Breaking

Friday, 14 January 2022

14 January 2022 Today Top-10 General Knowledge Question Answers in Kannada for All Competitive Exams

14 January 2022 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಕೆಳಗಿನ ಯಾರು 1931 ರ ಕರಾಚಿ ಕಾಂಗ್ರೆಸ್ ಅಧಿವೇಶನದಲ್ಲಿ ಮೂಲಭೂತ ಹಕ್ಕುಗಳ ಕುರಿತು ಕರುಡು ನಿರ್ಣಯ ರೂಪಿಸಿದರು ?
ಎ. ಡಾ. ಬಿ. ಆರ್. ಅಂಬೇಡ್ಕರ
ಬಿ. ಪಂಡಿತ ಜವಾಹರಲಾಲ ನೆಹರು 
ಸಿ. ರಾಜೇಂದ್ರ ದೇಸಾಯಿ
ಡಿ. ಸರ್ಧಾರ ವಲ್ಲಭಭಾಯಿ ಪಟೇಲ್

ಸರಿಯಾದ ಉತ್ತರ:  ಬಿ. ಪಂಡಿತ ಜವಾಹರಲಾಲ ನೆಹರು  



2. ಆರ್ಟಿಕಲ್ 371 (ಎಚ್) ಈ ಕೆಳಗಿನ ರಾಜ್ಯಕ್ಕೆ ಸಂಬಂಧಿಸಿದೆ ?
ಎ. ಕರ್ನಾಟಕ
ಬಿ. ಹಿಮಾಚಲ ಪ್ರದೇಶ 
ಸಿ. ಅರುಣಾಚಲ ಪ್ರದೇಶ 
ಡಿ. ಮಣಿಪುರ 

ಸರಿಯಾದ ಉತ್ತರ: ಬಿ. ಹಿಮಾಚಲ ಪ್ರದೇಶ 



3. ಕ್ರಿಮಿನಲ್ ಪ್ರೋಸಿಜರ್ ಕೋಡ್ (ಸಿ.ಆರ್.ಪಿ.ಸಿ) ಯಾವ ಪಟ್ಟಿಯ ಭಾಗವಾಗಿದೆ ?
ಎ. ಯೂನಿಯನ್ ಪಟ್ಟಿ 
ಬಿ. ರಾಜ್ಯ ಪಟ್ಟಿ
ಸಿ. ಸಮವರ್ತಿ ಪಟ್ಟಿ 
ಡಿ. ಮೇಲಿನ ಎಲ್ಲವು

ಸರಿಯಾದ ಉತ್ತರ: ಸಿ. ಸಮವರ್ತಿ ಪಟ್ಟಿ 




4. ಈ ಕೆಳಗಿನವುಗಳಲ್ಲಿ ಯಾವದು ಲೇಖನ 32 ರ ಅಡಿಯಲ್ಲಿ ಆಜ್ಞಾಪತ್ರ ಅಲ್ಲ?
ಎ. ಹೇಬಿಯಸ್ ಕಾರ್ಪಸ್ 
ಬಿ. ನಿಷೇದ
ಸಿ. ಸಾರ್ವಜನಿಕ ಹಿತಾಸಕ್ತಿದಾವೆ 
ಡಿ. ಕೋವಾರಂಟೊ 

ಸರಿಯಾದ ಉತ್ತರ: ಸಿ. ಸಾರ್ವಜನಿಕ ಹಿತಾಸಕ್ತಿದಾವೆ     




5. ಅವಧಿ ಮುಗಿಯುವ ಮೊದಲೇ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಲು ಯಾರು ಅಧಿಕಾರ ಹೊಂದಿದ್ದಾರೆ?
ಎ. ರಾಷ್ಟ್ರಪತಿ
ಬಿ. ಪ್ರಧಾನ ಮಂತ್ರಿ
ಸಿ. ಸಂಸತ್ತು
ಡಿ. ರಾಜ್ಯಪಾಲರು 

ಸರಿಯಾದ ಉತ್ತರ: ಡಿ. ರಾಜ್ಯಪಾಲರು   



6. ರಾಷ್ಟ್ರಪತಿಯವರು ಮಸೂದೆಯನ್ನು ಮರು ಪರಿಶೀಲನೆಗೆ ಲೋಕಸಭೆಗೆ ಕಳುಹಿಸಿದಾಗ, ಲೋಕಸಭೆಯು ಪುನ: ಮಸೂದೆಯನ್ನು ಅದೇ ರೂಪದಲ್ಲಿ ಅಂಗೀಕರಿಸಿ ರಾಷ್ಟ್ರಪತಿಗೆ ಕಳಿಸಿದಾಗ ಆಗ ರಾಷ್ಟ್ರಪತಿಯವರು
ಎ. ಮಸೂದೆಯನ್ನು ಪುನ: ಹಿಂದಕ್ಕೆ ಕಳುಹಿಸುವುದು
ಬಿ. ರಾಷ್ಟ್ರಪತಿಯವರು ತಮ್ಮ ಒಪ್ಪಿಗೆ ನೀಡಬೇಕು 
ಸಿ. ರಾಷ್ಟ್ರಪತಿಯವರು ತಮ್ಮ ಒಪ್ಪಿಗೆ ನಿರಾಕರಿಸಬಹುದು
ಡಿ. ಜನಾಭಿಪ್ರಾಯಕ್ಕೆ ಆದೇಶಿಸಬಹುದು 

ಸರಿಯಾದ ಉತ್ತರ: ಬಿ. ರಾಷ್ಟ್ರಪತಿಯವರು ತಮ್ಮ ಒಪ್ಪಿಗೆ ನೀಡಬೇಕು 



7. ಸಂಸತ್ತು ಸದಸ್ಯ ಅಥವಾ ರಾಜ್ಯ ಶಾಸಕಾಂಗದ ಸದಸ್ಯನು ಅಧಿವೇಶನ ನಡೆಯುತ್ತಿರುವಾಗ ಅನುಮತಿ ಇಲ್ಲದೆ ಕನಿಷ್ಠ ಎಷ್ಟು ದಿನ ಗೈರು ಹಾಜರಾದರೆ ಆತನನ್ನು ಅನರ್ಹಗೊಳಿಸಹುದು
ಎ. 60 ದಿನಗಳು 
ವಿ. 30 ದಿನಗಳು
ಸಿ. 90 ದಿನಗಳು
ಡಿ. 120 ದಿನಗಳು  

ಸರಿಯಾದ ಉತ್ತರ: ಎ. 60 ದಿನಗಳು      



8. ಭೂಮಿಯನ್ನು ಸುತ್ತುತ್ತಿರುವ ಕೃತಕ ಉಪಗ್ರಹವೊಂದು ಕೆಳಗೆ ಬಿಳುವುದಿಲ್ಲ ಇದಕ್ಕೆ ಕಾರಣ ಭೂಮಿಯ ಆಕರ್ಷಣವು ?
ಎ. ಅಷ್ಟೊಂದು ದೂರದಲ್ಲಿ ಆಸ್ತಿತ್ವದಲ್ಲಿ ಇರದಿರುವುದು
ಬಿ. ಚಂದ್ರನ ಆಕರ್ಷಣೆಯಿಂದ ತಟಸ್ಥಗೊಳ್ಳುತ್ತದೆ
ಸಿ. ಉಪಗ್ರಹದ ಸ್ಥಿರವಾದ ಚಲನೆಗೆ ಅಗತ್ಯವಿರುವ ವೇಗವನ್ನು ಕೊಡುತ್ತದೆ
ಡಿ. ಉಪಗ್ರಹದ ಚಲನೆಗೆ ಬೇಕಾದ ಅರಣ್ಯ ವೇಗೋತ್ಕರ್ಷವನ್ನು ಕೊಡುತ್ತದೆ. 

ಸರಿಯಾದ ಉತ್ತರ: ಡಿ. ಉಪಗ್ರಹದ ಚಲನೆಗೆ ಬೇಕಾದ ಅರಣ್ಯ ವೇಗೋತ್ಕರ್ಷವನ್ನು ಕೊಡುತ್ತದೆ.  


9. ಧೂಮಕೇತು ಮತ್ತು ಕ್ಷುದ್ರಗ್ರಹಗಳ ನಡುವೆ ಇರುವ ವ್ಯತ್ಯಾಸವೇನು ?
ಎ. ಕ್ಷುದ್ರಗ್ರಹಗಳು ಛಿದ್ರ ಛಿದ್ರ ಶೀಲಾಗ್ರಹಗಳಾದರೆ, ಧೂಮಕೇತುಗಳು ಶಿಲೆ ಹಾಗೂ ಲೋಹ ಪದಾರ್ಥಗಳಿಂದ ಬಂದಿಸಲ್ಪಟ್ಟ ಹೆಪ್ಪುಗಟ್ಟಿದ
ಅನಿಲಗಳಿಂದ ರಚಿತವಾಗಿದೆ.
ಬಿ. ಮಂಗಳ ಹಾಗೂ ಗುರುಗ್ರಹಗಳು ಕಕ್ಷೆಗಳ ಮದ್ಯ ಕ್ಷುದ್ರಗ್ರಹಗಳು ಕಂಡು ಬಂದರೆ, ಧೂಮಕೇತುಗಳು ಹೆಚ್ಚಾಗಿ ಶುಕ್ರ ಮತ್ತು ಬುಧ ಗ್ರಹಗಳ ಮದ್ಯ ಕಂಡುಬರುತ್ತವೆ. 
ಸಿ. ಧೂಮಕೇತುಗಳು ಗ್ರಹಿಸಬಹುದಾದ ಹೊಳೆಯುವ
ಬಾಲಗಳನ್ನು ತೋರಿಸಿದರೆ, ಕ್ಷುದ್ರಗ್ರಹಗಳಿಗೆ ಅಂಥ ಬಾಲಗಳಿಲ್ಲ.
ಸರಿಯಾದ ಉತ್ತರ ಆಯ್ಕೆ ಮಾಡಿ
ಎ.1 ಮಾತ್ರ
ಬಿ. 1 ಮತ್ತು 3 ಮಾತ್ರ 
ಸಿ. 3 ಮಾತ್ರ
ಡಿ.1, 2, ಮತ್ತು 3 

ಸರಿಯಾದ ಉತ್ತರ: ಬಿ. 1 ಮತ್ತು 3 ಮಾತ್ರ  



10. ಕೆಳಗಿನ ರಕ್ಷಿತ ಪ್ರದೇಶಗಳನ್ನು ಪರಿಗಣಿಸಿ
ಎ. ಬಂಡಿಪುರ
ಬಿ. ಭೀತರ ಕಣಿಕಾ
ಸಿ. ಮಾನಸ
ಡಿ. ಸುಂದರ ಬನ
ಮೇಲಿನವುಗಳಲ್ಲಿ ಯಾವುದು ಹುಲಿ ಮೀಸಲು ಪ್ರದೇಶಗಳೆಂದು ಘೋಷಿಸಲ್ಪಟ್ಟಿವೆ
ಎ. 1 ಮತ್ತು 2 ಮಾತ್ರ
ಬಿ. 1,3 ಮತ್ತು 4 ಮಾತ್ರ 
ಸಿ. 2, 3ಮತ್ತು 4 ಮಾತ್ರ 
ಡಿ. 1, 2, 3 & 4

ಸರಿಯಾದ ಉತ್ತರ: ಬಿ. 1,3 ಮತ್ತು 4 ಮಾತ್ರ   



 ಇವುಗಳನ್ನೂ ಓದಿ January 2022 














 ಇವುಗಳನ್ನೂ ಓದಿ December 2021 










 ಇವುಗಳನ್ನೂ ಓದಿ 























 ಇವುಗಳನ್ನೂ ಓದಿ 
























No comments:

Post a Comment

Important Notes

Random Posts

Important Notes

Popular Posts