Breaking

Sunday, 19 September 2021

Top-10 Science Question Answers in Kannada for All Competitive Exams-01

Top-10 Science Question Answers in  Kannada for All Competitive Exams-01

Top-10 Science Question Answers in  Kannada for All Competitive Exams-01






ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ವಿಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 Science Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


KPSC NOTES MCQS ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ KPSC NOTES MCQS ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

1. ಮಿಂಚನ್ನು ನೋಡಿದ ನಂತರ ಗುಡುಗಿನ ಶಬ್ದವನ್ನು ಕೇಳಿಸಿ ಕೊಳ್ಳುತ್ತೇವೆ ಏಕೆ?
ಎ. ಪ್ರಕಾಶಕ್ಕಿಂತ ಶಬ್ದದ ವೇಗ ಹೆಚ್ಚು
ಬಿ. ಶಬ್ದದ ವೇಗಕ್ಕಿಂತ ಪ್ರಕಾಶದ ವೇಗವು ಹೆಚ್ಚು
ಸಿ. ಕಿವಿಗಿಂತ ಕಣ್ಣುಗಳು ಚುರುಕಾದವು
ಡಿ. ಕಣ್ಣುಗಳಿಗಿಂತ ಕಿವಿ ಚುರುಕಾದವು


ಸರಿಯಾದ ಉತ್ತರ: ಬಿ. ಶಬ್ದದ ವೇಗಕ್ಕಿಂತ ಪ್ರಕಾಶದ ವೇಗವು ಹೆಚ್ಚು

2. ರಬ್ಬರ್‌ ಕೈ ಚೀಲವನ್ನು ವಿದ್ಯುತ್‌ ಕೆಲಸಗಾರರು ಉಪಯೋಗಿಸುತ್ತಾರೆ ಏಕೆ?
ಎ. ರಬ್ಬರ್‌ ಕೈ ಚೀಲವು ವಿದ್ಯುಚ್ಛಕ್ತಿಯನ್ನು ಬೇಗನೆ ಎಳೆಯುತ್ತದೆ
ಬಿ. ರಬ್ಬರ್‌ ಒಂದು ಪ್ರಾಕೃತಿ ವಸ್ತು
ಸಿ. ರಬ್ಬರ್‌ ಕೈ ಚೀಲಗಳು ವಿದ್ಯುಚ್ಛಕ್ತಿಯನ್ನು ಹೀರುವುದಿಲ್ಲ
ಡಿ. ರಬ್ಬರ್‌ ಒಂದು ಧಾತುವಲ್ಲದ ವಸ್ತು


ಸರಿಯಾದ ಉತ್ತರ: ಸಿ. ರಬ್ಬರ್‌ ಕೈ ಚೀಲಗಳು ವಿದ್ಯುಚ್ಛಕ್ತಿಯನ್ನು ಹೀರುವುದಿಲ್ಲ

3. ಮೃತ ಶರೀರವು ಕೆಲವು ದಿನಗಳ ನಂತರ ನೀರಿನಲ್ಲಿ ತೇಲುತ್ತದೆ ಏಕೆ?
ಎ. ಅದರ ಗಾತ್ರ ಹೆಚ್ಚಾಗುತ್ತದೆ.
ಬಿ. ಶರೀರವು ಅನಿಲಗಳನ್ನು ಶೇಖರಿಸುತ್ತದೆ
ಸಿ. ಸತ್ತ ಜೀವಿಗಳನ್ನು ನೀರು ತಿರಸ್ಕರಿಸುತ್ತದೆ
ಡಿ. ಶರೀರವು ನೀರಿಗಿಂತ ಹೆಚ್ಚು ತೂಕವಿರುತ್ತದೆ


ಸರಿಯಾದ ಉತ್ತರ : ಎ. ಅದರ ಗಾತ್ರ ಹೆಚ್ಚಾಗುತ್ತದೆ.

4. ಎತ್ತರವಾದ ಬೆಟ್ಟ ಪ್ರದೇಶದಲ್ಲಿ ಅಡುಗೆ ಮಾಡುವುದು ಕಷ್ಟ ಏಕೆ?
ಎ. ಗಾಳಿ ಮಂಡಲವು ತಣ್ಣಗಿರುವುದರಿಂದ
ಬಿ. ತೇವಾಂಶ ಹೆಚ್ಚಾಗಿರುವುದರಿಂದ
ಸಿ. ಗಾಳಿಯ ವೇಗ ಹೆಚ್ಚಿರುವುದರಿಂದ
ಡಿ. ಗಾಳಿಯ ಒತ್ತಡ ಕಡಿಮೆ ಮತ್ತು ಕುದಿಯುವ ಉಷ್ಣಾಂಶವು ಕಡಿಮೆ


ಸರಿಯಾದ ಉತ್ತರ : ಡಿ. ಗಾಳಿಯ ಒತ್ತಡ ಕಡಿಮೆ ಮತ್ತು ಕುದಿಯುವ ಉಷ್ಣಾಂಶವು ಕಡಿಮೆ

5. ಹೈಡೋಜನ್ ಬಲೂನ್‌ಗಳು ಮೇಲಕ್ಕೇಳುತ್ತವೆ ಏಕೆ?
ಎ. ಅದರ ತೂಕ ಗಾಳಿಗಿಂತ ಹೆಚ್ಚಾಗಿರುವುದರಿಂದ
ಬಿ. ಅದರ ತೂಕ ಗಾಳಿಗಿಂತ ಕಡಿಮೆಯಿರುವುದರಿಂದ
ಸಿ. ಹೆಚ್ಚು ಗಾಳಿ ಬೀಸುವುದರಿಂದ
ಡಿ. ಆಕಾಶದ ಗುರುತ್ವಾಕರ್ಷಣೆ ಹೆಚ್ಚಿಗೆ ಇರುವುದರಿಂದ


ಸರಿಯಾದ ಉತ್ತರ : ಬಿ. ಅದರ ತೂಕ ಗಾಳಿಗಿಂತ ಕಡಿಮೆಯಿರುವುದರಿಂದ


6. ವಿದ್ಯುತ್ ದೀಪಗಳು ಪ್ರಕಾಶವನ್ನು ಹೇಗೆ ಕೊಡುತ್ತವೆ?
ಎ. ದೀಪದ ಸಂರಚನೆ ಟಂಗ್‌ಸ್ಟನ್ ಲೋಹದಿಂದ ನಿರ್ಮಿತವಾಗಿರುವುದು.
ಬಿ. ಟಂಗ್‌ಸ್ಟನ್ ವಿದ್ಯುಚ್ಛಕ್ತಿಯನ್ನು ಪ್ರಕಾಶ ಶಕ್ತಿಯಾಗಿ ಪರಿವರ್ತಿಸುತ್ತಿರುವುದರಿಂದ
ಸಿ. ಹೆಚ್ಚು ಶಕ್ತಿಯ ಕಡೆಗೆ ತಂತಿಗಳು ಬಾಗುವುದರಿಂದ
ಡಿ. ಕೆಳಮಟ್ಟದ ಶಕ್ತಿಯ ಕಡೆಗೆ ತಿಂಗಳು ಬಾಗುವುದರಿಂದ


ಸರಿಯಾದ ಉತ್ತರ: ಬಿ. ಟಂಗ್‌ಸ್ಟನ್ ವಿದ್ಯುಚ್ಛಕ್ತಿಯನ್ನು ಪ್ರಕಾಶ ಶಕ್ತಿಯಾಗಿ ಪರಿವರ್ತಿಸುತ್ತಿರುವುದರಿಂದ 

7. ಸೈಕಲ್ ಚಾಲಕನು ವೃತ್ತವನ್ನು ಬಳಸುವಾಗ ಏಕೆ ಒಳಗಡೆ ಬಾಗುತ್ತಾನೆ?
ಎ. ಒರಗಿನ ಅಪಕೇಂದ್ರಿಯ ಸಂತುಲನ ಮಾಡುವುದಕ್ಕೆ
ಬಿ. ಚಕ್ರಾಕಾರವಾಗಿ ಸುಳುಲುವುದಕ್ಕೆ
ಸಿ. ಚಕ್ರಾಕಾರದಲ್ಲಿ ಸುಳಲದೆ ಇರುವುದಕ್ಕೆ
ಡಿ. ಮನುಷ್ಯ ಶರೀರದ ಪ್ರಕೃತಿಯ ಕಾರಣ


ಸರಿಯಾದ ಉತ್ತರ: ಎ. ಒರಗಿನ ಅಪಕೇಂದ್ರಿಯ ಸಂತುಲನ ಮಾಡುವುದಕ್ಕೆ 

 8. ಅಮೆರಿಕಾವನ್ನು ಕಂಡು ಹಿಡಿದವರು
ಎ.ವಾಸ್ಕೋಡಗಾಮ 
ಬಿ. ಕೋಲಂಬಸ್
ಸಿ. ಫಾಹಿಯಾನ್
ಡಿ. ಯೂಜೆನ್‌ತ್ಸಾಂಗ್


ಸರಿಯಾದ ಉತ್ತರ : ಬಿ. ಕೋಲಂಬಸ್

9. ಎವರೆಸ್ಟ್ ಶಿಖರವನ್ನು ಮೊಟ್ಟಮೊದಲು ಹತ್ತಿದ ಮಹಿಳೆ
ಎ.ಮೇಡಂ ಕ್ಯೂರಿ
ಬಿ.ಮೇಮಿಂಟೆ ಅನ್ನೆ
ಸಿ. ಮಿಸಸ್ ತೇನ್ ಸೇನ್ ಹಿಲೇರಿ  
ಡಿ. ಮಿಸಸ್ ಜುಂಕೋಥಾಬೆ


ಸರಿಯಾದ ಉತ್ತರ : ಡಿ. ಮಿಸಸ್ ಜುಂಕೋಥಾಬೆ

10. ಆಟಂಬಾಬ್‌ನ್ನು ಕಂಡುಹಿಡಿದವರು
ಎ.ರುತರ್ ಫೋರ್
ಬಿ.ಜೆ.ಜೆ. ಥಾಮಸನ್
ಸಿ. ಆಟೋ ಹಾನ್ಸ್
ಡಿ.ಮೈಕೆಲ್ ಪ್ಯಾರೆಡೆ


ಸರಿಯಾದ ಉತ್ತರ : ಸಿ. ಆಟೋ ಹಾನ್ಸ್

KPSC NOTES MCQS ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ KPSC NOTES MCQS ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

No comments:

Post a Comment

Important Notes

Random Posts

Important Notes

Popular Posts

Best General Knowledge MCQs in Kannada for All Competitive Exams-01

Best General Knowledge MCQs in  Kannada for All Competitive Exams-01 1. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಎ) ಮಿಚೆಲ್ಲಿ ಬಿ) ಎಡ್ವರ್ಡ್ ಜನ್ನರ್ ಸಿ) ಪ್ರೊ.ಆರ್ ಮಿಶ್ರಾ ಡಿ) ಕರೋಲಸ್ ಲೀನಿಯಸ್ Show Answer ಎ) ಮಿಚೆಲ್ಲಿ 2. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ? ಎ) ಶ್ರೀಕೃಷ್ಣ ದೇವರಾಯ ಬಿ) ಆರನೇ ವಿಕ್ರಮಾದಿತ್ಯ ಸಿ) ಎರಡನೇ ದೇವರಾಯ ಡಿ) ನಾಲ್ಕನೇ ಸೋಮೇಶ್ವರ Show Answer ಸಿ) ಎರಡನೇ ದೇವರಾಯ 4. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ? ಎ) ಬ್ರೆಜಿಲ್  ಬಿ) ಬಲ್ಗೇರಿಯಾ ಸಿ) ಕೊಲಂಬಿಯಾ  ಡಿ) ಚೀನಾ Show Answer ಬಿ) ಬಲ್ಗೇರಿಯಾ 5. ಅತ್ಯಂತ ಮೃದುವಾದ ಲೋಹ ಯಾವುದು? ಎ) ಸೋಡಿಯಂ ಬಿ) ಆಸ್ಮಿಯಂ ಸಿ) ಚಿನ್ನ ಡಿ) ಲೀಥಿಯಂ Show Answer ಎ) ಸೋಡಿಯಂ 6. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು? ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಿ) ಸೋಡಿಯಂ ಹೈಡ್ರಾಕ್ಸೆಡ್ ಸಿ) ಕ್ಯಾಲ್ಸಿಯಂ ಆಕ್ಸೆಡ್ ಡಿ) ಹೈಡೋಜನ್ ಆಕ್ಸೆಡ್ Show Answer ಬಿ) ಸೋಡಿಯಂ ಹೈಡ್ರಾಕ್ಸೆಡ್ 7. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ? ಎ) ಕೊಯಮತ್ತೂರು ಬಿ) ಡಾರ್ಜಿಲಿಂಗ್ ಸಿ) ಪಟಿಯಾಲ ಡಿ) ವಿಜಯವಾಡ Show Answer ಬಿ) ಡಾರ್ಜಿಲಿಂಗ್ 8, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? ಎ) ಶಿವಾಜಿ ಬಿ)...

Today 10-09-2021 Top-10 Current Affairs Question Answers in Kannada for All Competitive Exams

Today Top-10 Current Affairs Question Answers in  Kannada for All Competitive Exams 1. ಆಟೋ ಪ್ರಯಾಣ ದರವನ್ನು ಪರಿಷ್ಕರಿಸಲು ಯಾವ ರಾಜ್ಯವು ಪ್ರತ್ಯೇಕ ಸಮಿತಿಯನ್ನು ರಚಿಸಿದೆ? ಎ. ದೆಹಲಿ ಬಿ. ಉತ್ತರಪ್ರದೇಶ ಸಿ. ಹರಿಯಾಣ ಡಿ. ಪಂಜಾಬ್ Show Answer ಎ. ದೆಹಲಿ 2. ಭಾರತದಲ್ಲಿ ಎಂದು 'ಮುಸ್ಲಿಂ ಮಹಿಳಾ ಹಕ್ಕುಗಳ  ದಿನ'ವನ್ನು ಮೊದಲ ಬಾರಿಗೆ ಆಚರಿಸಲಾಯಿತು? ಎ. 2020 ಆಗಸ್ಟ್ 12 ಬಿ. 2019 ಜುಲೈ 30 ಸಿ. 2019 ಆಗಸ್ಟ್ 1 ಡಿ. 2020 ಜುಲೈ 26 Show Answer ಸಿ. 2019 ಆಗಸ್ಟ್ 1 3. Delhi@2047 ಎಂಬ ಯೋಜನೆಗೆ ಯಾರು  ಪ್ರಾರಂಭಿಸಿದರು? ಎ. ಮನಿಷ್ ಸಿಸೋಡಿಯಾ ಬಿ. ಅರವಿಂದ್ ಕೇಜ್ರಿವಾಲ್ ಸಿ. ನರೇಂದ್ರ ಮೋದಿ ಡಿ. ರಾಘವ್ ಚಾದ್ Show Answer ಬಿ. ಅರವಿಂದ್ ಕೇಜ್ರಿವಾಲ್ 4. ಡಿಫೆನ್ಸ್ ಇಂಡಿಯಾ ಸ್ಟಾರ್ಟ್ ಅಪ್ ಚಾಲೆಂಜ್‌ 5ನೇ ಆವೃತ್ತಿಯನ್ನು ಯಾರೊಂದಿಗೆ ಪಾಲುದಾರಿಕೆಯಲ್ಲಿ ರಕ್ಷಣಾ ಸಚಿವಾಲಯ ಆರಂಭಿಸಿದೆ? ಎ. ಅಟಲ್ ಇನ್ನೋವೇಷನ್ ಮಿಷನ್ ಬಿ. ಡಿಜಿಟಲ್ ಇಂಡಿಯಾ ಸಿ. ಸ್ಟಾರ್ಟ್‌ಅಪ್ ಇಂಡಿಯಾ ಡಿ. ಅಟಲ್‌ ಟಿಂಕರಿಂಗ್ ಲ್ಯಾಬ್ Show Answer ಎ. ಅಟಲ್ ಇನ್ನೋವೇಷನ್ ಮಿಷನ್ 5.63ನೇ ರಾಮನ್ ಮ್ಯಾಗ್ನೆಸೆ ಪ್ರಶಸ್ತಿ ವಿಜೇತರಲ್ಲಿ ಒಬ್ಬರಾಗಿರುವ ಡಾ.ಫಿರ್ದೌಸಿ ಖಾದ್ರಿಯಾವ ದೇಶದವರು? ಎ. ಪಾಕಿಸ್ತಾನ ಬಿ. ಬಾಂಗ್ಲಾದೇ...

Best General Knowledge MCQs in Kannada for All Competitive Exams

  Best General Knowledge MCQs in  Kannada for All Competitive Exams 01. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲಿಗರು ಯಾರು? ಎ) ದೇವಿಕಾ ರಾಣಿ ರೋರಿಚ್ 👈👍👍 ಬಿ) ರಾಜ್ ಕಪೂರ್ ಸಿ) ಸತ್ಯಜಿತ್ ರೇ ಡಿ) ಶಿವಾಜಿ ಗಣೇಶನ್ 02. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಎ) ಮಿಚೆಲ್ಲಿ 👈👍👍 ಬಿ) ಎಡ್ವರ್ಡ್ ಜನ್ನರ್ ಸಿ) ಪ್ರೊ.ಆರ್ ಮಿಶ್ರಾ ಡಿ) ಕರೋಲಸ್ ಲೀನಿಯಸ್ 03. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ? ಎ) ಶ್ರೀಕೃಷ್ಣ ದೇವರಾಯ ಬಿ) ಆರನೇ ವಿಕ್ರಮಾದಿತ್ಯ ಸಿ) ಎರಡನೇ ದೇವರಾಯ 👈👍👍 ಡಿ) ನಾಲ್ಕನೇ ಸೋಮೇಶ್ವರ 04. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ? ಎ) ಬ್ರೆಜಿಲ್  ಬಿ) ಬಲ್ಗೇರಿಯಾ 👈👍👍 ಸಿ) ಕೊಲಂಬಿಯಾ  ಡಿ) ಚೀನಾ 05. ಅತ್ಯಂತ ಮೃದುವಾದ ಲೋಹ ಯಾವುದು? ಎ) ಸೋಡಿಯಂ 👈👍👍 ಬಿ) ಆಸ್ಮಿಯಂ ಸಿ) ಚಿನ್ನ ಡಿ) ಲೀಥಿಯಂ 06. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು? ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಿ) ಸೋಡಿಯಂ ಹೈಡ್ರಾಕ್ಸೆಡ್ 👈👍👍 ಸಿ) ಕ್ಯಾಲ್ಸಿಯಂ ಆಕ್ಸೆಡ್ ಡಿ) ಹೈಡೋಜನ್ ಆಕ್ಸೆಡ್ 07. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ? ಎ) ಕೊಯಮತ್ತೂರು ಬಿ) ಡಾರ್ಜಿಲಿಂಗ್ 👈👍👍 ಸಿ) ಪಟಿಯಾಲ ಡಿ) ವಿಜಯವಾಡ 08, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? ಎ) ಶಿವಾಜಿ ಬಿ) ಕೃಷ್ಣದೇವರಾಯ 👈👍👍 ಸಿ) ಅಕ್ಟ...

Top-100 History Question Answers in Kannada for All Competitive Exams-01

Top-100 History Question Answers in  Kannada for All Competitive Exams-01 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಇತಿಹಾಸ ದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 History Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recr...