Type Here to Get Search Results !

August-2021 Full Month Current Affairs Question Answers in Kannada for All Competitive Exams

 

August-2021 Full Month Current Affairs Question Answers in  Kannada for All Competitive Exams

August-2021 Full Month Current Affairs Question Answers in  Kannada for All Competitive Exams



August 2021 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು...!!

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಂಪೂರ್ಣ ವಿವರಣೆ ಸಹಿತ ದೈನಂದಿನ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು



1. ಇತ್ತೀಚೆಗೆ ಸರಕು ಸಾಗಣೆಗೆ ಸಂಬಂಧಿಸಿದಂತೆ 'ಹಲ್ಡಿಬಾರಿ-ಚಿಲ್ಹಾಹಟಿ' ಮಾರ್ಗದಲ್ಲಿ ರೈಲ್ವೆ ಸಂಚಾರ ಆರಂಭವಾಗಿದ್ದ ಈ ಕೆಳಗಿನ ಯಾವ ಎರಡು ದೇಶಗಳಿಗೆ ಸಂಬಂಧಿಸಿದೆ?

ಎ) ಭಾರತ-ಪಾಕಿಸ್ತಾನ

ಬಿ) ಭಾರತ -ಶ್ರೀಲಂಕಾ

ಸಿ) ಭಾರತ-ಬಾಂಗ್ಲಾದೇಶ

ಡಿ) ಭಾರತ - ನೇಪಾಳ

ಸರಿಯಾದ ಉತ್ತರ : ಸಿ) ಭಾರತ-ಬಾಂಗ್ಲಾದೇಶ


 2. ಟಾಕಾ ಕರೆನ್ಸಿಯು ಈ ಕೆಳಗಿನ ಯಾವ ದೇಶಕ್ಕೆ ಸಂಬಂಧಿಸಿದೆ?

ಎ)ಮಯನ್ಮಾರ್

ಬಿ) ಕಾಂಬೋಡಿಯಾ

ಸಿ) ಮಲೇಷ್ಯಾ

ಡಿ) ಬಾಂಗ್ಲಾದೇಶ

ಡಿ) ಬಾಂಗ್ಲಾದೇಶ

3. ಅಮೇರಿಕಾದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯನ್ನಾಗಿ ಈ ಕೆಳಗಿನ ಯಾರನ್ನು ನೇಮಕ ಮಾಡಲಾಗಿದೆ?

ಎ) ಹಮೀದ್ ಅನ್ಸಾರಿ

ಬಿ) ರಾಶೀದ್ ಹುಸೇನ್

ಸಿ) ಹಮೀದ್ ಲಾಹೋರಿ

ಡಿ) ಇಸ್ತಾದ್ ಹುಸೇನ್

ಬಿ) ರಾಶೀದ್ ಹುಸೇನ್

 4. ಈ ಕೆಳಗಿನ ಯಾರನ್ನು ನೌಕಾಪಡೆಯ ಉಪ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ?

ಎ) ಎಸ್. ಎನ್. ಘೋರ್ಮಡೆ

ಬಿ) ಜಿ. ಅಶೋಕ್ ಕುಮಾರ್

ಸಿ) ಸುಶೀಲ್ ಚಂದ್ರ

ಡಿ) ಪ್ರದೀಪ್‌ಕುಮಾರ್ ಜೋಶಿ

ಎ) ಎಸ್. ಎನ್. ಘೋರ್ಮಡೆ 

 5. ಈ ಕೆಳಗಿನ ಯಾವ ಬ್ಯಾಡ್ಮಿಂಟನ್ ಆಟಗಾರ್ತಿ ಸತತ ಎರಡು ಒಲಿಂಪಿಕ್ ಕೂಟಗಳಲ್ಲಿ ಪದಕ ಜಯಿಸಿದ್ದಾರೆ?

ಎ) ಸೈನಾ ನೆಹ್ವಾಲ್

ಬಿ) ಪಿ, ವಿ. ಸಿಂಧು

ಸಿ) ಸಾನಿಯಾ ಮಿರ್ಜಾ

ಡಿ) ಕರ್ಣಂ ಮಲ್ಲೇಶ್ವರಿ

ಬಿ) ಪಿ, ವಿ. ಸಿಂಧು

 6. ಶತಾಯುಷಿ ಓಟಗಾರ್ತಿ ಎಂದೇ ಖ್ಯಾತರಾಗಿದ್ದ ಮನು ಕೌರ್‌ ಇತ್ತೀಚೆಗೆ ನಿಧನ ಹೊಂದಿದ್ದು, ಅವರು ಈ ಕೆಳಗಿನ ಯಾವ ಭಾರತದ ರಾಜ್ಯಕ್ಕೆ ಸಂಬಂಧಿಸಿದವರಾಗಿದ್ದಾರೆ?

ಎ) ಹರಿಯಾಣ

ಬಿ) ಮಣಿಪುರ

ಸಿ) ಚಂಡೀಗಢ

ಡಿ) ಅಸ್ಸಾಂ

ಸಿ) ಚಂಡೀಗಢ 

 7. ಈ ಕೆಳಗಿನ ಯಾವ ಕ್ರೀಡಾಪಟು ಸತತ 7 ಒಲಿಂಪಿಕ್ ಕೂಟಗಳಲ್ಲಿ ಪದಕ ಗೆಲ್ಲುವುದರ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ?

ಎ) ಎಮ್ಮಾ ಮ್ಯಾಕ್‌ಕಿಯಾನ್

ಬಿ) ಮೈಕೆಲ್ ಪಿಂದೆ ಗುರು

ಸಿ) ಜರ್ಮನ್ ಕ್ರಿಸ್ಟಿನ್ ಒಟ್ಟೂ

ಡಿ) ಹುಸೇನ್ ಬೋಲ್ಟ್

ಎ) ಎಮ್ಮಾ ಮ್ಯಾಕ್‌ಕಿಯಾನ್ 

 8.ಈ ಕೆಳಗಿನ ಯಾವ ವಿಧಾನ ಪರಿಷತ್ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ?

ಎ) ಕರ್ನಾಟಕ ವಿಧಾನ ಪರಿಷತ್

ಬಿ) ಮದ್ರಾಸ್ ವಿಧಾನ ಪರಿಷತ್

ಸಿ) ಉತ್ತರ ಪ್ರದೇಶ ವಿಧಾನ ಪರಿಷತ್ 

ಡಿ) ಬಿಹಾರ ವಿಧಾನ ಪರಿಷತ್

ಬಿ) ಮದ್ರಾಸ್ ವಿಧಾನ ಪರಿಷತ್ 

 9. ಪ್ರಸ್ತುತ ಸೆಂಟರ್ ಫಾರ್ ಮಾನಿಟರಿಂಗ್‌ ಇಂಡಿಯನ್ ಎಕಾನಮಿ ಬಿಡುಗಡೆಗೊಳಿಸಿರುವ ನಿರುದ್ಯೋಗದರ ಎಷ್ಟು?

ಎ) ಶೇ. 6.95

ಬಿ) ಶೇ. 6.89

ಸಿ) ಶೇ.9.12

ಡಿ) ಶೇ. 10.35

ಎ) ಶೇ. 6.95

 10. ಸೆಂಟರ್ ಫಾರ್ ಮಾನಿಟರಿಂಗ್ಇಂಡಿಯನ್ ಎಕಾನಮಿ ಕೇಂದ್ರಕಚೇರಿ ಎಲ್ಲಿದೆ?

ಎ) ಪುಣೆ

ಬಿ) ಹೈದರಾಬಾದ್

ಸಿ) ನವದೆಹಲಿ

ಡಿ) ಮುಂಬೈ

ಡಿ) ಮುಂಬೈ 

 11. ಇತ್ತೀಚೆಗೆ ರಾಜೀನಾಮೆ ನೀಡಿದ ಅಮರಜೀತ್ ಸಿನ್ಹಾರವರು ಈ ಕೆಳಗಿನ ಯಾವ ಹುದ್ದೆ ನಿಭಾಯಿಸುತ್ತಿದ್ದರು?

ಎ) ಕೇಂದ್ರ ಹಣಕಾಸು ಕಾರ್ಯದರ್ಶಿ

ಬಿ) ಪ್ರಧಾನಮಂತ್ರಿ ಸಲಹೆಗಾರ

ಸಿ) ನೀತಿ ಆಯೋಗದ ಸಿಇಒ

ಡಿ) ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ

ಬಿ) ಪ್ರಧಾನಮಂತ್ರಿ ಸಲಹೆಗಾರ 

 12. ಇತ್ತೀಚಿಗೆ ಪಸಲ್ ಬೀಮಾ ಯೋಜನೆ ನೋಂದಣಿ ಪ್ರಕ್ರಿಯೆಯಲ್ಲಿ ಈ ಕೆಳಗಿನ ಯಾವ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ?

ಎ) ಚಿಕ್ಕಬಳ್ಳಾಪುರ

ಬಿ) ಬೀದರ್ 

ಸಿ) ಕೋಲಾರ

ಡಿ) ರಾಮನಗರ

ಬಿ) ಬೀದರ್ 

 13. ಪಸಲ್ ಬಿಮಾ ಯೋಜನೆ ಜಾರಿಯಾದ ವರ್ಷ?

ಎ) 2015

ಬಿ) 2016

ಸಿ) 2014

ಡಿ) 2018

ಬಿ) 2016 

 14. ಸಕಾಲ ಯೋಜನೆಯ ವಿಳಂಬರಹಿತ ವಿಲೇವಾರಿಯಲ್ಲಿ ಪ್ರಥಮ ಸ್ಥಾನ ಪಡೆದಜಿಲ್ಲೆ?

ಎ) ಉಡುಪಿ

ಬಿ) ರಾಮನಗರ

ಸಿ) ಮಂಗಳೂರು

ಡಿ) ಚಾಮರಾಜನಗರ

ಎ) ಉಡುಪಿ

 15. ಭಾರತೀಯ ಜೀವ ವಿಮಾ ನಿಗಮದ ಕೇಂದ್ರ ಕಚೇರಿ ಎಲ್ಲಿದೆ?

ಎ) ದೆಹಲಿ

ಬಿ) ಚೆನ್ನೈ

ಸಿ) ಹೈದರಾಬಾದ್

ಡಿ) ಮುಂಬೈ 

ಡಿ) ಮುಂಬೈ

 16. ಭಾರತದ ನೌಕಾಪಡೆಗೆ ಹಾರ್ದೂನ್ ಕ್ಷಿಪಣಿಗಳನ್ನು ಈ ಕೆಳಗಿನ ಯಾವ ದೇಶದಿಂದ ಪಡೆದುಕೊಳ್ಳಲಾಗಿದೆ?

ಎ)ರಷ್ಯಾ

ಬಿ) ಅಮೇರಿಕ

ಸಿ) ಇಸ್ರೇಲ್

ಡಿ) ಫ್ರಾನ್

ಬಿ) ಅಮೇರಿಕ

 17. ಈ ಕೆಳಗಿನ ಯಾವ ವಿಜ್ಞಾನಿಯ ಸ್ಮರಣಾರ್ಥವಾಗಿ ಭಾರತೀಯ ಅರ್ಥಶಾಸ್ತ್ರ ಸೊಸೈಟಿಯ ಭಾರತೀಯ ವಿದ್ವಾಂಸರಾದ ಡಾ| ಜಗದೀಶ್ ಭಗವತಿ ಹಾಗೂ ಡಾ. ಸಿ. ರಂಗರಾಜನ್ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಿದೆ?

ಎ) ಸಿ.ಎನ್.ಆರ್. ರಾವ್

ಬಿ) ಸಿ.ಆರ್.ರಾವ್

ಸಿ) ಅಲ್ಬರ್ಟ್ ಐನ್‌ಸ್ಟೈನ್

ಡಿ) ಶಾಂತಿ ಸ್ವರೂಪ ಭಟ್ನಾಗರ್

ಬಿ) ಸಿ.ಆರ್.ರಾವ್

 18. ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಶಾಶ್ವತವಲ್ಲದ ಸದಸ್ಯ ರಾಷ್ಟ್ರಗಳ ಸಂಖ್ಯೆ?

ಎ) 8

ಬಿ) 5

ಸಿ) 10

ಡಿ) 6

ಸಿ) 10

 19. ವಿಶ್ವ ಸಂಸ್ಥೆ ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ

ಎ) 184

ಬಿ) 193

ಸಿ) 191

ಡಿ) 194

ಬಿ) 193

 20. ಮೌಂಟ್ ಎವರೆಸ್ಟ್ ಪರ್ವತದ ಬೊಲವಿಯಾದಲ್ಲಿ ಸಮುದ್ರ ಮಟ್ಟಕ್ಕಿಂತ 18,593 ಅಡಿ ಎತ್ತರದ ರಸ್ತೆ ನಿರ್ಮಿಸಲಾಗಿತ್ತು. ಆದರೆ, ಪ್ರಸ್ತುತವಾಗಿ 19,300 ಅಡಿ ಎತ್ತರದ ರಸ್ತೆಯನ್ನು ಇತ್ತೀಚೆಗೆ ನಿರ್ಮಿಸಲಾಗಿದ್ದು, ಇದು ಜಗತ್ತಿನ ಅತಿ ಎತ್ತರದ ರಸ್ತೆಯಾಗಿದೆ. ಅದು ಎಲ್ಲಿ ಕಂಡು ಬರುತ್ತದೆ?

ಎ) ಪೂರ್ವ ಲಡಾಕ್

ಬಿ) ಪೂರ್ವ ಕಾಶ್ಮೀರ

ಸಿ) ಜಮ್ಮು ಕಾಶ್ಮೀರ

ಡಿ) ಭಾರತ - ನೇಪಾಳ

ಎ) ಪೂರ್ವ ಲಡಾಕ್

21. ಅನುಪಮಾ ಪ್ರಸಾದ್‌ರವರ ಈ ಕೆಳಗಿನ ಯಾವ ಕೃತಿಯು ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಗೆ ಭಾಜನವಾಗಿದೆ?

ಎ)ಕರವೀರದ ಗಿಡ

ಬಿ) ಒಂಟಿ ನಕ್ಷತ್ರ

ಸಿ) ಪಕ್ಕಿ ಹಳ್ಳದ ಹಾದಿಗುಂಟ

ಡಿ) ಕೊನೆಯ ಗಿರಾಕಿ

ಸಿ) ಪಕ್ಕಿ ಹಳ್ಳದ ಹಾದಿಗುಂಟ 

 22. ಇತ್ತೀಚೆಗೆ ಟೋಕಿಯೋ ಒಲಿಂಪಿಕ್‌ನಲ್ಲಿ ಕಂಚಿನ ಪದಕ ಜಯಿಸಿದ ಲದ್ದಿನಾ ಬೊರ್ಗೊಹೈನಾ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

ಎ) ಕುಸ್ತಿ

ಬಿ) ಬಾಕ್ಸಿಂಗ್

ಸಿ) 4X100 ರಿಲೆ

ಡಿ) ಬ್ಯಾಡ್ಮಿಂಟನ್

ಬಿ) ಬಾಕ್ಸಿಂಗ್ 

 23. ಭೂಕಂಪದ ಮುನ್ನೆಚ್ಚರಿಕೆ ನೀಡುವ ಉದ್ದೇಶದೊಂದಿಗೆ ಈ ಕೆಳಗಿನ ಯಾವ ರಾಜ್ಯ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ?

ಎ) ಅಸ್ಸಾಂ

ಬಿ) ಅರುಣಾಚಲ ಪ್ರದೇಶ

ಸಿ) ಉತ್ತರಾಖಂಡ

ಡಿ) ಉತ್ತರ ಪ್ರದೇಶ

ಸಿ) ಉತ್ತರಾಖಂಡ

 24. ಇತ್ತೀಚೆಗೆ ಕೇಂದ್ರ ಸರ್ಕಾರವು ಸಮಗ್ರ ಶಿಕ್ಷಣ ಯೋಜನೆಯನ್ನು ಈ ಕೆಳಗಿನ ಯಾವ ವರ್ಷದವರೆಗೆ ಮುಂದುವರಿಸಿದೆ?

ಎ) 2023

ಬಿ)2024

ಸಿ) 2030

ಡಿ) 2026

ಡಿ) 2026 

 25. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ಈ ಕೆಳಗಿನ ಯಾರನ್ನು ನೇಮಕ ಮಾಡಲಾಗಿದೆ?

ಎ) ಮಂಜುನಾಥ ಪ್ರಸಾದ್

ಬಿ) ಇ.ಡಿ. ರಮಣರೆಡ್ಡಿ

ಸಿ) ಪ್ರಭುಲಿಂಗ ನಾವಡಗಿ

ಡಿ) ಎನ್.ಆರ್, ಸಂತೋಷ್

ಎ) ಮಂಜುನಾಥ ಪ್ರಸಾದ್

 26. ಈ ಕೆಳಗಿನ ಯಾವಕುಸ್ತಿ ಪಟು ಟೊಕಿಯೊ ಒಲಿಂಪಿಕ್ಸ್ ಕುಸ್ತಿಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ?

ಎ) ಸುಶೀಲ್ ಕುಮಾರ್

ಬಿ) ಯೋಗೇಶ್ವರದತ್

ಸಿ) ರವಿಕುಮಾರ್‌ ದಹಿಯಾ

ಡಿ) ವಿಜೇಂದರ್ ಸಿಂಗ್

ಸಿ) ರವಿಕುಮಾರ್‌ ದಹಿಯಾ 

 27. ಟೋಕಿಯೋಒಲಿಂಪಿಕ್ಸ್ ಹಾಕಿಯಲ್ಲಿ ಭಾರತವು ಕಂಚಿನ ಪದಕ ಜಯಿಸಿದೆ. ಹಾಗಾದರೆ ಕೊನೆಯ ಯಾವ ಒಲಂಪಿಕ್ಸ್‌ನಲ್ಲಿ ಪದಕ ಜಯಿಸಿದ್ದರು?

ಎ) 1968 ರ ಮೆಕ್ಸಿಕೋ ಒಲಿಂಪಿಕ್ಸ್ 

ಬಿ) 1964 ರ ಟೋಕಿಯೋ ಒಲಿಂಪಿಕ್ಸ್

ಸಿ) 1948 ರ ಲಂಡನ್ ಒಲಿಂಪಿಕ್

ಡಿ) 1980 ರ ಮಾಸ್ಕಿ ಒಲಿಂಪಿಕ್ಸ್ 

ಡಿ) 1980 ರ ಮಾಸ್ಕಿ ಒಲಿಂಪಿಕ್ಸ್

 28. ಟೈಟನ್ ಕಂಪೆನಿಯು ತನ್ನ ಸೋನಾಟಾ ಬ್ರಾಂಡ್ ವಾಚ್‌ಗಳ ಮಾರಾಟಕ್ಕಾಗಿ ಈ ಕೆಳಗಿನ ಯಾವ ಕಂಪೆನಿ ಜೊತೆ ಒಡಂಬಡಿಕೆ ಮಾಡಿಕೊಂಡಿದೆ?

ಎ) ಅಮೇಜಾನ್

ಬಿ) ಫ್ಲಿಪ್ ಕಾರ್ಟ್

ಸಿ) ಗೂಗಲ್

ಡಿ) ಯಾಹೂ

ಬಿ) ಫ್ಲಿಪ್ ಕಾರ್ಟ್ 

 29. ಟೈಟನ್ ಕಂಪನಿಯ ಕೇಂದ್ರ ಕಚೇರಿ ಎಲ್ಲಿದೆ?

ಎ) ತಿರುವನಂತಪುರಂ

ಬಿ) ಬೆಂಗಳೂರು

ಸಿ) ಹೊಸೂರು

ಡಿ) ಕೊಚ್ಚಿ

ಸಿ) ಹೊಸೂರು 

 30. ರಾಜ್ಯ ಸರ್ಕಾರಗಳ ಒಬಿಸಿ ಜಾತಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಈ ಕೆಳಗಿನ ಯಾವ ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿದೆ?

ಎ) 124 ನೇ ತಿದ್ದುಪಡಿ ಮಸೂದೆ 

ಬಿ) 126 ನೇ ತಿದ್ದುಪಡಿ ಮಸೂದೆ

ಸಿ) 127 ನೇ ತಿದ್ದುಪಡಿ ಮಸೂದೆ

ಡಿ) 129 ನೇ ತಿದ್ದುಪಡಿ ಮಸೂದೆ

ಸಿ) 127 ನೇ ತಿದ್ದುಪಡಿ ಮಸೂದೆ 

31. ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಪ್ಯಾರೀಸ್ ಸಮ್ಮೇಳನ ನಡೆದ ವರ್ಷ?

ಎ) 2014

ಬಿ) 2016

ಸಿ) 2015

ಡಿ) 2018

ಸಿ) 2015 

 32. ಇತ್ತೀಚೆಗೆ ನಿಧನರಾದ ನಿವೃತ್ತ ಕಮಾಂಡರ್ ಕೆ.ಸಿ. ಗೋಪಾಲರಾವ್ ಈ ಕೆಳಗಿನ ಯಾವ ಸೈನಿಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು?

ಎ) ಆಪರೇಷನ್ ಬ್ಲೂಸ್ಟಾರ್

ಬಿ) ಆಪರೇಷನ್ ಟ್ರೈಡೆಂಟ್

ಸಿ) ಆಪರೇಷನ್ ಕಾನ್ಸಾಸ್

ಡಿ) ಆಪರೇಷನ್ ವಿಜಯ್

ಬಿ) ಆಪರೇಷನ್ ಟ್ರೈಡೆಂಟ್ 

 33. 'How the earth got its Beauty' ಕೃತಿಯ ಲೇಖಕರು ಯಾರು?

ಎ) ಅರವಿಂದ ಅಡಿಗ

ಬಿ) ಜೆ.ಕೆ. ರೌಲಿಂಗ್

ಸಿ) ಸುಧಾಮೂರ್ತಿ

ಡಿ) ಎಂ. ವೀರಪ್ಪ ಮೊಯ್ಲಿ

ಸಿ) ಸುಧಾಮೂರ್ತಿ

 34. ಕೇಂದ್ರ ಸರ್ಕಾರವು ಈ ಕೆಳಗಿನ ಯಾವ ವರ್ಷದಲ್ಲಿ ಸಂವಿಧಾನಕ್ಕೆ 102ನೇ ತಿದ್ದುಪಡಿಯನ್ನು ಮಾಡಿದೆ?

ಎ) 2016

ಬಿ) 2015

ಸಿ) 2018

ಡಿ) 2019

ಸಿ) 2018 

 35. ಇತ್ತೀಚೆಗೆ ವಿಶ್ವ ಅಥ್ಲೆಟಿಕ್ಸ್ ರ್ಯಾಂಕಿಂಗ್ ಬಿಡುಗಡೆಯಾಗಿದ್ದು, ಅದರ ಪ್ರಕಾರ ನೀರಜ್ ‌ಚೋಪ್ರಾ ರವರು ಎಷ್ಟನೇ ರ್ಯಾಂಕ್‌ನಲ್ಲಿದ್ದಾರೆ

ಎ) 1ನೇ ರ್ಯಾಂಕ್

ಬಿ) 2ನೇ ರ್ಯಾಂಕ್

ಸಿ) 3ನೇ ರ್ಯಾಂಕ್

ಡಿ) 4ನೇ ರ್ಯಾಂಕ್

ಬಿ) 2ನೇ ರ್ಯಾಂಕ್

 36. ಪ್ರಸ್ತುತ ಜುಲೈ ಮಾಸಿಕದ ಹಣದುಬ್ಬರದ ಪ್ರಮಾಣ ಎಷ್ಟು?

ಎ) 5.59%

ಬಿ) 6.26 %

ಸಿ) 4.21%

ಡಿ) 5.28 %

ಎ) 5.59%

37. ಇತ್ತೀಚೆಗೆ “ಘವಿ” ಕ್ಷಿಪಣಿಯನ್ನು ಯಶಸ್ವಿಯಾಗಿ ಪರಿಕ್ಷೆ ನಡೆಸಿದ ದೇಶಯಾವುದು?

ಎ) ಇರಾನ್

ಬಿ) ಇರಾಕ್

ಸಿ) ಪಾಕಿಸ್ತಾನ್

ಡಿ) ಸೌದಿ ಅರೇಬಿಯಾ

ಸಿ) ಪಾಕಿಸ್ತಾನ್  

38. ಇತ್ತೀಚೆಗೆ ಅಮೇರಿಕಾದ ನ್ಯಾಯಾರ್ಕ್‌ನ ಮೊದಲ ಮಹಿಳಾ ಗವರ್ನರ್ ಆಗಿ ಈ ಕೆಳಗಿನ ಯಾರನ್ನು ಆಯ್ಕೆ ಮಾಡಲಾಗಿದೆ?

ಎ) ಟಾಮಿ ಬಾಲ್ಟಿನ್

ಬಿ) ಜೋನಿ ಎರಿಸ್ಸಾ

ಸಿ) ಮಸ್ಯೆ ಅಸನ್

ಡಿ) ಕ್ಯಾತಿ ಹೊಚುಲ್

ಡಿ) ಕ್ಯಾತಿ ಹೊಚುಲ್

 39. ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಪಾಲಿನಾರಿಮಾನ್ ಈ ಕೆಳಗಿನ ಯಾವ ಹುದ್ದೆ ನಿಭಾಯಿಸುತಿದ್ದರು?

ಎ) ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಮುಂದೆ 

ಬಿ) ಸುಪ್ರೀಂಕೋರ್ಟ್ ನ್ಯಾಯಾಧೀಶ

ಸಿ) ಚುನಾವಣಾಆಯೋಗದ ಸದಸ್ಯ

ಡಿ) ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷ

ಬಿ) ಸುಪ್ರೀಂಕೋರ್ಟ್ ನ್ಯಾಯಾಧೀಶ 

 40. NBA ವಿಸ್ತ್ರತ ರೂಪ -

ಎ) National Broadcast Association 

ಬಿ) National Broadcast Administration

ಸಿ) News Brodcostess Association

ಡಿ) News Broadcasting Administration

ಸಿ) News Brodcostess Association  

 41. ಈ ಕೆಳಗಿನ ಯಾವ ನಗರದಲ್ಲಿ ಸಿಂಧು ಅಕಾಡೆಮಿ ಸ್ಥಾಪಿಸಲು ನಿರ್ಧರಿಸಲಾಗಿದೆ?

ಎ) ಹೈದರಾಬಾದ್

ಬಿ) ವೈಜಾಗ್

ಸಿ) ಅನಂತಪುರ

ಡಿ) ಕೊಚ್ಚಿ

ಬಿ) ವೈಜಾಗ್ 

 42. ಈ ಕೆಳಗಿನ ಯಾವ ರಾಜ್ಯ ದೇಶದ ಮೊದಲ ಡೋನ್ ವಿಧಿ ವಿಜ್ಞಾನ ಪ್ರಯೋಗಾಲಯ ಆರಂಭಿಸಿದೆ?

ಎ) ರಾಜಸ್ತಾನ

ಬಿ) ಜಮ್ಮು ಮತ್ತು ಕಾಶ್ಮೀರ್

ಸಿ) ಕೇರಳ

ಡಿ) ಕರ್ನಾಟಕ

ಸಿ) ಕೇರಳ 

 43. ಏಕಬಳಕೆ ಪ್ಲಾಸ್ಟಿಕ್ ನಿಷೇಧಕುರಿತಂತೆ ಪ್ರಸ್ತುತ ಈ ಕೆಳಗಿನ ಯಾವ ಮೈಕ್ರಾನ್ ಮಾನದಂಡವಾಗಿದೆ?

ಎ) 40 ಮೈಕ್ರಾನ್‌ನಿಂದ 50 ಮೈಕ್ರಾನ್ 

ಬಿ) 50 ಮೈಕ್ರಾನ್‌ನಿಂದ 75 ಮೈಕ್ರಾನ್

ಸಿ) 50 ಮೈಕ್ರಾನ್‌ನಿಂದ 60 ಮೈಕ್ರಾನ್ 

ಡಿ) 60 ಮೈಕ್ರಾನ್‌ನಿಂದ 80 ಮೈಕ್ರಾನ್

ಬಿ) 50 ಮೈಕ್ರಾನ್‌ನಿಂದ 75 ಮೈಕ್ರಾನ್ 

 44. ಕೇಂದ್ರ ಸರ್ಕಾರದ ಗುಜರಿ ನೀತಿ ಅನ್ವಯ ಈ ಕೆಳಗಿನ ಯಾವ ವಾಹನಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗಿವೆ?

ಎ) ಪ್ರಯಾಣಿಕ ಬಳಕೆಯ 15 ವರ್ಷದ ಹಳೆಯ ವಾಹನಗಳು

ಬಿ) ವಾಣಿಜ್ಯ ಬಳಕೆಯ 10 ವರ್ಷ ಹಳೆಯ ವಾಹನಗಳು

ಸಿ) ಎ ಮತ್ತು ಬಿ ಎರಡು ಸರಿ

ಡಿ) ಎ ಮಾತ್ರ ಸರಿ

ಸಿ) ಎ ಮತ್ತು ಬಿ ಎರಡು ಸರಿ

 45. ಭಾರತವು ಈ ಕೆಳಗಿನ ಯಾವ ದೇಶದ ಜೊತೆಗೆ ಸಾಗರ ಪಾಲುದಾರಿಕೆ ಸಮರಾಭ್ಯಾಸ ಕೈಗೊಂಡಿದೆ?

ಎ) ಇರಾನ್

ಬಿ) ಇರಾಕ್

ಸಿ) ಅಲ್ಜೀರಿಯಾ

ಡಿ) ಫ್ರಾನ್ಸ್

ಸಿ) ಅಲ್ಜೀರಿಯಾ  

46. ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದರ 12ನೇ ಜನ್ಮದಿನದ ನಿಮಿತ್ತ 125 ರೂ. ಮುಖಬೆಲೆ ನಾಣ್ಯ ಬಿಡುಗಡೆ ಮಾಡಲಾಗಿದೆ. ಹಾಗಾದರೆ ಇವರು ಸ್ಥಾಪನೆ ಮಾಡಿದ ಸಂಸ್ಥೆ ಯಾವುದು?

ಎ) ಇಸ್ಕಾನ್

ಬಿ) ಕ್ರಿಯಾಶೀಲ ಭಾರತ

ಸಿ) ರಾಮಕೃಷ್ಣ ಮಿಷನ್

ಡಿ) ಇಶಾ ಫೌಂಡೇಶನ್

ಎ) ಇಸ್ಕಾನ್   

 47. ಅಗಸ್ಟ್ ಮಾಸಿಕದ ಉಖಖಿ ಸಂಗ್ರಹ ಜುಲೈ ಮಾಸಿಕಕ್ಕೆ ಹೋಲಿಕೆ ಮಾಡಿದರೆ ಇಳಿಕೆ ಕಂಡ ಶೇಕಡವಾರು ಪ್ರಮಾಣ

ಎ) 3.56%

ಬಿ) 3.76%

ಸಿ) 4.26%

ಡಿ) 5.23%

ಬಿ) 3.76% 

48. ಕೇಂದ್ರ ಸರ್ಕಾರದ ಗುಜರಿ ನೀತಿ ಅನ್ವಯ ಈ ಕೆಳಗಿನ ಯಾವ ವಾಹನಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗಿವೆ?

ಎ) ಪ್ರಯಾಣಿಕ ಬಳಕೆಯ 15 ವರ್ಷದ ಹಳೆಯ ವಾಹನಗಳು

ಬಿ) ವಾಣಿಜ್ಯ ಬಳಕೆಯ 10 ವರ್ಷ ಹಳೆಯ ವಾಹನಗಳು 

ಸಿ) ಎ ಮತ್ತು ಬಿ ಎರಡು ಸರಿ

ಡಿ) ಎ ಮಾತ್ರ ಸರಿ

ಸಿ) ಎ ಮತ್ತು ಬಿ ಎರಡು ಸರಿ  

 49. 2021 ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಈ ಕೆಳಗಿನ ಯಾರು ಭಾಜನರಾಗಿದ್ದಾರೆ?

ಎ) ಚಂದ್ರಶೇಖರ ಪಾಟೀಲ

ಬಿ) ಬಸವಲಿಂಗ ಪಟ್ಟದೇವರು

ಸಿ) ಹೆಚ್.ಎಸ್. ದೊರೆಸ್ವಾಮಿ

ಡಿ) ಗೇರುಚನ್ನಬಸಪ್ಪ

ಬಿ) ಬಸವಲಿಂಗ ಪಟ್ಟದೇವರು   

 50. ಇತ್ತೀಚೆಗೆ ಬಿಡುಗಡೆಯಾದ ಎಟಿಪಿ ಬ್ಯಾಂಕಿಂಗ್‌ನಲ್ಲಿ ಈ ಕೆಳಗಿನ ಯಾವ ಆಟಗಾರ ಅಗ್ರಸ್ಥಾನ ಪಡೆದಿದ್ದಾರೆ?

ಎ) ರಾಫೆಲ್ ನಡಾಲ್

ಬಿ) ಡೆನಿಯಲ್ ಮೆಡೋವ್

ಸಿ) ನೋವಾಕ್ ಜೊಕೊವಿಕ್

ಡಿ) ಅಲೆಕ್ಸಾಂಡರ್ ಜೈರೆವ್

ಸಿ) ನೋವಾಕ್ ಜೊಕೊವಿಕ್   

Information : ಮಾಹಿತಿ ಸೌಜನ್ಯ : ಗುರುದೇವ ಐಎಎಸ್, ಕೆಎಎಸ್ ಅಕ್ಯಾಡೆಮಿ. ಹೆಚ್ಚಿನ ಮಾಹಿತಿಗಾಗಿ ಗುರುದೇವ ಅಕ್ಯಾಡೆಮಿ ರವರ ಟೆಲಿಗ್ರಾಮ್ ಚಾನೆಲ್ ಗೆ ಸೇರಿರಿ..!!!

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section