Breaking

Thursday, 2 December 2021

02 December 2021 Today Top-10 General Knowledge Question Answers in Kannada for All Competitive Exams

02 December 2021 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1.   ಈ ಕೆಳಗಿನವುಗಳಲ್ಲಿ ಯಾವುದು ಪೊಯಸಿ ಹುಲ್ಲಿನ ಸಸ್ಯವಾಗಿದೆ?
ಎ) ಭತ್ತ
ಬಿ) ಗೋಧಿ
ಸ) ಮೆಕ್ಕೆಜೋಳ 
ಡಿ) ಚಹಾ

ಸರಿಯಾದ ಉತ್ತರ:  ಎ) ಭತ್ತ 



2. ಮಾನವನು ಮೊದಲು ಅನ್ವೇಷಿಸಿದ ಲೋಹ ಯಾವುದು?
ಎ) ಚಿನ್ನ
ಬಿ) ತಾಮ್ರ
ಸಿ) ಸುಣ್ಣದ ಕಲ್ಲು 
ಡಿ) ಬಾಕ್ಸೈಟ್

ಸರಿಯಾದ ಉತ್ತರ: ಬಿ) ತಾಮ್ರ 



3. ಈ ಕೆಳಗಿನವುಗಳಲ್ಲಿ ಗ್ರಾನೈಟ್ ದೊರೆಯುವ ಜಿಲ್ಲೆ ಯಾವುದು?
ಎ) ಉಡುಪಿ
ಬಿ) ಚಿಕ್ಕಬಳ್ಳಾಪುರ
ಸಿ) ಚಿಕ್ಕಮಂಗಳೂರು
ಡಿ) ರಾಮನಗರ

ಸರಿಯಾದ ಉತ್ತರ: ಡಿ) ರಾಮನಗರ 




4. ಹಿಂದೂಸ್ಥಾನಿ ಸಂಗೀತ ವಾದ್ಯಗಳು ಹಾಗೂ ವಾದಕರಿಗೆ ಸಂಬಂಧಿಸಿದಂತೆ ತಪ್ಪಾದ ಆಯ್ಕೆ ಗುರುತಿಸಿರಿ.
ಎ) ಮೋಹನ ವೀಣೆ-ವಿಶ್ವ ಮೋಹನ ಭಟ್
ಬಿ) ರುದ್ರ ವೀಣೆ-ಉಸ್ತಾದ್ ಅಸದ್ ಅಲಿ ಖಾನ್
ಸಿ) ಸಾರಂಗಿ-ಉಸ್ತಾದ್ ಅಲಿ ಅಕ್ಟರ್‌ ಖಾನ್
ಡಿ) ಸರೋದ್-ಪಂಡೀತ ರಾಜೀವ್ ತಾರಾನಾಥ್

ಸರಿಯಾದ ಉತ್ತರ: ಸಿ) ಸಾರಂಗಿ-ಉಸ್ತಾದ್ ಅಲಿ ಅಕ್ಟರ್‌ ಖಾನ್




5. ಕೆಳಗಿನ ಮಾಹಿತಿಗಳನ್ನು ಗಮನಿಸಿರಿ.
ಎ) ಭಾರತೀಯ ಸಂವಿಧಾನದ ಮೊದಲ ತಿದ್ದುಪಡಿಗೆ ಪಾರ್ಲಿಮೆಂಟ್ 1951ರ ಜೂನ್18 ರಂದು ಒಪ್ಪಿಗೆ ನೀಡಿತು.
ಬಿ) ಭಾರತ ಸಂವಿಧಾನಕ್ಕೆ 103ನೇ ತಿದ್ದುಪಡಿಯನ್ನು 2019ರ ಜನವರಿ 12ರಂದು ತರಲಾಯಿತು.
ಸಂಕೇತಗಳ ಸಹಾಯದಿಂದ ಸರಿ ಆಯ್ಕೆ ಗುರುತಿಸಿರಿ.
ಎ ಎ ಸರಿ, ಬಿ ತಪ್ಪು
ಬಿ) ಎ ತಪ್ಪು, ಬಿ ಸರಿ
ಸಿ) ಎ ಸರಿ, ಬಿ ಸರಿ
ಡಿ) ಎ ತಪ್ಪು, ಬಿ ತಪ್ಪು

ಸರಿಯಾದ ಉತ್ತರ: ಸಿ) ಎ ಸರಿ, ಬಿ ಸರಿ



6. ಈ ಕೆಳಗಿನ ಯಾವ ಗ್ರಹದಲ್ಲಿ 'ವ್ಯಾಲ್ಲೆಸ್ ಮರಿನರ್' (Valles Marineris or Mariner Valley) ಎಂಬ ಕಂದರವಿದೆ?
ಎ) ಮಂಗಳ ಗ್ರಹ
ಬಿ) ಗುರು ಗ್ರಹ
ಸಿ) ಶುಕ್ರ ಗ್ರಹ
ಡಿ) ಶನಿ ಗ್ರಹ

ಸರಿಯಾದ ಉತ್ತರ: ಎ) ಮಂಗಳ ಗ್ರಹ



7. ಈ ಕೆಳಗಿನವುಗಳಲ್ಲಿ ಯಾವುದು ಸೌರವ್ಯೂಹದಲ್ಲೇ ಅತಿ ದೊಡ್ಡ ಉಪಗ್ರಹವಾಗಿದೆ?
ಎ) ಟೈಟಾನ್ 
ಬಿ) ಗ್ಯಾನಿಮಿಡಾ
ಸಿ) ಯುರೋಪಾ 
ಡಿ) ಕ್ಯಾಲಿಸ್ಟೋ

ಸರಿಯಾದ ಉತ್ತರ: ಬಿ) ಗ್ಯಾನಿಮಿಡಾ



8. ವಿವಿಧ ಅಧ್ಯಯನ ಶಾಸ್ತ್ರಗಳಿಗೆ ಸಂಬಂಧಿಸಿದಂತೆ ಪಟ್ಟಿ-1 ಹಾಗೂ ಪಟ್ಟಿ-2ನ್ನು ಸರಿಯಾಗಿ ಹೊಂದಿಸಿ ಬರೆಯಿರಿ.
         ಪಟ್ಟಿ-1                 ಪಟ್ಟಿ-2
ಎ) ಭೂ ಗಣಿತಶಾಸ್ತ್ರ ಎ Geodesy
ಬಿ) ಭೂ ವಿಜ್ಞಾನ ಬಿ) Meteorology
ಸಿ)ವಾಯುಸ್ಥಿತಿ ವಿಜ್ಞಾನ ಸಿ) Petrology
ಡಿ) ಶಿಲಾಶಾಸ್ತ್ರ ಡಿ) Geology

ಸಂಕೇತಗಳು
 ಎ ಬಿ ಸಿ ಡಿ
ಎ) 1 3 4 2
ಬಿ)  2 1 4 3
ಸಿ) 1 2 3 4
ಡಿ) 1 4 2 3

ಸರಿಯಾದ ಉತ್ತರ: ಡಿ) 1 4 2 3 

9. ಕೆಳಗಿನ ಮಾಹಿತಿಗಳನ್ನು ಗಮನಿಸಿರಿ.
ಎ) ಭಾರತದಲ್ಲಿ 1959ರಲ್ಲಿ ಮೊದಲಬಾರಿಗೆ ಪಂಚಾಯತಿ ರಾಜ್ ವ್ಯವಸ್ಥೆಯನ್ನು ರಾಜಸ್ಥಾನದ ನಾಗೂರ ಜಿಲ್ಲೆಯಲ್ಲಿ ಜಾರಿಗೊಳಿಸಲಾಯಿತು.
ಬಿ) 1992ರ 74ನೇ ತಿದ್ದುಪಡಿ ಕಾಯ್ದೆ ಸಂಸತ್ತಿನಿಂದ ಅನುಮೋದನೆಗೊಂಡು ರಾಷ್ಟ್ರಪತಿ ಒಪ್ಪಿಗೆ ಪಡೆದು ನಗರಸಭೆಗಳಿಗೆ ಸಂವಿಧಾನಿಕ ಅಸ್ತಿತ್ವ ತಂದುಕೊಟ್ಟುತು.
ಸಂಕೇತಗಳ ಸಹಾಯದಿಂದ ಸರಿ ಆಯ್ಕೆ ಗುರುತಿಸಿರಿ.
ಎ) ಎ ಸರಿ, ಬಿ ತಪ್ಪು
ಬಿ) ಎ ತಪ್ಪು, ಬಿ ಸರಿ
ಸಿ) ಎ ಸರಿ, ಬಿ ಸರಿ
ಡಿ) ಎ ತಪ್ಪು, ಬಿ ತಪ್ಪು

ಸರಿಯಾದ ಉತ್ತರ: ಸಿ) ಎ ಸರಿ, ಬಿ ಸರಿ



10. ಬ್ಯಾಕ್ಟಿರಿಯಾದಿಂದ ಬರುವ ಕಾಯಿಲೆಗಳಿಗೆ ಸಂಬಂಧಿಸಿದಂತೆ ಪಟ್ಟಿ-1 ಹಾಗೂ ಪಟ್ಟಿ-2ನ್ನು ಸರಿಯಾಗಿ ಹೊಂದಿಸಿ ಬರೆಯಿರಿ.
      ಪಟ್ಟಿ-1                    ಪಟ್ಟಿ-2
(ರೋಗಕಾರಕ ಜೀವಿ) (ಕಾಯಿಲೆ)
ಎ) ಕಾಸ್ಸಿಡಿಯಂ ಟಿಟೆನಿ ಎ) ಕಾಲರಾ
ಬಿ) ಟ್ಯುಬರ್‌ಕ್ಯುಲಸ್ ಬಿ) ವಿಷಮಶೀತ
     ಬೆಕಿಲಸ್ ಜ್ವರ
ಸಿ) ವೈಬ್ರಿಯೋ ಕಾಲರ್ ಸಿ) ಧನುರ್ವಾಯು
ಡಿ) ಸಾಲೊನೆಲ್ಲಾ ಟೈಫೆ ಡಿ) ಕ್ಷಯ

ಸಂಕೇತಗಳು

  ಎ ಬಿ ಸಿ ಡಿ
ಎ) 3  4 1 2
ಬಿ) 2 1 4 3
ಸಿ) 4 3 1 2
ಡಿ) 1 4 2 3

ಸರಿಯಾದ ಉತ್ತರ: ಎ) 3  4 1 2



 ಇವುಗಳನ್ನೂ ಓದಿ 






















 ಇವುಗಳನ್ನೂ ಓದಿ 
























No comments:

Post a Comment

Important Notes

Random Posts

Important Notes

Popular Posts

Top-50 General Knowledge (GK) Question Answers in Kannada for All Competitive Exams-05

Top-50 General Knowledge (GK) Question Answers in  Kannada for All Competitive Exams-05 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's El...

Top-100 History Question Answers in Kannada for All Competitive Exams-01

Top-100 History Question Answers in  Kannada for All Competitive Exams-01 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಇತಿಹಾಸ ದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 History Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recr...

Today Top-10 General Knowledge Question Answers with Explanation in Kannada for All Competitive Exams-04

Today Top-10 General Knowledge Question Answers with Explanation in  Kannada for All Competitive Exams-04 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ವಿವರಣೆ ಸಹಿತ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Poli...

SSLC Social Science Bharatakke Europeannara Agamana Quiz in Kannada For All Competitive Exams

  SSLC Social Science Bharatakke Europeannara Agamana Quiz in Kannada For All Competitive Exams 🌺 Edutube Kannada SSLC Social Science 2024 Chapterwise Quiz 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ  ಹತ್ತನೇ ತರಗತಿಯ ಸಮಾಜ ವಿಜ್ಞಾನ quiz    www.quiz.edutubekannada.com  ನಲ್ಲಿ ನಡೆಸಲಾಗುತ್ತದೆ‌. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥