Type Here to Get Search Results !

Top-10 Kannada Literature MCQs For All Competitive Exams-01

  

Top-10 Kannada Literature MCQs For All Competitive Exams-01

Kannada Literature Top Question Answers For All Competitive Exams-01

ಕನ್ನಡ ಸಾಹಿತ್ಯ ಚರಿತ್ರೆ (SDA, FDA,PSI,KAS)

💥💥💥💥



1. ಕನ್ನಡ ಸಾಹಿತ್ಯದ ಆರಂಭವನ್ನು ಎಲ್ಲಿಂದ ಗುರುತಿಸುತ್ತಾರೆ
1, ತಾಳೆ ಗರಿಗಳಿಂದ 
2. ಜನಪದ ಸಾಹಿತ್ಯ
3. ಅಕ್ಷರ ಸಾಹಿತ್ಯ
4. ಹಲ್ಮಿಡಿ ಶಾಸನ


ಸರಿಯಾದ ಉತ್ತರ : 4. ಹಲ್ಮಿಡಿ ಶಾಸನ

2. ಸಾಹಿತ್ಯ ಚರಿತ್ರೆಯ ಅಧ್ಯಯನವು ಇವರಿಂದ ಆರಂಭವಾಯಿತು
1. ರಾಜಮಹಾರಾಜರಿಂದ 
2. ಕವಿಗಳಿಂದ
3. ಶಾಸನಗಳಿಂದ
4. ಕ್ರೈಸ್ತ ಮಿಷನರಿಗಳಿಂದ


ಸರಿಯಾದ ಉತ್ತರ: 4. ಕ್ರೈಸ್ತ ಮಿಷನರಿಗಳಿಂದ  

3. An Essay on Kanarese Literature ಇವರ ಲೇಖನ
1. ಆರ್. ನರಸಿಂಹಚಾರ್ 
2. ಕಿಟಲ್
3. ಶ್ರೀ
4. ತ. ಸು. ಶಾಮರಾಯ


ಸರಿಯಾದ ಉತ್ತರ : 2. ಕಿಟಲ್

4. 'ಕವಿ ಚರಿತೆ' ಸಂಪುಟ 1, 2 ಮತ್ತು 3 ನಿರ್ಮಿಸಿದವರು.
1. ಆರ್. ನರಸಿಂಹಚಾರ್ 
2. ಇ.ಪಿ. ರೈಸ್
3. ಮೈಸೂರು ಸುಬ್ಬಯ್ಯ
4, ರಂ. ಶ್ರೀ. ಮುಗಳಿ


ಸರಿಯಾದ ಉತ್ತರ : 1. ಆರ್. ನರಸಿಂಹಚಾರ್  

5. 'ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ'ಯ 10 ಸಂಪುಟಗಳನ್ನು ನಿರ್ಮಿಸಿದವರು....
1. ಬೆಂಗಳೂರು ವಿ.ವಿ 
2. ಮಂಗಳೂರು ವಿ. ವಿ
3. ಮೈಸೂರು ವಿ. ವಿ
4. ಧಾರವಾಡ ವಿ.ವಿ

ಸರಿಯಾದ ಉತ್ತರ: 1. ಬೆಂಗಳೂರು ವಿ.ವಿ 

6. ಕೀರ್ತಿನಾಥ ಕುರ್ತ ಕೋಟಿ ಕನ್ನಡದ
1. ಬರಹಗಾರರು
2. ಹಾಡುಗಾರರು
3. ಶಿಲ್ಪಿ
4 ಕಲಾವಿದ

ಸರಿಯಾದ ಉತ್ತರ : 1. ಬರಹಗಾರರು

7. ಕಿಟಲ್‌ರವರು 'ಕನ್ನಡ ಛಂದಸ್ಸು' ಕೃತಿಗೆ ಲೇಖನ ಬರೆದದ್ದು ಈ ವರ್ಷ.....
1. 1965
2. 1972
3. 1865
4. 1875

ಸರಿಯಾದ ಉತ್ತರ: 4. 1875

8. ಆರ್. ನರಸಿಂಹಚಾರ್ ಅವರ 'ಕವಿಚರಿತೆ' ಮೊದಲ ಸಂಪುಟ ಪ್ರಕಟವಾದ ವರ್ಷ
1. 1906
3. 1907
2. 1903
4. 1904

ಸರಿಯಾದ ಉತ್ತರ: 2. 1903

9. 'ಕೆಲವು ಕನ್ನಡ ಕವಿಗಳ ಜೀವನ ವಿಚಾರ' ಇವರ ಕೃತಿ
1. ಜಿ. ವೆಂಕಟಸುಬ್ಬಯ್ಯ 
2. ರಂ. ಶ್ರೀ. ಮುಗಳಿ 
3. ಕೀರ್ತಿನಾಥ ಕುರ್ತಕೋಟಿ
4. ಸಂಗಮನಾಥ ಜಿ. ಹೆಂಡಿ

ಸರಿಯಾದ ಉತ್ತರ: 1. ಜಿ. ವೆಂಕಟಸುಬ್ಬಯ್ಯ     

10. ಇ. ಪಿ. ರೈಸ್‌ರು 1915 ರಲ್ಲಿ ಬರೆದ 'A History of Kanarese Literature' ಎಂಬ ಕೃತಿ ಕನ್ನಡಕ್ಕೆ ಯಾವ ಹೆಸರಿಂದ ಅನುವಾದವಾಯಿತು
1. ಕನ್ನಡ ಸಾಹಿತ್ಯ ಚರಿತ್ರೆ 
2. ಕರ್ನಾಟಕ ಕವಿ ಚರಿತ್ರೆ
3. ಕನ್ನಡಿಗ ಚರಿತ್ರೆ
4. ಕನ್ನಡ ಕವಿ-ಕಾವ್ಯ ಪರಂಪರೆ

ಸರಿಯಾದ ಉತ್ತರ : 1. ಕನ್ನಡ ಸಾಹಿತ್ಯ ಚರಿತ್ರೆ  

 ಇವುಗಳನ್ನೂ ಓದಿ 












Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section