Breaking

Monday, 8 November 2021

08-11-2021 Today Top-10 General Knowledge Question Answers in Kannada for All Competitive Exams

08-11-2021 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. 
ಕೆಳಗಿನ 1 ಮತ್ತು 2 ಪಟ್ಟಿಗಳನ್ನು ಹೋಲಿಸಿ ಸರಿ ಹೊಂದಾಣಿಕೆ ಸಂಕೇತವನ್ನು ಕೆಳಗೆ ಕೊಟ್ಟಿರುವ ಸಂಕೇತಳಿಂದ ಆಯ್ಕೆ ಮಾಡಿ
      ಪಟ್ಟಿ –1                     ಪಟ್ಟಿ-2
ಎ) ಮುದ್ರಾರಾಕ್ಷಸ        1, ಹರ್ಷವರ್ಧನ
ಬಿ) ಸೂರ್ಯ ಸಿದ್ಧಾಂತ 2. ವಸುಮಿತ್ರ
ಸಿ) ನಾಗಾನಂದ             3, ಆರ್ಯಭಟ
ಡಿ) ಬುದ್ಧಚರಿತ             4. ಅಶ್ವಘೋಷ
                                   5. ವಿಶಾಖದತ್ತ
ಸಂಕೇತಗಳು
    ಎ ಬಿ ಸಿ ಡಿ
ಎ) 5 3 1 4
ಬಿ) 5 1 2 3
ಸಿ) 1 3 4 5
ಡಿ) 1 2 4 3


ಸರಿಯಾದ ಉತ್ತರ:ಎ) 5 3 1 4 



2. ಚಹಾಲ್ಗಾನಿಯನ್ನು ನಾಶಮಾಡಿದ ದೆಹಲಿಯ ಸುಲ್ತಾನ
ಎ) ಇಲ್ತಮಷ್
ಬಿ) ಅಲ್ಲಾವುದ್ದೀನ್ ಖಿಲ್ಪಿ
ಸಿ) ಕುತುಬೀನ್ ಐಬಕ್
ಡಿ) ಬಲ್ಬನ್ 


ಸರಿಯಾದ ಉತ್ತರ: ಡಿ) ಬಲ್ಬನ್ 



3. ಪಂಚಪ್ರಧಾನರೆಂಬ ಮಂತ್ರಿ ಮಂಡಲ ಇವರ ಆಳ್ವಿಕೆಯಲ್ಲಿತ್ತು
ಎ) ದ್ವಾರ ಸಮುದ್ರ ಹೊಯ್ಸಳರು
ಬಿ) ಮಾನ್ಯಟದ ರಾಷ್ಟ್ರಕೂಟರು
ಸಿ) ವಿಜಯನಗರದ ರಾಯರು
ಡಿ) ಮೈಸೂರಿನ ಒಡೆಯರು


ಸರಿಯಾದ ಉತ್ತರ: ಎ) ದ್ವಾರ ಸಮುದ್ರ ಹೊಯ್ಸಳರು   




4. ನಿಶ್ಚಿತ ಹೇಳಿಕೆ ಎ ಅನ್ನು ಕಾರಣ ಆರ್ ವಿವರಿಸಬೇಕಾಗಿದೆ. ಈ ಬಗ್ಗೆ ಕೆಳಕಂಡ ಯಾವ ವಿವರಣೆಗಳು ಸರಿಯಾಗಿದೆ
ನಿಶ್ಚಿತ ಹೇಳಿಕೆ (ಎ) : ಹರಪ್ಪ ಲಿಪಿಯನ್ನು ಇದುವರೆಗೂ ಯಶಸ್ವಿಯಾಗಿ ಬಿಡಿಸಲಾಗಿಲ್ಲ
ಕಾರಣ (ಆರ್) : ಅವರು ಬಲದಿಂದ ಎಡಕ್ಕೆ ಬರೆಯುತ್ತಿದ್ದರು.
ಎ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆ
ಬಿ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆಯಲ್ಲ
ಸಿ) ಎ ಸರಿ ಆದರೆ ಆರ್ ತಪ್ಪಾಗಿದೆ
ಡಿ) ಎ & ಆರ್ ಎರಡೂ ತಪ್ಪು


ಸರಿಯಾದ ಉತ್ತರ: ಬಿ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆಯಲ್ಲ  




5. ನಿಶ್ಚಿತ ಹೇಳಿಕೆ ಎ ಅನ್ನು ಕಾರಣ ಆರ್ ವಿವರಿಸಬೇಕಾಗಿದೆ. ಈ ಬಗ್ಗೆ ಕೆಳಕಂಡ ಯಾವ ವಿವರಣೆಗಳು ಸರಿಯಾಗಿದೆ
ನಿಶ್ಚಿತ ಹೇಳಿಕೆ (ಎ) : ವಿಜಯನಗರ ಎಂದರೆ ವಿಜಯದ ನಗರ ಎಂದು ಪದದ ಅರ್ಥ
ಕಾರಣ (ಆರ್) : ಈ ಕಾಲವು ನಗರದ ಪುನರುಜ್ಜೀವನ ಮತ್ತು ಅಭಿವೃದ್ಧಿಯ ಕಾಲವಾಗಿತ್ತು.
ಎ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆ
ಬಿ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆಯಲ್ಲ
ಸಿ) ಎ ಸರಿ ಆದರೆ ಆರ್ ತಪ್ಪಾಗಿದೆ
ಡಿ) ಎ & ಆರ್ ಎರಡೂ ತಪ್ಪು


ಸರಿಯಾದ ಉತ್ತರ: ಬಿ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆಯಲ್ಲ   



6. ಅಶೋಕನು ವರ್ಜಿಸಿದ 13 ನೇ ಬೃಹತ್ ಶಿಲಾಶಾಸನ ಎಲ್ಲಿದೆ ?
ಎ) ರೌಲಿ
ಬಿ) ಜಾಗಡ್
ಸಿ) ಗಿರಾರ್
ಡಿ) ಸನ್ನತಿ
ಈ ಕೆಳಗಿನವುಗಳಿಂದ ಸರಿಯಾದ ಸಂಕೇತಗಳನ್ನು ಆಯ್ಕೆ ಮಾಡಿ
ಎ) 1 & 2
ಬಿ) 1, 2 & 3
ಸಿ) 1, 2 & 4
ಡಿ) 3 & 4

ಸರಿಯಾದ ಉತ್ತರ: ಬಿ) 1, 2 & 3  



7. ಅಂತರಾಷ್ಟ್ರೀಯ ದಿನ ರೇಖೆ – 180° ರೇಖಾಂಶ ಇದು
ಎ) ಇಂಗ್ಲೆಂಡ್‌ನ ಗ್ರೀನ್‌ವಿಚ್ ಪ್ರದೇಶದ ಮೇಲೆ ಹಾದು ಹೋಗುತ್ತದೆ.
ಬಿ) ಯು.ಪಿ. (ಅಲಹಬಾದ್) ಮೇಲೆ ಹಾದು ಹೋಗುತ್ತದೆ.
ಸಿ) ಬೇರಿಂಗ್ ಸಮುದ್ರದ ಮೇಲೆ ಹಾದುಹೋಗುತ್ತದೆ
ಡಿ) ಅಮೇರಿಕಾದ ಮೇಲೆ ಹಾದು ಹೋಗುತ್ತದೆ.


ಸರಿಯಾದ ಉತ್ತರ: ಸಿ) ಬೇರಿಂಗ್ ಸಮುದ್ರದ ಮೇಲೆ ಹಾದುಹೋಗುತ್ತದೆ 



8. ಭೂಮಿಯ ಆಳ 100 ಮೀಟರ್‌ ಹೆಚ್ಚಾದಂತೆ ಎಷ್ಟು ಉಷ್ಣತೆ ಹೆಚ್ಚಾಗುತ್ತದೆ
ಎ) 1 ಡಿಗ್ರಿ
ಬಿ) 2 ಡಿಗ್ರಿ
ಸಿ) 3 ಡಿಗ್ರಿ
ಡಿ) 4 ಡಿಗ್ರಿ,

ಸರಿಯಾದ ಉತ್ತರ: ಎ) 1 ಡಿಗ್ರಿ


9. ಎಲೆಕ್ಟ್ರಿಕ್ ಬಲ್ಬ ನ ಫಿಲಮೆಂಟ್ ‌ತಯಾರಾಗಿರುವುದು
ಎ. ತಾಮ್ರ
ಬಿ. ಪಾದರಸ
ಸಿ. ಸೀಸ
ಡಿ. ಟಂಗ್ ಸ್ಟನ್ 


ಸರಿಯಾದ ಉತ್ತರ: ಡಿ. ಟಂಗ್ ಸ್ಟನ್ 



10. ಅಂತರಾಷ್ಟ್ರೀಯ ಖಗೋಳ ಶಾಸ್ತ್ರೀಯ ಸಂಘವು ಗ್ರಹಗಳನ್ನು ಕುರಿತಂತೆ ನೀಡಿರುವ ಇತ್ತೀಚಿನ ವ್ಯಾಖ್ಯಾನದ ಪ್ರಕಾರ, ಈ ಕೆಳಗಿನ ಗ್ರಹ ಎನಿಸಿಕೊಳ್ಳುತ್ತದೆ?
ಎ. ಶುಕ್ರ
ಬಿ. ಪ್ಲೋಟೊ
ಸಿ. ನೆಪ್ಚೂನ್
ಡಿ. ಯುರೇನಸ್

ಸರಿಯಾದ ಉತ್ತರ: ಬಿ. ಪ್ಲೋಟೊ 


























No comments:

Post a Comment

Important Notes

Random Posts

Important Notes

Popular Posts

ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-21

 ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-21 Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams

ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-20

 ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-20 Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams

ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-22

 ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-22 Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams

ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು

ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು ಕರ್ನಾಟಕದ 180 ಕ್ಕೂ ಅಧಿಕ ವಚನಕಾರರು ಮತ್ತು ಅವರ ಅಂಕಿತನಾಮಗಳು , ಕರ್ನಾಟಕದ ಪ್ರಮುಖ ವಚನಕಾರರ ಸಂಪೂರ್ಣ ಮಾಹಿತಿ ಇಲ್ಲಿದೆ. ಸ್ನೇಹಿತರೇಈ ಮಾಹಿತಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಕರ್ನಾಟಕದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೂ ಈ ಮಾಹಿತಿ ಉಪಯುಕ್ತವಾಗಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೂ ಶೇರ್ ಮಾಡಿ.. ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು: ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು 1 ಬಸವಣ್ಣ ಕೂಡಲ ಸಂಗಮದೇವ 2 ಅಲ್ಲಮ ಪ್ರಭು ಗುಹೇಶ್ವರ 3 ಚನ್ನಬಸವಣ್ಣ ಚನ್ನಕೂಡಲ ಸಂಗಮದೇವ 4 ಸಿದ್ದರಾಮ ಕಪಿಲಸಿದ್ದಮಲ್ಲಿಕಾರ್ಜುನ 5 ಅಜಗಣ್ಣ ಮಹಾಘನ ಸೋಮೇಶ್ವರ 6 ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ 7 ಅಮುಗಿ ದೇವಯ್ಯ ಸಿದ್ದಸೋಮೇಶ್ವರ 8 ಆದಯ್ಯ ಸೌರಾಷ್ಟ್ರ ಸೋಮೇಶ್ವರ 9 ಅರಿವಿನ ಮಾರಿತಂದೆ ಸದಾಶಿವಮೂರ್ತಿ 10 ಅಂಗಸೋಂಕಿನ ಲಿಂಗತಂದೆ ಭೋಗಬಂಕೇಶ್ವರಲಿಂಗ 11 ಅಗ್ಘಾವಣಿ ಹಂಪಯ್ಯ ಹಂಪೆಯ ವಿರುಪಾ 12 ಅಗ್ಘಾವಣಿ ಹೊನ್...