Breaking

Wednesday, 5 January 2022

05 January 2022 Today Top-10 General Knowledge Question Answers in Kannada for All Competitive Exams

05 January 2022 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಕೆಳಗಿನ ಯಾವ ಗವರ್ನರ್ ಜನರಲ್ ಜಮೀನ್ದಾರಿ ಪದ್ಧತಿಯನ್ನು ಭಾರತದಲ್ಲಿ ಜಾರಿಗೆ ತಂದರು?
ಎ) ಲಾರ್ಡ್ ಡಾಲ್‌ಹೌಸಿ
ಬಿ) ಲಾರ್ಡ್ ಕ್ಯಾನಿಂಗ್
ಸಿ) ಲಾರ್ಡ್ ವಾರನ್ ಹೇಸ್ಟಿಂಗ್ಸ್
ಡಿ) ಲಾರ್ಡ್ ಕಾರ್ನ್‌ವಾಲೀಸ್  

ಸರಿಯಾದ ಉತ್ತರ:  ಡಿ) ಲಾರ್ಡ್ ಕಾರ್ನ್‌ವಾಲೀಸ್   



2. ಪರಮಾದೇಶ (ಮ್ಯಾಂಡಮಸ್) ರಿಟ್ ಅನ್ನು ಇವರ ವಿರುದ್ಧ ಹೊರಡಿಸಲು ಬರುತ್ತದೆ?
ಎ) ಭಾರತದ ರಾಷ್ಟ್ರಪತಿ
ಬಿ) ರಾಜ್ಯಪಾಲ
ಸಿ) ಖಾಸಗಿ ವ್ಯಕ್ತಿಗಳು
ಡಿ) ಮೇಲಿನ ಯಾವುದೂ ಅಲ್ಲ 

ಸರಿಯಾದ ಉತ್ತರ: ಡಿ) ಮೇಲಿನ ಯಾವುದೂ ಅಲ್ಲ   



3. ಈ ಕೆಳಗಿನವರಲ್ಲಿ ಭಾರತದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮುಖ್ಯಸ್ಥರು ಯಾರಾಗಿರುತ್ತಾರೆ?
ಎ) ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು
ಬಿ) ಪ್ರಧಾನಮಂತ್ರಿ
ಸಿ) ರಾಷ್ಟ್ರಪತಿ
ಡಿ) ಕ್ಯಾಬಿನೆಟ್ ಕಾರ್ಯದರ್ಶಿ

ಸರಿಯಾದ ಉತ್ತರ: ಬಿ) ಪ್ರಧಾನಮಂತ್ರಿ 




4. ಯಾರನ್ನು ಭಾರತದಲ್ಲಿ “ಪಂಚಾಯತ್ ರಾಜ್ದ ವಾಸ್ತುಶಿಲ್ಪ” ಎಂದು ಪರಿಗಣಿಸಿದ್ದಾರೆ?
ಎ) ಆಚಾರ್ಯ ನರೇಂದ್ರದೇವ
ಬಿ) ಜಿ.ವಿ.ಕೆ. ರಾವ್
ಸಿ) ಎಲ್.ಎಂ. ಸಿಂಗ್ವಿ
ಡಿ) ಬಲವಂತರಾಯ್ ಮೆಹ್ತಾ 

ಸರಿಯಾದ ಉತ್ತರ: ಡಿ) ಬಲವಂತರಾಯ್ ಮೆಹ್ತಾ 




5. ಮೇಘಾಲಯದ ಚಿರಾಪುಂಜಿ ಮತ್ತು ಮೌಸಿನ್‌ರಾಮ್ ಇರುವುದು ಇಲ್ಲಿ
ಎ) ಗಾರೋ ಬೆಟ್ಟಗಳು
ಬಿ) ಖಾಸಿ ಬೆಟ್ಟಗಳು 
ಸಿ) ಜೈಂತಿಯಾ ಬೆಟ್ಟಗಳು
ಡಿ) ಯಾವುದೂ ಅಲ್ಲ

ಸರಿಯಾದ ಉತ್ತರ: ಬಿ) ಖಾಸಿ ಬೆಟ್ಟಗಳು   



6. ಮಾನವ ದೇಹಗಳನ್ನು ಮ್ಯಾಗ್ನೆಟಿಕ್ ಮಿಶಸೊನೆನ್ ಇಮೆಜಿಂಗ್ (MRI) ಯೊಂದಿಗೆ ಸ್ಕ್ಯಾನ್ ಮಾಡಬಹುದು ಏಕೆಂದರೆ ಅವುಗಳು ಇದನ್ನು ಒಳಗೊಂಡಿರುತ್ತದೆ.
ಎ) ಹೈಡೋಜನ್
ಬಿ) ಇಂಗಾಲ
ಸಿ) ಆಮ್ಲಜನಕ 
ಡಿ) ಕಬ್ಬಿಣ

ಸರಿಯಾದ ಉತ್ತರ: ಎ) ಹೈಡೋಜನ್      



7. ನಾವು ಸಮಭಾಜಕವೃತ್ತದಿಂದ ಉತ್ತರ ಧೃವಕ್ಕೆ ಹೋದಂತೆ 'g ನ ಬೆಲೆಯು ಗುರುತ್ವದಿಂದ ವೇಗವರ್ಧಕವು
ಎ) ಅದೇ ರೀತಿ ಉಳಿಯುತ್ತದೆ
ಬಿ) ಕಡಿಮೆಯಾಗುತ್ತದೆ
ಸಿ) ಹೆಚ್ಚಾಗುತ್ತದೆ
ಡಿ) ಯಾವುದೂ ಅಲ್ಲ

ಸರಿಯಾದ ಉತ್ತರ: ಸಿ) ಹೆಚ್ಚಾಗುತ್ತದೆ      



8. ಕೆಳಗಿನವುಗಳಲ್ಲಿ ಯಾವ ಕರೆನ್ಸಿಯು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ವಿಶೇಷ ಸೆಳೆತ ಹಕ್ಕಿನ ಬೆಲೆಯನ್ನು ನಿರ್ಧರಿಸುವ ಗುಂಪಿಗೆ ಸೇರದು?
ಎ) ಜಪಾನಿಯನ ಯೆನ್
ಬಿ) ಭಾರತದ ರೂಪಾಯಿ
ಸಿ) ಯುಎಸ್‌ನ ಡಾಲರ್
ಡಿ) ಯುಕೆಯ ಪೌಂಡ್ ಸ್ಪಲಿಂಗ್

ಸರಿಯಾದ ಉತ್ತರ: ಬಿ) ಭಾರತದ ರೂಪಾಯಿ  


9. ಈ ಕೆಳಗಿನವುಗಳಲ್ಲಿ ಯಾವುದು ಯುಎನ್ ಏಜೆನ್ಸಿ ಮತ್ತು ಅದರ ಪ್ರಧಾನ ಕಚೇರಿಯ ನಡುವಿನ ತಪ್ಪಾದ ಹೊಂದಾಣಿಕೆಯಾಗಿದೆ?
ಎ) FAO - ರೋಮ್
ಬಿ) ILO - ಜಿನೆವಾ
ಸಿ) IMF - ನ್ಯೂಯಾರ್ಕ್
ಡಿ) UNESCO - ಪ್ಯಾರಿಸ್

ಸರಿಯಾದ ಉತ್ತರ: ಸಿ) IMF - ನ್ಯೂಯಾರ್ಕ್  



10. ಕೋಲಾರ ಚಿನ್ನದ ಗಣಿಗೆ ನೀರು ಮತ್ತು ವಿದ್ಯುಚ್ಛಕ್ತಿಯ ಪೂರೈಕೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಇವು ಈ ಕೆಳಗಿನ ಯಾವ ದೊರೆಯ ಆಳ್ವಿಕೆಯ ಕಾಲದ ಸಾಧನಗಳಾಗಿದ್ದವು?
ಎ) ಮೂರನೇಯ ಕೃಷ್ಣರಾಜ ಒಡೆಯರ್
ಬಿ) ಹತ್ತನೆಯ ಚಾಮರಾಜ ಒಡೆಯರ್
ಸಿ) ನಾಲ್ಕನೆಯ ಕೃಷ್ಣರಾಜ ಒಡೆಯರ್
ಡಿ) ಜಯಚಾಮರಾಜ

ಸರಿಯಾದ ಉತ್ತರ: ಸಿ) ನಾಲ್ಕನೆಯ ಕೃಷ್ಣರಾಜ ಒಡೆಯರ್  



 ಇವುಗಳನ್ನೂ ಓದಿ January 2022 


 ಇವುಗಳನ್ನೂ ಓದಿ December 2021 











 ಇವುಗಳನ್ನೂ ಓದಿ 























 ಇವುಗಳನ್ನೂ ಓದಿ 
























No comments:

Post a Comment

Important Notes

Random Posts

Important Notes

Popular Posts

18-09-2021 Current Affairs in Kannada for All Competitive Exams

18-09-2021 Current Affairs in Kannada for All Competitive Exams ವಿಶ್ವ ಓಜೋನ್ ದಿನ : ಸೆಪ್ಟಂಬರ್-16 ಮಳೆಗಾಲದಲ್ಲಿ ಕೊಡೆಯು ನಮ್ಮನ್ನು ಮಳೆಯಿಂದ ರಕ್ಷಿಸುವ ಹಾಗೆ, ಓಜೋನ್ ಪದರ ನಮ್ಮನ್ನು ಸೂರ್ಯನಿಂದ ಬರುವ ಅತಿ ನೇರಳೆ ಕಿರಣಗಳಿಂದ ರಕ್ಷಿಸುತ್ತದೆ. ಇಂತಹ ಮಹತ್ವದ ಓಜೋನ್ ಪದರದ ರಕ್ಷಣೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್-16ನ್ನು 'ವಿಶ್ವ ಓಜೋನ್ ದಿನ' ಎಂದು ಆಚರಿಸಲಾಗುತ್ತದೆ. 2021ರ ಧೈಯವಾಕ್ಯ : 'ಕೀಪಿಂಗ್ ಅಸ್, ಅವರ್ ಫುಡ್ ಆ್ಯಂಡ್ ವ್ಯಾಕ್ಸಿನ್ ಕೂಲ್' ಎಂಬ ಧೈಯದೊಂದಿಗೆ ಆಚರಿಸಲಾಗುತ್ತಿದೆ. ಇದರ ಅರ್ಥ ಶಾಖವರ್ಧಕ ಅನಿಲಗಳ ಹೊಮ್ಮುವಿಕೆಯನ್ನು ಕಡಿತ ಮಾಡಿ ನಮ್ಮ ಆಹಾರ, ಆರೋಗ್ಯ ಮತ್ತು ಲಸಿಕೆಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂಬುದು ಅದರ ಸಂದೇಶ. ಭೂಮಿಯ ಮೇಲೆ 20 ಕಿ.ಮೀ. ಎತ್ತರದಲ್ಲಿ ಶುರುವಾಗಿ 50 ಕಿ.ಮೀ. ವರೆಗೂ ವ್ಯಾಪಿಸಿರುವ ಓಜೋನ್ ಪದರದ ಇರುವಿಕೆಯನ್ನು 1839ರಲ್ಲಿ ಕಂಡುಹಿಡಿಯಲಾಯಿತು. ಓಜೋನ್ ಎನ್ನುವುದು ನೀಲಿಬಣ್ಣದ ನೈಸರ್ಗಿಕ ಅನಿಲ. 1880ರಲ್ಲಿ ಓಜೋನ್ ಅತೀ ಹೆಚ್ಚು ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುವ ಅನಿಲವೆಂದು ಸಂಶೋಧಿಸಲಾಗಿದೆ. ಓಜೋನ್ ಪದರ ಅಳತೆಯನ್ನು ಡಾಬ್ಬನ್ ಯುನಿಟ್‌ನಿಂದ ಅಳೆಯುತ್ತಾರೆ. ಈ ತರಹದ ವಿಶೇಷತೆ ಹೊಂದಿದ ಓಜೋನ್ ಪದರು ಮೊದಲ ಸಲ ಅಂಟಾರ್ಕ್ಟಿಕದ ಮೇಲೆ ವಾಯುಮಂಡಲ ಓಜೋನ್ ಪದರಕ್ಕೆ ತೂತಾಗಿದೆ ಎಂದು ತಿಳಿದ ವಿಜ್ಞಾನಿಗಳು ಅದಕ್ಕ...

06th April 2025 Daily Current Affairs Quiz in Kannada for All Competitive Exams

          06th April 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-06th April 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Nobel Prize Complete Details and 2021 Nobel Prize Winners List for All Competitive Exams

Nobel Prize Complete Details and 2021 Nobel Prize Winners List ನೊಬೆಲ್ ಪಾರಿತೋಷಕ ಸಂಪೂರ್ಣ ವಿವರಣೆ ಹಾಗೂ 2021 ನೇ ಸಾಲಿನ ನೊಬೆಲ್ ಪಾರಿತೋಷಕ ವಿಜೇತರ ಪಟ್ಟಿ ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿ ಐಎಎಸ್, ಕೆಪಿಎಸ್ಸಿಯ ಕೆಎಎಸ್, ಎಫ್ಡಿಎ ಎಸ್ಡಿಎ, ಗ್ರೂಪ್-ಸಿ ಹುದ್ದೆಗಳ ನೇಮಕಾತಿ ಹಾಗೂ ಪಿಡಿಒ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್ ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಪಟ್ಟ 2021 ರ ಸಾಲಿನ ಪ್ರಮುಖ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ. 2021 ನೇ ಸಾಲಿನ ಪ್ರಮುಖ ಪ್ರಶಸ್ತಿಗಳು ಹಾಗೂ ವಿಜೇತರ ಪಟ್ಟಿ 2021 ನೇ ಸಾಲಿನಲ್ಲಿನ ಪ್ರಮುಖ ಪ್ರಶಸ್ತಿಗಳು ಹಾಗೂ ಅವುಗಳ ವಿಜೇತರ ಪಟ್ಟಿಯು ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾಗಿದೆ. ಅದರಲ್ಲೂ ವಿಶೇಷವಾಗಿ  FDA/SAD/PSI//PDO/PC  ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ನೇಮಕಾತಿ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಪ್ರಶಸ್ತಿಗಳ ಕುರಿತು ಪ್ರಶ್ನೆಗಳು ಇದ್ದೇ ಇರುತ್ತವೆ ಆದ್ದರಿಂದ ಇದನ್ನು ಗಮನದಲ್ಲಿಟ್ಟು ಅಧ್ಯಯನ ಮಾಡಿ...!! Here is a list of the major awards for the upcoming Competitive Examination - UPSC IAS, KPSC's KAS, FDA SDA, Group-C recruitment and PDO, PSI, Police Constable, and Graduate Primary School Teachers' E...