Type Here to Get Search Results !

Today Top-10 General Knowledge Question Answers in Kannada for All Competitive Exams-20

Today Top-10 General Knowledge Question Answers in Kannada for All Competitive Exams-20

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಸೋಡಿಯಂ ತುಣುಕೊಂದನ್ನು ನೀರಿನಲ್ಲಿ ಹಾಕಿದಾಗ ಬಿಡುಗಡೆಯಾಗುವ ಅನಿಲ ಯಾವುದು?
1) ಕ್ಲೋರಿನ್
2) ಆರ್ಗಾನ್
3) ಫ್ಲೋರಿನ್
4) ಜಲಜನಕ 


ಸರಿಯಾದ ಉತ್ತರ: 4) ಜಲಜನಕ 



2. ಚಿಕನ್‌ಗುನ್ಯಾ ರೋಗವನ್ನು ಹರಡುವ ಸೊಳ್ಳೆ
1) ಅನಾಫೆಲಿಸ್
2) ಕ್ಯುಲೆಕ್ಸ್
3) ಈಡಿಸ್ ಈಜಿಪ್ತ್
4) ಯಾವುದೂ ಅಲ್ಲ


ಸರಿಯಾದ ಉತ್ತರ: 3) ಈಡಿಸ್ ಈಜಿಪ್ತ್  



3. 'ಮಾರ್ಪಿನ್' ಈ ಕೆಳಗಿನ ಯಾವುದಕ್ಕೆ ಉದಾಹರಣೆಯಾಗಿದೆ?
1) ಆಲೋರೈಡ್
2) ಕೆಪಿನ್
3) ನ್ಯೂಕೋಸ್
4) ಸುಕ್ರೋಸ್


ಸರಿಯಾದ ಉತ್ತರ: 1) ಆಲೋರೈಡ್   




4. ಆರೋಗ್ಯವಂತ ಪುರುಷರಲ್ಲಿ ಹಿಮೋಗ್ಲೋಬಿನ್ ಪ್ರಮಾಣ 100 ML ರಕ್ತದಲ್ಲಿ ಸಾಮಾನ್ಯವಾಗಿ ಎಷ್ಟಿರಬೇಕು?
1) 7-9 ಗ್ರಾಂ
2) 9-11 ಗ್ರಾಂ
3) 10-11.5 ಗ್ರಾಂ
4) 11.5-16 ಗ್ರಾಂ

ಸರಿಯಾದ ಉತ್ತರ: 4) 11.5-16 ಗ್ರಾಂ  




5. ರಕ್ತವನ್ನು ಹೆಪ್ಪುಗಟ್ಟಿಸುವ ಕಾರ್ಯವನ್ನು ಮಾಡುವ ರಕ್ತದ ಘಟಕ
1) ಬಿಳಿ ರಕ್ತಕಣ
2) ಪ್ಲೇಟಲೆಟ್
3) ಕೆಂಪು ರಕ್ತಕಣ
4) ಪ್ಲಾಸ್ಮಾ


ಸರಿಯಾದ ಉತ್ತರ: 2) ಪ್ಲೇಟಲೆಟ್ 



6. ದೇಹದಲ್ಲಿನ ಯಾವುದರ ಕೊರತೆ ಅನಿಮಿಯಾಕ್ಕೆ ಕಾರಣವಾಗುತ್ತದೆ?
1) ಐಯೋಡಿನ್
2) ಕಬ್ಬಿಣ
3) ಪೊಟ್ಯಾಶಿಯಂ
4) ಪ್ರೋಟಿನ್

ಸರಿಯಾದ ಉತ್ತರ: 2) ಕಬ್ಬಿಣ  



7. ಹೂವುಗಳ ಬಣ್ಣಕ್ಕೆ ಕಾರಣವಾಗಿರುವ ಅಂಶ
1) ಕೆರಾಟಿನ್
2) ಎಂಥೋಸೈನಿನ್
3) ಕ್ಲೋರೋಫಿಲ್
4) ಮೆಲಾನಿನ್

ಸರಿಯಾದ ಉತ್ತರ: 2) ಎಂಥೋಸೈನಿನ್  



8. ರಬ್ಬರ್‌ ತಯಾರಿಕೆಯಲ್ಲಿ ಬಳಸಲಾಗುವ ಕಪ್ಪು ಇಂಗಾಲವನ್ನು ಯಾವುದರಿಂದ ಪಡೆಯಲಾಗುವುದು?
1) ಬ್ಯೂಟೇನ್
2) ಪ್ರೊಪೇನ್
3) ಮಿಥೇನ್
4) ಈಥೇನ್


ಸರಿಯಾದ ಉತ್ತರ: 3) ಮಿಥೇನ್ 



9. ಸಾಮಾನ್ಯ ಉಷ್ಣತೆಯಲ್ಲಿ ದ್ರವರೂಪದಲ್ಲಿರುವ ಮೂಲವಸ್ತು
1) ಗ್ಯಾಲಿಯಂ
2)  ಫಾಸ್ಪರಸ್
3) ಸಲ್ಪರ್
4) ಅಯೋಡಿನ್

ಸರಿಯಾದ ಉತ್ತರ: 1) ಗ್ಯಾಲಿಯಂ 



10. ಈ ಕೆಳಗಿನವುಗಳಲ್ಲಿ ಯುರೇನಿಯಂ ಸಮಸ್ಥಾನಿ (ಐಸೋಟೋಪ್) ಯಾವುದು?
1) ಲೆಥನಾನ್
2) ರೇಡಿಯಮ್
3) ಥೋರಿಯಂ
4) ಪ್ಲುಟೋನಿಯಂ

ಸರಿಯಾದ ಉತ್ತರ : 4) ಪ್ಲುಟೋನಿಯಂ       



 ಇವುಗಳನ್ನೂ ಓದಿ 























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section