Type Here to Get Search Results !

Today Top-10 General Knowledge Question Answers with Explanation in Kannada for All Competitive Exams-13

Today Top-10 General Knowledge Question Answers with Explanation in  Kannada for All Competitive Exams-13

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ನೋಟುಗಳನ್ನು ಮುದ್ರಿಸಲು ಬೇಕಾಗುವ ಕಾಗದವನ್ನು ಉತ್ಪಾದಿಸಲಾಗುವ ಸ್ಥಳ
1) ಹೈದ್ರಾಬಾದ್ 
2) ದೇವಾಸ್
3) ನಾಸಿಕ್ 
4) ಹೋಶಿಂಗಾಬಾದ್ 


ಸರಿಯಾದ ಉತ್ತರ : 4) ಹೋಶಿಂಗಾಬಾದ್ 

2. ಭಾರತದ ಯೋಜನಾ ಆಯೋಗದ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಎಷ್ಟು ಕ್ಯಾಲೋರಿಗಿಂತಲೂ ಕಡಿಮೆ ಆಹಾರ ಅನುಭೋಗಿಸುತ್ತಿದ್ದರೆ ಅವರನ್ನು ಬಡತನ ರೇಖೆಗಿಂತ ಕೆಳಗಿರುವವರು ಎಂದು ಪರಿಗಣಿಸಲಾಗುತ್ತದೆ?
1) 2100 ಕ್ಯಾಲೋರಿ
2) 2400 ಕ್ಯಾಲೋರಿ
3) 2300 ಕ್ಯಾಲೋರಿ
4) 2200 ಕ್ಯಾಲೋರಿ


ಸರಿಯಾದ ಉತ್ತರ: 2) 2400 ಕ್ಯಾಲೋರಿ 

3. ಕೋಬ್ರಾ (Command Battalions for Resolute Action) ಪಡೆಯನ್ನು ವಿಶೇಷವಾಗಿ ಈ ಕೆಳಗಿನ ಯಾವುದರ ನಿಗ್ರಹಕ್ಕೆ ಬಳಸಲಾಗುತ್ತದೆ?
1) ಭಯೋತ್ಪಾದನೆ
2) ನಕ್ಷಲ್
3) ವಿಮಾನ ಅಪಹರಣ
4) ಮಾದಕ ದ್ರವ್ಯ ಸಾಗಣೆ


ಸರಿಯಾದ ಉತ್ತರ : 2) ನಕ್ಷಲ್    

4. ದೀಪ್ ಜೋಶಿಯವರಿಗೆ ಈ ಕೆಳಗಿನ ಯಾವ ಕ್ಷೇತ್ರದಲ್ಲಿ ಕೈಗೊಂಡ ಕಾರ್ಯಗಳಿಗಾಗಿ ಮ್ಯಾಗ್ಸೆಸ್ಸೆ ಪ್ರಶಸ್ತಿ ನೀಡಲಾಗಿದೆ?
1) ಸಮುದಾಯ ನಾಯಕತ್ವ
2) ಪತ್ರಿಕೋದ್ಯಮ
3) ಶಾಂತಿ ಮತ್ತು ಅಂತರರಾಷ್ಟ್ರೀಯ ಅರಿವು
4) ಸಾರ್ವಜನಿಕ ಸೇವೆ


ಸರಿಯಾದ ಉತ್ತರ : 1) ಸಮುದಾಯ ನಾಯಕತ್ವ  

5. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸೇವೆಯನ್ನು ಪಡೆದ ಭಾರತದ ಮೊದಲ ಖಾಸಗಿ ಸಂಸ್ಥೆ
1) ಟಾಟಾ ಕನ್ಸಲ್ಟನ್ಸಿ
2) ಇನ್ಫೋಸಿಸ್ 
3) ರಿಲಯನ್ಸ್ ಪವರ್
4)ವಿಪ್ರೊ

ಸರಿಯಾದ ಉತ್ತರ: 2) ಇನ್ಫೋಸಿಸ್   

6. 'ಇನ್‌ಕ್ರೆಡಿಬಲ್ ಇಂಡಿಯಾ' ಇದು ಯಾವ ಇಲಾಖೆಯ ಘೋಷವಾಕ್ಯವಾಗಿದೆ?
1) ಭಾರತೀಯ ಕ್ರೀಡಾ ಇಲಾಖೆ
2) ಭಾರತ ಮಾನವ ಸಂಪನ್ಮೂಲ ಇಲಾಖೆ
3) ಭಾರತೀಯ ಪ್ರವಾಸೋದ್ಯಮ ಇಲಾಖೆ
4) ಭಾರತೀಯ ರಕ್ಷಣಾ ಇಲಾಖೆ

ಸರಿಯಾದ ಉತ್ತರ : 3) ಭಾರತೀಯ ಪ್ರವಾಸೋದ್ಯಮ ಇಲಾಖೆ

7. ರಾಷ್ಟ್ರೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು ಎಲ್ಲಿ ಸ್ಥಾಪಿಸಲಾಗಿದೆ?
1) ಭುವನೇಶ್ವರ
2) ಅಗರ್ತಲಾ
3) ಬಿಸಲ್‌ಪುರ
4) ಇಂದೋರ್

ಸರಿಯಾದ ಉತ್ತರ: 4) ಇಂದೋರ್

8. ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಸೇವಾ ವಲಯದ ಭಾಗವಲ್ಲ?
ಎ) ಸಾರಿಗೆ
ಬಿ) ಸಂಪರ್ಕ
ಸಿ) ಮೀನುಗಾರಿಕೆ 
ಡಿ) ವಿಮಾ

ಸರಿಯಾದ ಉತ್ತರ: ಸಿ) ಮೀನುಗಾರಿಕೆ

9. ಈ ಕೆಳಗಿನ ಯಾವ ಮೂಲಭೂತ ಹಕ್ಕುಗಳು ಭಾರತದ ನಾಗರಿಕರಿಗೆ ಮಾತ್ರ ಲಭ್ಯವಿದೆ?
1) ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳಗಳ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ 
2) ಕಾನೂನಿನ ಎದುರಿನಲ್ಲಿ ಸಮಾನತೆ ಮತ್ತು ಕಾನೂನಿನ ಸಮಾನ ರಕ್ಷಣೆ
3) ಬಿರುದುಗಳ ರದ್ಧತಿ
4) ಅಸ್ಪೃಶ್ಯತಾ ನಿವಾರಣೆ

ಸರಿಯಾದ ಉತ್ತರ: 1) ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳಗಳ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ  

10. ಈ ಕೆಳಗಿನ ಯಾವ ಗ್ರಹವು ಪ್ರದಕ್ಷಿಣಾಕಾರವಾಗಿ ಸುತ್ತುತ್ತವೆ?
1) ಭೂಮಿ ಮತ್ತು ಬುಧ
2) ಶುಕ್ರ ಮತ್ತು ಯುರೇನಸ್
3) ಶುಕ್ರ ಮತ್ತು ನೆಮ್ಯೂನ್
4) ಯುರೇನಸ್ ಮತ್ತು ನೆಮ್ಯೂನ್

ಸರಿಯಾದ ಉತ್ತರ : 2) ಶುಕ್ರ ಮತ್ತು ಯುರೇನಸ್     



 ಇವುಗಳನ್ನೂ ಓದಿ 

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section