Type Here to Get Search Results !

22-11-2021 Today Top-10 General Knowledge Question Answers in Kannada for All Competitive Exams

22-11-2021 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1.  ಇತ್ತೀಚಿಗೆ ಲಾಂಗ್ ಬಿಲ್ಡ್ ವಲ್ಚರ್ಸ್ (ಉದ್ದ ಕೊಕ್ಕಿನ ರಣಹದ್ದುಗಳ) ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣವನ್ನು ಯಾವ ಉದ್ಯಾನವನದಲ್ಲಿ ಪ್ರಾರಂಭಿಸಲು ಕೇಂದ್ರ ಸರ್ಕಾರ ಅಸ್ತು ಎಂದರೆ ?
ಎ. ಅಂಶಿ ರಾಷ್ಟ್ರೀಯ ಉದ್ಯಾನವನ
ಬಿ. ಬಂಡಿಪುರ ರಾಷ್ಟ್ರೀಯ ಉದ್ಯಾನವನ
ಸಿ. ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ
ಡಿ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ 

ಸರಿಯಾದ ಉತ್ತರ:  ಡಿ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ 



2. ಮುರುಘಾಮಠದಿಂದ ಕೊಡಮಾಡುವ 2021-22 ನೇ ಸಾಲಿನ ಬಸವಶ್ರೀ ಪುರಸ್ಕೃತರು ಯಾರು?

ಎ. ಎಮ್ ಎಮ್ ಕುಲಬುರ್ಗಿ
ಬಿ. ಪ್ರೋ ನಂಜುಂಡಸ್ವಾಮಿ
ಸಿ. ಪುನೀತ್ ರಾಜಕುಮಾರ್
ಡಿ. ಶಬಾನಾ ಅಜ್ಜಿ


ಸರಿಯಾದ ಉತ್ತರ: ಸಿ. ಪುನೀತ್ ರಾಜಕುಮಾರ್ 



3. ಸಾರ್ವಜನಿಕ ವ್ಯವಹಾರ ಸೂಚ್ಯಂಕ (public affcirs index) ನಲ್ಲಿ ಕ್ರಮವಾಗಿ ಮೊದಲ 3 ಸ್ಥಾನ ಪಡೆದ ರಾಜ್ಯಗಳು ?
ಎ. ಕೇರಳ, ಕರ್ನಾಟಕ, ಆಂಧ್ರ ಪ್ರದೇಶ
ಬಿ. ಕೇರಳ, ತಮಿಳುನಾಡು, ತೆಲಂಗಾಣ
ಸಿ. ಗೋವಾ, ಕೇರಳ, ಮಹಾರಾಷ್ಟ್ರ
ಡಿ. ಮಹಾರಾಷ್ಟ್ರ, ಕರ್ನಾಟಕ, ಗುಜರಾತ


ಸರಿಯಾದ ಉತ್ತರ: ಬಿ. ಕೇರಳ, ತಮಿಳುನಾಡು, ತೆಲಂಗಾಣ 




4. “ಶಜುವಾಯ್-21" ಉಪಗ್ರಹವನ್ನು ಚೀನಾ ದೇಶ ಯಾವ ಉದ್ದೇಶಕ್ಕೆ ಉದಾಹರಣೆ ಮಾಡಿದೆ ?
ಎ. ಕುದಗ್ರಹಗಳ ಅಧ್ಯಯನಕ್ಕೆ
ಬಿ. ಮಂಗಳ ಗ್ರಹದ ಭೂಮೇಲ್ಮ ಅಧ್ಯಯನಕ್ಕೆ
ಸಿ. ಬಾಹ್ಯಾಕಾಶ ಅವಶೇಷಗಳನ್ನು ತಗ್ಗಿಸುವ ತಂತ್ರಜ್ಞಾನ ಪರಿಶೀಲನೆ
ಡಿ. ಸೂರ್ಯನ ಕಪ್ಪು ಕುಳಿಗಳ ಪರಿಶೀಲನೆ

ಸರಿಯಾದ ಉತ್ತರ: ಸಿ. ಬಾಹ್ಯಾಕಾಶ ಅವಶೇಷಗಳನ್ನು ತಗ್ಗಿಸುವ ತಂತ್ರಜ್ಞಾನ ಪರಿಶೀಲನೆ 




5. ಭಾರತ ಸರ್ಕಾರದ ಕೇಂದ್ರ ಆರೋಗ್ಯ ಸಚಿವಾಲಯ ಜಾರಿಗೆ ತಂದ “ಹರ ಘರ ದಸ್ತಕ” ಆಂದೋಲನದ ಉದ್ದೇಶವೇನು ?
ಎ. ಪ್ರತಿ ಮನೆಗೆ ಪುಸ್ತಕ ತಲುಪಿಸುವ ಯೋಜನೆ
ಬಿ. ದೇಶದ ಪ್ರತಿಯೊಬ್ಬರಿಗೆ ಕರೋನಾ ಲಸಿಕೆ ತಲುಸುವ ಯೋಜನೆ 
ಸಿ. ಪ್ರತಿ ಮನೆಗೆ ಕುಡಿಯುವ ನೀರು ಒದಗಿಸುವ ಯೋಜನೆ
ಡಿ. ವಯೋವೃದ್ಧನಿಗೆ ಮನೆಬಾಗಿಲಿಗೆ ಪಿಂಚಣೆ ಒದಗಿಸುವುದು

ಸರಿಯಾದ ಉತ್ತರ: ಬಿ. ದೇಶದ ಪ್ರತಿಯೊಬ್ಬರಿಗೆ ಕರೋನಾ ಲಸಿಕೆ ತಲುಸುವ ಯೋಜನೆ 



6. ರಾಷ್ಟ್ರೀಯ ಅನುವಾದ ಪ್ರಶಸ್ತಿ 2021 ಯಾರಿಗೆ ದೊರೆತಿದೆ ?
ಎ. ಅನುಪಮಾ ನಿರಂಜನ
ಬಿ. ತೇಜಸ್ವಿನಿ ನಿರಂಜನ
ಸಿ. ಗೀತಾ ನಾಗಭೂಷಣ
ಡಿ. ನೇಮಿಚಂದ್ರ

ಸರಿಯಾದ ಉತ್ತರ: ಬಿ. ತೇಜಸ್ವಿನಿ ನಿರಂಜನ 



7. 2021 ರ ಮೆಡಿಕಲ್ ಟರ್ಮಿನೇಷನ್ ಆಪ್ ಪ್ರಗ್ನೆನ್ಸಿ ಕಾಯ್ದೆ ಅಡಿ ಗರ್ಭಪಾತಕ್ಕೆ ಇರುವ ಗರಿಷ್ಠ ಮಿತಿಯನ್ನು ಎಷ್ಟು ವಾರಗಳಿಗೆ ಏರಿಸಲಾಗಿದೆ?
ಎ, 20 ವಾರಗಳು
ಬಿ. 22 ವಾರಗಳು
ಸಿ. 24 ವಾರಗಳು
ಡಿ. 28 ವಾರಗಳು

ಸರಿಯಾದ ಉತ್ತರ: ಸಿ. 24 ವಾರಗಳು 



8. ಕ್ಷುದ್ರಗ್ರಹಗಳ ಅಧ್ಯಯನಕ್ಕೆ "ಲೂಸಿ" ನೌಕೆಯನ್ನು ಈ ಕೆಳಗಿನ ಯಾವ ಬಾಹ್ಯಕಾಶ ಸಂಸ್ಥೆ ಉಡಾವಣೆ ಮಾಡಲಾಗಿದೆ.
ಎ. ನಾಸಾ
ಬಿ. ಇಸ್ರೋ
ಸಿ, ರಾಸ್ಕೋಸಸ್
ಡಿ. ಜಾಕ್ತಾ

ಸರಿಯಾದ ಉತ್ತರ: ಎ. ನಾಸಾ 

9. ಇತ್ತೀಚಿಗೆ ಹೊಯ್ಸಳರ ಲಾಂಭನವುಳ್ಳ ವೀರಗಲ್ಲು ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಪತ್ತೆಯಾಗಿದೆ ?
ಎ. ದಕ್ಷಿಣ ಕನ್ನಡ
ಬಿ. ಚಿಕ್ಕಮಂಗಳೂರ
ಸಿ. ಹಾಸನ
ಡಿ. ಚಿಕ್ಕಬಳ್ಳಾಪುರ

ಸರಿಯಾದ ಉತ್ತರ: ಬಿ. ಚಿಕ್ಕಮಂಗಳೂರ 



10. ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡಮಿ ವತಿಯಿಂದ ಕೊಡಮಾಡುವ ಸುಂದರ ಲಾಲ ಹೋರಾ ಪ್ರಶಸ್ತಿಗೆ ಈ ಕೆಳಗಿನ ಯಾರು ಭಾಜನರಾಗಿದ್ದಾರೆ ?
ಎ. ಸಂದೀಪ ಶರ್ಮಾ
ಬಿ. ಅರುಣ್ ಕುಮಾರ
ಸಿ. ಹೆಚ್ ವಿ ರಂಗನಾಥ
ಡಿ. ಮೇಲಿನ ಯಾರು ಅಲ್ಲ

ಸರಿಯಾದ ಉತ್ತರ: ಸಿ. ಹೆಚ್ ವಿ ರಂಗನಾಥ  



 ಇವುಗಳನ್ನೂ ಓದಿ 


















 ಇವುಗಳನ್ನೂ ಓದಿ 
























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section