Type Here to Get Search Results !

06 January 2022 Today Top-10 General Knowledge Question Answers in Kannada for All Competitive Exams

06 January 2022 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಜೈನಕಾಶಿ ಎಂದು ಯಾವುದನ್ನು ಕರೆಯುತ್ತಾರೆ?
ಎ) ಮೂಡುಬಿದಿರೆ
ಬಿ) ಅಕ್ಕಲಕೋಟೆ
ಸಿ) ಶ್ರವಣಬೆಳಗೊಳ
ಡಿ) ಮಂಡ್ಯ  

ಸರಿಯಾದ ಉತ್ತರ:  ಎ) ಮೂಡುಬಿದಿರೆ   



2. ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
ಎ) ಎಸ್.ನಿಜಲಿಂಗಪ್ಪ
ಬಿ) ಬಿ.ಕೆ.ಚಂದ್ರಶೇಖರ
ಸಿ) ಸಿದ್ದರಾಮಯ್ಯ
ಡಿ) ಎಸ್.ಎಂ.ಕೃಷ್ಣ  

ಸರಿಯಾದ ಉತ್ತರ: ಡಿ) ಎಸ್.ಎಂ.ಕೃಷ್ಣ    



3. ಜಗದೀಶ್ ಸಿಂಗ್ ಕೆಹರ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದವರು?
ಎ) ನ್ಯಾಯಾಂಗ
ಬಿ) ಶಾಸನ ರಚನೆ
ಸಿ) ಆಡಳಿತ
ಡಿ) ಸಂಗೀತ

ಸರಿಯಾದ ಉತ್ತರ: ಎ) ನ್ಯಾಯಾಂಗ  




4. ಕರ್ನಾಟಕದ ಮೊದಲನೆಯ ವಿಧಾನ ಸಭೆಯ ಅವಧಿ ಯಾವುದು?
ಎ) 1947–1952
ಬಿ) 1952-1957
ಸಿ) 1948-1953
ಡಿ) 1956-1961

ಸರಿಯಾದ ಉತ್ತರ: ಸಿ) 1948-1953 




5. ಕನ್ನಡದ ಮೊದಲ ಮೂಕಿ ಚಲನಚಿತ್ರ ಯಾವುದು?
ಎ) ಸತ್ಯ ಹರಿಶ್ಚಂದ್ರ
ಬಿ) ಧರ್ಮಶ್ರೀ
ಸಿ) ವಸಂತ ಸೇನಾ 
ಡಿ) ಸತಿ ಸುಲೋಚನ

ಸರಿಯಾದ ಉತ್ತರ: ಎ) ಸತ್ಯ ಹರಿಶ್ಚಂದ್ರ    



6. ವಿ. ಅನುಸೂಯಾ ದೇವಿ ಇವರಿಗೆ ಸರಿಹೊಂದುವ ಹೇಳಿಕೆ ಯಾವುದು?
ಎ) ಮೊದಲ ಸಂಗೀತ ನಿರ್ದೇಶಕಿ
ಬಿ) ಮೊದಲ ನಟ
ಸಿ) ಮೊದಲ ಗೀತ ಸಾಹಿತ್ಯ
ಡಿ) ಮೊದಲ ನಿರ್ದೇಶಕಿ

ಸರಿಯಾದ ಉತ್ತರ: ಎ) ಮೊದಲ ಸಂಗೀತ ನಿರ್ದೇಶಕಿ       



7. ಕನ್ನಡದ ಮೊದಲ ಕಪ್ಪು-ಬಿಳುಪು ಸಿನಿಮಾ ಸ್ಕೋಪ್ ಚಿತ್ರ ಯಾವುದು?
ಎ) ಬೇಡರ ಕಣ್ಣಪ್ಪ
ಬಿ) ಸಂಸಾರ ನೌಕೆ
ಸಿ) ಸೊಸೆತಂದ ಸೌಭಾಗ್ಯ
ಡಿ) ಒಂದು ಪ್ರೇಮ ಕಥೆ 

ಸರಿಯಾದ ಉತ್ತರ: ಡಿ) ಒಂದು ಪ್ರೇಮ ಕಥೆ       



8. ರಾಷ್ಟ್ರಪತಿಯವರ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡ ಸಿನಿಮಾ?
ಎ) ಗ್ರಹಣ
ಬಿ) ಮತದಾನ
ಸಿ) ಬೇಡರ ಕಣ್ಣಪ್ಪ
ಡಿ) ಸಂಸ್ಕಾರ 

ಸರಿಯಾದ ಉತ್ತರ: ಡಿ) ಸಂಸ್ಕಾರ   


9. ಯನಪ್ಪೋಯ ಖಾಸಗಿ ಮತ್ತು ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯ ಎಲ್ಲಿದೆ?
ಎ) ಮೈಸೂರು
ಬಿ) ಮಂಗಳೂರು 
ಸಿ) ಹುಬ್ಬಳ್ಳಿ
ಡಿ) ಕಾಸರಗೋಡು

ಸರಿಯಾದ ಉತ್ತರ: ಬಿ) ಮಂಗಳೂರು   



10. ಹಿಂದಿನ ಕಾಲದ ಬೆಂಕಿಪುರ ಎಂದರೆ ಇಂದಿನ
ಎ) ಬಂಕಾಪುರ
ಬಿ) ಭದ್ರಾವತಿ
ಸಿ) ಬಂಡೀಪುರ
ಡಿ) ಬೆಳಗಾವಿ

ಸರಿಯಾದ ಉತ್ತರ: ಬಿ) ಭದ್ರಾವತಿ   



 ಇವುಗಳನ್ನೂ ಓದಿ January 2022 

 ಇವುಗಳನ್ನೂ ಓದಿ December 2021 











 ಇವುಗಳನ್ನೂ ಓದಿ 






















 ಇವುಗಳನ್ನೂ ಓದಿ 
























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section