Breaking

Sunday, 7 November 2021

07-11-2021 Today Top-10 General Knowledge Question Answers in Kannada for All Competitive Exams

07-11-2021 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ವಿಮಾನಗಳಲ್ಲಿ ಎತ್ತರವನ್ನು ಕಂಡುಹಿಡಿಯಲು ಬಳಸುವ ಸಾಧನ
ಎ) ಆಲ್ಟಿಮೀಟರ್
ಬಿ) ಬಾರೋಮೀಟರ್
ಸಿ) ಥರ್ಮಾಮೀಟರ್
ಡಿ) ದೂರದರ್ಶಕ

ಸರಿಯಾದ ಉತ್ತರ: ಎ) ಆಲ್ಟಿಮೀಟರ್  



2. ಇದರಲ್ಲಿ ಯಾವುದು ಭಾರತದ ಶಾಸ್ತ್ರೀಯ ನೃತ್ಯವಲ್ಲ?
ಎ) ಭರತನಾಟ್ಯ
ಬಿ) ಮೋಹಿನಿ ಅಟ್ಟಂ
ಬಿ) ತೆಯ್ಯಂ
ಸಿ) ಒಡಿಸ್ಸಿ

ಸರಿಯಾದ ಉತ್ತರ: ಬಿ) ಮೋಹಿನಿ ಅಟ್ಟಂ  



3. ಯಾವ ಯೋಜನೆಯು IRDP (ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ) ಯನ್ನು ಅಳವಡಿಸಿಕೊಂಡಿತು.
ಎ) ಆರನೇ ಪಂಚವಾರ್ಷಿಕ ಯೋಜನೆ
ಬಿ) ಐದನೇ ಪಂಚವಾರ್ಷಿಕ ಯೋಜನೆ
ಸಿ) ಏಳನೇ ಪಂಚವಾರ್ಷಿಕ ಯೋಜನೆ
ಡಿ) ಎಂಟನೇ ಪಂಚವಾರ್ಷಿಕ ಯೋಜನೆ


ಸರಿಯಾದ ಉತ್ತರ: ಎ) ಆರನೇ ಪಂಚವಾರ್ಷಿಕ ಯೋಜನೆ  




4. ನಾಡೋಜ ಪ್ರಶಸ್ತಿಯನ್ನು ನೀಡುವ ಸಂಸ್ಥೆ
ಎ) ಕರ್ನಾಟಕ ಸರ್ಕಾರ
ಬಿ) ಕನ್ನಡ ಸಾಹಿತ್ಯ ಪರಿಷತ್
ಸಿ) ಕನ್ನಡ ವಿಶ್ವವಿದ್ಯಾಲಯ 
ಡಿ) ರಾಜ್ಯ ಸಾಹಿತ್ಯ ಅಕಾಡೆಮಿ 


ಸರಿಯಾದ ಉತ್ತರ: ಸಿ) ಕನ್ನಡ ವಿಶ್ವವಿದ್ಯಾಲಯ 




5. 1999 ರ ಸಾಲಿನ ಪಂಪ ಪ್ರಶಸ್ತಿಯನ್ನು ಇವರಿಗೆ ನೀಡಲಾಯಿತು?
ಎ) ಎ.ಎನ್.ಮೂರ್ತಿರಾವ್
ಬಿ) ಚೆನ್ನವೀರ ಕಣವಿ
ಸಿ) ಕೆ.ಎಸ್. ನರಸಿಂಹ ಸ್ವಾಮಿ
ಡಿ) ಜಿ ಎಸ್ ಶಿವರುದ್ರಪ್ಪ


ಸರಿಯಾದ ಉತ್ತರ: ಬಿ) ಚೆನ್ನವೀರ ಕಣವಿ  



6. ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಕರ್ನಾಟಕದ ಮೊದಲ ಸಾಹಿತಿ
ಎ) ದ ರಾ ಬೇಂದ್ರೆ
ಬಿ) ಮಾಸ್ತಿ ವೆಂಕಟೇಶ ಅಯ್ಯಂಗಾರ
ಸಿ) ಕೆ ವಿ ಪುಟ್ಟಪ 
ಡಿ) ಕೆ ಶಿವರಾಮ ಕಾರಂತ

ಸರಿಯಾದ ಉತ್ತರ: ಸಿ) ಕೆ ವಿ ಪುಟ್ಟಪ  



7. ಕರ್ನಾಟಕದ ಬಗ್ಗೆ ಮೊಟ್ಟ ಮೊದಲ ಸೂಚ್ಯ ಉಲ್ಲೇಖ ಈ ಗ್ರಂಥದಲ್ಲಿದೆ
ಎ) ರಾಮಾಯಣ
ಬಿ) ಬೃಹತ ಸಂಹಿತಾ
ಸಿ) ಮಹಾಭಾರತ
ಡಿ) ಋಗ್ವೇದ


ಸರಿಯಾದ ಉತ್ತರ: ಸಿ) ಮಹಾಭಾರತ 



8. ಹತ್ತೊಂಬತ್ತು ಜಿಲ್ಲೆಗಳಿಂದ ಕೂಡಿದ್ದ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು
ಎ) 26 ಜನೆವರಿ 1950
ಬಿ) 15 ಅಗಸ್ಟ್ 1947
ಸಿ) 1 ನವೆಂಬರ್ 1973
ಡಿ) 1 ನವೆಂಬರ್ 1956 


ಸರಿಯಾದ ಉತ್ತರ: ಡಿ) 1 ನವೆಂಬರ್ 1956 


9. “ಗಡಿನಾಡ ಗಾಂಧಿ” ಎಂದು ಜನಪ್ರಿಯರಾಗಿದ್ದ ಮುಸ್ಲಿಂ ನಾಯಕ
ಎ) ಮೌಲಾನಾ ಅಬ್ದುಲ್ ಕಲಾಂ ಆಜಾದ
ಬಿ) ಸರ್ ಸೈಯದ್ ಅಹಮದ್ ಖಾನ್
ಸಿ) ಮಹಮ್ಮದ ಅಲಿ ಜಿನ್ನಾ
ಡಿ) ಖಾನ್ ಅಬ್ದುಲ್ ಗಫಾರ ಖಾನ್


ಸರಿಯಾದ ಉತ್ತರ: ಡಿ) ಖಾನ್ ಅಬ್ದುಲ್ ಗಫಾರ ಖಾನ್ 



10. ಬೆಂಗಳೂರಿನಲ್ಲಿ ಇರುವ ವಿಮಾನ ತಯಾರಿಕಾ ಕಾರ್ಖಾನೆ
ಎ) HMT
ಬಿ) HAL
ಸಿ) HPL
ಡಿ) BAL

ಸರಿಯಾದ ಉತ್ತರ : ಬಿ) HAL  


























No comments:

Post a Comment

Important Notes

Random Posts

Important Notes

Popular Posts