Type Here to Get Search Results !

06 December 2021 Today Top-10 General Knowledge Question Answers in Kannada for All Competitive Exams

06 December 2021 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1.  ಭಾರತ ಸಂವಿಧಾನದ 371-G, ವಿಧಿಯಲ್ಲಿರುವ ವಿಶೇಷ ನಿಬಂಧನೆಗಳು ಯಾವ ರಾಜ್ಯಕ್ಕೆ ಸಂಬಂಧಿಸಿದೆ ?
ಎ) ಗೋವಾ
ಬಿ) ಜಾರ್ಖಂಡ್
ಸಿ) ಮಿಜೋರಾಂ
ಡಿ) ನಾಗಾಲ್ಯಾಂಡ್ 

ಸರಿಯಾದ ಉತ್ತರ:  ಸಿ) ಮಿಜೋರಾಂ  



2. ಸಂವಿಧಾನದ ಯಾವ ವಿಧಿಯು ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸಲು ಸ್ವಾತಂತ್ರ್ಯವನ್ನು ನೀಡುತ್ತದೆ ?
ಎ) 25ನೇ ವಿಧಿ
ಬಿ) 26ನೇ ವಿಧಿ
ಸಿ) 27ನೇ ವಿಧಿ
ಡಿ) 28ನೇ ವಿಧಿ

ಸರಿಯಾದ ಉತ್ತರ: ಬಿ) 26ನೇ ವಿಧಿ  



3. ಹೊಸ ಲೋಕಸಭೆಯನ್ನು ಆಯ್ಕೆ ಮಾಡಿದ ನಂತರ ಅಸ್ತಿತ್ವದಲ್ಲಿರುವ ಲೋಕಸಭೆಯ ಕೊನೆಯ ಅಧಿವೇಶನವನ್ನು ಏನೆಂದು ಕರೆಯಲಾಗುತ್ತದೆ ?
ಎ) Under Duck Session
ಬಿ) Outer Duck Session
ಸಿ) Lame Duck Session
ಡಿ) None of above

ಸರಿಯಾದ ಉತ್ತರ: ಸಿ) Lame Duck Session  




4. ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿಲ್ಲ ?
ಎ) ರಾಜ್ಯಸಭೆಯಲ್ಲಿ ಹಣಕಾಸಿನ ಮಸೂದೆಯನ್ನು ಮೊದಲು ಮಂಡಿಸುವಂತಿಲ್ಲ
ಬಿ) ರಾಜ್ಯ ಸಭೆಗೆ ಸಂವಿಧಾನ ತಿದ್ದುಪಡಿಯನ್ನು ತಿರಸ್ಕರಿಸುವ ಅಧಿಕಾರವಿಲ್ಲ
ಸಿ) ರಾಜ್ಯಸಭೆಗೆ ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಅಂಗೀಕರಿಸುವ ಅಧಿಕಾರವಿಲ್ಲ
ಡಿ) ರಾಜ್ಯಸಭೆಗೆ ಹಣಕಾಸಿನ ಮಸೂದೆಗೆ ಶಿಫಾರಸ್ಸು ಮಾಡುವ ಅಧಿಕಾರ ಇದೆ

ಸರಿಯಾದ ಉತ್ತರ: ಬಿ) ರಾಜ್ಯ ಸಭೆಗೆ ಸಂವಿಧಾನ ತಿದ್ದುಪಡಿಯನ್ನು ತಿರಸ್ಕರಿಸುವ ಅಧಿಕಾರವಿಲ್ಲ 




5. ಬ್ಯಾಂಡ್ ವಿಸ್ತಾರ 10 Mbps ಇರುವ ನೆಟ್ ವರ್ಕ್ ಸರಾಸರಿ 12000 ಪ್ರೇಮ್‌ಗಳನ್ನು ಪ್ರತಿ ಮಿನಿಟಿಗೆ ವರ್ಗಾಯಿಸಬಲ್ಲದು ಪ್ರತಿ ಪ್ರೇಮಿನಲ್ಲಿ ಸರಾಸರಿ 10000 ಬಿಟ್‌ಗಳಿರುವವು. ಈ ನೆಟ್‌ವರ್ಕ್‌ನ ಧೂಪುಟ್ ಎಷ್ಟು
ಎ) 1 Mbps 
ಬಿ) 2 Mbps
ಸಿ) 3 Mbps 
ಡಿ) 4 Mbps 

ಸರಿಯಾದ ಉತ್ತರ: ಬಿ) 2 Mbps



6. ತನ್ನ ಹುದ್ದೆಯನ್ನು ತಪ್ಪಾಗಿ ಮತ್ತು ಕಾನೂನು ಬಾಹೀರವಾಗಿ ಹೊಂದಿರುವ ವ್ಯಕ್ತಿಯ ವಿರುದ್ಧ ಹೊರಡಿಸುವ ರಿಟ್ ?
ಎ) ಹೆಬಿಯಸ್ ಕಾರ್ಪಸ್
ಬಿ) ಮ್ಯಾಂಡಮಸ್
ಸಿ) ಸರ್ಷಿಯೋರಾರಿ
ಡಿ) ಕೋ-ವಾರಂಟ್ 

ಸರಿಯಾದ ಉತ್ತರ: ಡಿ) ಕೋ-ವಾರಂಟ್ 



7. ಸಾಮಾನ್ಯವಾಗಿ ಮಾನವನ ರಕ್ತವು ?
ಎ) ಕ್ಷಾರಿಯ
ಬಿ) ಆಮೀಯ
ಸಿ) ತಟಸ್ಥ
ಡಿ) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: ಎ) ಕ್ಷಾರಿಯ 



8. ಸಿಸ್ಟೈಟಿಸ್ ಎಂಬ ಸೋಂಕು ಯಾವ ಅಂಗಕ್ಕೆ ಸಂಬಂಧಿಸಿದೆ ?
ಎ) ಮೂತ್ರಕೋಶ
ಬಿ) ಲಿವರ್
ಸಿ) ಪ್ಯಾಂಕ್ರಿಯಾಸ್
ಡಿ) ಶ್ವಾಸಕೋಶ

ಸರಿಯಾದ ಉತ್ತರ: ಎ) ಮೂತ್ರಕೋಶ  

9. ಪರಮಣುವಿನ ರಾಸಾಯನಿಕ ವರ್ತನೆಯು ಯಾವುದನ್ನು ಅವಲಂಬಿಸಿರುತ್ತದೆ ?
ಎ) ನ್ಯೂಕ್ಲಿಯಸ್‌ನಲ್ಲಿರುವ ಪ್ರೋಟಾನಗಳ ಸಂಖ್ಯೆ
ಬಿ) ಅದರ ದ್ರವ್ಯರಾಶಿಯ ಸಂಖ್ಯೆ
ಸಿ) ನ್ಯೂಕ್ಲಿಯಸ್‌ನ್ನು ಸುತ್ತುತ್ತಿರುವ ಎಲೆಕ್ಟ್ರಾನ್‌ಗಳ ಸಂಖ್ಯೆ
ಡಿ) ನ್ಯೂಕ್ಲಿಯಸ್‌ನಲ್ಲಿರುವ ನ್ಯೂಟ್ರಾನ್‌ಗಳ ಸಂಖ್ಯೆ 

ಸರಿಯಾದ ಉತ್ತರ: ಸಿ) ನ್ಯೂಕ್ಲಿಯಸ್‌ನ್ನು ಸುತ್ತುತ್ತಿರುವ ಎಲೆಕ್ಟ್ರಾನ್‌ಗಳ ಸಂಖ್ಯೆ  



10. ಗ್ಲುಕೋಸ್‌ನ ರಸಾಯನಿಕ ಸೂತ್ರ ?
ಎ) C2H2O6
ಬಿ) C2H12O11
ಸಿ) C12H12O11
ಡಿ) C6H2O6

ಸರಿಯಾದ ಉತ್ತರ: ಡಿ) C6H2O6  



 ಇವುಗಳನ್ನೂ ಓದಿ 






















 ಇವುಗಳನ್ನೂ ಓದಿ 
























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section