Type Here to Get Search Results !

Today Top-10 General Knowledge Question Answers with Explanation in Kannada for All Competitive Exams-10

Today Top-10 General Knowledge Question Answers with Explanation in  Kannada for All Competitive Exams-10

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


01. ಈ ಕೆಳಕಂಡ ಯಾವ ಕಾಯ್ದೆಯನ್ನು ಮಾಂಟೆಗೊ ಚೆಲ್ಡ್ ಸ್ಟರ್ಡ್ ಕಾಯ್ದೆ ಎಂದು ಕರೆಯಲಾಗಿದೆ?
ಎ) 1919 ಭಾರತ ಸರ್ಕಾರ ಕಾಯ್ದೆ
ಬಿ) 1909 ರ ಇಂಡಿಯ ಕೌನ್ಸಿಲ್ ಆಕ್ಸ್
ಸಿ) 1773 ರೆಗ್ಯುಲೇಟಿಂಗ್ ಕಾಯ್ದೆ
ಡಿ) ಮೇಲಿನ ಯಾವುದೂ ಅಲ್ಲ


ಸರಿಯಾದ ಉತ್ತರ : ಎ) 1919 ಭಾರತ ಸರ್ಕಾರ ಕಾಯ್ದೆ 

02.1919 ರ ಕಾಯ್ದೆಯ ಬಗ್ಗೆ ವಿಮರ್ಶಿಸಿ ವರದಿ ನೀಡಲು 1927 ರಲ್ಲಿ ಈ ಕೆಳಕಂಡ ಯಾವ ಆಯೋಗವನ್ನು ನೇಮಿಸಲಾಯಿತು
ಎ) ಕ್ಯಾಬಿನೆಟ್ ಆಯೋಗ
ಬಿ) ಸೈಮನ್ ಆಯೋಗ
ಸಿ) ಕ್ರಿಪ್ ಆಯೋಗ
ಡಿ) ಯಾವುದೂ ಅಲ್ಲ


ಸರಿಯಾದ ಉತ್ತರ: ಬಿ) ಸೈಮನ್ ಆಯೋಗ 

03.ಗಾಂಧಿ ಮತ್ತು ಅಂಬೇಡ್ಕರ್‌ ನಡುವೆ ಆದ ಒಪ್ಪಂದವನ್ನು ಪೂನಾ ಒಪ್ಪಂದ ಎನ್ನುವರು ಇದು ನಡೆದದ್ದು ಯಾವಾಗ?
ಎ) 1932 ಸೆಪ್ಟೆಂಬರ್ 24
ಬಿ) 1939 ಸೆಪ್ಟೆಂಬರ್ 2
ಸಿ) 1938 ಸೆಪ್ಟೆಂಬರ್ 5
ಡಿ) 1931 ಸೆಪ್ಟೆಂಬರ್ 30


ಸರಿಯಾದ ಉತ್ತರ : ಎ) 1932 ಸೆಪ್ಟೆಂಬರ್ 24

04.ಈ ಕೆಳಕಂಡ ಯಾವ ಕಾಯ್ದೆಯು ಮೌಂಟ್ ಬ್ಯಾಟನ್ ಯೋಜನೆಯ ವಿಸ್ತರಣೆಯಾಗಿದೆ?
ಎ) 1909ರ ಮಿಂಟೋಮಾರ್ಲೆ
ಬಿ) 1919ರ ಭಾರತ ಕೌನ್ಸಿಲ್ ಕಾಯ್ದೆ
ಸಿ) 1947ರ ಭಾರತ ಸ್ವಾತಂತ್ರ ಕಾಯ್ದೆ
ಡಿ) ಮೇಲಿನ ಯಾವುದೂ ಅಲ್ಲ


ಸರಿಯಾದ ಉತ್ತರ : ಸಿ) 1947ರ ಭಾರತ ಸ್ವಾತಂತ್ರ ಕಾಯ್ದೆ 

05.ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ಕೆಳಕಂಡ ಯಾವ ವಾಕ್ಯಾಂಗವು ಕಾಣಿಸಿಕೊಳ್ಳುತ್ತದೆ?
ಎ) ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ
ಬಿ) ಸಾರ್ವಭೌಮ ಸಮಾಜವಾದೀ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯ
ಸಿ) ಸಾರ್ವಭೌಮ ಸಮಾಜವಾದೀ ಗಣರಾಜ್ಯ
ಡಿ) ಸಾರ್ವಭೌಮ ಸಮಾಜವಾದೀ ಪ್ರಜಾಸತ್ತಾತ್ಮಕ ಗಣರಾಜ್ಯ

ಸರಿಯಾದ ಉತ್ತರ: ಬಿ) ಸಾರ್ವಭೌಮ ಸಮಾಜವಾದೀ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯ 

06."ಇಂಗ್ಲೆಂಡ್ ಚಿತ್ರೋದ್ಯಮದ ಪಿತಾಮಹ" ಎಂದು ಯಾರನ್ನು ಕರೆಯಲಾಗುತ್ತದೆ?
ಎ) ಲಾರೆನ್ಸ್ ಹ್ಯಾಲಿ
ಬಿ) ಡೇವಿಡ್ ಲೀನ್
ಸಿ) ಅಲ್‌ಫ್ರೆಡ್ ಹಿಚ್ಕಾಕ್
ಡಿ) ಮೈಕಲ್ ಪಾವೆಲ್

ಸರಿಯಾದ ಉತ್ತರ : ಸಿ) ಅಲ್‌ಫ್ರೆಡ್ ಹಿಚ್ಕಾಕ್   

07. ಅಲ್ಲಾವುದ್ದೀನ್ ಖಿಲ್ಲಿ ಯಾವ ಕಾಯಿಲೆಯಿಂದ ಮೃತಪಟ್ಟ?
ಎ) ಜಲೋದರ್ ರೋಗ (Ascite)
ಬಿ) ಆಮಶಂಕೆ
ಸಿ) ಕುಷ್ಠರೋಗ
ಡಿ) ಕಾಮಾಲೆ

ಸರಿಯಾದ ಉತ್ತರ: ಎ) ಜಲೋದರ್ ರೋಗ (Ascite) 

08.ಮಹಮ್ಮದ್ ಬಿನ್ ತುಘಲಕ್‌ನನ್ನು “ಹಣಗಾರರ ರಾಜ” ಎಂದು ಯಾರು ಕರೆದಿದ್ದಾರೆ?
ಎ) ಬಿ.ಪಿ. ಸಾದ್ ಸಕ್ಸನ್
ಬಿ) ಬದೌನಿ
ಸಿ) ಈಶ್ವರಿ ಪ್ರಸಾದ್
ಡಿ) ಎಡ್ವರ್ಡ್ ಥಾಮಸ್ 

ಸರಿಯಾದ ಉತ್ತರ: ಡಿ) ಎಡ್ವರ್ಡ್ ಥಾಮಸ್ 

09. ಆಡಳಿತದ ವಿಷಯಗಳಲ್ಲಿ ಉಲೇಮರ ಉದ್ಯೋಗ ಹಸ್ತಕ್ಷೇಪವನ್ನು ತಡೆದ ದೆಹಲಿಯ ಮೊದಲ ಸುಲ್ತಾನ ಯಾರು?
ಎ) ಫಿರೋಜ್ ಷಾ ತುಘಲಕ್
ಬಿ) ಜಲಾಲುದ್ದೀನ್ ಖಿಲ್ಜಿ
ಸಿ) ಅಲ್ಲಾವುದ್ದೀನ್ ಖಿಲ್ಜಿ
ಡಿ) ಬಲ್ಬನ್

ಸರಿಯಾದ ಉತ್ತರ: ಸಿ) ಅಲ್ಲಾವುದ್ದೀನ್ ಖಿಲ್ಜಿ   

10. ಸಿಖ್‌ರ 10ನೇ ಹಾಗೂ ಕೊನೆಯ ಗುರು ಯಾರು?
ಎ) ಗುರು ಅರ್ಜುನದೇವ್
ಬಿ) ಗುರು ಗೋವಿಂದಸಿಂಗ್
ಸಿ) ಗುರು ರಾಮದಾಸ್
ಡಿ) ಗುರು ತೇಜ್ ಬಹದ್ದೂರ್

ಸರಿಯಾದ ಉತ್ತರ : ಬಿ) ಗುರು ಗೋವಿಂದಸಿಂಗ್ 

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section