Today Top-10 General Knowledge Question Answers in Kannada for All Competitive Exams-21
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. ಪ್ಯಾರಾಕಾಂತೀಯ ವಸ್ತುಗಳಿಗೆ ಉದಾಹರಣೆಗಳು ಯಾವುವು?
1) ಅಲ್ಯೂಮಿನಿಯಂ ಮತ್ತು ಕಬ್ಬಿಣ
2) ನಿಕ್ಕಲ್ ಮತ್ತು ಕೋಬಾಲ್ಟ್
3) ಕಬ್ಬಿಣ ಮತ್ತು ನಿಕ್ಕಲ್
4) ಕ್ರೋಮಿಯಂ ಮತ್ತು ಪ್ಲಾಟಿನಂ
ಸರಿಯಾದ ಉತ್ತರ: 4) ಕ್ರೋಮಿಯಂ ಮತ್ತು ಪ್ಲಾಟಿನಂ
2. ಭೂಮಿ ಮತ್ತು ಚಂದ್ರ ಇವುಗಳ ನಡುವಿನ ದೂರವನ್ನು ಈ ಕೆಳಗಿನ ಯಾವ ತಾಂತ್ರಿಕತೆಯಿಂದ ಲೆಕ್ಕ ಹಾಕಲಾಗಿದೆ?
1) ಲೇಸರ್ ರೇಂಜಿಂಗ್
2) ಹಾಲೋಗ್ರಫಿ
3) ದ್ಯುತಿ ವಿದ್ಯುತ್ ಪರಿಣಾಮ
4) ರೇಡಿಯೋಗ್ರಫಿ
ಸರಿಯಾದ ಉತ್ತರ: ಲೇಸರ್ ರೇಂಜಿಂಗ್
3. ಕ್ರಿಕೆಟ್ ಬೌಲರ್ ಓಡಿ ಬಂದು ಬೌಲ್ ಮಾಡಿದ ಬಳಿಕವು ಕೊಂಚ ದೂರ ಓಡುತ್ತಾನೆ. ಇದನ್ನು ತಿಳಿಸುವ ನಿಯಮ
1) ನ್ಯೂಟನ್ನ ಚಲನೆಯ 2ನೇ ನಿಯಮ
2) ನ್ಯೂಟನ್ನ ಚಲನೆಯ 1ನೇ ನಿಯಮ
3) ನ್ಯೂಟನ್ನ ಚಲನೆಯ 3ನೇ ನಿಯಮ
4) ಆರ್ಕಿಮಿಡಿಸ್ನ ನಿಯಮ
ಸರಿಯಾದ ಉತ್ತರ: 2) ನ್ಯೂಟನ್ನ ಚಲನೆಯ 1ನೇ ನಿಯಮ
4. ಶುದ್ಧವಾದ ನೀರಿನೊಳಗೆ ಹಾಕಿದ ನಾಣ್ಯ ಮೇಲೆ ಬಂದಂತೆ ಕಾಣಲು ಕಾರಣವೇನು?
1) ಬೆಳಕಿನ ವಿಭಜನೆ
2) ಬೆಳಕಿನ ಚದುರುವಿಕೆ
3) ಬೆಳಕಿನ ವಕ್ರೀಭವನ
4) ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ
ಸರಿಯಾದ ಉತ್ತರ: 3) ಬೆಳಕಿನ ವಕ್ರೀಭವನ
5. ಈ ಕೆಳಗಿನ ಯಾವುದರಲ್ಲಿ ಉಂಟಾಗುವ ಪ್ರತಿಬಿಂಬ ಮಿಥ್ಯ ಪ್ರತಿಬಿಂಬವಾಗಿರುತ್ತದೆ?
1) ನಿಮ್ನ ದರ್ಪಣ
2) ಪೀನ ದರ್ಪಣ
3) ನಿಮ್ನ ಮಸೂರ
4) ಸಮತಲ ದರ್ಪಣ
ಸರಿಯಾದ ಉತ್ತರ: 4) ಸಮತಲ ದರ್ಪಣ
6. ವ್ಯಕ್ತಿಯೊಬ್ಬನು ತನ್ನ ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಲು ಇರುವ ಸಾಮಾಜಿಕ ಪರಿಸ್ಥಿತಿಗಳೇ ಹಕ್ಕುಗಳು ಎಂದು ಹೇಳಿದವರು
1) ಹೆಚ್ ಜೆ ಲಾಸ್ಕಿ
2) ಥಾಮಸ್ ಹಾಬ್ಸ್
3) ಅರಿಸ್ಟಾಟಲ್
4) ಪ್ಲೇಟೋ
ಸರಿಯಾದ ಉತ್ತರ: 1) ಹೆಚ್ ಜೆ ಲಾಸ್ಕಿ
7. ಈ ಕೆಳಗಿನ ಯಾವ ಕಾಯ್ದೆಯನ್ವಯ ಬಂಗಾಳದ ಗವರ್ನರ್ ಜನರಲ್ರನ್ನು ಭಾರತದ ಗವರ್ನರ್ ಜನರಲ್ ಎಂದು ನಾಮಕರಣ ಮಾಡಲಾಯಿತು?
1) 1784 ರ ಪಿಟ್ಸ್ ಇಂಡಿಯಾ ಕಾಯ್ದೆ
2) 1813 ರ ಚಾರ್ಟರ್ ಕಾಯ್ದೆ
3) 1833 ರ ಚಾರ್ಟರ್ ಕಾಯ್ದೆ
4) 1853 ರ ಚಾರ್ಟರ್ ಕಾಯ್ದೆ
ಸರಿಯಾದ ಉತ್ತರ: 3) 1833 ರ ಚಾರ್ಟರ್ ಕಾಯ್ದೆ
8. ರೈತರು ಬಯಸಿದ ಭಾಷೆಯಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಮಾಹಿತಿಯನ್ನು ಪಡೆಯಲು ಅನುಕೂಲವಾಗುವಂತೆ ಸರ್ಕಾರ ಆರಂಭಿಸಿದ ಡಿಜಿಟಲ್ ಪ್ಲಾಟ್ಫಾರ್ಮ್ನ ಹೆಸರೇನು?
1) ಕಿಸಾನ್ ಸಾರಥಿ
2) ಕಿಸಾನ್ ಸಾಥಿ
3) ಕಿಸಾನ್ ಮಿತ್ರ
4) ಕಿಸಾನ್ ಸಹಯೋಗಿ
ಸರಿಯಾದ ಉತ್ತರ: 1) ಕಿಸಾನ್ ಸಾರಥಿ
9. ಅಲ್-ಮೊಹೆದ್ ಅಲ್-ಹಿಂದಿ 2021' ಯಾವ ದೇಶದೊಂದಿಗೆ ಭಾರತೀಯ ನೌಕಾಪಡೆಯ ಮೊದಲ ಜಂಟಿ ನೌಕಾ ವ್ಯಾಯಾಮವಾಗಿದೆ?
1) ಇರಾನ್
2) ಸೌದಿ ಅರೇಬಿಯಾ
3) ಕತಾರ್
4) ಈಜಿಪ್ಟ್
ಸರಿಯಾದ ಉತ್ತರ: 2) ಸೌದಿ ಅರೇಬಿಯಾ
10. ಈ ಕೆಳಗಿನವುಗಳಲ್ಲಿ ಯುರೇನಿಯಂ ಸಮಸ್ಥಾನಿ (ಐಸೋಟೋಪ್) ಯಾವುದು?
1) ಲೆಥನಾನ್
2) ರೇಡಿಯಮ್
3) ಥೋರಿಯಂ
4) ಪ್ಲುಟೋನಿಯಂ
ಸರಿಯಾದ ಉತ್ತರ : 4) ಪ್ಲುಟೋನಿಯಂ