Type Here to Get Search Results !

Today Top-10 General Knowledge Question Answers in Kannada for All Competitive Exams-18

Today Top-10 General Knowledge Question Answers in Kannada for All Competitive Exams-18

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
          ಕ್ರಾಂತಿ            ಉತ್ಪಾದನೆ
ಎ) ಬೂದು ಕ್ರಾಂತಿ - ಸೆಣಬು ಉತ್ಪಾದನೆ
ಬಿ) ನೀಲಿ ಕ್ರಾಂತಿ - ಎಣ್ಣೆ ಕಾಳುಗಳು ಉತ್ಪಾದನೆ
ಸಿ) ಬೆಳ್ಳಿ ಕ್ರಾಂತಿ - ಮೊಟ್ಟೆ ಉತ್ಪಾದನೆ 
ಡಿ) ಕಪ್ಪು ಕ್ರಾಂತಿ - ಮೀನು ಉತ್ಪಾದನೆ


ಸರಿಯಾದ ಉತ್ತರ : ಸಿ) ಬೆಳ್ಳಿ ಕ್ರಾಂತಿ - ಮೊಟ್ಟೆ ಉತ್ಪಾದನೆ 



2. ಒರ್ಡಾನಸ್ ಮರುಭೂಮಿ ಯಾವುದಕ್ಕೆ ಸಂಬಂಧಿಸಿದೆ?
ಎ) ತುರ್ಕಮೆನಿಸ್ತಾನ್
ಬಿ) ಚೀನಾ
ಸಿ) ಇರಾನ್
ಡಿ) ಇರಾಕ್


ಸರಿಯಾದ ಉತ್ತರ: ಬಿ) ಚೀನಾ   



3. ಹೊಂದಿಸಿ ಬರೆಯಿರಿ
ಎ. ಕಾಫ್ಟ್ವಿನಾ ಯಾರಾ        1. ಜಪಾನ್
ಬಿ. ಉಚಿನೌರೌ                 2. ರಷ್ಯಾ
ಸಿ. ಶ್ರೀಹರಿಕೋಟಾ            3. ಭಾರತ
ಡಿ. ಕೇಪ್ ಕ್ಯಾನವೇರೆಲಾ    4. ಅಮೆರಿಕ
ಇ. ಪಾಂಟಿಂಗ್ ಏರ್‌ವೇಸ್  5. ಇಸ್ರೇಲ್
ಆಯ್ಕೆಗಳು
ಎ) ಎ-1. ಬಿ-2, ಸಿ-3, ಡಿ-5. ಇ-4
ಬಿ) ಎ-2, ಬಿ-1, ಸಿ-3, ಡಿ-4, ಇ-5
ಸಿ) ಎ-4. ಬಿ-3, ಸಿ-2, ಡಿ-5. ಇ-4
ಡಿ) ಎ-5, ಬಿ-4, ಸಿ-3, ಡಿ-2, ಇ-1

ಸರಿಯಾದ ಉತ್ತರ : ಬಿ) ಎ-2, ಬಿ-1, ಸಿ-3, ಡಿ-4, ಇ-5  




4. 'ಐರನ್ ಕ್ರಾಸ್' ಇದು ಯಾವ ದೇಶ ನೀಡುವ ಅತ್ಯುನ್ನತ ಸೇನಾ ಪದಕವಾಗಿದೆ?
ಎ) ಗ್ರೇಟ್ ಬ್ರಿಟನ್
ಬಿ) ಅಮೆರಿಕ
ಸಿ) ಜರ್ಮನಿ
ಡಿ) ಬೆಲ್ಜಿಯಂ

ಸರಿಯಾದ ಉತ್ತರ : ಸಿ) ಜರ್ಮನಿ   




5. ಶಾಖವನ್ನು ಅಳತೆ ಮಾಡುವ ಸಾಧನ ಯಾವುದು?
ಎ) ಬ್ಯಾರೋಮೀಟರ್
ಬಿ) ಲ್ಯಾಕ್ಟೋಮೀಟರ್
ಸಿ) ಕ್ಯಾಲೋರಿ
ಡಿ) ಪೈರೋಮೀಟರ್

ಸರಿಯಾದ ಉತ್ತರ: ಸಿ) ಕ್ಯಾಲೋರಿ 



6. ಜಿ. ಶಂಕರ ಕುರುಪ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ?
ಎ) ಗುಲ್ ಎ ನಾಗ್ಮಾ
ಬಿ) ಕಾಗಳು ತೆ ಕನ್ವಾಸ್
ಸಿ) ಶ್ರೀ ರಾಮಾಯಣ ದರ್ಶನಂ
ಡಿ) ಒಡ್ಡಾಕು ಜ್ವಾಲ

ಸರಿಯಾದ ಉತ್ತರ : ಡಿ) ಒಡ್ಡಾಕು ಜ್ವಾಲ 



7. ಇಸ್ರೇಲ್‌ನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಎ) ಥಿಯೋಡರ್ ಹರ್ಜಲ್
ಬಿ) ಬೆಂಜಮಿನ್ ನೇತ್ಯಾನುಹು
ಸಿ) ಕ್ರಿಸ್ಟ್ ಮಿಸ್ರಿ ಕೋವಾ
ಡಿ) ಮಹಾತ್ಮಾ ಗಾಂಧಿ

ಸರಿಯಾದ ಉತ್ತರ: ಎ) ಥಿಯೋಡರ್ ಹರ್ಜಲ್ 



8. ಪತ್ರಿಕೋದ್ಯಮ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ಸಾಧನೆ ಮಾಡಿದವರಿಗೆ ನೀಡುವ ಪುಲಿಟ್ಟರ್ ಪ್ರಶಸ್ತಿ ಯಾವ ವರ್ಷದಲ್ಲಿ ಸ್ಥಾಪನೆಯಾಯಿತು?
ಎ) 1901
ಬಿ) 1957
ಸಿ) 1917 
ಡಿ) 1980

ಸರಿಯಾದ ಉತ್ತರ: ಸಿ) 1917  



9. ಹಮ್ಮೀರ ಕಾವ್ಯವನ್ನು ರಚಿಸಿದವರು ಯಾರು?
ಎ) ನಯಚಂದ್ರ
ಬಿ) ಜಯಸಿಂಹ
ಸಿ) ಮೇರುತುಂಗ
ಡಿ) ಚಾಂದಬರ್ದಾಯಿ

ಸರಿಯಾದ ಉತ್ತರ: ಬಿ) ಮೌಂಟ್ ಅಬು 



10. ಇವುಗಳಲ್ಲಿ ಯಾವುದು ಅಣು ಸ್ಥಾವರವಲ್ಲ?
ಎ) ಕೊರ್ಬಾ-ಛತ್ತೀಸಗಡ
ಬಿ) ಕಲ್ಪಕಂ-ತಮಿಳುನಾಡು
ಸಿ) ನರೋರ್ ಉತ್ತರ ಪ್ರದೇಶ
ಡಿ) ಕೈಗಾ - ಕರ್ನಾಟಕ 

ಸರಿಯಾದ ಉತ್ತರ : ಎ) ಕೊರ್ಬಾ-ಛತ್ತೀಸಗಡ     



 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section