Type Here to Get Search Results !

20 December 2021 Today Top-10 General Knowledge Question Answers in Kannada for All Competitive Exams

20 December 2021 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ರಾಧಾಳು ಉತ್ತರಾಭಿಮುಖವಾಗಿ 70 ಮೀಟರ್ ಚಲಿಸಿ ನಂತರ ಎಡಕ್ಕೆ ತಿರುಗಿ 20 ಮೀಟರ್ ಚಲಿಸುತ್ತಾಳೆ. ಪುನಃ ಎಡಕ್ಕೆ ತಿರುಗಿ 8 ಮೀಟರ್ ಚಲಿಸಿ ಅಂತಿಮವಾಗಿ ತನ್ನ ಬಲಕ್ಕೆ 450 ತಿರುಗುತ್ತಾಳೆ. ಹಾಗಾದರೆ ರಾಧಳು ಅಂತಿಮವಾಗಿ ಈಗ ಯಾವ ದಿಕ್ಕಿನಲ್ಲಿ ಚಲಿಸುತ್ತಿದ್ದಾಳೆ?
ಎ) ನೈರುತ್ಯ
ಬಿ) ವಾಯುವ್ಯ
ಸಿ) ಈಶಾನ್ಯ
ಡಿ) ಆಗ್ನೆಯ 

ಸರಿಯಾದ ಉತ್ತರ:  ಎ) ನೈರುತ್ಯ  



2. ಅನಿತಾಳು ಪೋಟೋದಲ್ಲಿರುವ ವ್ಯಕ್ತಿಯನ್ನು ತೋರಿಸುತ್ತಾ, ಅವನ ಸಹೋದರನ ತಂದೆಯು ನನ್ನ ಅಜ್ಜನ ಏಕೈಕ ಮಗ ಎಂದಳು. ಹಾಗಾದರೆ ಪೋಟೋದಲ್ಲಿರುವ ವ್ಯಕ್ತಿಗೆ ಮಹಿಳೆಯು ಯಾವ ರೀತಿ ಸಂಬಂಧಿಯಾಗಿದ್ದಾಳೆ?
ಎ) ತಾಯಿ
ಬಿ) ಹೆಂಡತಿ
ಸಿ) ಸಹೋದರಿ
ಡಿ) ಮಗಳು


ಸರಿಯಾದ ಉತ್ತರ: ಸಿ) ಸಹೋದರಿ    


3. ಪ್ರಶಾಂತನ ಕಾರೊಂದರ ಪೆಟ್ರೋಲ್‌ನ ಸರಾಸರಿ ಖರ್ಚು 6 ತಿಂಗಳಿಗೆ 85 ಲೀಟರ್ ಮತ್ತು ಮುಂದಿನ 11 ತಿಂಗಳಿಗೆ ಅದು 135 ಲೀಟರ್ ಆಗುವುದಾದರೆ ಮಾಸಿಕ ಸರಾಸರಿ ಎಷ್ಟು ಲೀಟರ್ ಪೆಟ್ರೋಲ್ ಖರ್ಚಾಗುತ್ತದೆ?
ಎ) 59 ಲೀಟರ್
ಬಿ) 57 ಲೀಟರ್
ಸಿ) 62 ಲೀಟರ್
ಡಿ) 50 ಲೀಟರ್ 

ಸರಿಯಾದ ಉತ್ತರ: ಬಿ) 57 ಲೀಟರ್




4. ಸಂಗಮೇಶ, ವೀರೇಶ, ಮಹೇಶ ಕ್ರಮವಾಗಿ ಒಂದು ಕೆಲಸವನ್ನು 6, 8, 12 ದಿನಗಳಲ್ಲಿ ಮಾಡಿ ಮುಗಿಸಬಲ್ಲರು. ಹಾಗಾದರೆ ಮೂವರೂ ಒಟ್ಟಿಗೆ ಕೆಲಸ ಮಾಡಿದರೆ, ಆ ಕೆಲಸವನ್ನು ಎಷ್ಟು ದಿನಗಳಲ್ಲಿ ಮಾಡಬಲ್ಲರು?
ಎ) 2 12/18 ದಿನ
ಬಿ) 3 6/9 ದಿನ
ಸಿ) 4 ದಿನ
ಡಿ) 1 ದಿನ 

ಸರಿಯಾದ ಉತ್ತರ: ಎ) 2 12/18 ದಿನ  




5. ಎರಡು ರೈಲುಗಳು ಗಂಟೆಗೆ 20 ಕಿಮೀ ವೇಗದಲ್ಲಿ ಚಲಿಸುತ್ತಿವೆ. ಎರಡೂ ರೈಲುಗಳು ತಮ್ಮ ನಿಗದಿತ ನಿಲ್ದಾಣ ತಲುಪಲು 1000 ಕಿಮೀ ಕ್ರಮಿಸಬೇಕು. ವಿರುದ್ಧ ದಿಕ್ಕುಗಳಿಂದ ಎರಡೂ ರೈಲುಗಳು ಬೆಳಗಿನ 10.00 ಗಂಟೆಗೆ ಹೊರಟರೆ, ಅವು ಒಂದನ್ನೊಂದನ್ನು ಯಾವ ವೇಳೆಯಲ್ಲಿ ಸಂಧಿಸುತ್ತವೆ?
ಎ) ಮಧ್ಯಾಹ್ನ 3 ಗಂಟೆಗೆ
ಬಿ) ಮಧ್ಯಾಹ್ನ 1.30 ಗಂಟೆಗೆ
ಸಿ) ಮಧ್ಯಾಹ್ನ 12.30 ಗಂಟೆಗೆ
ಡಿ) ಮಧ್ಯಾಹ್ನ 4 ಗಂಟೆಗೆ  

ಸರಿಯಾದ ಉತ್ತರ: ಸಿ) ಮಧ್ಯಾಹ್ನ 12.30 ಗಂಟೆಗೆ  





6. 1925 ರಲ್ಲಿ ಕಾನ್ಸುರದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಈ ಕೆಳಗಿನವರಲ್ಲಿ ಯಾರು ವಹಿಸಿದ್ದರು?
ಎ) ಮಹಾತ್ಮ ಗಾಂಧಿ
ಬಿ) ಮಹಾದೇವ ದೇಸಾಯಿ
ಸಿ) ಆನಿಬೆಸೆಂಟ್
ಡಿ) ಸರೋಜಿನಿ ನಾಯ್ಡು  

ಸರಿಯಾದ ಉತ್ತರ: ಡಿ) ಸರೋಜಿನಿ ನಾಯ್ಡು 



7. ಈ ಕೆಳಗಿನ ಯಾವ ಚಟುವಟಿಕೆಗಳನ್ನು ಚತುಷ್ಕ ವಲಯಗಳೆಂದು ಪರಿಗಣಿಸಲಾಗುವುದಿಲ್ಲ?
ಎ) ವೈಜ್ಞಾನಿಕ ಸಂಶೋಧನೆ
ಬಿ) ಸಂಶೋಧನೆ ಮತ್ತು ಅಭಿವೃದ್ಧಿ
ಸಿ) ಸಾರಿಗೆ
ಡಿ) ಮೇಲಿನ ಯಾವುದೂ ಅಲ್ಲ 

ಸರಿಯಾದ ಉತ್ತರ: ಸಿ) ಸಾರಿಗೆ   



8. 2011ರ ಜನಗಣತಿಯ ಪ್ರಕಾರ ಭಾರತದ ಅಕ್ಷರಸ್ಥರ ಸಂಖ್ಯೆ
ಎ) 74.04 %
ಬಿ) 76.04%
ಸಿ) 78.04 %
ಡಿ) 72.04%


ಸರಿಯಾದ ಉತ್ತರ: ಎ) 74.04 %


9. ಈ ಕೆಳಗಿನ ಯಾವ ಭಾಷೆಯನ್ನು ಭಾರತೀಯ ಸಂವಿಧಾನದ 8ನೇ ಅನುಸೂಚಿಯಲ್ಲಿ ಪಟ್ಟಿ ಮಾಡಲಾಗಿಲ್ಲ?
ಎ) ಬೊಡೋ
ಬಿ) ಖಾಸಿ
ಸಿ) ಡೋಗ್ರಿ
ಡಿ) ಇಂಗ್ಲಿಷ್
5) ರಾಜಸ್ಥಾನಿ
ಎ) 2 ಮತ್ತು 5 ಮಾತ್ರ
ಬಿ) 1, 2, ಮತ್ತು 3 ಮಾತ್ರ
ಸಿ) 2, 4 ಮತ್ತು 5 ಮಾತ್ರ 
ಡಿ) ಮೇಲಿನ ಎಲ್ಲವೂ    

ಸರಿಯಾದ ಉತ್ತರ: ಸಿ) 2, 4 ಮತ್ತು 5 ಮಾತ್ರ  



10. ಗುಡುಗು ಬಿರುಗಾಳಿ ರೂಪುಗೊಳ್ಳುವಲ್ಲಿ ಬಹು ಮುಖ್ಯವಾದ ಅಂಶ
ಎ) ವಾತಾವರಣದ ಸ್ಥಿರತೆ
ಬಿ) ಉಷ್ಣಾಂಶದ ಪ್ರತಿಲೋಮನ
ಸಿ) ಕೆಳಗಿನ ಸ್ತರಗಳಲ್ಲಿ ಸಮೃದ್ಧವಾದ ತೇವಾಂಶ
ಡಿ) ವಾತಾವರಣದ ಅಸ್ಥಿರತೆ 

ಸರಿಯಾದ ಉತ್ತರ: ಡಿ) ವಾತಾವರಣದ ಅಸ್ಥಿರತೆ 



 ಇವುಗಳನ್ನೂ ಓದಿ December 2021 










 ಇವುಗಳನ್ನೂ ಓದಿ 























 ಇವುಗಳನ್ನೂ ಓದಿ 
























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section