Type Here to Get Search Results !

Today Top-10 General Knowledge Question Answers with Explanation in Kannada for All Competitive Exams-06

Today Top-10 General Knowledge Question Answers with Explanation in  Kannada for All Competitive Exams-06

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ವಿವರಣೆ ಸಹಿತ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಭಾರತದ ಅರ್ಥ ವ್ಯವಸ್ಥೆಯ ಲಕ್ಷಣಗಳಲ್ಲಿ ಈ ಕೆಳಗಿನ ಯಾವ ಅಂಶವು ಸೇರಿಲ್ಲ?
ಎ) ರಾಷ್ಟ್ರೀಯ ಆದಾಯದ ಹೆಚ್ಚಳ
ಬಿ) ನಿರುದ್ಯೋಗ ಹೆಚ್ಚಳ
ಸಿ) ಬಡತನದ ಪ್ರಮಾಣದಲ್ಲಿ ಹೆಚ್ಚಳ
ಡಿ) ಸಾಕ್ಷರತಾ ದರದಲ್ಲಿ ಹೆಚ್ಚಳ


ಸರಿಯಾದ ಉತ್ತರ : ಸಿ) ಬಡತನದ ಪ್ರಮಾಣದಲ್ಲಿ ಹೆಚ್ಚಳ

2. 1950-51ರಲ್ಲಿ ಭಾರತದ ರಾಷ್ಟ್ರೀಯ ಆದಾಯ ಎಷ್ಟಿತ್ತು?
ಎ) 10360 ಕೋಟಿ ರೂ
ಬಿ) 10882 ಕೋಟಿ ರೂ
ಸಿ) 15860 ಕೋಟಿ ರೂ
ಡಿ) 20368 ಕೋಟಿ ರೂ


ಸರಿಯಾದ ಉತ್ತರ: ಎ) 10360 ಕೋಟಿ ರೂ

3. ಭಾರತವು ಮಿಶ್ರ ಅರ್ಥ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ ಎಂದರೆ ಅದರ ಅರ್ಥ
ಎ) ಉತ್ಪಾದನಾ ಚಟುವಟಿಕೆಗಳಲ್ಲಿ ಖಾಸಗಿ ರಂಗದ ಪಾಲುದಾರಿಕೆ ಅಧಿಕ
ಬಿ) ಉತ್ಪಾದನಾ ಚಟುವಟಿಕೆಗಳಲ್ಲಿ ಸರಕಾರದ ಪಾಲುದಾರಿಕೆ ಅಧಿಕ
ಸಿ) ಉತ್ಪಾದನಾ ಚಟುವಟಿಕೆಗಳಲ್ಲಿ ಸರಕಾರಿ ಮತ್ತು ಖಾಸಗಿ ರಂಗಗಳೆರಡೂ ಭಾಗವಿರಿಸುತ್ತದೆ
ಡಿ) ಉತ್ಪದನಾ ಚಟುವಟಿಕೆಗಳು ಮುಕ್ತವಾಗಿವೆ


ಸರಿಯಾದ ಉತ್ತರ : ಸಿ) ಉತ್ಪಾದನಾ ಚಟುವಟಿಕೆಗಳಲ್ಲಿ ಸರಕಾರಿ ಮತ್ತು ಖಾಸಗಿ ರಂಗಗಳೆರಡೂ ಭಾಗವಿರಿಸುತ್ತದೆ

4.“ಗ್ರಾಮೀಣ ಪ್ರದೇಶದಲ್ಲಿ 2400 ಕ್ಯಾಲರಿ ಮತ್ತು ನಗರ ಪ್ರದೇಶದಲ್ಲಿ 2100 ಕ್ಯಾಲರಿ ಆದಾಯ ದೊರೆಯುವ ಸ್ಥಿತಿಯೇ ಬಡತನ” ಎಂದು ಬಡತನವನ್ನು ವ್ಯಾಖ್ಯಾನಿಸಿದವರು ಯಾರು?
ಎ) ಅಮರ್ತ್ಯಸೇನ್
ಬಿ) ರಾಷ್ಟ್ರೀಯ ಅಂಕಿ ಅಂಶಗಳ ಪ್ರಾಧಿಕಾರ
ಸಿ) ವಿಶ್ವ ಸಂಸ್ಥೆ
ಡಿ) ಯೋಜನಾ ಆಯೋಗ


ಸರಿಯಾದ ಉತ್ತರ : ಡಿ) ಯೋಜನಾ ಆಯೋಗ

5. ಹೇಳಿಕೆ -
1. ಹೆಚ್ಚು ಆದಾಯ ಹೊಂದಿವರೊಂದಿಗೆ ಕಡಿಮೆ ಆದಾಯ ಹೊಂದಿದವರನ್ನು ಹೋಲಿಸುವ ಮೂಲಕ ಬಡತನವನ್ನು ಅಳತೆ ಮಾಡುವುದೇ ಸಾಪೇಕ್ಷ ಬಡತನ
2. ಕನಿಷ್ಠ ಮೂಲ ಸಾಕರ್ಯಗಳ ಕೊರತೆಯ ಮೂಲಕ ಬಡತನವನ್ನು ಅಳತೆ ಮಾಡುವುದೇ ನಿರಪೇಕ್ಷ ಬಡತನ
3. ನಿರಪೇಕ್ಷ ಬಡತನವು ಹೆಚ್ಚಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಂಡು ಬರುತ್ತದೆ
4. ಸಾಪೇಕ್ಷ ಬಡತನವು ಹೆಚ್ಚಾಗಿ ಶ್ರೀಮಂತ ರಾಷ್ಟ್ರಗಳಲ್ಲಿ ಕಂಡು ಬರುತ್ತದೆ
ಎ) 1, 2, ಸರಿ
ಬಿ) 1, 2, 3, 4 ಸರಿ
ಸಿ) 1, 4 ಸರಿ
ಡಿ) 3, 4 ಸರಿ


ಸರಿಯಾದ ಉತ್ತರ: ಬಿ) 1, 2, 3, 4 ಸರಿ

6. ಪ್ರೊ ಸುರೇಶ ತೆಂಡಲ್ಕೂರ್ ವರದಿಯ ಪ್ರಕಾರ ಭಾರತದಲ್ಲಿ ಬಡತನದ ಪ್ರಮಾಣ ಎಷ್ಟು?
ಎ) 16.8%
ಬಿ) 37.2%
ಸಿ) 26.4%
ಡಿ) 39.7%


ಸರಿಯಾದ ಉತ್ತರ : ಬಿ) 37.2% 

7. ಕೃಷ್ಣಾ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕದೊಂದಿಗೆ ವಿವಾದ ಹೊಂದಿರುವ ರಾಜ್ಯಗಳು
1) ಗೋವಾ ಮತ್ತು ಮಹಾರಾಷ್ಟ್ರ
2) ಗೋವಾ ಮತ್ತು ಆಂಧ್ರ ಪ್ರದೇಶ
3) ತಮಿಳುನಾಡು ಮತ್ತು ಮಹಾರಾಷ್ಟ್ರ
4) ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ


ಸರಿಯಾದ ಉತ್ತರ: 4) ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ 

 8. ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ವಿಶೇಷ ಆರ್ಥಿಕ ವಲಯ ಸ್ಥಾಪಿತವಾಗಿರುವ ಸ್ಥಳ
1) ಮಂಡ್ಯ
2) ಬೆಳಗಾವಿ
3) ಚಿಕ್ಕಬಳ್ಳಾಪುರ
4) ಬೆಂಗಳೂರು


ಸರಿಯಾದ ಉತ್ತರ: 2) ಬೆಳಗಾವಿ

9. ಕರ್ನಾಟಕ ರಾಜ್ಯದಲ್ಲಿ ಯುರೇನಿಯಂ ನಿಕ್ಷೇಪವಿರುವ ಗೋಗಿ ಯಾವ ಜಿಲ್ಲೆಯಲ್ಲಿದೆ?
1) ಯಾದಗಿರಿ
2) ಕೊಪ್ಪಳ 
3) ಗುಲ್ಬರ್ಗ
4) ರಾಯಚೂರು


ಸರಿಯಾದ ಉತ್ತರ: 1) ಯಾದಗಿರಿ 

10. ಕಾರವಾರದಲ್ಲಿರುವ ಸೀಬರ್ಡ್ ನೌಕಾ ನೆಲೆಗೆ ಏನೆಂದು ನಾಮಕರಣ ಮಾಡಲಾಗಿದೆ?
1) ಐಎನ್‌ಎಸ್‌ ಸುಭದ್ರಾ
2) ಐಎನ್‌ಎಸ್‌ ಹಂಸ
3) ಐಎನ್ಎಸ್ ವಿಕ್ರಮಾದಿತ್ಯ
4) ಐಎನ್‌ಎಸ್‌ ಕದಂಬ 


ಸರಿಯಾದ ಉತ್ತರ : 4) ಐಎನ್‌ಎಸ್‌ ಕದಂಬ 

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section