Breaking

Friday, 14 January 2022

13 January 2022 Today Top-10 General Knowledge Question Answers in Kannada for All Competitive Exams

13 January 2022 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಕೆಳಗಿನ ಯಾವ ನೀತಿಯ ಮೂಲಕ ಲಾರ್ಡವೆಲ್ಲೆಸ್ಲಿ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯವನ್ನು ವಿಸ್ತರಿಸಿದ?
ಎ. ದತ್ತು ಮಕ್ಕಳಿಗೆ ಹಕ್ಕಿಲ್ಲ
ಬಿ. ಸಹಾಯಕ ಸೈನ್ಯ ಪದ್ಧತಿ 
ಸಿ. ಭಾರತದ ಪ್ರಾಂತ್ಯಗಳ ವಿಭಜನೆ
ಡಿ. ರಾಜ ಸಂಸ್ಥಾನಗಳನೆ ವಶಪಡಿಸಿಕೊಳ್ಳುವುದು

ಸರಿಯಾದ ಉತ್ತರ:  ಬಿ. ಸಹಾಯಕ ಸೈನ್ಯ ಪದ್ಧತಿ  



2. ಈ ಕೆಳಗಿನ ಯಾವ ಸುಲ್ತಾನ ತಾನು ಖಲೀಪನ ಉಪನಾಯಕ ಎಂದು ಘೋಷಿಸಿಕೊಂಡ ?
ಎ. ಬಲ್ಬನ್ 
ಬಿ. ಇಲ್ತಮಷ್
ಸಿ. ಫಿರೋಜ್ ತುಘಲಕ್ 
ಡಿ. ಮಹ್ಮದ ಬಿನ್ ತುಘಲಕ್ 

ಸರಿಯಾದ ಉತ್ತರ: ಎ. ಬಲ್ಬನ್ 



3. ಈ ಕೆಳಗಿನ ಯಾವ ವಿಷಯದಲ್ಲಿ ರಾಜ್ಯಸಭೆಗೆ ಲೋಕಸಭೆಯೊಂದಿಗೆ ಸಮಾನ ಅಧಿಕಾರವಿದೆ ?
ಎ. ಹೊಸ ಅಖಿಲ ಭಾರತ ಸೇವೆಗಳನ್ನು ರಚಿಸುವ ವಿಷಯ
ಬಿ. ಸಂವಿಧಾನ ತಿದ್ದುಪಡಿ ಮಾಡಲಾಗುವುದ್ದು 
ಸಿ. ಸರ್ಕಾರವನ್ನು ತೆಗೆದು ಹಾಕುವುದು
ಡಿ. ಕಡಿಮೆ ಸೂಚನೆ / ಪ್ರಸ್ತಾಪವನ್ನು ಸಲ್ಲಿಸುವ ಬಗ್ಗೆ

ಸರಿಯಾದ ಉತ್ತರ: ಬಿ. ಸಂವಿಧಾನ ತಿದ್ದುಪಡಿ ಮಾಡಲಾಗುವುದ್ದು 




4. ಈ ಕೆಳಗಿನ ಮೂಲಭೂತ ಹಕ್ಕುಗಳಲ್ಲಿ ಯಾವುದು ಅಸ್ಪೃಶ್ಯತೆಯ ವಿರುದ್ದ ರಕ್ಷಣೆಯನ್ನು ಒಂದು ರೀತಿಯ ತಾರತಮ್ಯವಾಗಿ ಸಂಯೋಜಿಸುತ್ತದೆ ?
ಎ. ಶೋಷಣೆಯ ವಿರುದ್ಧದ ಹಕ್ಕು
ಬಿ. ಸ್ವಾತಂತ್ರ್ಯದ ಹಕ್ಕು
ಸಿ. ಸಂವಿಧಾನಪರಿಹಾರ ಹಕ್ಕು
ಡಿ. ಸಮಾನತೆಯ ಹಕ್ಕು 

ಸರಿಯಾದ ಉತ್ತರ: ಡಿ. ಸಮಾನತೆಯ ಹಕ್ಕು    




5. ಭಾರತೀಯ ನ್ಯಾಯಾಂಗವನ್ನು ಕಾರ್ಯನಿರ್ವಹಕರಿಂದ ಬೇರ್ಪಪಡಿಸುದನ್ನು ಈ ಕೆಳಗಿನಂತೆ ಯಾವುದರಲ್ಲಿ ಕಂಡುಬರುತ್ತದೆ.?
ಎ. ಸಂವಿಧಾನ ಮುನ್ನುಡಿ/ಪೀಠಿಕೆ
ಬಿ. ರಾಜ್ಯನೀತಿ ನಿರ್ದೇಶಕ ತತ್ವ 
ಸಿ. ಏಳನೇ ಅನೂಸೂಚಿ
ಡಿ. ಸಾಂಪ್ರದಾಯಕ ಅಭ್ಯಾಸ

ಸರಿಯಾದ ಉತ್ತರ: ಬಿ. ರಾಜ್ಯನೀತಿ ನಿರ್ದೇಶಕ ತತ್ವ   



6. ವ್ಯಾಖ್ಯಾನದಿಂದ ಸಾಂವಿಧಾನಿಕ ಸರ್ಕಾರ ಎಂದರೆ :
ಎ. ಶಾಸಕಾಂಗದಿಂದ ಸರ್ಕಾರ 
ಬಿ. ಜನಪ್ರೀಯ ಸರ್ಕಾರ
ಸಿ. ಬಹುಪಕ್ಷ ಸರ್ಕಾರ
ಡಿ. ಸೀಮಿತ ಸರ್ಕಾರ 

ಸರಿಯಾದ ಉತ್ತರ: ಡಿ. ಸೀಮಿತ ಸರ್ಕಾರ 



7. ಭಾರತ ಉಪರಾಷ್ಟ್ರತಿಯವರನ್ನು ಅಧಿಕಾರದಿಂದ ಕೆಳಗಿಳಿಸುವ ನಿರ್ಣಯವನ್ನು ಮಂಡಿಸಬೇಕಾದುದು
ಎ. ಲೋಕಸಭೆಯಲ್ಲಿ ಮಾತ್ರ
ಬಿ. ಸಂಸತ್ತಿನ ಯಾವುದೇ ಸದನದಲ್ಲಿ
ಸಿ. ಸಂಸತ್ತಿನ ಜಂಟಿ ಅಧಿವೇಶದಲ್ಲಿ
ಡಿ. ರಾಜ್ಯಸಭೆಯಲ್ಲಿ ಮಾತ್ರ   

ಸರಿಯಾದ ಉತ್ತರ: ಡಿ. ರಾಜ್ಯಸಭೆಯಲ್ಲಿ ಮಾತ್ರ     



8. ಭಾರತ ಸಂವಿಧಾನದ ಅನ್ವಯ ಈ ಕೆಳಗಿನ ಯಾವುದು ತಪ್ಪು ಜೋಡಿ ?
ಎ. ಅರಣ್ಯ- ಸಮವರ್ತಿ ಪಟ್ಟಿ
ಬಿ‌ ಸ್ಟಾಕ್ ಎಕ್ಸಚೇಂಜ್ - ಸಮವರ್ತಿ ಪಟ್ಟಿ 
ಸಿ. ಸಾರ್ವಜನಿಕ ಆರೋಗ್ಯ-ರಾಜ್ಯ ಪಟ್ಟಿ
ಡಿ. ಮೇಲಿನ ಎಲ್ಲವು ಸರಿ

ಸರಿಯಾದ ಉತ್ತರ: ಬಿ‌ ಸ್ಟಾಕ್ ಎಕ್ಸಚೇಂಜ್ - ಸಮವರ್ತಿ ಪಟ್ಟಿ  


9. ಭಾರತೀಯ ಸಾರ್ವಜನಿಕ ಹಣಕಾಸಿಗೆ ಸಂಬಂಧಿಸಿದಂತೆ ಈ ಮುಂದಿನ ಹೇಳಿಕೆಯನ್ನು ಗಮನಿಸಿ
ಎ. ಭಾರತದ ಪಬ್ಲಿಕ್ ಅಕೌಂಟುಗಳಿಂದ ವಿತರಣೆ ನಡೆಸುವುದು ಸಂಸತ್ತಿನ ಮತದಾನದ ಮೇಲೆ ಅವಲಂಬಿಸಿದೆ
ಬಿ. ಭಾರತೀಯ ಸಂವಿಧಾನವು ಪ್ರತಿಯೊಂದು ರಾಜ್ಯಕ್ಕೆ ಸಂಚಿತ ನಿಧಿ ಪಬ್ಲಿಕ್ ಅಕೌಂಟ ಹಾಗೂ ಆಕಸ್ಮಿಕ ನಿಧಿಯನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿದೆ.
ಸಿ. ರೈಲ್ವೆ ಬಜೆಟ್‌ನ ವಿನಿಯೋಜನೆ ಮತ್ತು ವಿತರಣೆ ಕೂಡಾ ಬೇರೆ ವಿನಿಯೋಜನೆ ಮತ್ತು ವಿತರಣಗಳ ವಿಧದಲ್ಲಿಯೇ ಸಂಸತ್ತಿನ ನಿಯಂತ್ರಣಕ್ಕೆ ಒಳಪಟ್ಟಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿ ?
ಎ.1 ಮತ್ತು 2
ಬಿ. 2 ಮತ್ತು 3
ಸಿ.1 ಮತ್ತು 3
ಡಿ. 1, 2, ಮತ್ತು 3 

ಸರಿಯಾದ ಉತ್ತರ: ಡಿ. 1, 2, ಮತ್ತು 3 



10. ಸಂವಿಧಾನ ರಚನಾ ಸಭೆಯಲ್ಲಿನ ಕೇಂದ್ರ ಸಂವಿಧಾನ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು ?
ಎ. ಬಿ. ಆರ್. ಅಂಬೇಡ್ಕರ್
ಬಿ. ಜೆ. ಬಿ‌ ಕೃಪಲಾನಿ
ಸಿ. ಜವಾಹರಲಾಲ ನೆಹರು 
ಡಿ. ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್

ಸರಿಯಾದ ಉತ್ತರ: ಸಿ. ಜವಾಹರಲಾಲ ನೆಹರು  



 ಇವುಗಳನ್ನೂ ಓದಿ January 2022 













 ಇವುಗಳನ್ನೂ ಓದಿ December 2021 










 ಇವುಗಳನ್ನೂ ಓದಿ 























 ಇವುಗಳನ್ನೂ ಓದಿ 
























No comments:

Post a Comment

Important Notes

Random Posts

Important Notes

Popular Posts

Top-50 General Knowledge (GK) Question Answers in Kannada for All Competitive Exams-05

Top-50 General Knowledge (GK) Question Answers in  Kannada for All Competitive Exams-05 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's El...