Type Here to Get Search Results !

Today Top-10 General Knowledge Question Answers in Kannada for All Competitive Exams-23

Today Top-10 General Knowledge Question Answers in Kannada for All Competitive Exams-23

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಅರೋರಾ ಬೋರ್ಯಾಲಿಸ್ ಮತ್ತು ಅರೋರಾ ಆಸ್ಟ್ರಾಲೀಸ್‌ಗಳಿಗೆ ವಾತಾವರಣದ ಯಾವ ಪದರು ಕಾರಣವಾಗಿದೆ?
ಎ) ಟ್ರೋಪೋಸ್ಪಿಯರ್
ಬಿ) ಅಯಾನೋಸ್ಪಿಯರ್
ಸಿ) ಮೆಸೋಸ್ಪಿಯರ್
ಡಿ) ಸ್ಟ್ರ್ಯಾಟೋಸ್ಪಿಯರ್


ಸರಿಯಾದ ಉತ್ತರ: ಬಿ) ಅಯಾನೋಸ್ಪಿಯರ್ 



2. ಈ ಕೆಳಗಿನ ಯಾವ ಜೋಡಿಯು ತಪ್ಪಾಗಿ ಹೊಂದಾಣಿಕೆಯಾಗಿದೆ?
ಎ) ಕಳಿಂಗ ಯುದ್ದ ಕ್ರಿ.ಪೂ-261
ಬಿ) ಶಕ ವರ್ಷ ಪ್ರಾರಂಭ ಕ್ರಿ.ಶ. - 68
ಸಿ) ಗುಪ್ತ ಶಕೆ ಪ್ರಾರಂಭ ಕ್ರಿ.ಶ. 320
ಡಿ) ಹಿಜರಿ ಶಕೆ ಪ್ರಾರಂಭ  ಕ್ರಿ.ಶ. - 622


ಸರಿಯಾದ ಉತ್ತರ: ಬಿ) ಶಕ ವರ್ಷ ಪ್ರಾರಂಭ ಕ್ರಿ.ಶ. - 68  



3. ಸಾರ್ವಜನಿಕ ಆರೋಗ್ಯ ಮತ್ತು ನೈರ್ಮ್ಯಲ್ಯವನ್ನು ಭಾರತ ಸಂವಿಧಾನದ ಯಾವ ಪಟ್ಟಿಯಲ್ಲಿ ಸೇರಿಸಲಾಗಿದೆ?
ಎ) ರಾಜ್ಯ ಪಟ್ಟಿ
ಬಿ) ಕೇಂದ್ರ ಪಟ್ಟಿ
ಸಿ) ಸಮವರ್ತಿ ಪಟ್ಟಿ
ಡಿ) ಮೇಲಿನ ಯಾವುದೂ ಅಲ್ಲ


ಸರಿಯಾದ ಉತ್ತರ: ಎ) ರಾಜ್ಯ ಪಟ್ಟಿ     




4. ಬುಡಕಟ್ಟು ಸಮಾಜಗಳಲ್ಲಿ ಪ್ರಚಲಿತವಿರುವ ಪ್ರಾಣಿ ಸಾಕಣೆ ಯಾವ ರೀತಿಯದು?
ಎ) ಬೇಟೆಗಾರಿಕೆ
ಬಿ) ಅಲೆಮಾರಿ ಪಶುಗಾಹಿ ವೃತ್ತಿ
ಸಿ) ಹೈನು ಕೃಷಿಗಾರಿಕೆ
ಡಿ) ದನ ಸಾಕಣೆ

ಸರಿಯಾದ ಉತ್ತರ: ಬಿ) ಅಲೆಮಾರಿ ಪಶುಗಾಹಿ ವೃತ್ತಿ 




5. ಮಾಪಿಳ್ಳ ದಂಗೆಯು ______ಗೆ ಸಂಬಂಧಿಸಿದುದಾಗಿದೆ.
ಎ) ಬುಡಕಟ್ಟು ಜನರ ಅತೃಪ್ತಿ
ಬಿ) ರಾಷ್ಟ್ರೀಯವಾದಿಗಳ ಅತೃಪ್ತಿ
ಸಿ) ಸೈನಿಕರ ಅತೃಪ್ತಿ
ಡಿ) ರೈತರ ಅತೃಪ್ತಿ


ಸರಿಯಾದ ಉತ್ತರ: ಸಿ) ಸೈನಿಕರ ಅತೃಪ್ತಿ 



6. 'ರೈತವಾರಿ' ಪದ್ಧತಿಯನ್ನು ಯಾರು ಜಾರಿಗೆ ತಂದರು?
ಎ) ಸರ್ ಥಾಮಸ್ ಮನ್ರೋ
ಬಿ) ವಾರನ್ ಹೇಸ್ಟಿಂಗ್ಸ್
ಸಿ) ಲಾರ್ಡ್ ಕಾರ್ನ್‌ವಾಲಿಸ್
ಡಿ) ಯಾರೂ ಅಲ್ಲ

ಸರಿಯಾದ ಉತ್ತರ: ಎ) ಸರ್ ಥಾಮಸ್ ಮನ್ರೋ    



7. ಎಂಟು ಡಿಗ್ರಿ ಕ್ಯಾನಲ್________ನ್ನು ಪ್ರತ್ಯೇಕಿಸುತ್ತದೆ?
ಎ) ಭಾರತದಿಂದ ಶ್ರೀಲಂಕಾವನ್ನು
ಬಿ) ಲಕ್ಷದ್ವೀಪವನ್ನು ಮಾಲೀವ್‌ನಿಂದ
ಸಿ) ಅಂಡಮಾನ್‌ನ್ನು ನಿಕೋಬಾರ್ ದ್ವೀಪದಿಂದ
ಡಿ) ಇಂದಿರಾ ಪಾಯಿಂಟ್‌ನ್ನು ಇಂಡೋನೇಶಿಯಾದಿಂದ

ಸರಿಯಾದ ಉತ್ತರ: ಬಿ) ಲಕ್ಷದ್ವೀಪವನ್ನು ಮಾಲೀವ್‌ನಿಂದ



8. ಕೃಷಿಯಲ್ಲಿ ಫಲೀಕರಣದ ಅನುಕೂಲಗಳು ಯಾವುವು?
1. ನೀರಾವರಿಯಿಂದಾಗಿ ಉಂಟಾಗುವ ನೀರಿನ ಕ್ಷಾರತೆಯನ್ನು ನಿಯಂತ್ರಿಸುವುದು ಸಾಧ್ಯ.
2. ರಾಕ್ ಫಾಸ್ಪೇಟ್ ಮತ್ತು ಇತರ ಎಲ್ಲಾ ಪತ್ರ ಪ್ರಾಸ್ಟೇಟ್ ರಸಗೊಬ್ಬರಗಳ ಸಮರ್ಥ ಅನ್ವಯಿಕೆ ಸಾಧ್ಯ.
3. ಸಸ್ಯಗಳಿಗೆ ಪೋಷಕಾಂಶಗಳ ಹೆಚ್ಚಳ ಲಭ್ಯ
4. ರಾಸಾಯನಿಕ ಪೋಷಕಾಂಶಗಳ ಸೋರಿಕೆ ಕಡಿಮೆಯಾಗುವುದು ಸಾಧ್ಯ.
ಕೆಳಗೆ ನೀಡಿರುವ ಕೋಡ್ ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ:
ಎ) 1, 2 ಮತ್ತು 3 ಮಾತ್ರ
ಬಿ) 1, 2 ಮತ್ತು 4 ಮಾತ್ರ
ಸಿ) 1, 3 ಮತ್ತು 4 ಮಾತ್ರ
ಡಿ) 2, 3 ಮತ್ತು 4 ಮಾತ್ರ


ಸರಿಯಾದ ಉತ್ತರ: ಡಿ) 2, 3 ಮತ್ತು 4 ಮಾತ್ರ 


9. ಅಲ್-ಮೊಹೆದ್ ಅಲ್-ಹಿಂದಿ 2021' ಯಾವ ದೇಶದೊಂದಿಗೆ ಭಾರತೀಯ ನೌಕಾಪಡೆಯ ಮೊದಲ ಜಂಟಿ ನೌಕಾ ವ್ಯಾಯಾಮವಾಗಿದೆ?
1) ಇರಾನ್ 
2)  ಸೌದಿ ಅರೇಬಿಯಾ 
3) ಕತಾರ್
4) ಈಜಿಪ್ಟ್

ಸರಿಯಾದ ಉತ್ತರ: 2) ಸೌದಿ ಅರೇಬಿಯಾ



10. ಈ ಕೆಳಗಿನವುಗಳಲ್ಲಿ ಯುರೇನಿಯಂ ಸಮಸ್ಥಾನಿ (ಐಸೋಟೋಪ್) ಯಾವುದು?
1) ಲೆಥನಾನ್
2) ರೇಡಿಯಮ್
3) ಥೋರಿಯಂ
4) ಪ್ಲುಟೋನಿಯಂ

ಸರಿಯಾದ ಉತ್ತರ : 4) ಪ್ಲುಟೋನಿಯಂ       



 ಇವುಗಳನ್ನೂ ಓದಿ 

























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section