Type Here to Get Search Results !

10 January 2022 Today Top-10 General Knowledge Question Answers in Kannada for All Competitive Exams

10 January 2022 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಬೆಂಗಳೂರಿನಲ್ಲಿ ಇರುವ ವಿಮಾನ ತಯಾರಿಕಾ ಕಾರ್ಖಾನೆ
ಎ) HMT
ಬಿ) HAL
ಸಿ) HPL
ಡಿ) BAL

ಸರಿಯಾದ ಉತ್ತರ:  ಬಿ) HAL 



2. ವಿಶ್ವ ಸಂಸ್ಥೆಗೆ ಎಷ್ಟು ದೇಶಗಳು ಸದಸ್ಯರಾಗಿ ನೋಂದಣೆಯಾಗಿವೆ?
ಎ) 185
ಬಿ) 191
ಸಿ) 196
ಡಿ) 159

ಸರಿಯಾದ ಉತ್ತರ: ಬಿ) 191



3. ವಿಶ್ವ ಸಂಸ್ಥೆಯು 2002 ರ ವರ್ಷವನ್ನು ಯಾವ ಅಂತಾರಾಷ್ಟ್ರೀಯ ವರ್ಷ ಎಂದು ಘೋಷಿಸಿದೆ?
ಎ) ಇಕೊ ಟೂರಿಸಮ್
ಬಿ) ಮಹಿಳೆಯರು
ಸಿ) ಮಕ್ಕಳು
ಡಿ) ಅಂಗವಿಕಲ ವ್ಯಕ್ತಿಗಳು

ಸರಿಯಾದ ಉತ್ತರ: ಎ) ಇಕೊ ಟೂರಿಸಮ್  




4. ಕೆಳಗಿನ ಯಾವುದನ್ನು ಮೆಟ್ರೋಪೊಲಿಸ್ ಪಟ್ಟಣ ಎಂದು ಕರೆಯಬಹುದು
ಎ) ಹೈದರಾಬಾದ
ಬಿ) ಚೆನ್ನೈ
ಸಿ) ಬೆಂಗಳೂರು
ಡಿ) ಮುಂಬೈ 

ಸರಿಯಾದ ಉತ್ತರ: ಡಿ) ಮುಂಬೈ    




5. ಪ್ರತಿ ವರ್ಷವೂ ಅಧಿಕೃತವಾಗಿ ಭಾರತದಲ್ಲಿ ಆರ್ಥಿಕ ಸಮೀಕ್ಷೆಯನ್ನು ಪ್ರಕಟಪಡಿಸುವವರು ಯಾರು?
ಎ) ಭಾರತದ ರಿಸರ್ವ ಬ್ಯಾಂಕ್
ಬಿ) ಯೋಜನಾ ಆಯೋಗ
ಸಿ) ಹಣಕಾಸು ಸಚಿವಾಲಯ, ಭಾರತ ಸರ್ಕಾರ 
ಡಿ) ಕೈಗಾರಿಕಾ ಸಚಿವಾಲಯ, ಭಾರತ ಸರ್ಕಾರ

ಸರಿಯಾದ ಉತ್ತರ: ಸಿ) ಹಣಕಾಸು ಸಚಿವಾಲಯ, ಭಾರತ ಸರ್ಕಾರ 



6. 2004 ರ ಡಿಸೆಂಬರ್ 26 ರಂದು ಸುನಾಮಿಯಲ್ಲಿ ಕಾಣೆಯಾಗಿ ಹೋದ ಭಾರತದ ಅತ್ಯಂತ ದಕ್ಷಿಣದ ಬಿಂದು 'ಇಂದಿರಾ ಪಾಯಿಂಟ'. ಇದು ಯಾವ ಪ್ರದೇಶಕ್ಕೆ ಸಮೀಪದಲ್ಲಿತ್ತು?
ಎ) ಕನ್ಯಾಕುಮಾರಿ
ಬಿ) ಲಕ್ಷದ್ವೀಪ್ ದ್ವೀಪಗಳು
ಸಿ) ತಿರುವನಂತಪುರಮ್
ಡಿ) ಅಂಡಮಾನ ಮತ್ತು ನಿಕೋಬಾರ ದ್ವೀಪಗಳು 

ಸರಿಯಾದ ಉತ್ತರ: ಡಿ) ಅಂಡಮಾನ ಮತ್ತು ನಿಕೋಬಾರ ದ್ವೀಪಗಳು    



7. 2004 ರಲ್ಲಿ ನೊಬೆಲ್ ಬಹುಮಾನ ಪಡೆದವರ ದೇಶ ಮತ್ತು ಯಾವ ಕ್ಷೇತ್ರಕ್ಕೆ ಬಹುಮಾನ ಎಂಬುದನ್ನು ಗುರುತಿಸಿ,
ಎ) ಕೀನ್ಯಾ-ಪರಿಸರ 
ಬಿ) ಸೂಡಾನ-ರಾಜತಾಂತ್ರಿಕತೆ
ಸಿ) ಪ್ಯಾಲೆಸ್ತೀನ್-ಅರ್ಥಶಾಸ್ತ್ರ
ಡಿ) ಶ್ರೀಲಂಕಾ ಶಿಕ್ಷಣ  

ಸರಿಯಾದ ಉತ್ತರ: ಎ) ಕೀನ್ಯಾ-ಪರಿಸರ     



8. 2003-2004 ರ ಸಾಲಿನಲ್ಲಿ ನಾಲ್ಕು ರಾಜ್ಯ ಪ್ರಶಸ್ತಿಗಳನ್ನು ಪಡೆದ ಕನ್ನಡ ಚಲನಚಿತ್ರ?
ಎ) ಚಂದ್ರ ಚಕೋರಿ
ಬಿ) ಚಿಗುರಿದ ಕನಸು
ಸಿ) ಆಪ್ತ ಮಿತ್ರ
ಡಿ) ಪ್ರವಾಹ   

ಸರಿಯಾದ ಉತ್ತರ: ಬಿ) ಚಿಗುರಿದ ಕನಸು 


9. 2004 ರ ಸಾಲಿಗೆ ಎಕನಾಮಿಕ್ ಟೈಮ್ಸ್ ಪತ್ರಿಕೆಯ 'ಬಿಸ್ನೆಸ್ ಲೀಡರ್' ಪ್ರಶಸ್ತಿ ಪಡೆದವರು
ಎ) ಅಜೀಮ್ ಪ್ರೇಮಜಿ
ಸಿ) ಪ್ರವೀಣ ಕಾಡ್ತಾ
ಬಿ) ಕಿರಣ ಮಜುಂದಾರ್ ಷಾ
ಡಿ) ಸಿ.ಕೆ. ಪ್ರಹ್ಲಾದ

ಸರಿಯಾದ ಉತ್ತರ: ಎ) ಅಜೀಮ್ ಪ್ರೇಮಜಿ 



10. ಯುನೆಸ್ಕೋ ಸಂಸ್ಥೆಯು 2005 ನೇ ವರ್ಷವನ್ನು ಯಾವುದರ ಅಂತಾರಾಷ್ಟ್ರೀಯ ವರ್ಷ ಎಂದು ಘೋಷಿಸಿದೆ?
ಎ) ಅಂತರಿಕ್ಷ ವಿಜ್ಞಾನ
ಬಿ) ಜೈವಿಕ ತಂತ್ರಜ್ಞಾನ
ಸಿ) ರಸಾಯನ ಶಾಸ್ತ್ರ
ಡಿ) ಭೌತಶಾಸ್ತ್ರ  

ಸರಿಯಾದ ಉತ್ತರ: ಡಿ) ಭೌತಶಾಸ್ತ್ರ      



 ಇವುಗಳನ್ನೂ ಓದಿ January 2022 










 ಇವುಗಳನ್ನೂ ಓದಿ December 2021 










 ಇವುಗಳನ್ನೂ ಓದಿ 























 ಇವುಗಳನ್ನೂ ಓದಿ 
























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section