Type Here to Get Search Results !

Best General Knowledge MCQs in Kannada for All Competitive Exams-01

Best General Knowledge MCQs in  Kannada for All Competitive Exams-01

Best General Knowledge MCQs in  Kannada for All Competitive Exams-011. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು
ಯಾರನ್ನು ಕರೆಯುತ್ತಾರೆ?
ಎ) ಮಿಚೆಲ್ಲಿ
ಬಿ) ಎಡ್ವರ್ಡ್ ಜನ್ನರ್
ಸಿ) ಪ್ರೊ.ಆರ್ ಮಿಶ್ರಾ
ಡಿ) ಕರೋಲಸ್ ಲೀನಿಯಸ್

ಎ) ಮಿಚೆಲ್ಲಿ

2. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ?
ಎ) ಶ್ರೀಕೃಷ್ಣ ದೇವರಾಯ
ಬಿ) ಆರನೇ ವಿಕ್ರಮಾದಿತ್ಯ
ಸಿ) ಎರಡನೇ ದೇವರಾಯ
ಡಿ) ನಾಲ್ಕನೇ ಸೋಮೇಶ್ವರ

ಸಿ) ಎರಡನೇ ದೇವರಾಯ

4. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ?
ಎ) ಬ್ರೆಜಿಲ್ 
ಬಿ) ಬಲ್ಗೇರಿಯಾ
ಸಿ) ಕೊಲಂಬಿಯಾ 
ಡಿ) ಚೀನಾ

ಬಿ) ಬಲ್ಗೇರಿಯಾ

5. ಅತ್ಯಂತ ಮೃದುವಾದ ಲೋಹ ಯಾವುದು?
ಎ) ಸೋಡಿಯಂ
ಬಿ) ಆಸ್ಮಿಯಂ
ಸಿ) ಚಿನ್ನ
ಡಿ) ಲೀಥಿಯಂ

ಎ) ಸೋಡಿಯಂ

6. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು?
ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್
ಬಿ) ಸೋಡಿಯಂ ಹೈಡ್ರಾಕ್ಸೆಡ್
ಸಿ) ಕ್ಯಾಲ್ಸಿಯಂ ಆಕ್ಸೆಡ್
ಡಿ) ಹೈಡೋಜನ್ ಆಕ್ಸೆಡ್

ಬಿ) ಸೋಡಿಯಂ ಹೈಡ್ರಾಕ್ಸೆಡ್

7. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ?
ಎ) ಕೊಯಮತ್ತೂರು
ಬಿ) ಡಾರ್ಜಿಲಿಂಗ್
ಸಿ) ಪಟಿಯಾಲ
ಡಿ) ವಿಜಯವಾಡ

ಬಿ) ಡಾರ್ಜಿಲಿಂಗ್

8, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು?
ಎ) ಶಿವಾಜಿ
ಬಿ) ಕೃಷ್ಣದೇವರಾಯ
ಸಿ) ಅಕ್ಟರ್‌
ಡಿ) ಚಂದ್ರಗುಪ್ತ

ಬಿ) ಕೃಷ್ಣದೇವರಾಯ

9. "ದೇಹದ ಸೈನಿಕರು" ಎಂದು ಯಾವುದಕ್ಕೆ ಕರೆಯುತ್ತಾರೆ?
ಎ) ಮಿದುಳು
ಬಿ) ಕೆಂಪು ರಕ್ತಕಣಗಳು
ಸಿ) ಬಿಳಿರಕ್ತಕಣಗಳು

ಸಿ) ಬಿಳಿರಕ್ತಕಣಗಳು

10. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲಿಗರು ಯಾರು?
ಎ) ದೇವಿಕಾ ರಾಣಿ ರೋರಿಚ್
ಬಿ) ರಾಜ್ ಕಪೂರ್
ಸಿ) ಸತ್ಯಜಿತ್ ರೇ
ಡಿ) ಶಿವಾಜಿ ಗಣೇಶನ್

ಎ) ದೇವಿಕಾ ರಾಣಿ ರೋರಿಚ್

Post a Comment

2 Comments
* Please Don't Spam Here. All the Comments are Reviewed by Admin.
  1. Replies
    1. Thank You for your feedback. Please stay connected for more updates.

      Delete

Important Notes

Top Post Ad

Below Post Ad

Ads Section