Type Here to Get Search Results !

27-11-2021 Today Top-10 General Knowledge Question Answers in Kannada for All Competitive Exams

27-11-2021 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1.  ಯಾವ ನದಿಯನ್ನು ಬಂಗಾಳದ ದುಃಖದ ನದಿ ಎಂದು ಕರೆಯುತ್ತಾರೆ?
A. ಬ್ರಹ್ಮಪುತ್ರ
B. ದಾಮೋದರ್
C. ಗಂಗಾ
D. ಯಮುನಾ

ಸರಿಯಾದ ಉತ್ತರ:  B. ದಾಮೋದರ್ 



2. ಹೊಂದಿಸಿ ಬರೆಯಿರಿ.
           ಪಟ್ಟಿ-1                            ಪಟ್ಟಿ-2
p) ಶಂಕರಾಚಾರ್ಯರು               1) ಶುದ್ಧಾದ್ವೈತ
q) ರಾಮಾನುಜಾಚಾರ್ಯ           2) ದ್ವೈತ
r) ಮಧ್ವಾಚಾರ್ಯರು                 3)ವಿಶಿಷ್ಟಾದೈತ
s) ವಲ್ಲಭಚಾರ್ಯ                      4) ಅದ್ವೈತ
                                             5) ಶಕ್ತಿ ವಿಶಿಷ್ಟಾದ್ವೈತ
ಎ) 4 5 3 2 
ಬಿ) 4 3 5 2
ಸಿ) 4 3 2 1
ಡಿ) 4 3 1 2

ಸರಿಯಾದ ಉತ್ತರ: ಸಿ) 4 3 2 1



3. ಖಜಾನೆ ನೀತಿಯು ಈ ಕೆಳಗಿನ ಯಾವುದನ್ನು ಒಳಗೊಂಡಿರುವುದಿಲ್ಲ?
ಎ) ತೆರಿಗೆ ನೀತಿ ಮತ್ತು ಸಾರ್ವಜನಿಕ ಆದಾಯ
ಬಿ) ಸಾರ್ವಜನಿಕ ವೆಚ್ಚಗಳು ಮತ್ತು ಮುಂಗಡ ಪತ್ರ ತಯಾರಿ
ಸಿ) ಬಡ್ಡಿ ನೀತಿ ಮತ್ತು ಸಹಾಯಧನಗಳು
ಡಿ) ಖಾಸಗಿ ನೀತಿ ಮತ್ತು ಖಾಸಗಿ ಆದಾಯ

ಸರಿಯಾದ ಉತ್ತರ: ಡಿ) ಖಾಸಗಿ ನೀತಿ ಮತ್ತು ಖಾಸಗಿ ಆದಾಯ 




4. ಬಂಡವಾಳ ಆದಾಯಕ್ಕಿಂತ ಬಂಡವಾಳ ವೆಚ್ಚಗಳು ಹೆಚ್ಚಾಗಿರುವ ಸ್ಥಿತಿಯು ಯಾವುದಾಗಿರುತ್ತದೆ?
ಎ) ಕಂದಾಯ ಕೊರತೆ
ಬಿ) ಬಂಡವಾಳ ಕೊರತೆ
ಸಿ) ವಿತ್ತೀಯ ಕೊರತೆ
ಡಿ) ಮುಂಗಡ ಪತ್ರದ ಕೊರತೆ

ಸರಿಯಾದ ಉತ್ತರ: ಬಿ) ಬಂಡವಾಳ ಕೊರತೆ 




5. Mod Vat ಅನ್ನು ಜಾರಿಗೆ ತಂದ ಹಣಕಾಸು ಸಚಿವರು ಯಾರು?
ಎ) ಷಣ್ಮುಗಂ ಚೆಟ್ಟಿಯಾರ್
ಬಿ) ವೈ. ಬಿ. ಚವಾಣ್
ಸಿ) ವಿ. ಪಿ. ಸಿಂಗ್
ಡಿ) ಮನಮೋಹನ್ ಸಿಂಗ್

ಸರಿಯಾದ ಉತ್ತರ: ಸಿ) ವಿ. ಪಿ. ಸಿಂಗ್



6. ಜಿ.ಎಸ್.ಟಿಗೆ ಶಿಫಾರಸ್ಸು ಮಾಡಿದ ಸಮಿತಿ ಯಾವುದು?
ಎ) ವಿ.ಪಿ. ಸಿಂಗ್ ಸಮಿತಿ
ಬಿ) ವಿಜಯಶೇತ್ಕರ್ ಸಮಿತಿ
ಸಿ) ಅಸೀಮದಾಸ್ ಸಮಿತಿ
ಡಿ) ಮನಮೋಹನ್ ಸಿಂಗ್ ಸಮಿತಿ

ಸರಿಯಾದ ಉತ್ತರ: ಬಿ) ವಿಜಯಶೇತ್ಕರ್ ಸಮಿತಿ  



7. ಈ ಕೆಳಗಿನವುಗಳಲ್ಲಿ ಜಿ.ಎಸ್.ಟಿಯಲ್ಲಿ ಸೇರಿದ ರಾಜ್ಯ ತೆರಿಗೆ ಯಾವುದು?
ಎ) ಪ್ರವೇಶ ತೆರಿಗೆ
ಬಿ) ಸೇವಾ ತೆರಿಗೆ
ಸಿ) ಹೆಚ್ಚುವರಿ ಸೀಮಾ ಶುಲ್ಕ 
ಡಿ) ಸೆಸ್

ಸರಿಯಾದ ಉತ್ತರ: ಎ) ಪ್ರವೇಶ ತೆರಿಗೆ 



8. ಜಿ.ಎಸ್.ಟಿಯಲ್ಲಿ ಸೇರಿದ ಕೇಂದ್ರ ತೆರಿಗೆ ಯಾವುದು?
ಎ) ಖರೀದಿ ತೆರಿಗೆ
ಬಿ) ಮನರಂಜನೆ ತೆರಿಗೆ
ಸಿ) ಸರಟಾರ್ಜ್‌ಗಳು
ಡಿ) ವ್ಯಾಟ್

ಸರಿಯಾದ ಉತ್ತರ: ಬಿ) ಮನರಂಜನೆ ತೆರಿಗೆ 

9. 2009ರಲ್ಲಿ ಜಿ.ಎಸ್.ಟಿಯನ್ನು ಜಾರಿಗೆ ತರಲು ಸಾಧ್ಯವಾಗದಿರುವುದಕ್ಕೆ ಕಾರಣವೇನು?
ಮಿ ಮಸೂದೆಯ ದೋಷ
ಬಿ) ಬಿ.ಜೆ.ಪಿ. ಯ ವಿರೋಧ
ಸಿ) ಯು.ಪಿ.ಎ.ಸರಕಾರದ ಆಂತರಿಕ ವಿರೋಧ
ಡಿ) ಮಸೂದೆಯನ್ನು ರಾಷ್ಟ್ರಪತಿಯವರು ಹಿಂದಕ್ಕೆ ಕಳಿಸಿದ್ದು

ಸರಿಯಾದ ಉತ್ತರ: ಬಿ) ಬಿ.ಜೆ.ಪಿ. ಯ ವಿರೋಧ 



10. ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯು ತಯಾರಿಸುವ ವರದಿಯಲ್ಲಿ ಈ ಕೆಳಗಿನ ಯಾವ ಅಂಶವು ಸೇರಿಲ್ಲ?
ಎ) ಕೈಗಾರಿಕಾ ಉತ್ಪಾದನಾ ಸೂಚ್ಯಾಂಕ
ಬಿ) ಬಡತನ ಮತ್ತು ನಿರುದ್ಯೋಗದ ಅಳತೆ
ಸಿ) ಸಾಕ್ಷರತಾ ದರ
ಡಿ) ಶೈಕ್ಷಣಿಕ ಸೇವೆ

ಸರಿಯಾದ ಉತ್ತರ: ಎ) ಕೈಗಾರಿಕಾ ಉತ್ಪಾದನಾ ಸೂಚ್ಯಾಂಕ 



 ಇವುಗಳನ್ನೂ ಓದಿ 


















 ಇವುಗಳನ್ನೂ ಓದಿ 
























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section