Type Here to Get Search Results !

17 December 2021 Today Top-10 General Knowledge Question Answers in Kannada for All Competitive Exams

17 December 2021 Today Top-10 General Knowledge Question Answers in Kannada for All Competitive Exams

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಸರಣಿ ಪೂರ್ಣಗೊಳಿಸಿ 3, 7, 16, 35, _____
ಎ) 93
ಬಿ) 68
ಸಿ) 74
ಡಿ) 55


ಸರಿಯಾದ ಉತ್ತರ:  ಸಿ) 74



2. 2010ರಲ್ಲಿ ಕ್ರಿಸ್‌ಮಸ್ ದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು. ಹಾಗಾದರೆ ಅದೇ ತಿಂಗಳಿನ 2ನೇ ತಾರೀಖು ಯಾವ ವಾರ ?
ಎ) ರವಿವಾರ
ಬಿ) ಮಂಗಳವಾರ
ಸಿ) ಗುರುವಾರ
ಡಿ) ಶನಿವಾರ

ಸರಿಯಾದ ಉತ್ತರ: ಎ) ರವಿವಾರ  


3. ಒಂದು ಸಾಲಿನಲ್ಲಿ 56 ಜನ ವಿದ್ಯಾರ್ಥಿಗಳಿದ್ದಾರೆ. ರಾಜು ಆ ಸಾಲಿನ ಕೊನೆಯಿಂದ 23ನೇ ಸ್ಥಾನದಲ್ಲಿದ್ದಾನೆ. ಹಾಗಾದರೆ ಮೇಲಿನಿಂದ ಆತನ ಸ್ಥಾನವೆಷ್ಟು ?
ಎ) 23
ಬಿ) 44
ಸಿ) 33
ಡಿ) 34  

ಸರಿಯಾದ ಉತ್ತರ: ಡಿ) 34




4. ಸಂವಿಧಾನದ ಯಾವ ಅನುಚ್ಛೇಧವು ಅಂತಾರಾಷ್ಟ್ರೀಯ ಕೌಲುಗಳು, ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಮಾಡುವ ಅಧಿಕಾರ ಸಂಸತ್ತಿಗಿರುವುದನ್ನು ಪ್ರತಿಬಿಂಬಿಸುತ್ತದೆ.
ಎ) ಅನುಚ್ಛೇಧ 372 (1)
ಬಿ) ಅನುಚ್ಛೇಧ 114 (1)
ಸಿ) ಅನುಚ್ಛೇದ 286 (1)
ಡಿ) ಅನುಚ್ಛೇಧ 253 

ಸರಿಯಾದ ಉತ್ತರ: ಡಿ) ಅನುಚ್ಛೇಧ 253 




5. ಅಮರ ಒಂದು ಕೆಲಸವನ್ನು 20 ದಿನಗಳಲ್ಲಿ, ರಾಜು ಅದೇ ಕೆಲಸವನ್ನು 30 ದಿನಗಳಲ್ಲಿ ಹಾಗೂ ನವೀನ ಅದೇ ಕೆಲಸವನ್ನು 60 ದಿನಗಳಲ್ಲಿ ಮಾಡಬಲ್ಲನು. ಹಾಗಾದರೆ ಅಮರ, ರಾಜು ಮತ್ತು ನವೀನ ಒಟ್ಟಿಗೆ ಸೇರಿ ಎಷ್ಟು ದಿನಗಳಲ್ಲಿ ಅದೇ ಕೆಲಸವನ್ನು ಮಾಡಬಲ್ಲರು ?
ಎ) 20 ದಿನ
ಬಿ) 25 ದಿನ
ಸಿ) 10 ದಿನ
ಡಿ) 15 ದಿನ   

ಸರಿಯಾದ ಉತ್ತರ: ಸಿ) 10 ದಿನ


6. ಒಂದು ತರಗತಿಯಲ್ಲಿರುವ 12 ವಿದ್ಯಾರ್ಥಿಗಳ ಸರಾಸರಿ ವಯಸ್ಸು 13 ವರ್ಷ ಆ ವಿದ್ಯಾರ್ಥಿಗಳೊಂದಿಗೆ ಒಬ್ಬ ಉಪನ್ಯಾಸಕರು ಬಂದು ಸೇರಿದರೆ ಸರಾಸರಿಯಲ್ಲಿ 1 ವರ್ಷ ಹೆಚ್ಚಾಗುತ್ತದೆ. ಹಾಗಾದರೆ ಬಂದು ಸೇರಿದ ಉಪನ್ಯಾಸಕರ ವಯಸ್ಸು ಎಷ್ಟು ?
ಎ) 52
ಬಿ) 84
ಸಿ) 26 
ಡಿ) 32   

ಸರಿಯಾದ ಉತ್ತರ: ಸಿ) 26



7. 400 ಮೀಟರ್ ಉದ್ದದ ಒಂದು ರೈಲು ಪ್ರತಿ ಗಂಟೆಗೆ 90 ಕಿ.ಮೀ. ವೇಗದಂತೆ ಕ್ರಮಿಸುತ್ತದೆ. ಹಾಗಾದರೆ ನಿಂತಿರುವ ಒಬ್ಬ ವ್ಯಕ್ತಿಯನ್ನು ದಾಟಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ. ?
ಎ) 25 ಸೆಕೆಂಡ್
ಬಿ) 16 ಸೆಕೆಂಡ್
ಸಿ) 40 ಸೆಕೆಂಡ್
ಡಿ) 30 ಸೆಕೆಂಡ್ 

ಸರಿಯಾದ ಉತ್ತರ: ಬಿ) 16 ಸೆಕೆಂಡ್ 



8. 6 ಗಂಟೆ 50 ನಿಮಿಷವಾಗಿರುವ ಒಂದು ಗಡಿಯಾರವನ್ನು ಕನ್ನಡಿಯ ಮುಂದೆ ಹಿಡಿದಾಗ ಕನ್ನಡಿಯಲ್ಲಿ ಸಮಯ ಎಷ್ಟಾದಂತೆ ಕಂಡುಬರುತ್ತದೆ ?
ಎ) 5 ಗಂಟೆ 10 ನಿಮಿಷ
ಬಿ) 12 ಗಂಟೆ 50 ನಿಮಿಷ
ಸಿ) 1 ಗಂಟೆ 10 ನಿಮಿಷ
ಡಿ) 10 ಗಂಟೆ 5 ನಿಮಿಷ

ಸರಿಯಾದ ಉತ್ತರ: ಎ) 5 ಗಂಟೆ 10 ನಿಮಿಷ   


9. DELHI ಎಂಬ ಪದದಲ್ಲಿರುವ ಎಲ್ಲಾ ಅಕ್ಷರಗಳ ಕ್ರಮ ಯೋಜನೆ ಎಷ್ಟು ?
ಎ) 80
ಬಿ) 60
ಸಿ) 48
ಡಿ) 120   

ಸರಿಯಾದ ಉತ್ತರ: ಡಿ) 120



10. ಭಾರತದಲ್ಲಿ ಸಿಬ್ಬರು ಖಡ್ಗವನ್ನು ಕೊಂಡೊಯ್ಯಲು ಅನುಮತಿಸಲಾಗಿದೆ. ಸಂವಿಧಾನದ ಯಾವ ಮೂಲಭೂತ ಹಕ್ಕುಗಳ ಅನ್ವಯ ಈ ಅನುಮತಿ ನೀಡಲಾಗಿದೆ ?
ಎ) ಸ್ವಾತಂತ್ರದ ಹಕ್ಕು
ಬಿ) ಧಾರ್ಮಿಕ ಸ್ವಾತಂತ್ರದ ಹಕ್ಕು
ಸಿ) ಜೀವನ ಹಕ್ಕು
ಡಿ) ಇವು ಯಾವುವು ಅಲ್ಲ 

ಸರಿಯಾದ ಉತ್ತರ: ಬಿ) ಧಾರ್ಮಿಕ ಸ್ವಾತಂತ್ರದ ಹಕ್ಕು  



 ಇವುಗಳನ್ನೂ ಓದಿ December 2021 







 ಇವುಗಳನ್ನೂ ಓದಿ 























 ಇವುಗಳನ್ನೂ ಓದಿ 
























Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section