Breaking

Sunday, 21 November 2021

Top-10 Geography Question Answers in Kannada for All Competitive Exams-02

Top-10 Geography Question Answers in Kannada for All Competitive Exams-02

Today Top-10 Geography Question Answers in Kannada for All Competitive Exams-01



ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಭೂಗೋಳಶಾಸ್ತ್ರದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


1. ಸ್ವಯಂ ಪ್ರಕಾಶಿತ ಆಕಾಶ ಕಾಯ ಯಾವುದು?
ಎ) ಗ್ರಹ
ಬಿ) ಚಂದ್ರ
ಸಿ) ಉಲ್ಕೆ
ಡಿ) ನಕ್ಷತ್ರ 

ಸರಿಯಾದ ಉತ್ತರ:ಡಿ) ನಕ್ಷತ್ರ 



2. ಸೂರ್ಯನಿಗೆ ಸಮೀಪವಿರುವ ನಕ್ಷತ್ರ ಯಾವುದು?
ಎ) ಅಲ್ಫಾಸೆಂಟಾರಿ 
ಬಿ) ಕ್ಯಾಪೆಲ್ಲಾ
ಸಿ) ಕ್ಯಾಸ್ಟರ್
ಡಿ) ಸ್ಯಾರಿಯೊ

ಸರಿಯಾದ ಉತ್ತರ: ಎ) ಅಲ್ಫಾಸೆಂಟಾರಿ  



3. ಭೂಮಿಗೆ ಶಾಖ ಮತ್ತು ಬೆಳಕನ್ನು ನೀಡುವ ಆಕರ –
ಎ) ಚಂದ್ರ
ಬಿ) ನಕ್ಷತ್ರ
ಸಿ) ಸೂರ್ಯ
ಡಿ) ಪ್ರೊಟೊ

ಸರಿಯಾದ ಉತ್ತರ: ಸಿ) ಸೂರ್ಯ 




4. ಭಾರತದಲ್ಲಿನ “ಅಪರೇಷನ್ ಫ್ಲಡ್” ಕಾರ್ಯಕ್ರಮ ಇದಕ್ಕೆ ಸಂಬಂಧಿಸಿದೆ.
ಎ) ಪ್ರವಾಹ ನಿಯಂತ್ರಣ 
ಬಿ) ತೈಲೋತ್ಪಾದನೆ
ಸಿ) ಕ್ಷೀರೋತ್ಪಾದನೆ
ಡಿ) ನೀರಾವರಿ

ಸರಿಯಾದ ಉತ್ತರ: ಸಿ) ಕ್ಷೀರೋತ್ಪಾದನೆ 




5. ಸೂರ್ಯನ ಹೊರಮೈನ ಉಷ್ಣಾಂಶ -
ಎ) 6000°ಸೆ.
ಬಿ) 6000° ಫ್ಯಾ
ಸಿ) 7000° ಸೆ.
ಡಿ) 5000° ಫ್ಯಾ

ಸರಿಯಾದ ಉತ್ತರ: ಸಿ) 7000° ಸೆ. 



6. ಸೌರವ್ಯೂಹದ ಕೇಂದ್ರ ಆಕಾಶಕಾಯ
ಎ) ಭೂಮಿ
ಬಿ) ಚಂದ್ರ
ಸಿ) ಗುರು
ಡಿ) ಸೂರ್ಯ  


ಸರಿಯಾದ ಉತ್ತರ: ಡಿ) ಸೂರ್ಯ 



7. ಸೂರ್ಯಕೇಂದ್ರ ವಾದವನ್ನು ಮೊಟ್ಟಮೊದಲಿಗೆ ಪ್ರತಿಪಾದಿಸಿದವನು
ಎ) ನಿಕೋಲಸ್ ಕೊಪರ್ನಿಕಸ್
ಬಿ) ಜೊಹಾನ್ನೆಸ್ ಕೆಪ್ಲರ್
ಸಿ) ಐಸಾಕ್ ನ್ಯೂಟನ್
ಡಿ) ಕ್ಲಾಡಿಯಸ್ ಟಾಲೆಮಿ


ಸರಿಯಾದ ಉತ್ತರ: ಎ) ನಿಕೋಲಸ್ ಕೊಪರ್ನಿಕಸ್ 



8. ಕೆಳಕಂಡ ಗ್ರಹಗಳಲ್ಲಿ ಅತಿ ದೊಡ್ಡದು ಯಾವುದು?
ಎ) ಶನಿ
ಬಿ) ಗುರು
ಸಿ) ಯುರೇನಸ್
ಡಿ) ನೆಪ್ಚೂನ್

ಸರಿಯಾದ ಉತ್ತರ: ಬಿ) ಗುರು 


9. ಕೆಳಗಿನ ನಗರಗಳಲ್ಲಿ ಯಾವುದನ್ನು 'ಭಾರತದ ಸಿಲಿಕಾನ್ ಕಣಿವೆ' ಎಂದು ಕರೆಯಲಾಗಿದೆ ?
ಎ) ಬೆಂಗಳೂರು
ಬಿ) ಚೆನ್ನೈ
ಸಿ) ಹೈದ್ರಾಬಾದ್
ಡಿ) ಮುಂಬೈ 


ಸರಿಯಾದ ಉತ್ತರ: ಎ) ಬೆಂಗಳೂರು 



10. ಕೆಳಕಂಡ ಅಂತರ್ ಗ್ರಹಗಳಲ್ಲಿ ಅತಿ ದೊಡ್ಡದು -
ಎ) ಬುಧ
ಬಿ) ಶುಕ್ರ
ಸಿ) ಭೂಮಿ
ಡಿ) ಮಂಗಳ 

ಸರಿಯಾದ ಉತ್ತರ : ಡಿ) ಮಂಗಳ  

























No comments:

Post a Comment

Important Notes

Random Posts

Important Notes

Popular Posts