Breaking

Friday, 29 October 2021

17 and 18 October 2021 Detailed Daily Current Affairs in Kannada for All Competitive Exams

      

17 and 18 October 2021 Detailed Daily Current Affairs in Kannada for All Competitive Exams


01 October 2021 Detailed Current Affairs in Kannada for All Competitive Exams www.kpscnotesmcqs.in



ಹಾಯ್ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳುಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ. ಜ್ಞಾನ ಎಲ್ಲರಿಗೂ ಹಂಚಿಕೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕೆಳಗೆ ನೀಡಿದ ಪ್ರಚಲಿತ ವಿದ್ಯಮಾನಗಳನ್ನು ಧಾರವಾಡ ಪ್ರತಿಷ್ಠಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಾದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯವರು ಸಿದ್ಧಪಡಿಸಿದ ಪ್ರಚಲಿತ ವಿದ್ಯಮಾನಗಳಿಂದ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಧಾರವಾಡದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಅಕ್ಯಾಡೆಮಿ ಕರ್ನಾಟಕದ ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ‌.

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Also Read: 09 October 2021 Detailed daily Current Affairs in Kannada for All Competitive Exams  

💥 Also Read: 10 October 2021 Detailed daily Current Affairs in Kannada for All Competitive Exams  

💥 Also Read: 11 October 2021 Detailed daily Current Affairs in Kannada for All Competitive Exams  

💥 Also Read: 12 October 2021 Detailed daily Current Affairs in Kannada for All Competitive Exams  

💥 Also Read: 13 October 2021 Detailed daily Current Affairs in Kannada for All Competitive Exams  

💥 Also Read: 14, 15,  16 and 17 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 

ತೇಜಸ್ವಿನಿ ನಿರಂಜನ್‌ಗೆ ಅನುವಾದ ಪ್ರಶಸ್ತಿ


ಅಮೇರಿಕನ್ ಲಿಟರರಿ ಟ್ರಾನ್ಸಲೇಟರ್ಸ್ ಅಸೋಸಿಯೇಷನ್ (ALTA) 2021 ರ ರಾಷ್ಟ್ರೀಯ‌ ಅನುವಾದ ಪ್ರಶಸ್ತಿಯ (NTA) ವಿಜೇತರನ್ನು ಘೋಷಿಸಿದೆ.

ಜಯಂತ್ ಕಾಯ್ಕಿಣಿ ಅವರು ರಚಿಸಿರುವ ಮುಂಬೈ ಕಥೆಗಳು ಪುಸ್ತಕವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತೇಜಸ್ವಿನಿ ನಿರಂಜನ್ ಅವರಿಗೆ 2021 ರ ರಾಷ್ಟ್ರೀಯ ಅನುವಾದ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯು 2500 ಡಾಲರ್‌ ನಗದು ಬಹುಮಾನ ಒಳಗೊಂಡಿದೆ.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ತೇಜಸ್ವಿನಿ ನಿರಂಜನ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ

  • ಜನನ - 26 ಜುಲೈ 1958
  • ಕನ್ನಡದ ನಾಟಕಕಾರ & ಕಾದಂಬರಿಕಾರ `ನಿರಂಜನ' ಮತ್ತು ಲೇಖಕಿ ಅನುಪಮಾ ನಿರಂಜನ್ ಅವರ ಪುತ್ರಿಯಾಗಿದ್ದಾರೆ.

ಪ್ರಮುಖ ಪುಸ್ತಕಗಳು

1. ಮುಂಬೈನಲ್ಲಿ ಸಂಗೀತೋಫಿಲಿಯಾ (ಡರ್ಹಾಮ್ : ಡ್ಯೂಕ್ ಯುನಿವರ್ಸಿಟಿ ಪ್ರೆಸ್‌ 2020)
2. ಭಾರತವನ್ನು ಸಜ್ಜುಗೊಳಿಸುವುದು ಭಾರತ & ಟೇನಿಡಾಡ್ ನಡುವಿನ ಮಹಿಳೆಯರು, ವಲಸೆ & ಸಂಗೀತ (ಡರ್ಹಾಮ್ : ಡ್ಯೂಕ್ ಯುನಿವರ್ಸಿಟಿ ಪ್ರೆಸ್)

ದೇಶದ ಮೊದಲ ಮದ್ಯ ಮ್ಯೂಸಿಯಂ


ಗೋವಾದಲ್ಲಿ ದೇಶದ ಮೊದಲ ಮದ್ಯದ ಮ್ಯೂಸಿಯಂ ತಲೆ ಎತ್ತಿದೆ. ಗ್ಲಾಸ್, ಫೆನಿ ಸೇರಿದಂತೆ ಮದ್ಯ ತಯಾರಿಕೆ ಮತ್ತು ಮದ್ಯ ಸೇವನೆಗೆ ಬಳಸುವ ಶತಮಾನಗಳಷ್ಟು ಹಳೆಯ ಕಲಾಕೃತಿಗಳನ್ನು ಮ್ಯೂಸಿಯಂನಲ್ಲಿ ಇಡಲಾಗಿದೆ.

ಅಲ್ಲದೇ ಗೋವಾದ ಪಾರಂಪರಿಕ ಮತ್ತು ಪ್ರಮುಖ ಮದ್ಯವಾದ ನೂರಾರು ವರ್ಷಗಳಷ್ಟು ಹಳೆಯ 'ಕಾಜು' ವನ್ನು “ಆಲ್ ಅಬೌಟ್ ಆಲ್ಗೊ ಹಾಲ್' ಹೆಸರಿನ ಮ್ಯೂಸಿಯಂನಲ್ಲಿ ಇಡಲಾಗಿದೆ. ದಕ್ಷಿಣಗೋವಾದ ಕಾಂಡೋಲಿಮ್ ಗ್ರಾಮದ ನಂದನ್ ಕುಡಚಡಕರ್ ಎಂಬ ಉದ್ಯಮಿ ಈ ಮೂಸಿಯಂ ಸ್ಥಾಪಿಸಿದ್ದು, ಗೋವಾದ ಶ್ರೀಮಂತ ಪರಂಪರೆಯ ಬಗ್ಗೆ ಅರಿವು ಮೂಡಿಸುವುದು ಉದ್ದೇಶ ಎಂದಿದ್ದಾರೆ.

ಮ್ಯೂಸಿಯಂನಲ್ಲೇನಿದೆ? :


ಇದು ವಿಶ್ವದ ಮೊಟ್ಟ ಮೊದಲ ಮದ್ಯದ ಮೂಸಿಯಂ ಆಗಿದ್ದು, ಇಲ್ಲಿ ಇಲ್ಲಾ ಬಗೆಯ ಮದ್ಯವನ್ನು ನೀವು ನೋಡಬಹುದಾಗಿದೆ. ಸ್ಕಾಟ್ಲಂಡ್, ರಷ್ಯಾದಲ್ಲಿ ಜನರು ಮನೆಯಲ್ಲೇ ಶೋಕೇಸ್ ಮಾಡಿ ಮದ್ಯವನ್ನು ಸಂಗ್ರಹಿಸಿಟ್ಟಿರುತ್ತಾರೆ. ಆದ್ರೆ ಭಾರತದಲ್ಲಿ ಮದ್ಯವನ್ನು ಬೇರೆ ರೀತಿಯಲ್ಲೇ ಬಿಂಬಿಸಲಾಗಿದೆ. ಹೀಗಾಗಿ ಸಹಜತೆಯನ್ನು ಬಿಂಬಿಸಲು ಮೂಸಿಯಂ ಮಾಡಲು ನಿರ್ಧರಿಸಲಾಗಿದೆ.

ಗೋವಾ ರಾಜ್ಯ


  • ಸ್ಥಾಪನೆ – 1987 ಮೇ 30
  • ರಾಜಧಾನಿ - ಪಣಜಿ
  • ಅಧಿಕೃತ ಭಾಷೆ - ಕೊಂಕಣಿ
  • ಜನಸಾಂದ್ರತೆ - 394
  • ಸಾಂಪ್ರದಾಯಿಕ ನೃತ್ಯ - ಪಗ್ಗಿ
  • ಗೋವಾ ರಾಜ್ಯಕ್ಕೆ ಸಂವಿಧಾನದ 371(J) ವಿಧಿಯ ಪ್ರಕಾರ ವಿಶೇಷ ಸ್ಥಾನಮಾನ ನೀಡಲಾಗಿದೆ.
  • ಏಕರೂಪ ನಾಗರೀಕ ಸಂಹಿತೆ ಜಾರಿಯಲ್ಲಿರುವ ಭಾರತದ ಏಕಮಾತ್ರ ರಾಜ್ಯವಾಗಿದೆ. (ವಿಧಿ-44)
  • ಗೋವಾ 1961 ಡಿಸೆಂಬರ್ 18 ರಂದು ಪೋರ್ಚಗೀಸ್‌ರಿಂದ ಸ್ವಾತಂತ್ರ್ಯ ಪಡೆಯಿತು.

ಬ್ಯಾಂಕ್ ಆಫ್ ಬರೋಡಾದಿಂದ ಕಿಸಾನ್ ದಿವಸ್


ಬ್ಯಾಂಕ್ ಆಫ್ ಬರೋಡಾ (ಬಿಒಬಿ) ವಿಶ್ವ ಆಹಾರ ದಿನದ ಹಿನ್ನೆಲೆಯಲ್ಲಿ “ಬರೋಡಾ ಕಿಸಾನ್ ದಿವಸ್” ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. 'ಬರೋಡಾ ಕಿಸಾನ್ ಪಖ್ವಾಡಾ' ದ 4ನೇ ಆವೃತ್ತಿ ಇದಾಗಿದ್ದು, ಹದಿನೈದು ದಿನಗಳವರೆಗೆ ಈ ಆಚರಣೆ ನಡೆಯಲಿದೆ. ಬ್ಯಾಂಕ್‌ನ 16 ವಲಯ ಕಚೇರಿಗಳಲ್ಲಿ ತನ್ನ ಹೊಸ ಕೇಂದ್ರೀಕೃತ ಕೃಷಿ ಸಾಲ ಸಂಸ್ಕರಣಾ ಘಟಕಗಳಾದ 'ಕೃಷಿ ಮಾರುಕಟ್ಟೆ ಮತ್ತು ಸಂಸ್ಕರಣೆ ಶಿಬಿರ' ಆರಂಭಿಸಿದೆ.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಬ್ಯಾಂಕ್ ಆಫ್ ಬರೋಡಾ ಕುರಿತಾದ ಸಂಪೂರ್ಣ ‌ಮಾಹಿತಿ

  • ಸ್ಥಾಪನೆ – 1908
  • ರಾಷ್ಟ್ರೀಕೃತ - ಜುಲೈ 19, 1969
  • ಸ್ಥಾಪಕರು - ಸಯ್ಯಾಜಿರಾವ್ ಗಾಯಕ್ವಾಡ್
  • ಘೋಷಣೆ- India's International Bank
  • ಅಧ್ಯಕ್ಷರು - ಸಂಜೀವ್ ಚಡಾ

ಪ್ರಚಲಿತ ಘಟನೆಯ ಪ್ರಶೋತ್ತರಗಳು


1. ಪಿ.ಎಂ. ಗತಿಶಕ್ತಿ ಯೋಜನೆಯಡಿಯಲ್ಲಿ ಎಷ್ಟು ಐಎಎಸ್ & ಇಲಾಖೆಗಳನ್ನು ಒಂದೂಗೂಡಿಸಲು ಯೋಜಿಸಲಾಗಿದೆ?
ಎ) 14
ಬಿ) 15 
ಸಿ) 16 
ಡಿ) 17

2. ಕ್ಷೇತ್ರ ಮರುವಿಂಗಡಣೆ ಆಯೋಗಕ್ಕೆ ಇತ್ತೀಚೆಗೆ ಈ ಕೆಳಗಿನ ಯಾರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ?
ಎ) ಎಂ.ಲಕ್ಷ್ಮೀನಾರಾಯಣ
ಬಿ) ರಮಾಕಾಂತ ಕುಮಾರ
ಸಿ) ಅರವಿಂದ ಪನಗರಿಯಾ
ಡಿ) ರಾಜೀವ ಮಲ್ಹೋತ್ರಾ

3. 2021ರ 'ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಕಾಯ್ದೆ' ಅಡಿ ಗರ್ಭಪಾತಕ್ಕೆ ಇರುವ ಗರಿಷ್ಠ ಮಿತಿಯನ್ನು ಎಷ್ಟು ವಾರಗಳಿಗೆ ಏರಿಸಲಾಗಿದೆ?
ಎ) 20 ವಾರಗಳು
ಬಿ) 22 ವಾರಗಳು
ಸಿ) 24 ವಾರಗಳು
ಡಿ) 28 ವಾರಗಳು

4. “ಜಾಗತಿಕ ಹಸಿವು ಸೂಚ್ಯಂಕ - 2021” ರಲ್ಲಿ ಭಾರತದ ಸ್ಥಾನ ?
ಎ) 98
ಬಿ) 100
ಸಿ) 101
ಡಿ) 102

5.ಬಂಗಾಳ ವಿಭಜನೆ ಈ ಕೆಳಗಿನ ಯಾವ ವರ್ಷ ಜರುಗಿತು?
ಎ) 1905 ಅಕ್ಟೋಬರ್ 16
ಬಿ) 1907 ಅಕ್ಟೋಬರ್ 16
ಸಿ) 1905 ನವೆಂಬರ್ 17
ಡಿ) 1907 ನವೆಂಬರ್ 17

6. ಅಂತರರಾಷ್ಟ್ರೀಯ ಇಂಧನ ಸಂಸ್ಥೆಯಲ್ಲಿರುವ ಪ್ರಸ್ತುತ ರಾಷ್ಟ್ರಗಳ ಸಂಖ್ಯೆ ?
ಎ) 28
ಬಿ) 30
ಸಿ) 32 
ಡಿ) 36

7. ಪ್ರಸಕ್ತ ಸಾಲಿನ ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದವರು ಯಾರು?
ಎ) ಎಸ್.ಎಂ.ಕೃಷ್ಣ
ಬಿ) ಸುಧಾಮೂರ್ತಿ
ಸಿ) ಡಾ|| ವಿರೇಂದ್ರ ಹೆಗ್ಗಡೆ 
ಡಿ) ಎಸ್.ಎಲ್.ಭೈರಪ್ಪ

8. ಕರ್ನಾಟಕ ಬ್ಯಾಂಕಿನ ನೂತನ ಅಧ್ಯಕ್ಷರು?
ಎ) ದಿನೇಶ್ ಕುಮಾರ ಖಾರಾ
ಬಿ) ಪ್ರದೀಪ್ ಕುಮಾರ್
ಸಿ) ಮಹಾಬಲೇಶ್ವರ ಎಂ. ಎಸ್
ಡಿ) ಶಕ್ತಿಕಾಂತ ದಾಸ್

9. 2021 ರ ವಿಶ್ವ ಆಹಾರ ದಿನದ ಧೈಯವಾಕ್ಯ ?
ಎ) Safe food now for a Healthy Tomorrow
ಬಿ) ) Food for All
ಸಿ) Food that fulfills All the needs of human
ಡಿ) Eat Healthily, Be Healthy

10.ಭಾರತದ ಪ್ರಪ್ರಥಮ ಸ್ವದೇಶಿ ನಿರ್ಮಿತ SLV ಉಡಾವಣಾ ವಾಹನ ಯಾವುದು?
ಎ) ರೋಹಿಣಿ
ಬಿ) ಆರ್ಯಭಟ
ಸಿ) ಸ್ಪುಟ್ನಿಕ
ಡಿ) ಚಂದ್ರಯಾನ-2

11.C.K. ಪ್ರಹ್ಲಾದ್ ಪ್ರಶಸ್ತಿಗೆ ಆಯ್ಕೆಯಾದವರು?
ಎ) ಪಿ.ಇನಿಯನ್
ಬಿ) ಸತ್ಯ ನಾದೆಲ್ಲಾ
ಸಿ) ಸುಂದರ್ ಪಿಚೈ 
ಡಿ) ಜಾನ್ ವಾರ್ನಕ





 ಇವುಗಳನ್ನೂ ಓದಿ 

💥 Also Read: 01 October 2021 Detailed daily Current Affairs in Kannada for All Competitive Exams   

💥 Also Read: 02 October 2021 Detailed daily Current Affairs in Kannada for All Competitive Exams  

💥 Also Read: 03 October 2021 Detailed daily Current Affairs in Kannada for All Competitive Exams  

💥 Also Read: 04 October 2021 Detailed daily Current Affairs in Kannada for All Competitive Exams  

💥 Also Read: 05 October 2021 Detailed daily Current Affairs in Kannada for All Competitive Exams  

💥 Also Read: 06 October 2021 Detailed daily Current Affairs in Kannada for All Competitive Exams  

💥 Also Read: 07 October 2021 Detailed daily Current Affairs in Kannada for All Competitive Exams  

💥 Also Read: 08 October 2021 Detailed daily Current Affairs in Kannada for All Competitive Exams  

💥 Also Read: 09 October 2021 Detailed daily Current Affairs in Kannada for All Competitive Exams  

💥 Also Read: 10 October 2021 Detailed daily Current Affairs in Kannada for All Competitive Exams  

💥 Also Read: 11 October 2021 Detailed daily Current Affairs in Kannada for All Competitive Exams  

💥 Also Read: 12 October 2021 Detailed daily Current Affairs in Kannada for All Competitive Exams  

💥 Also Read: 13 October 2021 Detailed daily Current Affairs in Kannada for All Competitive Exams  

💥 Also Read: 14, 15,  16 and 17 October 2021 Detailed daily Current Affairs in Kannada for All Competitive Exams  

💥 Click here to Read Daily Current Affairs in Kannada  

 














No comments:

Post a Comment

Important Notes

Random Posts

Important Notes

Popular Posts

Child Development and Pedagogy Quiz in Kannada for TET, CTET, and GPSTR Competitive Exams

          Child Development and Pedagogy Quiz in Kannada for TET, CTET, and GPSTR Competitive Exams 🌺 Child Development and Pedagogy Quiz in Kannada for TET, CTET, and GPSTR Competitive Exams (Quiz) Mock Test-2021 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Child Development and Pedagogy Quiz in Kannada for TET, CTET, and GPSTR Competitive Exams Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Child Development and Pedagogy Quiz in Kannada for TET, CTET, and GPSTR Competitive Exams, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021,   September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

Top-50 General Knowledge (GK) Question Answers in Kannada for All Competitive Exams-05

Top-50 General Knowledge (GK) Question Answers in  Kannada for All Competitive Exams-05 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's El...