Type Here to Get Search Results !

Important Days of 2021 and Their Themes in Kannada For All Competitive Exams

2021 ನೇ ಸಾಲಿನ ಪ್ರಮುಖ ದಿನಾಚರಣೆಗಳು ಮತ್ತು ಅವುಗಳ ಧ್ಯೇಯವಾಕ್ಯಗಳು

2021 ನೇ ಸಾಲಿನ ಪ್ರಮುಖ ದಿನಾಚರಣೆಗಳು ಮತ್ತು ಅವುಗಳ ಧ್ಯೇಯವಾಕ್ಯಗಳು Important Days and Themes www.kpscnotesmcqs.in




ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 2021ರ ಪ್ರಮುಖ ದಿನಾಚರಣೆಗಳು ಮತ್ತು ಧ್ಯೇಯವಾಕ್ಯಗಳು ಸಮಗ್ರ ಮಾಹಿತಿ ಇಲ್ಲಿದೆ. ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆದ ಕೆಪಿಎಸ್ಸಿ ಕೆಎಎಸ್, ಎಪ್ಡಿಎ, ಎಸ್ಡಿಎ, ಗ್ರೂಪ್-ಸಿ, ಪಿಎಸ್ಐ, ಪಿಸಿ, ಪಿಡಿಒ, ಅಗ್ನಿಶಾಮಕ ಇಲಾಖೆಯ ಪರೀಕ್ಷೆಗಳು, ಅರಣ್ಯ ಇಲಾಖೆಯ ಪರೀಕ್ಷೆಗಳು, ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳು, ಹಾಗೂ ಉಪನ್ಯಾಸಕರ ನೇಮಕಾತಿ ಪರೀಕ್ಷೆಗಳು ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 2021 ನೇ ಸಾಲಿನ ಪ್ರಮುಖ ದಿನಾಚರಣೆಗಳು ಮತ್ತು ಅವುಗಳ ಧ್ಯೇಯ ವಾಕ್ಯಗಳ ಸಮಗ್ರ ಮಾಹಿತಿ ಇಲ್ಲಿದೆ.

ಇದು ಸ್ಪರ್ಧಾತ್ಮಕ ಜಗತ್ತು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಮಾನ್ಯ ಜ್ಞಾನ ಹಾಗೂ ದೈನಂದಿನ ಆಗು ಹೋಗುಗಳ ಕುರಿತಾದ ಸಮಗ್ರ ಮಾಹಿತಿ ಎಲ್ಲ ಸ್ಪರ್ಧಾರ್ಥಿಗಳು ಹೊಂದಿರಬೇಕಾದ ಅಗತ್ಯತೆಯಿದೆ. ಆದ್ದರಿಂದ ಈ 2021 ನೇ ಸಾಲಿನಲ್ಲಿ ಇಡೀ ವಿಶ್ವ ಹಾಗೂ ಭಾರತದಾದ್ಯಂತ ಆಚರಿಸಿರುವ ಮಹತ್ವದ ದಿನಾಚರಣೆಗಳು ಹಾಗೂ ಅವುಗಳ ಈ ವರ್ಷದ ಧ್ಯೇಯವಾಕ್ಯವನ್ನು ಸಂಗ್ರಹಿಸಿ ನೀಡಲಾಗಿದೆ. ಆದ್ದರಿಂದ ಈ ಮಾಹಿತಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ. ನಿಮ್ಮ ಸ್ನೇಹಿತರೊಂದಿಗೆ ಈ ಅದ್ಭುತ ಮಾಹಿತಿಯನ್ನು ಹಂಚಿಕೊಳ್ಳಿ..!! ಜ್ಞಾನ ಯಾರೊಬ್ಬರ ಸ್ವತ್ತೂ ಆಗಬಾರದಲ್ಲವೇ??




ಅ.ನ ದಿನಾಚರಣೆ ದಿನಾಂಕ ಧೈಯವಾಕ್ಯ
01 ಪ್ರವಾಸಿ ಭಾರತೀಯ ದಿವಸ್ ಜನವರಿ 9 Contributing to Aatmanirbhar Bharat
02 ವಿಶ್ವ ಹಿಂದಿ ದಿನ ಜನವರಿ 10 New World, New India, New Hindi
03 ರಾಷ್ಟ್ರೀಯ ಯುವಕರ ದಿನ ಜನವರಿ 12 Channelizing Youth Power for Nation Building
04 ಪರಾಕ್ರಮ್ ದಿವಸ್ ಜನವರಿ 23 ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ವರ್ಷದ ಜನ್ಮದಿನಾಚರಣೆ
05 ಅಂತಾರಾಷ್ಟ್ರೀಯ ಶಿಕ್ಷಣ ದಿನ ಜನವರಿ 24 Recover and Revitalize Education for the COVID-19 Generation
06 ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಜನವರಿ 24 Empowering Girls for a Brighter Tomorrow (2020)
07 ರಾಷ್ಟ್ರೀಯ ಮತದಾರ ದಿನ ಜನವರಿ 25 Making Our Voters Empowered, Vigilant, Safe & Informed
ಭಾರತದಲ್ಲಿ 2021ರ ಜನವರಿ 26 ರಂದು 72 ನೇ ಗಣರಾಜ್ಯೋತ್ಸವ ಆಚರಣೆ (ಬಾಂಗ್ಲಾದೇಶದ ವಿದೇಶಿ ಸೇನೆ ಪರೇಡ್‌ನಲ್ಲಿ ಭಾಗವಹಿಸುವಿಕೆ)
08 ವಿಶ್ವ ಕುಷ್ಠ ರೋಗ ದಿನ ಜನವರಿ 30 Beat Leprosy, End Stigma and advocate for Mental Wellbeing
09 ವಿಶ್ವ ವೆಟ್ ಲ್ಯಾಂಡ್ಸ್ ಚೌಗು ದಿನ ಫೆಬ್ರವರಿ 2 Wetlands and Water (Ramsar Agreement)
10 ವಿಶ್ವ ಕ್ಯಾನ್ಸರ್‌ ದಿನ ಫೆಬ್ರವರಿ 4 I Am and I Will (Oncology: Study of Cancer)
11 ವಿಶ್ವ ರೇಡಿಯೋ ದಿನ ಫೆಬ್ರವರಿ 13 New World, New Radio
ಭಾರತದಲ್ಲಿ ನೈಟಿಂಗೇಲ್ ಆಫ್ ಇಂಡಿಯಾ ಖ್ಯಾತಿಯ ಸರೋಜಿನಿ ನಾಯ್ಡು ಅವರ ಜನ್ಮದಿನವಾದ ಫೆಬ್ರವರಿ 13 (ರಾಷ್ಟ್ರೀಯ ಮಹಿಳಾ ದಿನ)
12 ವಿಶ್ವ ಸಾಮಾಜಿಕ ನ್ಯಾಯ ದಿನ ಫೆಬ್ರವರಿ 20 A Call for Social Justice in the Digital Economy
13 ಅಂತಾರಾಷ್ಟ್ರೀಯ ಮಾತೃಭಾಷಾ ದಿನ ಫೆಬ್ರವರಿ 21 Fostering Multilingualism for inclusion in Education and Society
14 ರಾಷ್ಟ್ರೀಯ ವಿಜ್ಞಾನ ದಿನ ಫೆಬ್ರವರಿ 28 Future of STI: Impact on Education Skill and Work
15 ಅಂತಾರಾಷ್ಟ್ರೀಯ ಶೂನ್ಯ ತಾರತಮ್ಯ ದಿನ ಮಾರ್ಚ್ 1 Zero Discrimination Against Women and Girls
16 ವಿಶ್ವ ನಾಗರಿಕ ರಕ್ಷಣಾ ದಿನ ಮಾರ್ಚ್ 1 Childrens Safety our Responsibility
17 ವಿಶ್ವ ವನ್ಯಜೀವಿ ದಿನ ಮಾರ್ಚ್ 3 Forests & Livelihoods: sustaining people and planet
18 ಅಂತಾರಾಷ್ಟ್ರೀಯ ಮಹಿಳಾ ದಿನ ಮಾರ್ಚ್ 8 Women in Leadership Achieving an Equal Future in a Covid-19 World
19 ಅಂತಾರಾಷ್ಟ್ರೀಯ ಗಣಿತ ದಿನ ಮಾರ್ಚ್ 14 Mathmetics for a Better World
20 ವಿಶ್ವ ಗ್ರಾಹಕ ಹಕ್ಕುಗಳ ದಿನ ಮಾರ್ಚ್ 15 Tackling Plastic Pollution
21 ವಿಶ್ವ ಗುಬ್ಬಚ್ಚಿ ದಿನ ಮಾರ್ಚ್ 20 I love Sparrows
22 ವಿಶ್ವ ಅರಣ್ಯ ದಿನ ಮಾರ್ಚ್ 21 Forest restoration: a path to recovery and well-being
23 ವಿಶ್ವ ಜಲ ದಿನ ಮಾರ್ಚ್ 22 Valuing Water
24 ವಿಶ್ವ ಹವಾಮಾನ ದಿನ ಮಾರ್ಚ್ 23 The Ocean, Our Climate and Weather
25 ವಿಶ್ವ ಕ್ಷಯರೋಗ ದಿನ ಮಾರ್ಚ್ 24 The Clock is Ticking
26 ಅರ್ಥ್ ಅವರ್ (WWE) ಮಾರ್ಚ್ 27 Climate Change to Save Earth (WWF Logo: Panda)
ಪೊಲೀಸ್ ಧ್ವಜ ಮತ್ತು ಕಲ್ಯಾಣ ದಿನ: 1963ರ ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆಯು 1965ರ ಏಪ್ರಿಲ್ 2 ರಂದು ಜಾರಿಗೆ ಬಂದಿದೆ. ಪ್ರತಿವರ್ಷ ಅಕ್ಟೋಬರ್ 21 ಅನ್ನು ಪೊಲೀಸ್ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ. ಅರಣ್ಯ ಹುತಾತ್ಮರ ದಿನ ಸೆಪ್ಟೆಂಬರ್ 11
27 ರಾಷ್ಟ್ರೀಯ ಸಾಗರಿಕ ದಿನ ಏಪ್ರಿಲ್ 5 Sustainable Shipping Beyond COVID-19
28 ವಿಶ್ವ ಆರೋಗ್ಯ ದಿನ ಏಪ್ರಿಲ್ 7 Building a Fairer Healthier World
29 ವಿಶ್ವ ಭೂ/ಪೃಥ್ವಿ ದಿನ ಏಪ್ರಿಲ್ 22 Restore Our Earth (Earth Summit: 1992)
30 ವಿಶ್ವ ಪುಸ್ತಕ ಮತ್ತು ಕಾಪಿರೈಟ್ ದಿನ ಏಪ್ರಿಲ್ 23 To Share a Story (World Book Capital: Tbilisi, Georgia)
ರಾಷ್ಟ್ರೀಯ ಪಂಚಾಯತ್ ರಾಜ್ ದಿನ: 1993ರ ಏಪ್ರಿಲ್ 24 ರಂದು ಭಾರತದಲ್ಲಿ ಪಂಚಾಯತ್ ರಾಜ್ ಕಾಯ್ದೆ ಜಾರಿ (ಕರ್ನಾಟಕ: 1993ರ ಮೇ 10)
31 ವಿಶ್ವ ಮಲೇರಿಯಾ ದಿನ ಏಪ್ರಿಲ್ 25 Reaching the Zero Malaria Target
31 ವಿಶ್ವ ಬೌದ್ಧಿಕ ಆಸ್ತಿ ಹಕ್ಕು ದಿನ ಏಪ್ರಿಲ್ 26 IP & SME's: Taking Your Ideas to Market
33 ರಾಷ್ಟ್ರೀಯ ತಂತ್ರಜ್ಞಾನ ದಿನ ಮೇ 11 Science and Technology for a Sustainable Future
34 ಅಂತಾರಾಷ್ಟ್ರೀಯ ನರ್ಸ್ ದಿನ ಮೇ 12 Nurses aVoice to Lead A Vision for Future Health Care
ರಾಜೀವ್ ಗಾಂಧಿ ಅವರ ಜನ್ಮದಿನವಾದ ಆಗಸ್ಟ್ 20 (ಸದ್ಭಾವನ ದಿವಸ್‌) ಹಾಗೂ ಮರಣ ದಿನ ಮೇ 21: ಭಯೋತ್ಪಾದನೆ ನಿಗ್ರಹ ದಿನ.
35 ಅಂತಾರಾಷ್ಟ್ರೀಯ ಜೈವಿಕ ವೈವಿಧ್ಯತಾ ದಿನ ಮೇ 22 We're part of the Solution for Nature
36 ವಿಶ್ವ ತಂಬಾಕು ರಹಿತ ದಿನ ಮೇ 31 Commit to Quit
37 ವಿಶ್ವ ಕ್ಷೀರ ದಿನ ಜೂನ್ 1 Sustainability in the Dairy Sector
38 ವಿಶ್ವ ಪರಿಸರ ದಿನ ಜೂನ್ 5 Ecosystem Restoration (Host Country: Pakistan)
39 ವಿಶ್ವ ಸಾಗರಗಳ ದಿನ ಜೂನ್ 8 The Ocean : Life and Livelihoods
40 ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಜೂನ್ 12 Act Now: End Child Labour
41 ವಿಶ್ವ ರಕ್ತದಾನಿಗಳ ದಿನ ಜೂನ್ 14 Give Blood and keep the World Beating
42 ಅಂತಾರಾಷ್ಟ್ರೀಯ ಯೋಗ ದಿನ ಜೂನ್ 21 Yoga for Wellness
43 ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಕಳ್ಳ ಸಾಗಣೆ ದಿನ ಜೂನ್ 26 Share Facts On Drugs Save Lives
44 ರಾಷ್ಟ್ರೀಯ ವೈದ್ಯರ ದಿನ (ಬಿ.ಸಿ.ರಾಯ್ ಪ್ರಶಸ್ತಿ-ವೈದ್ಯಕೀಯ) ಜುಲೈ 1 Save the Saviours
45 ಅಂತಾರಾಷ್ಟ್ರೀಯ ಹಣ್ಣು ದಿನ ಜುಲೈ 3 Create Change Together.
46 ಅಂತಾರಾಷ್ಟ್ರೀಯ ಸಹಕಾರಿ ದಿನ ಜುಲೈ 3 Rebuild Better Together (Cradel of Cooperation: Dharwad)
47 ವಿಶ್ವ ಜನಸಂಖ್ಯಾ ದಿನ ಜುಲೈ 11 The Impact of the Covid-19 Pandemic on Fertility.
48 ವಿಶ್ವ ಯುವ ಕೌಶಲ್ಯ ದಿನ ಜುಲೈ 15 Imagining Youth Skills Post Pandemic.
49 ವಿಶ್ವ ಹೆಪಟೈಟಿಸ್ ದಿನ ಜುಲೈ 28 Hepatitis Can't Wait
50 ವಿಶ್ವ ನಿಸರ್ಗ ಸಂರಕ್ಷಣಾ ದಿನ ಜುಲೈ 28 Forest & Livelihoods: Sustaining People and Planet.
51 ಜಾಗತಿಕ ಹುಲಿ ದಿನ ಜುಲೈ 29 Their Survival is in our Hands (Project Tiger: 1973)
2021ರ ಜುಲೈ 29 ರಂದು ಡಬ್ಲ್ಯೂಡಬ್ಲೂಎಫ್ ಸಂಸ್ಥೆಯ ವತಿಯಿಂದ ಅರ್ಥ್ ಓವರ್ ಶೂಟ್ ದಿನವನ್ನು ಆಚರಿಸಲಾಗುತ್ತದೆ.
52 ವಿಶ್ವ ಸಿಂಹ ದಿನ ಆಗಸ್ಟ್ 10 Slow Elimination of the African Lion.
53 ವಿಶ್ವ ಜೈವಿಕ ಇಂಧನ ದಿನ ಆಗಸ್ಟ್ 10 The Promotion of Biofuels for a Better Environment
54 ವಿಶ್ವ ಆನೆ ದಿನ ಆಗಸ್ಟ್ 12 Haathi Hamara Saathi (2020)
55 ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಸೆಪ್ಟೆಂಬರ್ 8 Litarecy for A Human Centred Recovery Narrowing the Digital Divide
ಎಲ್ಐಸಿ ಸಂಸ್ಥಾಪನಾ ದಿನ: ಸೆಪ್ಟೆಂಬರ್ 1, ಅಂತಾರಾಷ್ಟ್ರೀಯ ತೆಂಗು ದಿನ (ಸೆಪ್ಟೆಂಬರ್ 2), ಜಾಗತಿಕ ಪ್ರಜಾಪ್ರಭುತ್ವ ದಿನ (ಸೆಪ್ಟೆಂಬರ್ 15), ಸರ್.ಎಂ.ವಿ ಜನ್ಮದಿನದ ನೆನಪಿಗಾಗಿ ಸೆಪ್ಟೆಂಬರ್ 15 ಅನ್ನು ರಾಷ್ಟ್ರೀಯ ಇಂಜಿನಿಯರ್‌ಗಳ ದಿನವನ್ನಾಗಿ ಆಚರಣೆ, ಸೆಪ್ಟೆಂಬರ್ 16 ಅನ್ನು ಅಂತಾರಾಷ್ಟ್ರೀಯ ಓಜೋನ್ ಸಂರಕ್ಷಣಾ ದಿನವನ್ನಾಗಿ ಆಚರಣೆ (1987ರ ಸೆಪ್ಟೆಂಬರ್ 16 ಕೆನಡಾದ ಮಾಂಟ್ರಿಯಾಲ್‌ನಲ್ಲಿ ನಡೆದ ಓಜೋನ್ ಸಂರಕ್ಷಣಾ ಒಪ್ಪಂದ).
56 ವಿಶ್ವಸಂಸ್ಥೆಯ ಸಂಸ್ಥಾಪನಾ ದಿನ ಅಕ್ಟೋಬರ್ 24
57 ಬಾಂಗ್ಲಾದೇಶ ಸ್ವಾತಂತ್ರ್ಯ ದಿನ ಮಾರ್ಚ್ 26
ಸರ್ದಾರ್ ಪಟೇಲ್ ಅವರ ಜನ್ಮದಿನದ ಅಂಗವಾಗಿ ಅಕ್ಟೋಬರ್ 31 ಅನ್ನು ರಾಷ್ಟ್ರೀಯ ಏಕತಾ ದಿನ,

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section