Type Here to Get Search Results !

10 ಜನೆವರಿ 2023 ರ ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು

      

10 ಜನೆವರಿ 2023 ರ ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು

Daily Kannada Current Affairs One liners www.kpscnotesmcqs.in ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು, Daily Kannada Current Affairs One Liner Question Answers, Daily GK Today Kannada Current Affairs


🌺 10 ಜನೆವರಿ 2023 ರ ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು 🌺

💎💎💎💎💎💎💎💎💎💎💎

ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು, Daily Kannada Current Affairs One Liner Question Answers, Daily GK Today Kannada Current Affairs Question Answers 2022, Daily Kannada Current Affairs Series Free Online Mock Test and Quiz in Kannada www.kpscnotesmcqs.in ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2023, Best Mock Test Series for Success in PSI PC 2022,  Kannada GK Online Free Mock Tests for KPSC KAS PSI PDO FDA SDA TET CET and All Competitive Exams

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: KPSC NOTES MCQs


10 ಜನೆವರಿ 2023 ರ ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು 10th January 2023 daily top-10 Kannada Current Affairs One Liner For All Competitive Exams 




1. ಯಾವುದು ಡಿಜಿಟಲ್ ಇಂಡಿಯಾ ಅವಾರ್ಡ್ಸ್ 2022 ರಲ್ಲಿ ನಾಗರಿಕ ಡಿಜಿಟಲ್ ಸಬಲೀಕರಣ ವಿಭಾಗದಲ್ಲಿ ಪ್ಲಾಟಿನಮ್ ಪ್ರಶಸ್ತಿಯನ್ನು ಗೆದ್ದಿದೆ?
  • ಇ-ನ್ಯಾಮ್

2. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಕೊಡುಗೆಗಾಗಿ ಪತಂಗರಾವ್ ಕದಂ ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ?
  • ಆದರ ಪೂನವಲ್ಲ

3.ಭಾರತವು ತನ್ನ ಮೊದಲ ಇನ್ ವಿಟ್ರೋ ಫರ್ಟಿಲೈಸೇಶನ್ ಮೊಬೈಲ್ ಘಟಕವನ್ನು ಪ್ರಾಣಿಗಳಿಗೆ ಯಾವ ರಾಜ್ಯ ತೆರೆಯಲಾಗಿದೆ?
  • ಗುಜರಾತ್

4. ಯಾವ ಪಕ್ಷವು ದೀದಿರ್ ಸುರಕ್ಷಾ ಕವಚವನ್ನು ಪ್ರಾರಂಭಿಸಿತು?
  • ಟಿಎಮ್ ಸಿ

5. ಕಂದಾಯ ಪೊಲೀಸ್ ವ್ಯವಸ್ಥೆಯನ್ನು ರದ್ದುಪಡಿಸಿದ ಮೊದಲ ರಾಜ್ಯ ಯಾವುದು?
  • ಉತ್ತರಾಖಂಡ

6. ದೇಶದ ಮೊದಲ ಡಿಜಿಟಲ್ ಬ್ಯಾಂಕಿಂಗ್ ರಾಜ್ಯ ಎಂಬ ಹೆಗ್ಗಳಿಕೆಗೆ ಇತ್ತೀಚೆಗೆ ಯಾವ ರಾಜ್ಯ ಪ್ರಾತ್ರವಾಗಿದೆ?
  • ಕೇರಳ

7. ಸಿರಿಯಲ್ 2022ರ ಅತ್ಯುತ್ತಮ ಕಾರ್ಯಕ್ಷಮತೆಯ ಜಾಗತಿಕ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಭಾರತದಲ್ಲಿ ಯಾವ ವಿಮಾನ ನಿಲ್ದಾಣ ಅಗ್ರಸ್ಥಾನ ಪಡೆದುಕೊಂಡಿದೆ?
  • ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

8. 2021ರ ಅತ್ಯುತ್ತಮ ಪೊಲೀಸ್‌ ಘಟಕ ಪ್ರಶಸ್ತಿಯನ್ನು ಯಾವ ನಗರದ ಪೊಲೀಸರು ಗೆದ್ದಿದ್ದಾರೆ?
  • ನಾಗಪುರ ಪೊಲೀಸ್‌

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section