Breaking

Sunday, 27 March 2022

ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-10

 ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-10

Child Development and Pedagogy [Educational Psychology] Question Answers in Kannada for TET, CTET and Graduate Primary School Teachers Recruitment [GPSTR] Competitive Exams


Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams


Educational psychology involves the study of how people learn, including teaching methods, instructional processes, and individual differences in learning. The field of educational psychology incorporates a number of other disciplines, including developmental psychology, behavioral psychology, and cognitive psychology.

Educational Psychology is the study of the Learning and Teaching Process. Educational Psychology includes the Development of Child and also it deals with the Pedagogy of Child learning. Child Development and Pedagogy are one of the major subjects in the field of Teachers Education. Like D.ed, B.ed and also in the recruitment of Teachers. 

Child Development and Pedagogy are very useful For Teachers Eligibility Test (TET, CTET), Karnataka Graduate Primary School Teachers Recruitment (GPSTR) and NET, SET/SLET Exams :

ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-05, ಶಿಶು ಮನೋವಿಜ್ಞಾನ ಮತ್ತು ಬೋಧನಾ ಶಾಸ್ತ್ರ ಪ್ರಶ್ನೋತ್ತರಗಳು : ಮುಂಬರುವ ಟಿಇಟಿ, ಸಿಟಿಇಟಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳು


Child Development and Pedagogy [Educational Psychology] Question Answers in Kannada for TET, CTET and Graduate Primary School Teachers Recruitment

ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-10 ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ : ಮುಂಬರುವ ಶಿಕ್ಷಕರ ನೇಮಕಾತಿ ಪರೀಕ್ಷೆ ಹಾಗೂ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರದ ಪ್ರಮುಖ ಪ್ರಶ್ನೋತ್ತರಗಳ ರಸಪ್ರಶ್ನೆ ಕ್ವಿಜ್ 



1➤ ಕಲಿಕೆಯ ಅತ್ಯುತ್ತಮ ವ್ಯಾಖ್ಯಾನ

2➤ ಸೈಕೋಮೋಟರ್ ವಿಕಸನವೆಂದರೆ

3➤ ಕಲಿಕೆಯು.......................ಪ್ರಕ್ರಿಯೆಯಾಗಿದೆ

4➤ ಬೆಳವಣಿಗೆ ಕುಂಠಿತವಾದರೆ ವಿಕಾಸವು

5➤ ಕಲಿಕಾ ಪ್ರಕ್ರಿಯೆ ಎಂದರೆ...................

6➤ ನವಜಾತ ಶಿಶುವಿನ ತೂಕ ಸುಮಾರು

7➤ ಕಲಿಕೆಯುಂಟಾಗಲು ಯಾವುದು ಅವಶ್ಯಕವಾಗಿದೆ ?

8➤ ಮಾನವನ ಬೆಳವಣಿಗೆಯನ್ನು ನಿರ್ಧರಿಸುವುದು

9➤ ಗತಿ ಕಲಿಕೆಯು ಅಧಿಕ ಕಲಿಕೆಗೆ ಒಳಗಾದಾಗ

10➤ ಮಾನವನ ವಿಕಾಸ ಈ ಕೆಳಗಿನ ಯಾವುದರ ಫಲಿತ (ಉತ್ಪನ್ನ)ವಾಗಿದೆ

11➤ ಕಲಿಕಾ ನಿಯಮಗಳನ್ನು ಪರಿಚಯಿಸಿದವರು

12➤ ವಿಕಾಸ ಸಾಧ್ಯವಾಗುವುದು ವ್ಯಕ್ತಿ & ಯಾವ ಅಂತರ ಕ್ರಿಯೆಯಿಂದ

13➤ ಕಲಿಕಾ ಪ್ರಕ್ರಿಯೆಯಲ್ಲಿ ಅತ್ಯಂತ ಪ್ರಮುಖವಾದುದು ಯಾವುದು ?

14➤ ವಿಕಾಸದ ಬದಲಾವಣೆಗಳು ಕಂಡು ಬರಲು ಕಾರಣ

15➤ ಚಿಕ್ಕ ಮಕ್ಕಳ ಕಲಿಕಾ ಪ್ರಕ್ರಿಯೆಯಲ್ಲಿ ಪಾಲಕರ ಪಾತ್ರವನ್ನು ನಿರ್ವಹಿಸಬೇಕು.

16➤ ಫಲಿತ ಅಂಡಾಣುವನ್ನು..............ಎಂದು ಕರೆಯುವವರು

17➤ ಅನುವಂಶೀಯವಾಗಿ ಒಂದೇ ರೀತಿ ಇರುವ ಅವಳಿಗಳನ್ನು ಈ ರೀತಿ ಕರೆಯುವರು

18➤ ಕೆಳಗಿನವರುಗಳಲ್ಲಿ ವರ್ತನವಾದಿ ಅಲ್ಲದವರು

19➤ ಕಲಿಕಾ ಸೋಪಾನದ ಪ್ರತಿಪಾದಕ

20➤ ಥಾರ್ನಡೈಕ್ ಈ ಕೆಳಗಿನ ಯಾವ ಕಲಿಕಾವರ್ಗಾವಣೆಯ ಸಿದ್ಧಾಂತವನ್ನು ಮಂಡಿಸಿದ್ದಾನೆ

21➤ ಮಗುವಿನ ಲಿಂಗ ನಿರ್ಧಾರವಾಗುವುದು

22➤ ತಳಿಶಾಸ್ತ್ರದ ಪಿತಾಮಹ

23➤ ಜೈಗೋಟ್ ಎನ್ನುವುದು

24➤ ಮಗು ತಯಾರಾದಾಗ ಮಾತ್ರ ಬೋಧನೆ ಮಾಡು ಎಂದು ತಿಳಿಸುವ ಕಲಿಕಾ ನಿಯಮ

25➤ ಕಲಿಕೆಯಲ್ಲಿ ಶಿಕ್ಷೆ ಮತ್ತು ಬಹುಮಾನಗಳ ಪಾತ್ರದ ಬಗ್ಗೆ ವಿವರಿಸುವ ಕಲಿಕಾ ನಿಯಮ

26➤ ಮಾನವನ ವಿಕಾಸವು ನಿರ್ದಿಷ್ಟ ತತ್ವಗಳನ್ನು ಆಧರಿಸಿದೆ ಇವುಗಳಲ್ಲಿ ಯಾವುದು ಮಾನವನ ವಿಕಾಸದ ತತ್ವ ಅಲ್ಲ

27➤ ಬಳಸುವ ಮತ್ತು ಬಳಸದ ನಿಯಮವನ್ನು ಹೊಂದಿರುವ ಕಲಿಕಾ ನಿಯಮ ಇದಾಗಿದೆ

28➤ ಬೇವಿನ ಮರಕ್ಕೆ ಬೆಲ್ಲದ ಕಟ್ಟೆ ಕಟ್ಟಿದರು ಕಹಿ ಹೋಗುವುದಿಲ್ಲ ಎಂಬುದು ಈ ಕೆಳಗಿನ ಯಾವ ಅಂಶವನ್ನು ಒತ್ತಿ ಹೇಳುತ್ತದೆ

29➤ ಬಂಧ ಮನೋವಿಜ್ಞಾವನ್ನು ಪ್ರತಿಪಾದಿಸಿದವರು

30➤ ಆಧುನಿಕ ಶೈಕ್ಷಣಿಕ ಮನೋವೈಜ್ಞಾನದ ಪಿತಾಮಹ

Your score is

No comments:

Post a Comment

Important Notes

Random Posts

Important Notes

Popular Posts

Today 10-09-2021 Top-10 Current Affairs Question Answers in Kannada for All Competitive Exams

Today Top-10 Current Affairs Question Answers in  Kannada for All Competitive Exams 1. ಆಟೋ ಪ್ರಯಾಣ ದರವನ್ನು ಪರಿಷ್ಕರಿಸಲು ಯಾವ ರಾಜ್ಯವು ಪ್ರತ್ಯೇಕ ಸಮಿತಿಯನ್ನು ರಚಿಸಿದೆ? ಎ. ದೆಹಲಿ ಬಿ. ಉತ್ತರಪ್ರದೇಶ ಸಿ. ಹರಿಯಾಣ ಡಿ. ಪಂಜಾಬ್ Show Answer ಎ. ದೆಹಲಿ 2. ಭಾರತದಲ್ಲಿ ಎಂದು 'ಮುಸ್ಲಿಂ ಮಹಿಳಾ ಹಕ್ಕುಗಳ  ದಿನ'ವನ್ನು ಮೊದಲ ಬಾರಿಗೆ ಆಚರಿಸಲಾಯಿತು? ಎ. 2020 ಆಗಸ್ಟ್ 12 ಬಿ. 2019 ಜುಲೈ 30 ಸಿ. 2019 ಆಗಸ್ಟ್ 1 ಡಿ. 2020 ಜುಲೈ 26 Show Answer ಸಿ. 2019 ಆಗಸ್ಟ್ 1 3. Delhi@2047 ಎಂಬ ಯೋಜನೆಗೆ ಯಾರು  ಪ್ರಾರಂಭಿಸಿದರು? ಎ. ಮನಿಷ್ ಸಿಸೋಡಿಯಾ ಬಿ. ಅರವಿಂದ್ ಕೇಜ್ರಿವಾಲ್ ಸಿ. ನರೇಂದ್ರ ಮೋದಿ ಡಿ. ರಾಘವ್ ಚಾದ್ Show Answer ಬಿ. ಅರವಿಂದ್ ಕೇಜ್ರಿವಾಲ್ 4. ಡಿಫೆನ್ಸ್ ಇಂಡಿಯಾ ಸ್ಟಾರ್ಟ್ ಅಪ್ ಚಾಲೆಂಜ್‌ 5ನೇ ಆವೃತ್ತಿಯನ್ನು ಯಾರೊಂದಿಗೆ ಪಾಲುದಾರಿಕೆಯಲ್ಲಿ ರಕ್ಷಣಾ ಸಚಿವಾಲಯ ಆರಂಭಿಸಿದೆ? ಎ. ಅಟಲ್ ಇನ್ನೋವೇಷನ್ ಮಿಷನ್ ಬಿ. ಡಿಜಿಟಲ್ ಇಂಡಿಯಾ ಸಿ. ಸ್ಟಾರ್ಟ್‌ಅಪ್ ಇಂಡಿಯಾ ಡಿ. ಅಟಲ್‌ ಟಿಂಕರಿಂಗ್ ಲ್ಯಾಬ್ Show Answer ಎ. ಅಟಲ್ ಇನ್ನೋವೇಷನ್ ಮಿಷನ್ 5.63ನೇ ರಾಮನ್ ಮ್ಯಾಗ್ನೆಸೆ ಪ್ರಶಸ್ತಿ ವಿಜೇತರಲ್ಲಿ ಒಬ್ಬರಾಗಿರುವ ಡಾ.ಫಿರ್ದೌಸಿ ಖಾದ್ರಿಯಾವ ದೇಶದವರು? ಎ. ಪಾಕಿಸ್ತಾನ ಬಿ. ಬಾಂಗ್ಲಾದೇ...

19-10-2021 Daily Top-20 General Knowledge Question Answers Quiz for All Competitive Exams

  19-10-2021 Daily Top-20 General Knowledge Question Answers Quiz for All Competitive Exams 🌺 Latest KPSC All Competitive Exams (Quiz) Mock Test-2021 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Current Affairs 2021 Series Mock Test-01 Quiz  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021,   September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ SSLC Social Science Chapterwise MCQs in Kannada for All Competitive Exams: Chapter-01 Europeans Arrival in India MCQS

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ SSLC Social Science Chapterwise MCQs in Kannada for All Competitive Exams: Chapter-01 Europeans Arrival in India MCQS ಭಾರತಕ್ಕೆ ಯುರೋಪಿಯನ್ನರ ಆಗಮನ 1) 14-15ನೇ ಶತಮಾನದಲ್ಲಿ ಏಷ್ಯಾದ ದೇಶಗಳಲ್ಲಿ ವ್ಯಾಪಾರದ ಏಕಸ್ವಾಮ್ಯ ಗಳಿಸಿದ್ದವರು? A) ಯುರೋಪಿಯನ್ನರು B) ಅರಬ್ಬರು C) ಭಾರತೀಯರು D) ಈಜಿಪ್ತಿಯನ್ನರು Show Answer B) ಅರಬ್ಬರು 2) ಯುರೋಪ್ ವರ್ತಕರಿಗೆ 1453 ನಂತರ ವ್ಯಾಪಾರ ಹೆಚ್ಚು ಲಾಭದಾಯಕವಾಗದಿರಲು ಮುಖ್ಯ ಕಾರಣ? A) 1453 ರ ಕಾನ್ಸ್ಟಾಂಟಿನೋಪಲ್ ಟರ್ಕರ ವಶ B) ಟರ್ಕರು ತೀವ್ರ ತೆರಿಗೆ ವಿಧಿಸಿದರು C) ಅರಬ್ಬರು ಯುರೋಪ್ ನವರಿಗೆ ಸ್ಪರ್ಧೆ ಒಡ್ಡಿದರು D) ಭಾರತದವರು ಸರಕುಗಳ ಹೆಚ್ಚಿಸಿದರು Show Answer B) ಟರ್ಕರು ತೀವ್ರ ತೆರಿಗೆ ವಿಧಿಸಿದರು 3) ಭೂಮಿಯ ಮೇಲಿನ ಅಭಿಪ್ರಾಯಕ್ಕೆ ಬದಲಾಗಿ ಸಮುದ್ರದ ಮೇಲಿನ ಏಕಸ್ವಾಮ್ಯ ಪಡೆಯಲು 'ನೀಲಿ ನೀರಿನ ನೀತಿ' ಯನ್ನು ಜಾರಿಗೆ ತಂದ ಅಧಿಕಾರಿ? A) ಫ್ರಾನ್ಸಿಸ್ಕೋ ಡಿ ಅಲ್ಮೇಡಾ B)  ವಾಸ್ಕೋ-ಡಾ-ಗಾಮಾ C) ಅಲ್ಫೋನ್ಸೋ ಅಲ್ಬುಕರ್ಕ್ D) ಸರ್ ಥಾಮಸ್ ರೋ Show Answer A) ಫ್ರಾನ್ಸಿಸ್ಕೋ ಡಿ ಅಲ್ಮೇಡಾ 4) ಯುರೋಪಿನ ಹೆಬ್ಬಾಗಿಲ ಎಂದು ಹೆಸರುವಾಸಿಯಾದ ಪ್ರದೇಶ? A) ಪ್ಯಾರಿಸ್ B) ಇಟಲಿ C...

Top-100 History Question Answers in Kannada for All Competitive Exams-01

Top-100 History Question Answers in  Kannada for All Competitive Exams-01 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಇತಿಹಾಸ ದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 History Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recr...

Best General Knowledge MCQs in Kannada for All Competitive Exams-01

Best General Knowledge MCQs in  Kannada for All Competitive Exams-01 1. ಶಿಲೀಂಧ್ರ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಎ) ಮಿಚೆಲ್ಲಿ ಬಿ) ಎಡ್ವರ್ಡ್ ಜನ್ನರ್ ಸಿ) ಪ್ರೊ.ಆರ್ ಮಿಶ್ರಾ ಡಿ) ಕರೋಲಸ್ ಲೀನಿಯಸ್ Show Answer ಎ) ಮಿಚೆಲ್ಲಿ 2. 'ಗಜಬೆಂಟಿಕಾರ' ಎಂದು ಯಾವ ಅರಸನನ್ನು ಕರೆಯುತ್ತಾರೆ? ಎ) ಶ್ರೀಕೃಷ್ಣ ದೇವರಾಯ ಬಿ) ಆರನೇ ವಿಕ್ರಮಾದಿತ್ಯ ಸಿ) ಎರಡನೇ ದೇವರಾಯ ಡಿ) ನಾಲ್ಕನೇ ಸೋಮೇಶ್ವರ Show Answer ಸಿ) ಎರಡನೇ ದೇವರಾಯ 4. 'ಲೆವ್' ಯಾವ ದೇಶದ ಕರೆನ್ಸಿಯಾಗಿದೆ? ಎ) ಬ್ರೆಜಿಲ್  ಬಿ) ಬಲ್ಗೇರಿಯಾ ಸಿ) ಕೊಲಂಬಿಯಾ  ಡಿ) ಚೀನಾ Show Answer ಬಿ) ಬಲ್ಗೇರಿಯಾ 5. ಅತ್ಯಂತ ಮೃದುವಾದ ಲೋಹ ಯಾವುದು? ಎ) ಸೋಡಿಯಂ ಬಿ) ಆಸ್ಮಿಯಂ ಸಿ) ಚಿನ್ನ ಡಿ) ಲೀಥಿಯಂ Show Answer ಎ) ಸೋಡಿಯಂ 6. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು? ಎ) ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ಬಿ) ಸೋಡಿಯಂ ಹೈಡ್ರಾಕ್ಸೆಡ್ ಸಿ) ಕ್ಯಾಲ್ಸಿಯಂ ಆಕ್ಸೆಡ್ ಡಿ) ಹೈಡೋಜನ್ ಆಕ್ಸೆಡ್ Show Answer ಬಿ) ಸೋಡಿಯಂ ಹೈಡ್ರಾಕ್ಸೆಡ್ 7. ಬೆಟ್ಟಗಳ ರಾಣಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ? ಎ) ಕೊಯಮತ್ತೂರು ಬಿ) ಡಾರ್ಜಿಲಿಂಗ್ ಸಿ) ಪಟಿಯಾಲ ಡಿ) ವಿಜಯವಾಡ Show Answer ಬಿ) ಡಾರ್ಜಿಲಿಂಗ್ 8, ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು? ಎ) ಶಿವಾಜಿ ಬಿ)...