Breaking

Sunday, 27 March 2022

27 ಮಾರ್ಚ್ 2022 ರ ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳು/ಕ್ವಿಜ್

27 ಮಾರ್ಚ್ 2022 ರ ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳು/ಕ್ವಿಜ್

Top-10 General Knowledge Question Answers Quiz for All Competitive Exams Quiz, Daily Quiz in Kannada, KPSC Quiz, Kannada Quiz, FDA Quiz, SDA Quiz, PSI Quiz, Police Constable Quiz, CET Quiz, TET Quiz, PDO Quiz, Group-C Exam Quiz,

🌺 27 ಮಾರ್ಚ್ 2022 ರ ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳು/ಕ್ವಿಜ್  🌺

💎💎💎💎💎💎💎💎💎💎💎

ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ General Knowledge Kannada Question Answers 2022 Series Free Online Mock Test and Quiz in Kannada www.kpscnotesmcqs.in ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2022, Best Mock Test Series for Success in PSI PC 2022,  Kannada GK Online Free Mock Tests for KPSC KAS PSI PDO FDA SDA TET CET and All Competitive Exams

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: KPSC NOTES MCQs


ಕ್ವಿಜ್ ನಲ್ಲಿ‌ ಭಾಗವಹಿಸುವುದು ಹೇಗೆ?

🌸 ಕ್ವಿಜ್ ನಲ್ಲಿ ಭಾಗವಹಿಸಲು ಕೆಳಗೆ ನೀಡಿರುವ Your Name ಅಂತ ಇದ್ದಲ್ಲಿ ನಿಮ್ಮ ಹೆಸರನ್ನೂ ಹಾಗೂ Mobile Number ಅಂತ ಇದ್ದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನೂ ನಮೂದಿಸಿ Continue ಬಟನ್ ಮೇಲೆ ಕ್ಲಿಕ್ ಮಾಡಿ..!! 

🌸 ವಿಶೇಷ ಸೂಚನೆ :  ಈ ವೆಬ್ಸೈಟ್ ನಿಮ್ಮ ಯಾವುದೇ ಸೂಕ್ಷ್ಮ ಮಾಹಿತಿಗಳನ್ನು ದಾಖಲು ಮಾಡಿಕೊಳ್ಳುವುದಿಲ್ಲ 

🌸 ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ Daily Top-10 General Knowledge Question Answers Quiz 2022 ನ 10 ಪ್ರಶ್ನೆಗಳು ನಾಲ್ಕು ಆಯ್ಕೆಗಳೊಂದಿಗೆ (Options) ಕಾಣಿಸುತ್ತವೆ.

🌸 10 ಪ್ರಶ್ನೆಗಳಿವೆ, ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಲು 30 ಸೆಕೆಂಡ್ ಗಳ ಕಾಲಾವಕಾಶ ಇದೆ ..!!

🌸 ಪ್ರತಿಯೊಂದು ಪ್ರಶ್ನೆಗೂ ನಿಮ್ಮ ಉತ್ತರವನ್ನು ಆಯ್ಕೆ ಮಾಡಿ..

🌸 ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಿದ ನಂತರ ಸರಿ ಮತ್ತು ತಪ್ಪು ಉತ್ತರಗಳೊಂದಿಗೆ, ಮೇಲೆ ನಿಮ್ಮ ಸ್ಕೋರ್ ಕಾಣಿಸುತ್ತದೆ.

🌸 ಸಂಪೂರ್ಣವಾಗಿ ಕ್ವಿಜ್ ಮುಗಿದ ನಂತರ ಎಲ್ಲ ಪ್ರಶ್ನೋತ್ತರಗಳನ್ನು ಪ್ರದರ್ಶಿಸಲಾಗುತ್ತದೆ. ಇದರಿಂದ ಸಂಪೂರ್ಣವಾಗಿ ಸರಿ ಮತ್ತು ತಪ್ಪು ಉತ್ತರಗಳನ್ನು ನೀವು ನೋಟ್ಸ್ ಮಾಡಿಕೊಳ್ಳಬಹುದು 

🌸 ಪರೀಕ್ಷೆಯನ್ನು ಮತ್ತೊಮ್ಮೆ ಅಟೆಂಡ್ ಮಾಡುವುದರಿಂದ ನಿಮ್ಮ ಜ್ಞಾನ ನಿಜವಾಗಿಯೂ ಇಮ್ಮಡಿಗೊಂಡು, ಸ್ಮರಣ ಶಕ್ತಿ ಹೆಚ್ಚಾಗುತ್ತದೆ.

🏵 ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ..!!!

27 ಮಾರ್ಚ್ 2022 ರ ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳು/ಕ್ವಿಜ್ 



1➤ ಕರ್ನಾಟಕದ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಮುಂಬೈ-ಕರ್ನಾಟಕ ಪ್ರದೇಶದ ಹೊಸ ಹೆಸರೇನು ?

2➤ ಇತ್ತೀಚಿಗೆ ಅಧ್ಯಯನದ ಪ್ರಕಾರ ಭಾರತದಲ್ಲಿ 1980 ರಿಂದ 2015 ರ ವರೆಗಿನ ಹೆಚ್ಚಿನ ಬರಗಾಲದ ಘಟನೆಗಳು ಯಾವ ಋತುವಿನಲ್ಲಿ ಸಂಭವಿಸಿದವು?

3➤ ಭಾರತದ ಯಾವ ಕ್ಷಿಪಣಿ ವ್ಯವಸ್ಥೆಯನ್ನು ರಫ್ತು ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ?

4➤ ಭಾರತದ ಸಂವಿಧಾನ ಯಾವ ವಿಧಿಯು ಭಾರತದ ಅಟಾರ್ನಿ ಜನರಲ್ ಅವರ ಅಧಿಕಾರಗಳು, ಸವಲತ್ತುಗಳು ಮತ್ತು ವಿನಾಯಿತಿಗಳನ್ನು ಉಲ್ಲೇಖಿಸುತ್ತದೆ ?

5➤ ನೀತಿ ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ?

6➤ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ತಪ್ಪಾಗಿವೆ ?

7➤ ಕೆಳಗಿನವುಗಳಲ್ಲಿ ಯಾವುದನ್ನು “ಸೂಪರ್ ಕ್ಯಾಬಿನೇಟ್” ಎಂದು ಕರೆಯಲಾಗುತ್ತದೆ ?

8➤ ಈ ಕೆಳಗಿನವುಗಳಲ್ಲಿ ಯಾವುದು ರಾಜ್ಯ ನೀತಿ ನಿರ್ದೇಶಕ ತತ್ವಗಳ ಭಾಗವಾಗಿಲ್ಲ ?

9➤ ವಿಧಿ 2 ಮತ್ತು 3 ರ ಅಡಿಯಲ್ಲಿ ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಾದೇಶಿಕ ಮರುಜೋಡನೆಗೆ ಸಂಬಂಧಿಸಿದ ಮಸೂದೆಗಳಿಗೆ ಸಂಸತ್ತಿನಲ್ಲಿ ಈ ಕೆಳಗಿನ ಯಾವ ರೀತಿಯ ಬಹುಮತದ ಅಗತ್ಯವಿದೆ ?

10➤ ಕೆಳಗಿನ ಯಾವ ಸಮಿತಿ ಭಾರತದ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳಿಗೆ ಸಂಬಂಧಿಸಿದೆ ?

11➤ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಈ ಕೆಳಗಿನವುಗಳಲ್ಲಿ ಯಾವುದರಲ್ಲಿ ಪ್ರಾರಂಭಿಸಬಹುದು?

12➤ ಭಾರತದ ಕಂಟ್ರೋಲ್‌ರ ಆ್ಯಂಡ್ ಅಡಿಟರ್ ಜನರಲ್‌ರಿಂದ ಕೆಳಗಿನ ಯಾವ ಕರ್ತವ್ಯ ಮಾಡಲ್ಪಡುವುದಿಲ್ಲ ?

13➤ ರಾಜ್ಯನೀತಿ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಅನುಚ್ಛೇದವು ಅಂತರಾಷ್ಟ್ರೀಯ ಶಾಂತಿ ಹಾಗೂ ಸುರಕ್ಷತೆ ಕುರಿತಾಗಿದೆ?

14➤ ಸಂವಿಧಾನದ 86ನೇ ತಿದ್ದುಪಡಿ ಇದಕ್ಕೆ ಸಂಬಂಧಿಸಿದೆ ?

15➤ ಕೆಳಗಿನ ಯಾವ ಹೇಳಿಕೆ ಸರಿಯಾಗಿಲ್ಲ

16➤ ಕ್ಷಮಾದಾನ ನೀಡುವ ರಾಷ್ಟ್ರಪತಿಯ ಅಧಿಕಾರವನ್ನು ಸಂವಿಧಾನದ ಈ ಮುಂದಿನ ಯಾವ ಅನುಚ್ಛೇದ ಒಳಗೊಂಡಿದೆ

17➤ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 2ನೇ ಅಧಿವೇಶನವು ಎಲ್ಲಿ ನಡೆಯಿತು?

18➤ ರೈತವಾರಿ ಪದ್ಧತಿಯು ಬ್ರಿಟಿಷ ಭಾತರದ ದಕ್ಷಿಣ ಭಾಗದಲ್ಲಿ ಪರಿಚಯಿಸಿದ “ಭೂಮಿಕರ ನಿರ್ಧರಣೆ” ಪದ್ಧತಿಯಾಗಿತ್ತು ಇದಕ್ಕೆ ಕಾರಣ

19➤ ಭಾರತದ ರಾಷ್ಟ್ರೀಯತಾವಾದಿಗಳ ಚಳುವಳಿಯ ಇತಿಹಾಸದಲ್ಲಿ ಲಾಹೋರಿನಲ್ಲಿ ಕಾಂಗ್ರೆಸ್ ಅಧಿವೇಶನವು ಒಂದು ಹೆಗ್ಗುರುತು ಏಕೆಂದರೆ

20➤ ತನ್ನ ಆಳ್ವಿಕೆಯ ಕಾಲದಲ್ಲಿ ಎರಡು ಬಗೆಯ ಚಿನ್ನದ ನಾಣ್ಯಗಳನ್ನು ಜಾರಿಗೆ ತಂದ ಗುಪ್ತದೊರೆ ಯಾರು?

Your score is

No comments:

Post a Comment

Important Notes

Random Posts

Important Notes

Popular Posts

06th April 2025 Daily Current Affairs Quiz in Kannada for All Competitive Exams

          06th April 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-06th April 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025,   September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

KAS, PSI, PDO, GPSTR, HSTR Multiple Choice Question Answers: ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಬಹುಆಯ್ಕೆಯ ಪ್ರಶ್ನೆಗಳು

KAS, PSI, PDO, GPSTR, HSTR Multiple Choice Question Answers: ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಬಹುಆಯ್ಕೆಯ ಪ್ರಶ್ನೆಗಳು "ನಿಮ್ಮ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅಗತ್ಯವಾದ ತಾಜಾ ಮಾಹಿತಿಯನ್ನು ಇಲ್ಲಿ ಪಡೆಯಿರಿ. ಹೊಸ ಘಟನಾವಳಿ, ಸಿದ್ಧಾಂತಗಳು, ಮತ್ತು ವಿಶ್ಲೇಷಣೆಗಳೊಂದಿಗೆ ತಯಾರಿಗೊಳ್ಳಿ. ಗಣಿತ, ವಿಜ್ಞಾನ, ಇತಿಹಾಸ, ಭೂಗೋಳ, ಸಮಕಾಲೀನ ವಿದ್ಯಮಾನಗಳ ವಿಶ್ಲೇಷಣೆಯನ್ನು ಸೇರಿದಂತೆ ವಿಶೇಷವಾದ ವಿಷಯಾಧಾರಿತ ಲೇಖನಗಳು, ಟಿಪ್ಸ್, ಮತ್ತು ಉಪಾಯಗಳನ್ನು ಹೊಂದಿದ್ದು, ನಿಮ್ಮ ಯಶಸ್ಸಿಗೆ ದಾರಿಕೊಡುತ್ತದೆ. ಸುಲಭ ಮತ್ತು ಸ್ಪಷ್ಟ ಭಾಷೆಯಲ್ಲಿ ನಿರೂಪಣೆ, ಓದುಗರಿಗೆ ಅನುಕೂಲವಾಗುವ ರೀತಿಯ ಸಂಪೂರ್ಣ ಮಾರ್ಗದರ್ಶಕವಿದೆ." KAS, PSI, PDO, GPSTR, HSTR Multiple Choice Question Answers: ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಬಹುಆಯ್ಕೆಯ ಪ್ರಶ್ನೆಗಳು. ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಬಹುಆಯ್ಕೆಯ ಪ್ರಶ್ನೆಗಳು: 1. ಭಾರತದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಹೇರಿಕೆಗೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ? 1. ಮೊಟ್ಟಮೊದಲ ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಬಾಹ್ಯ ಆಕ್ರಮಣದ ಕಾರಣದಿಂದ ಘೋಷಿಸಲಾಯಿತು. 2. ಅರುಣಾಚಲ ಪ್ರದೇಶದ ಮೇಲೆ ಚೀನಿಯರು ದಾಳಿ ಮಾಡಿದ ಸಂದರ್ಭದಲ್ಲಿ ಮೊದಲ ತುರ್ತುಪರಿಸ್ಥ...

Child Development and Pedagogy Quiz in Kannada for TET, CTET, and GPSTR Competitive Exams

          Child Development and Pedagogy Quiz in Kannada for TET, CTET, and GPSTR Competitive Exams 🌺 Child Development and Pedagogy Quiz in Kannada for TET, CTET, and GPSTR Competitive Exams (Quiz) Mock Test-2021 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Child Development and Pedagogy Quiz in Kannada for TET, CTET, and GPSTR Competitive Exams Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Child Development and Pedagogy Quiz in Kannada for TET, CTET, and GPSTR Competitive Exams, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021,   September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs

22 November 2021 Daily Current Affairs Quiz in Kannada for All Competitive Exams

          22 November 2021 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-2021 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2021 Series Mock Test Quiz in Kannada  www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021,   September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs