Breaking

Thursday, 26 May 2022

26 ಮೇ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

26 ಮೇ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

26 ಮೇ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1➤ ಗುಂಪಿನಲ್ಲಿ ಭಿನ್ನವಾಗಿರುವುದನ್ನಾ ಗುರ್ತಿಸಿ?

ⓐ ಟೈಟಾನ್
ⓑ ಐಯೋ
ⓒ ಸೆಡ್ನಾ
ⓓ ಚಂದ್ರ

2➤ ತಾಮ್ರ, ಸೀಸ ಮತ್ತು ಸತುವಿನ ಅದಿರುಗಳ ನಿಕ್ಷೇಪಗಳನ್ನು ಜೊತೆಯಾಗಿ ಹೊಂದಿರುವಂಥ ರಾಜ್ಯ ಯಾವುದು?

ⓐ ಮಧ್ಯಪ್ರದೇಶ
ⓑ ರಾಜಸ್ತಾನ
ⓒ ಕರ್ನಾಟಕ
ⓓ ಬಿಹಾರ

3➤ ಡಿಡಿಟಿ ಸಂಬಂಧಿಸಿದಂತೆ ಯಾವುದು ಸತ್ಯ ಇದು

ⓐ ಒಂದು ಮಲಿನಕಾರಿಯಲ್ಲ
ⓑ ಒಂದು ಪ್ರತಿಜೀವಕ
ⓒ ಒಂದು ಸರಳ ಸಂಯುಕ್ತಗಳಾಗಿ ಒಡೆಯಲು ಸಾಧ್ಯವಿಲ್ಲದ ಮಲಿನಕಾರಿ
ⓓ ಒಂದು ಕೀವುಗಳ ಏಜೆಂಟ್

4➤ " ಸಾರಿಗೆ ಸಂಪರ್ಕಗಳ " ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?

ⓐ ಲಾರ್ಡ್ ಮಿಂಟೋ
ⓑ ಲಾರ್ಡ್ ಕ್ಯಾನಿಂಗ್
ⓒ ಲಾರ್ಡ್ ಕಾರ್ನ್ ವಾಲಿಸ್
ⓓ ಲಾರ್ಡ್ ಡಾಲ್ ಹೌಸಿ

5➤ ಛಾಯಾ ಚಿತ್ರ ತಂತ್ರಜ್ಞಾನದಲ್ಲಿ ಕೆಳಗಿನ ಯಾವುದು ಉಪಯುಕ್ತ

ⓐ ಅಲ್ಯೂಮಿನಿಯಂ ಹೈಡ್ರಾಕ್ಸೈಡ್
ⓑ ಸೋಡಿಯಂ ಕ್ಲೋರೈಡ್
ⓒ ಸಿಲ್ವರ್ ಬ್ರೋಮೈಡ್
ⓓ ಪೋಟ್ಯಾಸಿಯಂ ನೈಟ್ರೇಟ್

6➤ ಈ ಕೆಳಗಿನವರಲ್ಲಿ ಯಾರನ್ನು ಐರನ್ ಮ್ಯಾನ್ ಆಫ್ ಇಂಡಿಯಾ ಎಂದು ಕರೆಯಲಾಗುತ್ತದೆ ?

ⓐ ಮಹಾತ್ಮ ಗಾಂಧಿ
ⓑ ರವೀಂದ್ರನಾಥ್ ಟ್ಯಾಗೋರ್
ⓒ ಸರ್ದಾರ್ ವಲ್ಲಭಭಾಯಿ ಪಟೇಲ್
ⓓ ಸರ್ದಾರ್ ವಲ್ಲಭಭಾಯಿ ಪಟೇಲ್

7➤ ಹಂಪಿ ಯಾವ ನದಿಯ ದಂಡೆಯ ಮೇಲಿದೆ ?

ⓐ ಭೀಮ
ⓑ ಘಟಪ್ರಭಾ
ⓒ ಮಲಪ್ರಭಾ
ⓓ ತುಂಗಭದ್ರ

8➤ ಒಂದು ಲೀಟರ್ ತಂಪು ಗಾಳಿಗಿಂತ ಒಂದು ಲೀಟರ್ ಒಣ ಗಾಳಿಯು ಕಡಿಮೆ ತೂಕ ಹೊಂದಿರುತ್ತದೆ ಕಾರಣ

ⓐ ಕಡಿಮೆ ತಾಪಮಾನದಲ್ಲಿ ಅಣುಗಳ ಸಂಖ್ಯೆ ಹೆಚ್ಚು
ⓑ ಕಡಿಮೆ ತಾಪಮಾನದಲ್ಲಿ ಅಣುಗಳ ಶಕ್ತಿ ಕಡಿಮೆ
ⓒ ಕಡಿಮೆ ತಾಪಮಾನದಲ್ಲಿ ಅಣುಗಳ ಸಂಖ್ಯೆ ಕಡಿಮೆ
ⓓ ಕಡಿಮೆ ತಾಪಮಾನದಲ್ಲಿ ಅಣುಗಳ ಶಕ್ತಿ ಹೆಚ್ಚು

9➤ ಶರೀರದಲ್ಲಿ ತಯಾರಾಗುವ ಜೀವಸತ್ವ

ⓐ B
ⓑ C
ⓒ A
ⓓ K

10➤ ಕೆಳಗಿನವುಗಳಲ್ಲಿ ಯಾವುದು ರಾಸಾಯನಿಕ ಬದಲಾವಣೆ ಆಗಿರುತ್ತದೆ

ⓐ ನೀರಿನ ಕುದಿಯುವಿಕೆ
ⓑ ನಕ್ಷತ್ರಗಳ ಮಿನುಗುವಿಕೆ
ⓒ ತರಕಾರಿಗಳ ಬೇಯಿಸುವಿಕೆ
ⓓ ಹಣ್ಣುಗಳ ತುಂಡರಿಸುವಿಕೆ

No comments:

Post a Comment

Important Notes

Random Posts

Important Notes

Popular Posts