Breaking

Friday, 10 February 2023

10 ಫೆಬ್ರವರಿ 2023 ರ ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು

             

10 ಫೆಬ್ರವರಿ 2023 ರ ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು

Daily Kannada Current Affairs One liners www.kpscnotesmcqs.in ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು, Daily Kannada Current Affairs One Liner Question Answers, Daily GK Today Kannada Current Affairs


🌺 10 ಫೆಬ್ರವರಿ 2023 ರ ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು 🌺

💎💎💎💎💎💎💎💎💎💎💎

ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು, Daily Kannada Current Affairs One Liner Question Answers, Daily GK Today Kannada Current Affairs Question Answers 2023, Daily Kannada Current Affairs Series Free Online Mock Test and Quiz in Kannada www.kpscnotesmcqs.in ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2023, Best Mock Test Series for Success in PSI PC 2023,  Kannada GK Online Free Mock Tests for KPSC KAS PSI PDO FDA SDA TET CET and All Competitive Exams. || Daily Current Affairs in Kannada | Daily top current affairs in Kannada |

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: KPSC NOTES MCQs


10 ಫೆಬ್ರವರಿ 2023 ರ ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು 10th February 2023 daily top-10 Kannada Current Affairs One Liner For All Competitive Exams 




ಪ್ರಶ್ನೆ 01. ವಿಶ್ವ ದ್ವಿದಳ ಧಾನ್ಯಗಳ ದಿನವನ್ನು ಯಾವ ದಿನಂದಂದು ಆಚರಿಸುತ್ತಾರೆ?
  • - ಫೆಬ್ರುವರಿ 10

ಪ್ರಶ್ನೆ 02. ಇತ್ತಿಚೀಗೆ ಮಿಷನ್ ಅಂತ್ಯೋದಯ ಸಮೀಕ್ಷೆ-2022-23 ನ್ನು ಯಾರು ಉದ್ಘಾಟಿಸಿದರು?
  • -ಗಿರಿರಾಜ್ ಸಿಂಗ್ (ಗಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ)

ಪ್ರಶ್ನೆ 03. ಪ್ರಸ್ತುತ ಐ ಎಮ್ ಎಫ್ (ಅಂತಾರಾಷ್ಟ್ರಿಯ ಹಣಕಾಸು ನಿಧಿ) ವ್ಯಪಸ್ಥಾಪಕ ನಿರ್ದೇಶಕಿ ಯಾರು?
  • ಕ್ರಿಸ್ಟಿಲಿನಾ ಜಾರ್ಜಿವಾ 

ಪ್ರಶ್ನೆ 04. ಇತ್ತೀಚಿಗೆ 'ಡಿಜಿಟಲ್ ಪಾವತಿ ಉತ್ಸವ' ಕ್ಕೆ ನವದೆಹಲಿಯಲ್ಲಿ ಚಾಲನೆ ನೀಡಿದವರು ಯಾರು?
  • - ಅಶ್ವಿನಿ ವೈಷ್ಣವ್ (ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಮತ್ತು ಸಂವಹನ ಸಚಿವ)

ಪ್ರಶ್ನೆ 05. ದೇಶದ ಅತ್ಯಂತ ಉದ್ದದ ಎಕ್ಸ್ಪ್ರೆಸ್ ವೇ ಎಂದು ಖ್ಯಾತಿಯನ್ನು ಪಡೆದ ದೆಹಲಿ-ಮುಂಬೈ ರಸ್ತೆ ಎಷ್ಟು ಕಿ.ಮೀ ಉದ್ದ ಇರಲಿದೆ?
  • -270 ಕಿ.ಮೀ

ಪ್ರಶ್ನೆ 06. ಇತ್ತೀಚಿಗೆ ಜರ್ಮನಿಯ ಏಂಜೆಲಾ ಮರ್ಕೆಲ್ ಗೆ ಯಾವ ಶಾಂತಿ ಪುರಸ್ಕಾರವನ್ನು ನೀಡಲಾಗಿದೆ?
  • - ಯುನೆಸ್ಕೋ ಶಾಂತಿ ಪುರಸ್ಕಾರ

ಪ್ರಶ್ನೆ 07. ಇತ್ತೀಚಿಗೆ ರಾಜ್ಯಸಭಾ ಅಧ್ಯಕ್ಷ ಹಾಗೂ ಸಭಾಪತಿ ಜಗದೀಪ್ ಧನಕರ್ ಅವರ ಅನುಪಸ್ಥಿತಿಯಲ್ಲಿ ರಾಜ್ಯಸಭೆಯ ಸಭಾಪತಿ ಹುದ್ದೆಯನ್ನು ಅಲಂಕರಿಸಿದ ಖ್ಯಾತ ಅಥ್ಲೀಟ್ ಯಾರು?
  • - ಪಿ. ಟಿ. ಉಷಾ

ಪ್ರಶ್ನೆ 08. ವೇಗವಾಗಿ ೪೫೦ ಟೆಸ್ಟ್ ವಿಕೆಟ್ ಗಳನ್ನೂ ಗಳಿಸಿದ ಭಾರತದ ಮೊದಲ ಬೌಲರ್ ಯಾರು?
  • - ಆರ್. ಅಶ್ವಿನ್

ಪ್ರಶ್ನೆ 09. ಇತ್ತೀಚಿಗೆ ನಡೆದ ಡಿಜಿಟಲ್ ಪಾವತಿ ಉತ್ಸವದಲ್ಲಿ ಯಾವ ಬ್ಯಾಂಕ್ ಗೆ ಅತುತ್ತಮ ಪ್ರಶಸ್ತಿಯನ್ನು ನೀಡಲಾಗಿದೆ?
  • - ಕೆನರಾ ಬ್ಯಾಂಕ್

ಪ್ರಶ್ನೆ 10. ಭಾರತ ಪುರುಷರ ಬಾಕ್ಸಿಂಗ್ ಕೋಚ್ ಆಗಿ ಯಾರು ನೇಮಕವಾಗಿದ್ದಾರೆ?
  • - ಸಿ. ಎ. ಪುಟ್ಟಪ್ಪ (ಕನ್ನಡಿಗ)

ಪ್ರಶ್ನೆ 11. ಇತ್ತೀಚಿಗೆ ಯಾವ ರಾಜ್ಯ ಸರ್ಕಾರ ಕ್ರೀಡೆಗಾಗಿ ಡಿಜಿಟಲ್ ಪೋರ್ಟಲ್ ಗೆ ಚಾಲನೆ ನೀಡಿದೆ?
  • - ಜಾರ್ಖಂಡ್ ಸರ್ಕಾರ

ಪ್ರಶ್ನೆ 12- ಇತ್ತೀಚೆಗೆ ಯಾವ ರಾಜ್ಯದ ಮುಖ್ಯಮಂತ್ರಿ 108 ನಮ್ಮ ಚಿಕಿತ್ಸಾಲಯಗಳನ್ನು ಪ್ರಾರಂಭಿಸಿದ್ದಾರೆ?
  • ಕರ್ನಾಟಕ.

ಪ್ರಶ್ನೆ 13- ಇತ್ತೀಚೆಗೆ ಯಾರು ಗಡಿಯಾಚೆ UPI ಪಾವತಿ ಸೇವೆಯನ್ನು ಪ್ರಾರಂಭಿಸಿದ್ದಾರೆ?
  • ಫೋನ್ಪೆ (Phone Pe)

ಪ್ರಶ್ನೆ 14- ಇತ್ತೀಚೆಗೆ ವಿಶ್ವದ ಅತ್ಯಂತ ಪ್ರಸಿದ್ಧ ಕಂಪನಿಗಳ ಪಟ್ಟಿಯಲ್ಲಿ ಯಾರನ್ನು ಸೇರಿಸಲಾಗಿದೆ?
  • ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS).


ಪ್ರಶ್ನೆ 15- ಇತ್ತೀಚೆಗೆ ಯಾವ ದೇಶದ ಆಟಗಾರ ಕಮ್ರಾನ್ ಅಕ್ಮಲ್ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ?
  • ಪಾಕಿಸ್ತಾನ.

ಪ್ರಶ್ನೆ 16- ಇತ್ತೀಚೆಗೆ ಯಾವ ದೇಶವು ಹಾಲು ಉತ್ಪಾದನೆಯಲ್ಲಿ ವಿಶ್ವದ ನಂಬರ್-1 ಆಗಿದೆ?
  • ಭಾರತ.

ಪ್ರಶ್ನೆ 17- ಇತ್ತೀಚೆಗೆ ಮ್ಯಾನ್ಮಾರ್ ಮತ್ತು ಯಾವ ದೇಶವು ಪರಮಾಣು ಶಕ್ತಿಯನ್ನು ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸಹಿ ಹಾಕಿದೆ?
  • ರಷ್ಯಾ.

ಪ್ರಶ್ನೆ 18- ಫೆಬ್ರವರಿ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅರೇಬಿಕ್ ಅಕಾಡೆಮಿಯನ್ನು ಎಲ್ಲಿ ಉದ್ಘಾಟಿಸಲಿದ್ದಾರೆ?
  • ಮುಂಬೈ.

ಪ್ರಶ್ನೆ 19- ಇತ್ತೀಚೆಗೆ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದವರು ಯಾರು?
  • ವಿಕ್ಟೋರಿಯಾ ಗೌರಿ.

ಪ್ರಶ್ನೆ 20- ಶಿಲ್ಪ ಪಾರ್ಕ್ ಅನ್ನು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಗಿದೆ?
  • ನವದೆಹಲಿ.

ಪ್ರಶ್ನೆ 21- ಇತ್ತೀಚಿಗೆ 2023 ರ ಗೋಲ್ಡನ್ ಬುಕ್ ಅವಾರ್ಡ್ ಅನ್ನು ನೌ ಯು ಬಿರಿತ್‌ಗಾಗಿ ಯಾರು ಗೆದ್ದಿದ್ದಾರೆ?
  • ರಾಖಿ ಕಪೂರ್.

ಪ್ರಶ್ನೆ 22- ಇತ್ತೀಚೆಗೆ ಯಾರನ್ನು ಮೈಂತ್ರಾ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ?
  • ರಣಬೀರ್ ಕಪೂರ್.

ಪ್ರಶ್ನೆ 23- ಇತ್ತೀಚೆಗೆ ಕೆನರಾ ಬ್ಯಾಂಕಿನ MD ಮತ್ತು CEO ಆಗಿ ಯಾರು ನೇಮಕಗೊಂಡಿದ್ದಾರೆ?
  • ಕೆ ಸತ್ಯನಾರಾಯಣ ರಾಜು.

ಪ್ರಶ್ನೆ 24- "ಸುರಕ್ಷಿತ ಇಂಟರ್ನೆಟ್ ದಿನ" ಇತ್ತೀಚೆಗೆ ಯಾವಾಗ ಆಚರಿಸಲಾಗುತ್ತದೆ?
  • 7 ಫೆಬ್ರವರಿ.

ಪ್ರಶ್ನೆ 25- ಇತ್ತೀಚೆಗೆ ರೂಪುಗೊಂಡ ಗರಿಷ್ಠ ಸಂಖ್ಯೆಯ ಉಪಗ್ರಹಗಳನ್ನು ಹೊಂದಿರುವ ಗ್ರಹ ಯಾವುದು?
  • ಗುರು.

ಪ್ರಶ್ನೆ 26- ಇತ್ತೀಚೆಗೆ ಯಾವ ದೇಶವು ಜನವರಿಯಲ್ಲಿ ಕಾಣೆಯಾದ ವಿಕಿರಣಶೀಲ ಕ್ಯಾಪ್ಸುಲ್ ಅನ್ನು ಕಂಡುಹಿಡಿದಿದೆ?
  • ಆಸ್ಟ್ರೇಲಿಯಾ.

No comments:

Post a Comment

Important Notes

Random Posts

Important Notes

Popular Posts