01 ಜೂನ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
01 ಜೂನ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
1➤ ಭಾರತದ ಮೊದಲ ಜಿಯೋ ಪಾರ್ಕ್ ಯಾವ ರಾಜ್ಯದಲ್ಲಿದೆ?
ⓐ ಕೇರಳ
ⓑ ಮಧ್ಯಪ್ರದೇಶ
ⓒ ಉತ್ತರ ಪ್ರದೇಶ
ⓓ ಹರಿಯಾಣ
ⓑ ಮಧ್ಯಪ್ರದೇಶ
ⓒ ಉತ್ತರ ಪ್ರದೇಶ
ⓓ ಹರಿಯಾಣ
2➤ ಅಸ್ಸಾಂ ರಾಜ್ಯದ ರಾಜಧಾನಿ ಯಾವುದು? (PC - 2019)
ⓐ ದಿಸ್ಪುರ್
ⓑ ಇಂಪಾಲ್
ⓒ ಕೋಹಿಮಾ
ⓓ ಐಜ್ವಾಲ್
ⓑ ಇಂಪಾಲ್
ⓒ ಕೋಹಿಮಾ
ⓓ ಐಜ್ವಾಲ್
3➤ ಭಾರತದಲ್ಲಿ 'WHO ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ (WHO GCTM) ಅನ್ನು ಎಲ್ಲಿ ಸ್ಥಾಪಿಸಲಾಗಿದೆ?
ⓐ ಎರ್ನಾಕುಲಂ
ⓑ ಶಿಮ್ಲಾ
ⓒ ಕೋಲ್ಕತ್ತಾ
ⓓ ಜಾಮ್ನಗರ
ⓑ ಶಿಮ್ಲಾ
ⓒ ಕೋಲ್ಕತ್ತಾ
ⓓ ಜಾಮ್ನಗರ
4➤ ವಿಶ್ವದ ಅತಿ ದೊಡ್ಡ ಸಾಗರ ಯಾವುದು? (PC 2019)
ⓐ ಅಟ್ಲಾಂಟಿಕ್
ⓑ ಫೆಸಿಫಿಕ್
ⓒ ಇಂಡಿಯಾನ್
ⓓ ಮೇಲಿನ ಎಲ್ಲವೂ
ⓑ ಫೆಸಿಫಿಕ್
ⓒ ಇಂಡಿಯಾನ್
ⓓ ಮೇಲಿನ ಎಲ್ಲವೂ
5➤ "ಉದಯಂ" ಬ್ರಾಂಡ್ ಅಂಬಾಸಿಡರ್ ಆಗಿ ಕೆಳಗಿನ ಯಾವ ನಟರನ್ನು ಆಯ್ಕೆ ಮಾಡಲಾಗಿದೆ?
ⓐ ಡಾ ಶಿವರಾಜ್ ಕುಮಾರ್
ⓑ ಕಿಚ್ಚ ಸುದೀಪ್
ⓒ ಯಶ್
ⓓ ರಮೇಶ್ ಅರವಿಂದ್
ⓑ ಕಿಚ್ಚ ಸುದೀಪ್
ⓒ ಯಶ್
ⓓ ರಮೇಶ್ ಅರವಿಂದ್
6➤ 2022 ರ ಹೊತ್ತಿಗೆ ಯಾವ ದೇಶವು ವಿಶ್ವದ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕವಾಗಿದೆ?
ⓐ ರಷ್ಯಾ
ⓑ USA
ⓒ ಇರಾನ್
ⓓ ಸೌದಿ ಅರೇಬಿಯಾ
ⓑ USA
ⓒ ಇರಾನ್
ⓓ ಸೌದಿ ಅರೇಬಿಯಾ
7➤ ಈ ಕೆಳಗಿನವರಲ್ಲಿ ಮೊದಲಿಗೆ ಭಾರತ ರತ್ನ ಪಡೆದವರು ಯಾರು?
ⓐ ಡಾ ಭಗವಾನ್ ದಾಸ್
ⓑ ಜವಹಾರಲಾಲ್ ನೆಹರು
ⓒ ಭಗತ್ ಸಿಂಗ್
ⓓ ಎಸ್ ರಾಧಾಕೃಷ್ಣನ್
ⓑ ಜವಹಾರಲಾಲ್ ನೆಹರು
ⓒ ಭಗತ್ ಸಿಂಗ್
ⓓ ಎಸ್ ರಾಧಾಕೃಷ್ಣನ್
8➤ RBI ಫೀಚರ್ ಫೋನ್ಗಳಿಗಾಗಿ ಪ್ರಾರಂಭಿಸಿರುವ UPI ಸೌಲಭ್ಯವನ್ನು ಹೆಸರಿಸಿ?
ⓐ UPI123pay
ⓑ UPI123ಗ್ರೀನ್
ⓒ UPI123go
ⓓ UPI123ಡಿಜಿಟಲ್
ⓑ UPI123ಗ್ರೀನ್
ⓒ UPI123go
ⓓ UPI123ಡಿಜಿಟಲ್
9➤ 'ಪಾಲ್-ದಧ್ವವ್ ಹತ್ಯಾಕಾಂಡ' ಇಂದಿನ ಭಾರತದ ಯಾವ ರಾಜ್ಯದಲ್ಲಿ ನಡೆಯಿತು?
ⓐ ಉತ್ತರಾಖಂಡ
ⓑ ಅಸ್ಸಾಂ
ⓒ ಪಶ್ಚಿಮ ಬಂಗಾಳ
ⓓ ಗುಜರಾತ್
ⓑ ಅಸ್ಸಾಂ
ⓒ ಪಶ್ಚಿಮ ಬಂಗಾಳ
ⓓ ಗುಜರಾತ್
10➤ ಕೆಳಮಟ್ಟದ ಆದಾಯ ವರ್ಗದವರಿಗೆ ಸಹಾಯ ಮಾಡಲು ಇವುಗಳಲ್ಲಿ ಯಾವುದನ್ನು ಏಳನೇ ಪಂಚವಾರ್ಷಿಕ ಯೋಜನೆಯಲ್ಲಿ ಸ್ಥಾಪಿಸಲಾಯಿತು?
ⓐ ಯು ಟಿ ಐ
ⓑ ಆರ್ ಆರ್ ಬಿ
ⓒ ಎಚ್ ಡಿ ಎಫ್ ಸಿ
ⓓ ನಬಾರ್ಡ್
ⓑ ಆರ್ ಆರ್ ಬಿ
ⓒ ಎಚ್ ಡಿ ಎಫ್ ಸಿ
ⓓ ನಬಾರ್ಡ್