Type Here to Get Search Results !

28 ಮೇ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

28 ಮೇ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

28 ಮೇ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1➤ ರಾಷ್ಟ್ರೀಯ ಶಾಲೆಯ ಸ್ಥಾಪಕರಾದ ಪಂಡಿತ ತಾರಾನಾಥ್ ಯಾವ ಜಿಲ್ಲೆಯವರು ?

ⓐ ರಾಯಚೂರು
ⓑ ಮಂಗಳೂರು
ⓒ ಬೆಂಗಳೂರು
ⓓ ಮಡಿಕೇರಿ

2➤ ಮೈಸೂರಿನ ಅಂಬಾವಿಲಾಸ ಅರಮನೆಯ ಶಿಲ್ಪಿ ಯಾರು ?

ⓐ ಹೆನ್ರಿ ಇರ್ವಿನ್
ⓑ ಚಾರ್ಲ್ಸ್ ಡಾರ್ವಿನ್
ⓒ ನಾಗಚಂದ್ರ ಸ್ಥಪತಿ
ⓓ ಕೃಷ್ಣದೇವರಾಯ

3➤ ಕರ್ನಾಟಕದಲ್ಲಿ ಅತಿ ಹೆಚ್ಚು ಸುಣ್ಣದ ಕಲ್ಲಿನ ನಿಕ್ಷೇಪ ಹೊಂದಿರುವ ಮತ್ತು ಅತಿ ಹೆಚ್ಚು ಸಿಮೆಂಟ್ ಉತ್ಪಾದನೆ ಮಾಡುವ ಜಿಲ್ಲೆ ಯಾವುದು ?

ⓐ ಬೀದರ್
ⓑ ಬಳ್ಳಾರಿ
ⓒ ಉಡುಪಿ
ⓓ ಕಲಬುರ್ಗಿ

4➤ ಮೀನುಗಾರಿಕೆ ವಿಶ್ವವಿದ್ಯಾಲಯ ಎಲ್ಲಿ ಕಂಡುಬರುತ್ತದೆ ?

ⓐ ಬಾಗಲಕೋಟೆ
ⓑ ಕಲ್ಬುರ್ಗಿ
ⓒ ಉಡುಪಿ
ⓓ ಬೀದರ್

5➤ ಗಗನಯಾನಿಗಳ ತರಬೇತಿ ಕೇಂದ್ರ ಇರುವುದು ?

ⓐ ಚಿತ್ರದುರ್ಗ
ⓑ ಹಾಸನ
ⓒ ಚಳ್ಳಿಕೆರೆ
ⓓ ಶಿಡ್ಲಘಟ್ಟ

6➤ ಚರ್ಮದ ಬ್ಯಾಂಕ್ ಎಲ್ಲಿದೆ ?

ⓐ ಪುಣೆ
ⓑ ಬೆಂಗಳೂರು
ⓒ ಮುಂಬೈ
ⓓ ದೆಹಲಿ

7➤ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿವಗಂಗಾ ಜಲಪಾತವು ಯಾವ ನದಿಯಿಂದ ಸೃಷ್ಟಿಯಾಗಿದೆ ?

ⓐ ಸೊಂಡಾ
ⓑ ಕಬಿನಿ
ⓒ ಶರಾವತಿ
ⓓ ಮಾಗೋಡ

8➤ ರಾಮನಗರ ಜಿಲ್ಲೆಯಲ್ಲಿರುವ ಮೇಕೆದಾಟು ಜಲ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಯಾವ ರಾಜ್ಯ ವಿರೋಧ ವ್ಯಕ್ತಪಡಿಸುತ್ತಿದೆ ?

ⓐ ಆಂಧ್ರ ಪ್ರದೇಶ
ⓑ ತಮಿಳನಾಡು
ⓒ ಪುದುಚೆರಿ
ⓓ ಕೇರಳ

9➤ 1978 ರಲ್ಲಿ ಚಿಕ್ಕ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದವರು ಯಾರು ?

ⓐ ಇಂದಿರಾಗಾಂಧಿ
ⓑ ರಾಹುಲ್ ಗಾಂಧಿ
ⓒ ರಾಜೀವ್ ಗಾಂಧಿ
ⓓ ಸೋನಿಯಾ ಗಾಂಧಿ

10➤ ತನ್ನದೇ ಲೋಗೋ ಚಿಹ್ನೆಯನ್ನು ಪಡೆದಿರುವ ಮೊದಲ ನಗರ ಯಾವುದು ?

ⓐ ಮೈಸೂರು
ⓑ ದಾವಣಗೆರೆ
ⓒ ಬೆಂಗಳೂರು
ⓓ ಧಾರವಾಡ

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section