Type Here to Get Search Results !

27 ಮೇ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

27 ಮೇ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

27 ಮೇ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1➤ ಅತಿಭೇದಿಯ ಶಮನಕ್ಕೆ ಬಳಸಲಾಗುವ ಓ ಆರ್ ಎಸ್ ನ ಪೂರ್ಣ ರೂಪ  

ⓐ ಓರಲ್ ಡಿಪ್ಲೆನಿಷಿಂಗ್ ಸೊಲ್ಯೂಷನ್
ⓑ ಓರಲ್ ರಿಚಾರ್ಜಿಂಗ್ ಸೊಲ್ಯೂಷನ್
ⓒ ಓರಲ್ ರಿಚಾರ್ಜಿಂಗ್ ಸೊಲ್ಯೂಷನ್
ⓓ ಓರಲ್ ರಿಹೈಡ್ರೇಷನ್ ಸೊಲ್ಯೂಷನ್

2➤ ರೇಡಿಯಮ್ ನ್ನು ಯಾವ ಖನಿಜದಿಂದ ಪಡೆಯಲಾಗುತ್ತದೆ

ⓐ ಪಿಚ್ ಬ್ಲೆಂಡ್
ⓑ ಸಣ್ಣಶಿಲೆ (ಲೈಮ್ ಸ್ಟೋನ್)
ⓒ ಹೆಮಟೈಡ್
ⓓ ರುಟೈಲ್

3➤ ಮಿಟಾಮಿನ್ A ಕೊರತೆಯಿರುವ ವ್ಯಕ್ತಿಗಳು ಈ ಕೆಳಗಿನ ಯಾವ ಬಣ್ಣವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.

ⓐ ಕಪ್ಪು ಮತ್ತು ಬಿಳಿ
ⓑ ಕೆಂಪು ಮತ್ತು ನೀಲಿ
ⓒ ಕೆಂಪು ಮತ್ತು ಬಿಳಿ
ⓓ ಕೆಂಪು ಮತ್ತು ಹಸಿರು

4➤ ತಂಜಾವೂರಿನಲ್ಲಿರುವ ಬೃಹದೀಶ್ವರ ದೇವಾಲಯವನ್ನು ___________ ಸಮಯದಲ್ಲಿ ನಿರ್ಮಿಸಲಾಗಿದೆ

ⓐ ಪಲ್ಲವ ಆಡಳಿತ
ⓑ ಪಾಂಡ್ಯ ಆಡಳಿತ
ⓒ ಚೋಳರ ಆಡಳಿತ
ⓓ ಚಾಲುಕ್ಯ ಆಡಳಿತ

5➤ ರವೆ ಮತ್ತು ಮರಳಿನ ಮಿಶ್ರಣವನ್ನು ನೀರಿನ ಮೇಲೆ ಚಿಮುಕಿಸಿದಾಗ

ⓐ ರವೆ ಮತ್ತು ಮರಳು ಎರಡೂ ತಳದಲ್ಲಿ ಉಳಿಯುತ್ತವೆ
ⓑ ರವೆ ಮತ್ತು ಮರಳು ಎರಡೂ ತೇಲುತ್ತವೆ
ⓒ ರವೆ ತೇಲುತ್ತದೆ ಮತ್ತು ಮರಳು ತಳದಲ್ಲಿ ಉಳಿಯುತ್ತದೆ
ⓓ ರವೆ ತೇಲುತ್ತದೆ ಮರಳು ಕರಗುತ್ತದೆ

6➤ ಜನ್ನಾ, ರುದ್ರಭಟ್ಟ, ಹರಿಹರರಂತಹ ಕವಿಗಳು ___________ ಸಾಮ್ರಾಜ್ಯದ ಆಸ್ಥಾನದಲ್ಲಿದ್ದರು.

ⓐ ಚಾಲುಕ್ಯ
ⓑ ಹೊಯ್ಸಳ
ⓒ ರಾಷ್ಟ್ರಕೂಟ
ⓓ ಕದಂಬ

7➤ ಏಳು ವರ್ಷಗಳ ಯುದ್ಧ ಈ ಕೆಳಗಿನ ಯಾವ ಎರಡು ದೇಶಗಳ ನಡುವೆ ನಡೆಯಿತು ?

ⓐ ಫ್ರಾನ್ಸ್ ಮತ್ತು ಅಮೇರಿಕಾ
ⓑ ಇಂಗ್ಲೆಂಡ್ ಮತ್ತು ಅಮೆರಿಕ
ⓒ ಫ್ರಾನ್ಸ್ ಮತ್ತು ಇಂಗ್ಲೆಂಡ್
ⓓ ಮೇಲಿನ ಯಾವುದೂ ಅಲ್ಲ

8➤ ಡಾ.ಎ. ಪಿ.ಜೆ.ಅಬ್ದುಲ್ ಕಲಾಂ ಅವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು ?

ⓐ 1995
ⓑ 1997
ⓒ 1990
ⓓ 1991

9➤ ಭೂತ ಕನ್ನಡಿ ಮತ್ತು ಗನ್ ಪೌಡರ್ ನ್ನು ಕಂಡುಹಿಡಿದವರು ಯಾರು?

ⓐ ರಾಬರ್ಟ್ ಬಾಯ್ಲ್
ⓑ ರೋಜರ್ ಬೇಕನ್
ⓒ ಸಿಗ್ಮಂಡ್ ಫ್ಯಾಯ್ಡ್
ⓓ ರುಡಾಲ್ಫ್ ಡಿಸಲ್

10➤ ಮಳೆಯನ್ನು ಪ್ರಚೋದಿಸುವ ತಂತ್ರಿಕೆಯನ್ನು ಏನೆಂದು ಕರೆಯುತ್ತಾರೆ

ⓐ ಕ್ಲೌಡ್ ಕಂಟ್ರೋಲಿಂಗ್
ⓑ ಕ್ಲೌಡ್ ಕಂಪ್ಯೂಟಿಂಗ್
ⓒ ಸೀಡಿಂಗ್
ⓓ ಕ್ಲೌಡ್ ಎಂಜಿನಿಯರಿಂಗ್

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section