Type Here to Get Search Results !

25 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

25 ಏಪ್ರಿಲ್  2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

25 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1➤ ಆಹಾರ ತಯಾರಿಕೆಯ ಸಂದರ್ಭದಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ನಾಶವಾಗುವ ಸಾಧ್ಯತೆ ಹೆಚ್ಚು ?

ⓐ ಕೊಬ್ಬು
ⓑ ವಿಟಮಿನ್
ⓒ ಕಾರ್ಬೋ ಹೈಡ್ರೇಟ್
ⓓ ಪ್ರೋಟೀನ್

2➤ ಈ ಕೆಳಗಿನ ಯಾರ ಕಾಲದಲ್ಲಿ ಅಜಂತಾ ಗುಹೆಗಳು ನಿರ್ಮಿಸಲ್ಪಟ್ಟವು ?

ⓐ ಪಾಂಡ್ಯರು
ⓑ ಕುಶಾನರು
ⓒ ಮೌರ್ಯರು
ⓓ ಗುಪ್ತರು

3➤ ನಕ್ಷತ್ರಗಳ ದೂರವನ್ನು ಈ ಕೆಳಗಿನ ಯಾವುದರಿಂದ ಅಳೆಯಲಾಗುತ್ತದೆ ?

ⓐ ಜ್ಯೋತಿರ್ವರ್ಷ
ⓑ ಖಗೋಳ ಮಾನ
ⓒ ನಾಟಿಕಲ್ ವರ್ಷ
ⓓ ಪರ್ಸೇಕ್

4➤ ಭಾರತದ ಸಂವಿಧಾನದ ಯಾವುದರಲ್ಲಿ ಅಂತರಾಷ್ಟ್ರೀಯ ಶಾಂತಿ ಮತ್ತು ರಕ್ಷಣೆಯನ್ನು ಪ್ರೋತ್ಸಾಹಿಸುವುದನ್ನು ಸೇರಿಸಲಾಗಿದೆ ?

ⓐ ರಾಜ್ಯ ನೀತಿ ನಿರ್ದೇಶಕ ತತ್ವಗಳಲ್ಲಿ
ⓑ ಮೂಲಭೂತ ಕರ್ತವ್ಯಗಳಲ್ಲಿ
ⓒ ಸಂವಿಧಾನದ ಪೀಠಿಕೆಯಲ್ಲಿ
ⓓ 9ನೇ ಅನುಛ್ಛೇದದಲ್ಲಿ

5➤ ಭಾರತೀಯ ತತ್ವಶಾಸ್ತ್ರದ ಆರು ಪದ್ಧತಿಗಳಲ್ಲಿ ಈ ಕೆಳಗಿನ ಯಾವ ಒಂದು ಜೋಡಿ ಸಂಬಂಧಿಸಿಲ್ಲ....?

ⓐ ಲೋಕಾಯತ ಮತ್ತು ಕಾಪಾಲಿಕ
ⓑ ಸಾಂಖ್ಯ ಮತ್ತು ಯೋಗ
ⓒ ನ್ಯಾಯ ಮತ್ತು ವೈಶೇಷಿಕ
ⓓ ಮೀಮಾಂಸೆ ಮತ್ತು ವೇದಾಂತ

6➤ ಅಂತ್ಯೋದಯ ಯೋಜನೆ ಎಂದರೆ..

ⓐ ಮುಸ್ಲಿಮರ ಅಭಿವೃದ್ಧಿ ಯೋಜನೆ
ⓑ ಆರ್ಥಿಕವಾಗಿ ಹಿಂದುಳಿದ ಸಮಾಜದ ಬಡ ವರ್ಗಗಳ ಅಭಿವೃದ್ಧಿ ಯೋಜನೆ
ⓒ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆ
ⓓ ಹರಿಜನರ ಅಭಿವೃದ್ಧಿ ಯೋಜನೆ

7➤ ಈ ಕೆಳಗಿನ ಯಾವ ಪ್ರಕಾರದ ಶಿಲೆಗಳಲ್ಲಿ ಪಳಿಯುಳಿಕೆಗಳು ಹೆಚ್ಚು ಕಂಡುಬರುತ್ತದೆ ?

ⓐ ಅಗ್ನಿ ಶಿಲೆ
ⓑ ಪದರು ಶಿಲೆ
ⓒ ಗ್ರಾನೈಟ್
ⓓ ರೂಪಾಂತರ ಶಿಲೆ

8➤ ವಾಹನಗಳಲ್ಲಿ ಹಿಂದಿನ ರಸ್ತೆಯನ್ನು ನೋಡಲು ಚಾಲಕರು ಬಳಸುವ ದರ್ಪಣ ಯಾವುದು ?

ⓐ ಪೀನ ದರ್ಪಣ
ⓑ ನಿಮ್ನ ಮತ್ತು ಪೀನ ದರ್ಪಣ
ⓒ ನಿಮ್ನ ದರ್ಪಣ
ⓓ ಸಮತಲ ದರ್ಪಣ

9➤ ವೈದ್ಯರು ನಾಡಿ ಬಡಿತವನ್ನು ನೋಡುವುದು ಈ ಕೆಳಗಿನ ಯಾವುದನ್ನು ಪತ್ತೆ ಹಚ್ಚುವುದಕ್ಕಾಗಿ ...?

ⓐ ರಕ್ತದೊತ್ತಡ
ⓑ ಹೃದಯ ಬಡಿತ
ⓒ ಉಸಿರಾಟದ ದರ
ⓓ ತಾಪಮಾನ

10➤ ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ " ಮಹತ್ತರ " ಮತ್ತು " ಪಟ್ಟಕಿಲ್ " ಎಂಬ ಪದವಿಗಳನ್ನು ಯಾರಿಗೆ ಬಳಸಲಾಗುತ್ತಿತ್ತು ?

ⓐ ಗ್ರಾಮದ ಮುಖ್ಯಸ್ಥರಿಗೆ
ⓑ ವೈದಿಕ ವಿಧಿಗಳ ತಜ್ಞರಿಗೆ
ⓒ ಸೇನಾ ಅಧಿಕಾರಿಗಳಿಗೆ
ⓓ ಶಿಲ್ಪ ಶ್ರೇಣಿಗಳ ಮುಖ್ಯಸ್ಥರಿಗೆ

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section