Breaking

Tuesday, 19 April 2022

19 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

19 ಏಪ್ರಿಲ್  2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

19 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1➤ ದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು?

ⓐ ಅಪಧಮನಿ
ⓑ ಲೋಮನಾಳ
ⓒ ಅಭಿದಮನಿ
ⓓ ಯಾವುದು ಅಲ್ಲ.

2➤ ವಿಟಾಮಿನ್ K ಕೊರತೆಯಿಂದ ಈ ಕೆಳಗಿನ ಯಾವ ರೋಗ ಉಂಟಾಗುತ್ತದೆ?

ⓐ ಬಂಜೆತನ
ⓑ ರಿಕೆಟ್ಸ್
ⓒ ಚರ್ಮ ಬಿರುಕು
ⓓ ರಕ್ತ ಹೆಪ್ಪುಗಟ್ಟುವಿಕೆ

3➤ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ವರ್ಷದಿಂದ ಆರಂಭಿಸಿದೆ?

ⓐ 1995
ⓑ 2010
ⓒ 2009
ⓓ 2007

4➤ ಈ ಕೆಳಗಿನ ಯಾವ ದಿನಾಂಕದಂದು" ಸರ್ವೋಚ್ಛ ನ್ಯಾಯಾಲಯ ದಿನ "ಎಂದು ಆಚರಿಸಲಾಗುತ್ತದೆ?

ⓐ ಆಗಸ್ಟ್ 20
ⓑ ಜನವರಿ 26
ⓒ ಜನೆವರಿ 28
ⓓ ಜನೆವರಿ 28

5➤ ಪ್ರಪಂಚದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು?

ⓐ ವಿಕ್ರಮಶೀಲ ವಿಶ್ವವಿದ್ಯಾಲಯ
ⓑ ನಳಂದಾ ವಿಶ್ವವಿದ್ಯಾಲಯ
ⓒ ಕಂಚಿ ವಿಶ್ವವಿದ್ಯಾಲಯ
ⓓ ತಕ್ಷಶೀಲ ವಿಶ್ವವಿದ್ಯಾಲಯ

6➤ "'ಸಸ್ಯಶಾಸ್ತ್ರ'"ದ ಪಿತಾಮಹ ಯಾರು?

ⓐ ಅರಿಸ್ಟಾಟಲ್
ⓑ ಹಿಪೊಕ್ರೇಟ್ಸ್
ⓒ ಥಿಯೋಪ್ರಾಸ್ಟಸ್
ⓓ ಮೇಲಿನ ಯಾರು ಅಲ್ಲ

7➤ ________ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ

ⓐ ಪಿತ್ತಜನಕಾಂಗ
ⓑ ಮೂತ್ರಪಿಂಡ
ⓒ ಅಸ್ಥಿಮಜ್ಜೆ
ⓓ ಮೇಲಿನ ಎಲ್ಲವೂ

8➤ ಯಾವ ವಿಟಾಮಿನ್ ಕೊರತೆಯಿಂದ ಬಂಜೆತನ ಉಂಟಾಗುತ್ತದೆ?

ⓐ ವಿಟಾಮಿನ್ ಕೆ
ⓑ ವಿಟಾಮಿನ್ ಡಿ
ⓒ ವಿಟಾಮಿನ್ ಬಿ
ⓓ ವಿಟಾಮಿನ್ ಈ

9➤ ಈ ಕೆಳಗಿನ ಯಾವ ಸಂಸ್ಥೆಯು ಕಳಿಂಗ ಪ್ರಶಸ್ತಿಯನ್ನು ಸ್ಥಾಪಿಸಿದೆ?

ⓐ UNICEF
ⓑ WTO
ⓒ UNACATD
ⓓ UNESCO

10➤ ವಿಶ್ವದ ಪ್ರಥಮ ಶಿಕ್ಷಣ ಆಧಾರಿತ ಉಪಗ್ರಹ ಯಾವುದು?

ⓐ EDUSAT
ⓑ EDULIGHT
ⓒ EDUCAT
ⓓ ರೋಹಿಣಿ

No comments:

Post a Comment

Important Notes

Random Posts

Important Notes

Popular Posts