Breaking

Sunday, 3 April 2022

03 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

03 ಏಪ್ರಿಲ್  2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

03 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1➤ ಪ್ರಪಂಚದಲ್ಲಿ ಅತಿದೊಡ್ಡ ಸುತ್ತಲೂ ಭೂಮಿಯಿಂದ ಆವರಿಸಿದ (Land Locked) ರಾಷ್ಟ್ರ ಯಾವುದು?

ⓐ ರಿಪಬ್ಲಿಕ್ ಆಫ ಕಾಂಗೋ
ⓑ ಮಂಗೋಲಿಯಾ
ⓒ ಬೊಲಿವಿಯಾ
ⓓ ಕಜಕಿಸ್ಥಾನ

2➤ "Line of Actual Control” (LAC) ಎಂಬುದು ಯಾವ ರಾಷ್ಟ್ರಗಳ ನಡುವಿನ ವಿವಾದಿತ ಪ್ರದೇಶವಾಗಿದೆ?

ⓐ ಭಾರತ & ಪಾಕಿಸ್ತಾನ
ⓑ ಪಾಕಿಸ್ತಾನ & ಚೀನಾ
ⓒ ಭಾರತ & ಚೀನಾ
ⓓ ಭಾರತ & ನೇಪಾಳ

3➤ ಕೆಳಗಿನ ಜೋಡಣೆಗಳಲ್ಲಿ ತಪ್ಪಾದುದನ್ನು ಗುರ್ತಿಸಿ

ⓐ ರಾಷ್ಟ್ರೀಯ ನಾಗರಿಕ ಸೇವಾ ದಿನ - ಏಪ್ರಿಲ್ 21
ⓑ ಅಂತರಾಷ್ಟ್ರೀಯ ಜೀವವೈವಿದ್ಯತ ದಿನ ಮೇ-22
ⓒ ಅಂತರಾಷ್ಟ್ರೀಯ ದಾದಿಯರು & ಶುಕ್ರೂಷಕಿಯರ ದಿನ ಮೇ-12
ⓓ ವಿಶ್ವ ಭೂ ದಿನ - ಮಾರ್ಚ 22

4➤ ಯಾವ ರಾಜ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ?

ⓐ ಉತ್ತರ ಪ್ರದೇಶ
ⓑ ರಾಜಸ್ಥಾನ
ⓒ ಗುಜರಾತ್
ⓓ ಮಧ್ಯಪ್ರದೇಶ

5➤ ಚೀನಾ ಕಡೆಯಿಂದ ಮೌಂಟ್ ಎವರೆಸ್ಟ ಪರ್ವತವನ್ನು ಏರಿದ ಭಾರತದ ಮೊದಲ ಮಹಿಳೆ ಯಾರು?

ⓐ ಅನಿತಾ ಕುಂದು
ⓑ ಅರುಣಿಮಾ ಸಿನ್ಹಾ
ⓒ ರಾಧಿಕಾ ಜಿ.ಆರ್
ⓓ ಅಂಶು ಜಮೈನ್ ಪಾ

6➤ ತಾಳಗುಂದ ಶಾಸನವು ಕೆಳಗಿನ ಯಾವ ಅರಸು ಮನೆತನವನ್ನು “ಹಾರತಿ ಪುತ್ರರು” ಎಂದು ಉಲ್ಲೇಖಿಸಿದೆ?

ⓐ ಬಾದಾಮಿ ಚಾಲುಕ್ಯರು
ⓑ ಕದಂಬರು
ⓒ ಶಾತವಾಹನರು
ⓓ ಗಂಗರು

7➤ ಚಾಲುಕ್ಯ ಕಲೆಯ ಪಿತಾಮಹ ಎಂಬ ಬಿರುದಿದ್ದವ?

ⓐ ಒಂದನೇ ಪುಲಕೇಶಿ
ⓑ ಒಂದನೇ ಪುಲಕೇಶಿ
ⓒ ಮಂಗಳೇಶ
ⓓ ವಿನಯಾದಿತ್ಯ

8➤ ಪ್ರಪಂಚದ ಪ್ರಸಿದ್ಧ ಆರ್ಟಿಸಿಯನ್ ನೀರಿನ ಬಾವಿಗಳನ್ನು ಎಲ್ಲಿ ಕಾಣಬಹುದು?

ⓐ ಅಮೇರಿಕಾ
ⓑ ಬ್ರಿಟನ್
ⓒ ಭಾರತ
ⓓ ಆಸ್ಟ್ರೇಲಿಯಾ

9➤ ಕೆಳಗಿನವುಗಳಲ್ಲಿ ಸರಿಯಾದ ಜೋಡಣೆಯನ್ನು ಗುರ್ತಿಸಿ

ⓐ “ನೃತ್ಯ ವಿಶಾರದೆ” – ರಾಣಿಬಾಚಲಾದೇವಿ
ⓑ ಅಭಿನಯ ಸರಸ್ವತಿ-ರಾಣಿಚಂದ್ರಲೇಖ
ⓒ ನಾಟ್ಯ ಸರಸ್ವತಿ - ರಾಣಿ ಶಾಂತಲಾದೇವಿ
ⓓ ಮೇಲಿನ ಎಲ್ಲವೂ ಸರಿ

10➤ ಆರ್ಥಿಕ ಅಭಿವೃದ್ಧಿ & ಆರ್ಥಿಕ ಸ್ಥಿರತೆಯನ್ನು ಸಾಧಿಸುವ ಉದ್ದೇಶದಿಂದ ಸರ್ಕಾರವು ತನ್ನ ವರಮಾನ ವೆಚ್ಚ ಮತ್ತು ಸಾಲಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಅನುಸರಿಸುವ ನೀತಿಯನ್ನು ಏನೆನ್ನುವರು?

ⓐ ಕೋಶಿಯ ನೀತಿ
ⓑ ಆರ್ಥಿಕ ನೀತಿ
ⓒ ಬ್ಯಾಂಕ್ ನೀತಿ
ⓓ ಪತ್ತೀಯ ನೀತಿ

No comments:

Post a Comment

Important Notes

Random Posts

Important Notes

Popular Posts