Type Here to Get Search Results !

23 ಮಾರ್ಚ್ 2022 ರ ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳು/ಕ್ವಿಜ್

23 ಮಾರ್ಚ್ 2022 ರ ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳು/ಕ್ವಿಜ್

Top-10 General Knowledge Question Answers Quiz for All Competitive Exams Quiz, Daily Quiz in Kannada, KPSC Quiz, Kannada Quiz, FDA Quiz, SDA Quiz, PSI Quiz, Police Constable Quiz, CET Quiz, TET Quiz, PDO Quiz, Group-C Exam Quiz,

🌺 23 ಮಾರ್ಚ್ 2022 ರ ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳು/ಕ್ವಿಜ್  🌺

💎💎💎💎💎💎💎💎💎💎💎

ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ General Knowledge Kannada Question Answers 2022 Series Free Online Mock Test and Quiz in Kannada www.kpscnotesmcqs.in ನಲ್ಲಿ ನಡೆಸಲಾಗುತ್ತದೆ‌. Quiz in Kannada, Kannada Quiz for All Competitive Exams, PSI PC Mock Test 2022, Best Mock Test Series for Success in PSI PC 2022,  Kannada GK Online Free Mock Tests for KPSC KAS PSI PDO FDA SDA TET CET and All Competitive Exams

ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!

ಎಲ್ಲರಿಗೂ ನಮಸ್ಕಾರ..!!!

-Team: KPSC NOTES MCQs


ಕ್ವಿಜ್ ನಲ್ಲಿ‌ ಭಾಗವಹಿಸುವುದು ಹೇಗೆ?

🌸 ಕ್ವಿಜ್ ನಲ್ಲಿ ಭಾಗವಹಿಸಲು ಕೆಳಗೆ ನೀಡಿರುವ Your Name ಅಂತ ಇದ್ದಲ್ಲಿ ನಿಮ್ಮ ಹೆಸರನ್ನೂ ಹಾಗೂ Mobile Number ಅಂತ ಇದ್ದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನೂ ನಮೂದಿಸಿ Continue ಬಟನ್ ಮೇಲೆ ಕ್ಲಿಕ್ ಮಾಡಿ..!! 

🌸 ವಿಶೇಷ ಸೂಚನೆ :  ಈ ವೆಬ್ಸೈಟ್ ನಿಮ್ಮ ಯಾವುದೇ ಸೂಕ್ಷ್ಮ ಮಾಹಿತಿಗಳನ್ನು ದಾಖಲು ಮಾಡಿಕೊಳ್ಳುವುದಿಲ್ಲ 

🌸 ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ Daily Top-10 General Knowledge Question Answers Quiz 2022 ನ 10 ಪ್ರಶ್ನೆಗಳು ನಾಲ್ಕು ಆಯ್ಕೆಗಳೊಂದಿಗೆ (Options) ಕಾಣಿಸುತ್ತವೆ.

🌸 10 ಪ್ರಶ್ನೆಗಳಿವೆ, ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಲು 30 ಸೆಕೆಂಡ್ ಗಳ ಕಾಲಾವಕಾಶ ಇದೆ ..!!

🌸 ಪ್ರತಿಯೊಂದು ಪ್ರಶ್ನೆಗೂ ನಿಮ್ಮ ಉತ್ತರವನ್ನು ಆಯ್ಕೆ ಮಾಡಿ..

🌸 ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಿದ ನಂತರ ಸರಿ ಮತ್ತು ತಪ್ಪು ಉತ್ತರಗಳೊಂದಿಗೆ, ಮೇಲೆ ನಿಮ್ಮ ಸ್ಕೋರ್ ಕಾಣಿಸುತ್ತದೆ.

🌸 ಸಂಪೂರ್ಣವಾಗಿ ಕ್ವಿಜ್ ಮುಗಿದ ನಂತರ ಎಲ್ಲ ಪ್ರಶ್ನೋತ್ತರಗಳನ್ನು ಪ್ರದರ್ಶಿಸಲಾಗುತ್ತದೆ. ಇದರಿಂದ ಸಂಪೂರ್ಣವಾಗಿ ಸರಿ ಮತ್ತು ತಪ್ಪು ಉತ್ತರಗಳನ್ನು ನೀವು ನೋಟ್ಸ್ ಮಾಡಿಕೊಳ್ಳಬಹುದು 

🌸 ಪರೀಕ್ಷೆಯನ್ನು ಮತ್ತೊಮ್ಮೆ ಅಟೆಂಡ್ ಮಾಡುವುದರಿಂದ ನಿಮ್ಮ ಜ್ಞಾನ ನಿಜವಾಗಿಯೂ ಇಮ್ಮಡಿಗೊಂಡು, ಸ್ಮರಣ ಶಕ್ತಿ ಹೆಚ್ಚಾಗುತ್ತದೆ.

🏵 ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ..!!!

23 ಮಾರ್ಚ್ 2022 ರ ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆಗಳು/ಕ್ವಿಜ್ 



1➤ “ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು” ಎನ್ನುವ ಸೂಕ್ತಿಗೆ ಬ್ರಿಟಿಷ್ ಕಾಲದ ಕೆಳಗಿನ ಯಾವ ಪದ್ಧತಿಯು ಕಾರಣವಾಗಿತ್ತು?

2➤ ಮೌರ್ಯರ ಕಾಲದಲ್ಲಿ ಈ ಕೆಳಗಿನ ಯಾರು ಸುದರ್ಶನ ಸರೋವರವನ್ನು ಕಟ್ಟಿದರು?

3➤ ಈ ಕೆಳಗಿನ ಯಾವ ಭಾಷೆಯು ಕದಂಬರ ಕಾಲದ “ಕೋರ್ಟ್ ಲ್ಯಾಂಗ್ವೇಜ್” ಆಗಿತ್ತು?

4➤ ಶಿವಾಜಿಯ ಆಧ್ಯಾತ್ಮಿಕ ಗುರು ಯಾರು?

5➤ ಬಕ್ಸಾರ್ ಕದನವು ಯಾವ ಒಪ್ಪಂದದೊಂದಿಗೆ ಮುಕ್ತಾಯವಾಯಿತು?

6➤ ಪ್ರಥಮ ಬಾರಿಗೆ ಭಾರತದಲ್ಲಿ “ಇಂಡಿಯನ್ ಸಿವಿಲ್ ಸರ್ವೀಸ್” (ಭಾರತ ನಾಗರೀಕ ಸೇವೆ) ಜಾರಿಗೆ ತಂದ ಗವರ್ನರ್ ಜನರಲ್ ಯಾರು?

7➤ “ಪ್ರಭುದ್ಧ ಭಾರತ” ಎಂಬ ಆಂಗ್ಲ ಪತ್ರಿಕೆಯನ್ನು ಈ ಕೆಳಗಿನವರಲ್ಲಿ ಯಾರು ಪ್ರಕಟಿಸಿದರು?

8➤ ಡಾ. ಬಿ.ಆರ್. ಅಂಬೇಡ್ಕರ್‌ವರ ನೇತೃತ್ವದಲ್ಲಿ “ಮಹಾಡ್ ಸತ್ಯಾಗ್ರಹ" ನಡೆದ ವರ್ಷ

9➤ “ಹಿಂದ್ ಸ್ವರಾಜ್ಯ” ಪುಸ್ತಕದ ಕರ್ತೃ ಯಾರು?

10➤ ಯಾರು ಬಸವೇಶ್ವರರನ್ನು 'ಕರ್ನಾಟಕದ ಮಾರ್ಟಿನ್ ಲೂಥರ್' ಎಂದು ಹೊಗಳಿದ್ದಾರೆ?

11➤ 'ತಾಳಗುಂದ ಶಾಸನದ ಕರ್ತೃ ಯಾರು?

12➤ ಕೊನೆಯ ಚಾಲುಕ್ಯ ಆಡಳಿತಗಾರ ಯಾರು?

13➤ ಈ ಕೆಳಗಿನ ಯಾವ ಯುಗವನ್ನು “ಜೈನ ಸಾಹಿತ್ಯದ ಸುವರ್ಣಯುಗ” ಎಂದು ಕರೆಯಲಾಗಿದೆ?

14➤ ಈ ಕೆಳಗಿನ ಯಾವ ಕಾಯಿದೆಯ ಪ್ರಕಾರ ಸಮಾಜವಾದ ಎಂಬ ಪದವನ್ನು ಭಾರತದ ಸಂವಿಧಾನ ಪ್ರಸ್ತಾವನೆಯಲ್ಲಿ ಸೇರಿಸಲಾಯಿತು?

15➤ ಏಷ್ಯನ್ ಅಮೇರಿಕಾ ಮೂಲದ ಯಾವ ಮಹಿಳೆ ಅಮೇರಿಕಾದ ಪ್ರಥಮ ಮಹಿಳಾ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ?

16➤ 2021ರ ಕರ್ನಾಟಕದ ಗ್ರಾಮ - ಪಂಚಾಯಿತಿ ಚುನಾವಣೆಯಲ್ಲಿ EVMನ್ನು ಬಳಸಲು ಈ ಕೆಳಗಿನ ಯಾವ ಜಿಲ್ಲೆಯನ್ನು ಪ್ರಾಯೋಗಿಕ ಯೋಜನೆಯಾಗಿ ಆಯ್ಕೆ ಮಾಡಲಾಗಿತ್ತು?

17➤ ಕರ್ನಾಟಕದ ವಿಜಯನಗರ ಹೊಸ ಜಿಲ್ಲೆಯಲ್ಲಿ ಎಷ್ಟು ತಾಲೂಕುಗಳನ್ನು ಸೇರಿಸಲಾಗಿದೆ?

18➤ ಕೆಳಗಿನ ಯಾವ ರಾಜ್ಯಗಳ ಮಧ್ಯೆ ಪ್ರಥಮ ಕಿಸಾನ್ ರೈಲ್ವೇಯನ್ನು ಪ್ರಾರಂಭಿಸಲಾಯಿತು?

19➤ ಭಾರತದ ಯಾವ ರಾಜ್ಯ ಮೂರು ರಾಜಧಾನಿಗಳನ್ನು ಸ್ಥಾಪಿಸಲು ನಿರ್ಧರಿಸಿದೆ?

20➤ ಕೆಳಗಿನ ಯಾವ ರಾಜ್ಯವು ತನ್ನ ಶಾಸನ ಸಭೆಗೆ ಹೊಸ ಲಾಂಛನವನ್ನು (Logo) ಅಳವಡಿಸಿಕೊಂಡಿದೆ ಮತ್ತು ಅದು ಫಾಕ್ಸ್‌ಟೇಲ್ ಆರ್ಕಿಡ್ (Foxtail Orchid) ಒಳಗೊಂಡಿದೆ?

Your score is

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section