Breaking

Monday, 14 March 2022

14 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

14 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

14 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1➤ ಪಾಟ್ನಾ ನಗರ ಈ ಕೆಳಗಿನ ಯಾವ ನದಿ ದಂಡೆ ಮೇಲಿದೆ?

ⓐ ಸಟ್ಲೇಜ್
ⓑ ಗಂಗಾ
ⓒ ಯಮುನಾ
ⓓ ಸಬರಮತಿ

2➤ ಸಿಂಧೂ ಬಯಲಿನ ನಾಗರಿಕತೆಗೆ ಸೇರಿದ ಕಾಲಿಬಂಗನ್ ನಿವೇಶನವು ಯಾವ ರಾಜ್ಯದಲ್ಲಿದೆ?

ⓐ ಗುಜರಾತ್
ⓑ ಪಂಜಾಬ್
ⓒ ರಾಜಸ್ಥಾನ
ⓓ ಉತ್ತರ ಪ್ರದೇಶ

3➤ ‘ಭಾರತೀಯ ಪುನರುಜ್ಜೀವನದ ಪಿತಾಮಹ’ಎಂದು ಯಾರನ್ನು ಕರೆಯಲಾಗುತ್ತದೆ?

ⓐ ದಯಾನಂದ ಸರಸ್ವತಿ
ⓑ ಗೋಪಾಲಕೃಷ್ಣ ಗೋಖಲೆ
ⓒ ರಾಜಾರಾಮ ಮೋಹನರಾಯ
ⓓ ಬಾಲಗಂಗಾಧರ ತಿಲಕ

4➤ ಚಂದ್ರಗುಪ್ತಮೌರ್ಯನ ಆಸ್ತಾನಕ್ಕೆ ಬಂದಿದ್ದ ಗ್ರೀಕ ರಾಯಭಾರಿ ಯಾರು?

ⓐ ಫಾಹಿಯಾನ್
ⓑ ಹ್ಯುಯೆನ್ ತ್ಸಾಂಗ್
ⓒ ಮೆಗಾಸ್ತನೀಸ್
ⓓ ಇಬನ್ ಬಟುಟ

5➤ ‘ಇಂಡಿಯಾ ವೀನ್ಸ್ ಪ್ರೀಡಂ’ ಕೃತಿಯನ್ನು ಬರೆದವರು ಯಾರು?

ⓐ ಮಹಾತ್ಮಾಗಾಂಧಿ
ⓑ ಅಬ್ದುಲ್ ಗಫುರ್ ಖಾನ್
ⓒ ಜವಹಾರ್‍ಲಾಲ್ ನೆಹರು
ⓓ ಮೌಲಾನಾ ಅಬ್ದುಲ್ ಕಲಾಂ ಆಜಾದ್

6➤ ಅಕ್ಬರನ ಗುರು ಯಾರು?

ⓐ ಅಬ್ದುಲ್ ಫಜಲ್
ⓑ ಅಬ್ದುಲ್ ಲತೀಫ್
ⓒ ಬೈರಾಂ ಖಾನ್
ⓓ ಪಯಸ್

7➤ ಶಿವಾಜಿಯ ರಾಜಧಾನಿ ಯಾವುದಾಗಿತ್ತು?

ⓐ ನಾಗಪುರ
ⓑ ಕಾನಪುರ
ⓒ ಮುಂಬಯಿ
ⓓ ರಾಯಗಢ

8➤ ಸಕ ಶಕೆಯು ಯಾವಾಗ ಪ್ರಾರಂಭವಾಯಿತು?

ⓐ ಕ್ರಿ.ಪೂ.50
ⓑ ಕ್ರಿ.ಶ.28
ⓒ ಕ್ರಿ.ಶ.129
ⓓ ಕ್ರಿ.ಶ.78

9➤ ಮೆಹ್ರೌಲಿ ಕಬ್ಬಿಣ ಸ್ಥಂಭವು ಯಾರ ಸಾದನೆಗಳನ್ನು ದಾಖಲಿಸಿದೆ?

ⓐ ಅಶೋಕ
ⓑ ಚಂದ್ರಗುಪ್ತ ಮೌರ್ಯ
ⓒ ಸಮುದ್ರ ಗುಪ್ತ
ⓓ ಎರಡನೇ ಚಂದ್ರಗುಪ್ತ

10➤ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಗಾಂದೀಜಿಯವರು ಯಾವಾಗ ಬಂಧನಕ್ಕೆ ಒಳಗಾದರು?

ⓐ ಆಗಸ್ಟ್ 7, 1942
ⓑ ಆಗಸ್ಟ್ 9, 1942
ⓒ ಜುಲೈ 7,1942
ⓓ ಜುಲೈ 9, 1942

No comments:

Post a Comment

Important Notes

Random Posts

Important Notes

Popular Posts