Breaking

Thursday, 3 February 2022

UNESCO World Heritage Sites in India Complete information in Kannada ಭಾರತದಲ್ಲಿನ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳು

 ಭಾರತದಲ್ಲಿನ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳು

UNESCO World Heritage Sites in India Complete information in Kannada ಭಾರತದಲ್ಲಿನ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳು


ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ “ಭಾರತದ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳು" ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ಈ ಮಾಹಿತಿಯು ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ. ಈ ಮಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಇದನ್ನು ಶೇರ್ ಮಾಡಿ... ಹಂಚಿದಷ್ಟು ಹೆಚ್ಚಾಗುವ ಏಕೈಕ ಸಂಪತ್ತೆಂದರೆ ಅದು ವಿದ್ಯೆ ಮಾತ್ರ ಆದ್ದರಿಂದ ನಿಮಗೆ ತಿಳಿದಿರುವ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೂ ಶೇರ್ ಮಾಡಿ... ಹಾಗೆಯೇ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ಗಳಿಗಾಗಿ ನಮ್ಮ ವೆಬ್‍ಸೈಟ್‍ಗೆ ಪ್ರತಿದಿನವೂ ಭೇಟಿ ನೀಡಿ.


01. ಅಜಂತಾ ಗುಹೆ

  • 👉ಯುನೆಸ್ಕೋ ಪಟ್ಟಿಗೆ 1983ರಲ್ಲಿ ಸೇರ್ಪಡೆ.
  • 👉ಇದು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿದೆ.
  • 👉 ಭಾರತದ ಪ್ರಸಿದ್ಧ ಚಿತ್ರಕಲೆಯನ್ನು  ಒಳಗೊಂಡಿದೆ.
  • 👉ಗುಪ್ತರ ಕಾಲದಲ್ಲಿ ನಿರ್ಮಾಣಗೊಂಡಿವೆ.
  • 👉 ಒಟ್ಟು 30 ಗುಹೆಗಳು ಇರುವವು



02. ಎಲ್ಲೋರಾ ಗುಹೆಗಳು

  • 👉 1983ರಲ್ಲಿ ಸೇರ್ಪಡೆಯಾಯಿತು.
  • 👉 ಇದು ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿದೆ.
  • 👉 ಈ ಗುಹೆಗಳು ಬೌದ್ಧ, ಹಿಂದು, ಮತ್ತು ಜೈನ, ಧರ್ಮೀಯರಿಗೆ  ಸಂಬಂಧಿಸಿದೆ.
  • 👉 1 ರಿಂದ 12 ಗುಹೆಗಳು ಬೌದ್ಧಧರ್ಮಕ್ಕೆ ಸಂಬಂಧಿಸಿದ್ದು, 13 ರಿಂದ 29 ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದು, 30 ರಿಂದ 34 ಜೈನಧರ್ಮಕ್ಕೆ ಸಂಬಂಧಿಸಿದ್ದಾಗಿವೆ.
  • 👉 1ನೇ ಕೃಷ್ಣನ ಹೆಸರಾಂತ ಕೈಲಾಸ ದೇವಾಲಯವಿದು.



03. ಆಗ್ರಾ ಕೋಟೆ

  • 👉 ಯುನೆಸ್ಕೋ ಪಟ್ಟಿಗೆ 1983ರಲ್ಲಿ ಸೇರ್ಪಡೆ.
  • 👉 ಇದು ಉತ್ತರಪ್ರದೇಶದಲ್ಲಿದೆ, ಮತ್ತು ಯಮುನಾ ನದಿ ದಂಡೆಯ ಮೇಲಿದೆ.
  • 👉 ಕ್ರಿ . ಶಕ 1504 ರಲ್ಲಿ ಸ್ಥಾಪಿಸಲಾಯಿತು.
  • 👉 ಸಕಂದರ್ ಲೋದಿಯಿಂದ ನಿರ್ಮಿಸಲಾಗಿದೆ.



04. ತಾಜ್ ಮಹಲ್                        

  • 👉 1983 ರಲ್ಲಿ ಯುನೆಸ್ಕೋ ಪಟ್ಟಿಗೆ ಸೇರ್ಪಡೆ.
  • 👉 ಇದು ಉತ್ತರ ಪ್ರದೇಶದ ಆಗ್ರಾದಲ್ಲಿದೆ.
  • 👉 1631-53 ರ ವರೆಗೆ ಸ್ಥಾಪನೆ
  • 👉 ಇದು ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿದೆ.
  • 👉 ಶಹಜಾನ ಪತ್ನಿಯಾದ ಮುಮ್ತಾಜ್ ಮಹಲ್ ಳ ಘೋರಿ.
  • 👉 ಇದರ ಶಿಲ್ಪಿ ಉಸ್ತಾದ್ ಇಸಾ



05. ಮಹಾಬಲಿಪುರಂ

  • 👉 ಪಲ್ಲವರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯವಾಗಿದೆ.
  • 👉 ಯುನೆಸ್ಕೋ ಪಟ್ಟಿಗೆ 1984ರಲ್ಲಿ ಸೇರಿಸಲಾಯಿತು.
  • 👉 ಇದು ತಮಿಳುನಾಡಿನ ಕಾಂಚಿಪುರಂ ನಲ್ಲಿದೆ.



06. ಸೂರ್ಯ ದೇವಾಲಯ

  • 👉 1984ರಲ್ಲಿ ಸೇರ್ಪಡೆ, ಇದು ಒಡಿಸ್ಸಾದ  ಕೋನಾರ್ಕದ ಲ್ಲಿದೆ.
  • 👉 13ನೇ ಶತಮಾನದಲ್ಲಿ ನಿರ್ಮಾಣ
  • 👉 ಪೂರ್ವದ ಗಂಗರ ಕಾಲದಲ್ಲಿ ನಿರ್ಮಾಣವಾಯಿತು.
  • 👉 ಇದನ್ನು ನಿರ್ಮಿಸಿದವರು ಒಂದನೇ ನರಸಿಂಹ ದೇವ.
  • 👉 ಇದನ್ನು ಬ್ಲ್ಯಾಕ್ ಪಗೋಡ ಎನ್ನುವರು.
  • 👉 2018 ರಲ್ಲಿ ಬಿಡುಗಡೆಗೊಂಡ ಹೊಸ 10 ರೂ ನೋಟಿನ ಹಿಂಬಾಗದಲ್ಲಿ ಸೂರ್ಯ ದೇವಾಲಯದ ಚಿತ್ರವಿದೆ.



07. ಕಾಜಿರಂಗ ರಾಷ್ಟ್ರೀಯ ಉದ್ಯಾನವನ

  • 👉 ಯುನೆಸ್ಕೋ ಪಟ್ಟಿಗೆ 1985ರಲ್ಲಿ ಸೇರಿಸಲಾಗಿದೆ.
  • 👉 ಇದು ಅಸ್ಸಾಂನಲ್ಲಿದೆ.
  • 👉 ಈ ರಾಷ್ಟ್ರೀಯ ಉದ್ಯಾನವನದ ವಿಶೇಷತೆಯೆಂದರೆ ಏಕ ಕೊಂಬಿನ ಘೇಂಡಾಮೃಗಗಳು ತಾಣವಾಗಿದೆ.
  • 👉 1908 ರಲ್ಲಿ ಸ್ಥಾಪಿತವಾದ ಮೊದಲ ಮೀಸಲು ಅರಣ್ಯವಾಗಿದೆ.



08. ಮಾನಸ ಅಭಯಾರಣ್

  • 👉 ಯುನೆಸ್ಕೋ ಪಟ್ಟಿಗೆ 1985ರಲ್ಲಿ ಸೇರಿಸಲಾಗಿದೆ.
  • 👉 ಇದು ಅಸ್ಸಾಂನಲ್ಲಿದೆ
  • 👉 ಈ ಅಭಯಾರಣ್ಯದಲ್ಲಿ ಹುಲಿ, ಚಿರತೆ, ಪೆಂಡಾಮೃಗ,  ಆನೆಗಳು, ಕಂಡುಬರುತ್ತವೆ.
  • 👉 ಮಾನಸ ನದಿಯ ದಡ ಮತ್ತು ಭೂತಾನ್ ದೇಶದ ಗಡಿ ಭಾಗದಲ್ಲಿ ಕಂಡುಬರುತ್ತದೆ.



09.  ಚರ್ಚ್ ಮತ್ತು ಕಾನ್ವೆಂಟ್ಸ್

  • 👉 ಯುನೆಸ್ಕೋ ಪಟ್ಟಿಗೆ 1986ರಲ್ಲಿ ಸೇರ್ಪಡೆ,ಇದು ಗೋವಾ ರಾಜ್ಯದಲ್ಲಿದೆ.
  • 👉 1961 ರಲ್ಲಿ ಗೋವಾ ರಾಜ್ಯವು ಭಾರತದ ಗಣರಾಜ್ಯಕ್ಕೆ ಸೇರ್ಪಡೆಯಾಗಿ ಪೋರ್ಚುಗೀಸರಿಂದ ವಿಮೋಚನೆ ಗೊಂಡಿತು.
  • 👉 ಇವುಗಳನ್ನು ಪೋರ್ಚುಗೀಸರು ನಿರ್ಮಿಸಿದರು.
  • 👉 ಸೇಂಟ್ ಫ್ರಾನ್ಸಿಸ್ ಝೇವಿಯರ್ ರ ಸಮಾಧಿ ಸ್ಥಳ.



10. ಖಜುರಾಹೋ

  • 👉 ಯುನೆಸ್ಕೋ ಪಟ್ಟಿಗೆ 1986ರಲ್ಲಿ ಸೇರ್ಪಡೆ.
  • 👉 ಇದು ಮಧ್ಯಪ್ರದೇಶದ ಚಿತ್ತಾಪುರ ಜಿಲ್ಲೆಯಲ್ಲಿದೆ.
  • 👉 ಚಂದೇಲರು ಆಡಳಿತದಲ್ಲಿ ನಿರ್ಮಾಣಗೊಂಡವು.
  • 👉 ಇಲ್ಲಿಯ ಪ್ರಮುಖ ದೇವಾಲಯ ಖಂಡೆರಾವ್ ದೇವಾಲಯ.
  • 👉 ಈ ಹಿಂದೂ ದೇವಾಲಯಗಳು 9 ರಿಂದ 12 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿವೆ.



11. ಹಂಪಿ 

  • 👉 ತುಂಗಭದ್ರ ನದಿ ದಂಡೆಯ ಮೇಲೆ ಇರುವುದು.
  • 👉 ಯುನೆಸ್ಕೋ ಪಟ್ಟಿಗೆ 1986ರಲ್ಲಿ ಸೇರ್ಪಡೆ.
  • 👉 ಇದು ಕರ್ನಾಟಕದಲ್ಲಿದೆ.
  • 👉 ಭಾರತದ ಅತಿ ದೊಡ್ಡ ಬಯಲು ಮತ್ತು ಸಂಗ್ರಹಾಲಯವಾಗಿದೆ.
  • 👉 ವಿಜಯನಗರ ಸಾಮ್ರಾಜ್ಯದ ಕಲಾ ವೈಶಿಷ್ಟ್ಯಕ್ಕೆ  ಹೆಸರುವಾಸಿಯಾಗಿದೆ.



12. ಫತೇಪುರ್ ಸಿಕ್ರಿ 

  • 👉 ಯುನೆಸ್ಕೋಗೆ 1986ರಲ್ಲಿ ಸೇರ್ಪಡೆ.
  • 👉 ಇದು ಉತ್ತರ ಪ್ರದೇಶದ ಆಗ್ರಾದಲ್ಲಿ ಬರುತ್ತದೆ.
  • 👉 ಇದನ್ನು ವಿಜಯದ ನಗರವೆಂದು ಕರೆಯುತ್ತಾರೆ.
  • 👉 1570 ರಲ್ಲಿ ಅಕ್ಬರನ ಕಾಲದಲ್ಲಿ ನಿರ್ಮಾಣಗೊಂಡಿತ್ತು.
  • 👉 12 ವರ್ಷಗಳ ಕಾಲ ಈ ನಗರವನ್ನು ನಿರ್ಮಿಸಿದರು.



13. ಎಲಿಫೆಂಟಾ ಗುಹೆ 

  • 👉 ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.
  • 👉 ಇದು ಮಹಾರಾಷ್ಟ್ರದಲ್ಲಿದೆ.
  • 👉 ಮುಂಬೈಯ ಕರಾವಳಿ ಯಲ್ಲಿದೆ.
  • 👉 ಕ್ರಿ. ಶಕ  450ರಿಂದ 750 ರ ಒಳಗೆ ನಿರ್ಮಿಸಲಾಗಿದೆ.
  • 👉 ಎಲಿಫೆಂಟ್ ದ್ವೀಪದಲ್ಲಿ ಇರುವುದು



14. ಪಟ್ಟದಕಲ್ಲು

  • 👉 ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.
  • 👉 ಇದು ಕರ್ನಾಟಕದಲ್ಲಿದೆ.
  • 👉 7 ಮತ್ತು 8ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ ಇಲ್ಲಿಯ ಕಲೆಗಳನ್ನು ಕೆತ್ತಲಾಗಿದೆ.
  • 👉 ವಿರೂಪಾಕ್ಷ  ದೇವಾಲಯದ ಕೆತ್ತನೆ ಮಾಡಲಾಗಿದೆ.
  • 👉 ಕ್ರಿ. ಶಕ 740ರ ಲೋಕ ಮಹಾದೇವಿ ಕಟ್ಟಿಸಿದಳು.


15. ಚೋಳರ ದೇವಾಲಯಗಳು 

  • 👉 ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.
  • 👉 ಚೋಳರ ಕಾಲದ ದೇವಾಲಯ ಇದಾಗಿದೆ.
  • 👉 ಮೂರು ದೇವಾಲಯಗಳು ಇರುವ  ಗಂಗೈಕೊಂಡ ಚೋಳ ಶಿವ ದೇವಾಲಯ 
  • 👉 ಐರಾವತೇಶ್ವರ ದೇವಾಲಯ.
  • 👉 ತಂಜಾವೂರಿನ ಬೃಹದೀಶ್ವರ ದೇವಾಲಯ.



16. ಕಯೋಲಾರ್ಡಿಯೋ ನ್ಯಾಷನಲ್ ಪಾರ್ಕ್ 

  • 👉 1985ರಲ್ಲಿ ಸೇರಿಸಲಾಗಿದೆ.
  • 👉 ಇದು ರಾಜಸ್ಥಾನದಲ್ಲಿದೆ.
  • 👉 ಇಲ್ಲಿ ಗ್ರೇಟ್ ಬಸ್ಟರ್ಡ್ ಪಕ್ಷಿಗಳು ಕಂಡುಬರುತ್ತವೆ.
  • 👉 ಈ ಉದ್ಯಾನವನವನ್ನು ಭರತಪೂರ ಪಕ್ಷಿಧಾಮ ಎಂಬ ಹೆಸರಿನಿಂದ ಕರೆಯಲಾಗುತ್ತದೆ.



17. ನಂದಾದೇವಿ ರಾಷ್ಟ್ರೀಯ ಉದ್ಯಾನವನ 

  • 👉 ಯುನೇಸ್ಕೋ ಪಟ್ಟಿಗೆ 1988ರಲ್ಲಿ ಸೇರ್ಪಡೆ.
  • 👉 ಇದು ಉತ್ತರಖಂಡದಲ್ಲಿದೆ.
  • 👉 ನಂದಾದೇವಿ ಶಿಖರ ದಲ್ಲಿ ಕಂಡುಬರುತ್ತದೆ.



18. ಸುಂದರಬನ್ ರಾಷ್ಟ್ರೀಯ ಉದ್ಯಾನವನ 

  • 👉 ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.
  • 👉 ಇದು ಪಶ್ಚಿಮ ಬಂಗಾಳದಲ್ಲಿದೆ
  • 👉 ಇದನ್ನು 1973 ರಲ್ಲಿ ಹುಲಿ ಸಂರಕ್ಷಣಾ ತಾಣವೆಂದು ಘೋಷಿಸಲಾಯಿತು.
  • 👉 ಜಗತ್ತಿನ ಅತಿದೊಡ್ಡ ಮುಖಜಭೂಮಿ ಇದಾಗಿದೆ.
  • 👉 ಮಯಾಂಗ್ರೋ ಮರಗಳು ಬೆಳೆಯುವ ಪ್ರದೇಶ.
  • 👉 ಕಲ್ಕತ್ತಾದಿಂದ 100 ಕಿಲೋಮೀಟರ್ ದಕ್ಷಿಣಕ್ಕಿದೆ.
  • 👉 ಒಟ್ಟು ಪ್ರದೇಶ 2585 ಕಿಲೋಮೀಟರ್ ದಲ್ಲಿ ಕಾಡು ಪ್ರಾಣಿಗಳ ರಕ್ಷಣೆಗೆ ಮೀಸಲಿಡಲಾಗಿದೆ.



19. ಸಾಂಚಿಯ ಬೌದ್ಧ ಸ್ತೂಪಗಳು

  • 👉 ಯುನೆಸ್ಕೋ ಪಟ್ಟಿಗೆ 1989ರಲ್ಲಿ ಸೇರ್ಪಡೆಯಾಗಿದದೆ.
  • 👉 ಇದು ಮಧ್ಯಪ್ರದೇಶದಲ್ಲಿದೆ
  • 👉 ಕ್ರಿಪೂ 256 ರಿಂದ 237 ರಲ್ಲಿ ನಿರ್ಮಾಣ.
  • 👉ಅಶೋಕನ ಕಾಲಾವಧಿಯಲ್ಲಿ ನಿರ್ಮಾಣಗೊಂಡವು.



20. ದಹಲಿಯ ಹುಮಾಯೂನನ ಗೋರಿ

  • 👉 1570 ರಲ್ಲಿ ಇದು ನಿರ್ಮಾಣವಾಗಿದೆ.
  • 👉 ಮೊಘಲರ ವಾಸ್ತುಶಿಲ್ಪ ಶೈಲಿಯಲ್ಲಿ ಮಿರ್ಜಾ ಗಿಹಾತ್ ಎಂಬ ವಾಸ್ತುಶಿಲ್ಪಿ ನಿರ್ಮಿಸಿದ.
  • 👉 ಹಾಜಿ ಬೇಗಂ ಈ ಗೋರಿಯನ್ನು ಕಟ್ಟಿದಳು.
  • 👉 ಯುನೆಸ್ಕೋ ಪಟ್ಟಿಗೆ 1993 ರಲ್ಲಿ ಸೇರ್ಪಡೆ.
  • 👉 ಕಪ್ಪು ಮತ್ತು ಹಳದಿ ಕಲ್ಲಿನಿಂದ ವಿಶೇಷ ಕೆತ್ತನೆ ಮಾಡಲಾಗಿದೆ.



21. ಕುತುಬ್ ಮಿನಾರ್

  • 👉 ಯುನೆಸ್ಕೋ ಪಟ್ಟಿಗೆ 1993 ರಲ್ಲಿ ಸೇರ್ಪಡೆ.
  • 👉 ಇದು ದೆಹಲಿಯಲ್ಲಿದೆ.
  • 👉 ಕುತುಬ್ -ಉದ್ -ದ್ದಿನ್ ಐಬಕ್ ಇದನ್ನು ಕಟ್ಟಲು ಪ್ರಾರಂಭಿಸಿದ.
  • 👉 ನಂತರ ಇಲ್ತಮಶನ ಪೂರ್ಣಗೊಳಿಸಿದನು.
  • 👉 ಇದು ದೆಹಲಿ ಬಳಿಯ ಮೆಹರೌಲಿ ಯಲ್ಲಿ ಕಂಡುಬರುತ್ತವೆ.



22. ಪರ್ವತ ರೈಲುಗಳು

  • 👉 ಯುನೆಸ್ಕೋ ಪಟ್ಟಿಗೆ 1999 ರಲ್ಲಿ ಸೇರ್ಪಡೆ.
  • 👉 ಈ ಮೂರು ರೈಲುಗಳು ಇರುವವು
  • 👉 ದ ಡಾರ್ಜಲಿಂಗ್ ಹಿಮಾಲಯ ರೈಲ್ವೇ 1999
  • 👉 ದ ನೀಲಗಿರಿ ಮೌಂಟೇನ್ ರೈಲ್ವೆ 2005
  • 👉 ಕಾಲ್ಕಾ-ಶಿಮ್ಲಾ ರೈಲ್ವೆ ಗಳನ್ನು ಒಟ್ಟಾಗಿ ಮೌಂಟೇನ್ ರೈಲ್ವೇ ಹೆಸರಿನಲ್ಲಿ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿವೆ.



23. ಬಿಂಬಿಟ್ಕ ಶಿಲಾ ಬೆಟ್ಟಗಳು

  • 👉 2003 ರಲ್ಲಿ ಸೇರಿಸಲಾಯಿತು.
  • 👉 ಇದು ಮಧ್ಯಪ್ರದೇಶದ ರಾಯ್ ಸೇನ್ ಜಿಲ್ಲೆಯಲ್ಲಿದೆ.
  • 👉 ಇಲ್ಲಿ ಶಿಲಾಯುಗದ ಕಾಲದ ಗುಹೆಗಳು ಇರುವವು.
  • 👉 ಬಿಂಬಿಟ್ಕ  ಎಂದರೆ ಬೀಮ ಕುಳಿತುಕೊಳ್ಳುತ್ತಿದ್ದ ಸ್ಥಳ.



24. ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ

  • 👉 ಯುನೆಸ್ಕೋಗೆ 2004 ಜುಲೈ 2 ರಂದು ಸೇರ್ಪಡೆ.
  • 👉 ಇದು ಮಹಾರಾಷ್ಟ್ರದ ಮುಂಬೈನಲ್ಲಿದೆ.
  • 👉 ಇದರ ವಿನ್ಯಾಸ ಮಾಡಿದವರು ಪೆಡ್ರಿಕ್ ವಿಲಿಯಂ ಸ್ಟೀವನ್ಸ್.
  • 👉 ಇದರ ಮೊದಲ ಹೆಸರು ವಿಕ್ಟೋರಿಯಾ ಟರ್ಮಿನಲ್ಸ್ .
  • 👉 ಕೇಂದ್ರ ರೈಲ್ವೆ ಕೇಂದ್ರ ಕಛೇರಿ ಹೊಂದಿದೆ.



25. ಚಂಪೇನರ್ ಪಾವಗಡ್ ಪಾರ್ಕ್

  • 👉 2004ರಲ್ಲಿ ಯುನೆಸ್ಕೋ ಗೆ ಸೇರ್ಪಡೆ
  • 👉 ಇದು ಗುಜರಾತ್ ನಲ್ಲಿದೆ
  • 👉 ಇತಿಹಾಸದ ಪೂರ್ವಕಾಲದ ಪಳೆಯುಳಿಕೆಗಳು ಕಂಡುಬಂದಿವೆ.
  • 👉 ಕಾಳಿಮಾತಾ ದೇವಾಲಯ ಮತ್ತು ಜೈನ ದೇವಾಲಯಗಳು ಇರುವುವು.



26. ಕಂಪುಕೋಟೆ 

  • 👉 ಯುನೆಸ್ಕೋ ಪಟ್ಟಿಗೆ 2007ರಲ್ಲಿ ಶಹಜಾನ್ ಇಂದ ನಿರ್ಮಿತವಾಗಿದ್ದು.
  • 👉 ಇದು ದೆಹಲಿಯಲ್ಲಿದೆ.
  • 👉 ಇದನ್ನು 1648 ರಲ್ಲಿ ಷಹಜಹಾನ್ ಪೂರ್ಣಗೊಳಿಸಿದನು.
  • 👉 ಇದು ಯಮುನಾ ನದಿಯ ಬಲದಂಡೆಯಲ್ಲಿದೆ.
  • 👉 ಈ ಕೋಟೆಯೊಳಗೆ ಔರಂಗಜೇಬ ನಿರ್ಮಿಸಿದ ಮೋತಿ ಮಸೀದಿ ಇರುವುದು, ಇದಕ್ಕೆ ಮುತ್ತಿನ ಮಸೀದಿ ಎಂದು ಕರೆಯುತ್ತಾರೆ.



27. ಜಂತರ್ ಮಂತರ್ 

  • 👉 ಯುನೆಸ್ಕೋ ಪಟ್ಟಿಯಲ್ಲಿ 2010ರಲ್ಲಿ ಸೇರಿಸಲಾಗಿದೆ.
  • 👉 ಇದು ರಾಜಸ್ಥಾನದ ಜಯಪುರ ದಲ್ಲಿದೆ.
  • 👉 ರಜಪೂತರ ದೊರೆ ಎರಡನೇ ಜೈಸಿಂಗ್ ಕಾಲದಲ್ಲಿ ನಿರ್ಮಾಣಗೊಂಡಿದೆ.
  • 👉 ಇದು ಖಗೋಳ ಉಪಕರಣಗಳ ಸಂಗ್ರಹವಾಗಿದೆ.



28. ಪಶ್ಚಿಮ ಘಟ್ಟಗಳು 

  • 👉 ಯುನೆಸ್ಕೋ ಪಟ್ಟಿಯಲ್ಲಿ 2012 ರಲ್ಲಿ ಸೇರಿಸಲಾಗಿದೆ.
  • 👉 ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದಲ್ಲಿ,ವಿಸ್ತಾರವಾಗಿದೆ.
  • 👉 ವಿವಿಧ  ರೀತಿಯ ಸಸ್ಯ ಹಾಗೂ ಜೀವಿಗಳಿಗೆ ಆಶ್ರಯ ದಾತವಾಗಿದೆ.
  • 👉 ಅಗಸ್ತ್ಯ,ಮಲ್ಮೈ, ನೀಲಗಿರಿ, ಪೇರಿಯಾರ, ಅಣ್ಣಾಮಲೈ, ತಲಕಾವೇರಿ, ಕುದುರೆಮುಖ, ಸಹ್ಯಾದ್ರಿ ಪರ್ವತ ಶ್ರೇಣಿಗಳನ್ನು ಒಳಗೊಂಡಿದೆ.



29. ರಾಜಸ್ಥಾನದ ಕೋಟೆಗಳು 

  • 👉 ಯುನೆಸ್ಕೋ ಪಟ್ಟಿಯಲ್ಲಿ 2013 ರಲ್ಲಿ ಸೇರ್ಪಡೆ.
  • 👉 ರಾಜಸ್ಥಾನದ ಚಿತ್ತೋರಗಢ, ಕುಂಬಲಗಡ್,ರಣತಂಬೋರ್, ಗಾರ್ಗನ್, ಅಂಬರ, ಜಯಸಲ್ಮೇರ್ ಕೋಟೆಗಳು  ಒಳಗೊಂಡಿವೆ.
  • 👉 ರಜಪೂತರ ಕಾಲದಲ್ಲಿ ನಿರ್ಮಾಣಗೊಂಡಿವೆ.
  • 👉 ರಜಪೂತರ ರಕ್ಷಣೆಗಾಗಿ ನಿರ್ಮಿಸಿದ ಕೋಟೆಗಳಾಗಿವೆ.



30. ರಾಣಿ ಕಿ ಬಾವಿ 

  • 👉 ಯುನೆಸ್ಕೋ ಪಟ್ಟಿಯಲ್ಲಿ 2004, ಜೂನ್ 22 ರಂದು ಸೇರ್ಪಡೆ.
  • 👉 ಇದು ಗುಜರಾತನಲ್ಲಿದೆ.
  • 👉 500 ಶಿಲಾಮೂರ್ತಿಗಳು ಇರುವವು.
  • 👉 11ನೇ ಶತಮಾನದ ಸೋಲಂಕಿ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾಗಿದೆ.
  • 👉 ಇದನ್ನು ಒಂದನೇ ಭೀಮದೇವ ತನ್ನ ಪತ್ನಿ ಉದಯಮತಿ ನೆನಪಿಗಾಗಿ ನಿರ್ಮಿಸಿದ.



31. ಗ್ರೇಟ್  ಹಿಮಾಲಯನ್ ನ್ಯಾಷನಲ್ ಪಾರ್ಕ್

  • 👉 ಯುನೆಸ್ಕೋ ಪಟ್ಟಿಯಲ್ಲಿ 2014 ರಲ್ಲಿ ಸೇರ್ಪಡೆ.
  • 👉 ಇದು ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಕಂಡುಬರುತ್ತದೆ.
  • 👉 ಅಲ್ಫೇನ್ ಅರಣ್ಯಗಳು ಮತ್ತು ಹಿಮನದಿಗಳು ಕಂಡುಬರುವವು.



32. ನಳಂದಾ ವಿಶ್ವವಿದ್ಯಾಲಯ

  • 👉  ಯುನೆಸ್ಕೋ ಪಟ್ಟಿಯಲ್ಲಿ 2016 ರಲ್ಲಿ ಸೇರಿಸಲಾಯಿತು.
  • 👉 ಇದು ಬಿಹಾರ ರಾಜ್ಯದಲ್ಲಿದೆ.
  • 👉 ಇದನ್ನು ಕುಮಾರಗುಪ್ತ ನಿರ್ಮಿಸಿದನು.
  • 👉 ಭಾರತದ ಅತ್ಯಂತ ಹಳೆಯದಾದ ವಿಶ್ವವಿದ್ಯಾಲಯ.
  • 👉 ಬೌದ್ಧ ಧರ್ಮ  ಅಧ್ಯಯನ ಕೇಂದ್ರವಾಗಿದೆ.
  • 👉 ರಾಮಪ್ಪ ದೇಗುಲ - 2021 ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಭಾರತದ 39 ನೇ ತಾಣವಾಗಿ ತೆಲಂಗಾಣ ರಾಜ್ಯದ ಕಾಕತೀಯ ರಾಮಪ್ಪ ದೇವಾಲಯ ಸೇರ್ಪಡೆ.
  • 👉 ಭಾರತದ 40 ನೇ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಗುಜರಾತ್ ನ ದೋಲವೀರ ಹರಪ್ಪ ನಗರ ಸೇರ್ಪಡೆ 

No comments:

Post a Comment

Important Notes

Random Posts

Important Notes

Popular Posts

Child Development and Pedagogy [Educational Psychology] Question Answers in Kannada for TET, CTET and Graduate Primary School Teachers Recruitment [GPSTR] Competitive Exams

 Child Development and Pedagogy [Educational Psychology] Question Answers in Kannada for TET, CTET and Graduate Primary School Teachers Recruitment [GPSTR] Competitive Exams  Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams Educational psychology involves  the study of how people learn, including teaching methods, instructional processes, and individual differences in learning . The field of educational psychology incorporates a number of other disciplines, including developmental psychology, behavioral psychology, and cognitive psychology. Educational Psychology is the study of the Learning and Teaching Process. Educational Psychology includes the Development of Child and also it deals with the Pedagogy of Child learning. Child Development and Pedagogy are one of the major subjects in the field of Teachers Education. Like D.ed, B.ed an...

ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-22

 ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-22 Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams

ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-23

 ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-23 Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams

SSLC Social Science Bharatakke Europeannara Agamana Quiz in Kannada For All Competitive Exams

  SSLC Social Science Bharatakke Europeannara Agamana Quiz in Kannada For All Competitive Exams 🌺 Edutube Kannada SSLC Social Science 2024 Chapterwise Quiz 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ  ಹತ್ತನೇ ತರಗತಿಯ ಸಮಾಜ ವಿಜ್ಞಾನ quiz    www.quiz.edutubekannada.com  ನಲ್ಲಿ ನಡೆಸಲಾಗುತ್ತದೆ‌. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥

Top-100 Question Answers General Knowledge Quiz in Kannada For All Competitive Exams-04

  Top-100 Question Answers General Knowledge Quiz in Kannada For All Competitive Exams-04 🌺 Top-100 Question Answers General Knowledge Quiz in Kannada For All Competitive Exams 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ  ಪ್ರಶ್ನೋತ್ತರಗಳ ಕ್ವಿಜ್   www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥

ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-20

 ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-20 Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams

ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-21

 ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-21 Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams

Indian Constitution Most Important Question Answers in Kannada For All Competitive Exams

ಭಾರತದ ಸಂವಿಧಾನದ ಪ್ರಶ್ನೋತ್ತರಗಳು ಆತ್ಮೀಯ ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತದ ಸಂವಿಧಾನ ದ ಕುರಿತಾದ ಹಲವಾರು ಪ್ರಶ್ನೆಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಬಹುಪಾಲು ಎಲ್ಲ ಶಾಸನಗಳ ಕುರಿತಾದ ಸಮಗ್ರ ಮಾಹಿತಿ ಕನ್ನಡದಲ್ಲಿ ಒಂದೇ ಕಡೆ ಸಿಗುವುದು ಬಹಳ ವಿರಳ. ಬಹುತೇಕ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಭಾರತೀಯ ಸಂವಿಧಾನದ ಜ್ಞಾನ ಇರಬೇಕಾದದ್ದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿಯ ಐಎಎಸ್, ಐಪಿಎಸ್, ಕೆಪಿಎಸ್ಸಿಯ ಕೆಎಎಸ್, ಎಪ್ಡಿಎ, ಎಸ್ಡಿಎ, ಗ್ರೂಪ್-ಸಿ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಪಿಡಿಒ, ಟಿಇಟಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯ ಸಂವಿಧಾನ ದ ಹಲವಾರು ಮಹತ್ವದ ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಇವುಗಳು ನಿಮ್ಮ ಅಧ್ಯಯನಕ್ಕೆ ಸಹಕಾರಿಯಾಬಹುದೆಂಬುದು ನಮ್ಮ ಮಹದಾಶಯ..!! 1. ಸಂವಿಧಾನ ಎಂದರೇನು? > ಒಂದು ರಾಷ್ಟ್ರದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಮೂಲ ನಿಯಮಗಳ ದಾಖಲೆಗಳು 2. ಸಂವಿಧಾನ ಎಂಬ ಪದದ ಮೂಲ ಯಾವುದು? > ಕಾನ್ಸ್ಟಿಟ್ಯೂಟ್ 3. ‘ಕಾನ್ಸ್ಟಿಟ್ಯೂಟ್’ ಅರ್ಥವೇನು? > ನಿಯೋಜಿಸು, ಸಂಯೋಜಿಸು ಮತ್ತು ವಿಧಿವತ್ತಾಗಿ ಸ್ಥಾಪಿಸು ಎಂದರ್ಥ 4. ಸಂವಿಧಾನಾತ್ಮಕ ಆಡಳಿತವು ಮೊಟ್ಟ ...