Breaking

Monday, 14 February 2022

14 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

14 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

14 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1. ' ಭಾರತಕ್ಕೆ ಯೋಜಿತ ಮಿತವ್ಯಯ ( 1934 ) ' ದ ರೂವಾರಿ :
ಎ ) ಜಾನ್ ಮಥಾಯ್  
ಬಿ ) ಎಂ.ಎನ್ . ರಾಯ್ 
ಸಿ ) ಸರ್.ಎಂ. ವಿಶ್ವೇಶ್ವರಯ್ಯ 
ಡಿ ) ಶ್ರೀಮನ್ ನಾರಾಯಣ್  

ಸರಿಯಾದ ಉತ್ತರ:  ಸಿ ) ಸರ್.ಎಂ. ವಿಶ್ವೇಶ್ವರಯ್ಯ     



2. ' ಮಾನವ ಬಡತನ ಸೂಚಕ'ವು ಪದಚ್ಯುತಿಯನ್ನು ಸಂಯೋಜಿತ ಸೂಚಕವೆಂದು ಅಳೆಯಲು
ಎ ) ದೀರ್ಘಾಯುಷ್ಯ , ಪೋಷಣೆ ಮತ್ತು ಜ್ಞಾನ 
ಬಿ ) ಜ್ಞಾನ , ಅವಶ್ಯಕತೆ ಮತ್ತು ಜೀವನ ಮಟ್ಟ 
ಸಿ ) ದೀರ್ಘಾಯುಷ್ಯ , ಜೀವನಮಟ್ಟ ಮತ್ತು ನೈರ್ಮಲ್ಯ 
ಡಿ ) ದೀರ್ಘಾಯುಷ್ಯ , ಜ್ಞಾನ ಮತ್ತು ಜೀವನಮಟ್ಟ   

ಸರಿಯಾದ ಉತ್ತರ: ಡಿ ) ದೀರ್ಘಾಯುಷ್ಯ , ಜ್ಞಾನ ಮತ್ತು ಜೀವನಮಟ್ಟ 



3. ಸಂಸ್ಕಾರೀ ಅಧೀನ ಪ್ರದೇಶವು ಕೆಳಗಿನ ಯಾವ ವಿಸ್ತೀರ್ಣಕ್ಕಿಂತ ಹೆಚ್ಚಿನದ್ದಾಗಿದ್ದರೆ ಬಹುಪಾಲು ನೀರಾವರಿ
ಎ ) 5000 ಹೆಕ್ಟೇರ್‌  
ಬಿ ) 2000 ಹೆಕ್ಟೇರ್‌  
ಸಿ ) 1500 ಹೆಕ್ಟೇರ್‌  
ಡಿ ) 10000 ಹೆಕ್ಟೇರ್‌   

ಸರಿಯಾದ ಉತ್ತರ: ಡಿ ) 10000 ಹೆಕ್ಟೇರ್‌   




4. ಮುಕ್ತ ವ್ಯಾಪಾರದಿಂದ ಪಕ್ಷಪಾತ ರಕ್ಷಣೆಗೆ 1923 ರ ಬ್ರಿಟಿಷ್ ಇಂಡಿಯನ್ ಪಾಲಿಸಿಯ ರದ್ದುವಿಕೆಗೆ ಕಾರಣ
ಎ ) ಮಾಂಟೆಗೋ ಚೇಲ್ಸ್ ಪೋರ್ಡ್ ಸುಧಾರಣೆ  
ಬಿ ) ರಾಜ್ಯಾದಾಯ ಆಯುಕ್ತದ ಶಿಫಾರಸ್ಸು
ಸಿ ) ಸ್ವದೇಶಿ ಚಳುವಳಿ 
ಡಿ ) ಅಮೆರಿಕಾ ವ್ಯಾಪಾರದಲ್ಲಿನ ಬದಲಾವಣೆ ಮಂಗಳ 

ಸರಿಯಾದ ಉತ್ತರ: ಬಿ ) ರಾಜ್ಯಾದಾಯ ಆಯುಕ್ತದ ಶಿಫಾರಸ್ಸು  




5. ಪ್ರಾಚೀನ ಭಾರತದ ಜೋರೈ ಸಂಸ್ಕೃತಿಯು , ನಂತರ ಅದೇ ಹೆಸರಿನ ನಿವೇಶನದಿಂದಾಗಿ ಹೆಸರಿಸಲ್ಪಟ್ಟು ಈ ಕೆಳಗಿನ ಯಾವ ರಾಜ್ಯದಲ್ಲಿದೆ ?
ಎ ) ರಾಜಸ್ಥಾನ  
ಬಿ ) ಗುಜರಾತ್  
ಸಿ ) ಕರ್ನಾಟಕ 
ಡಿ ) ಮಹಾರಾಷ್ಟ್ರ   

ಸರಿಯಾದ ಉತ್ತರ: ಡಿ ) ಮಹಾರಾಷ್ಟ್ರ 



6. ಐಹೊಳೆ ಶಾಸನವು ಈ ಕೆಳಗಿನ ಯಾವ ಅರಸರದ್ದಾಗಿದೆ ?
ಎ ) ಎರಡನೆಯ ಪುಲಕೇಶಿ
ಬಿ ) ರುದ್ರದಾಮನ್  
ಸಿ ) ಕರವೇಲ  
ಡಿ ) ಅಶೋಕ   

ಸರಿಯಾದ ಉತ್ತರ: ಎ ) ಎರಡನೆಯ ಪುಲಕೇಶಿ  



7. ಗುಪ್ತ ಸಾಹಿತ್ಯದ ಪುನರುಜೀವನ'ದ ಚಿನ್ನದ ಯುಗವೆಂದು ಹೇಳುವುದು ಇವನ ಆಡಳಿತ ಕಾಲವನ್ನು
ಎ ) ಮೊದಲನೆಯ ಚಂದ್ರಗುಪ್ತ  
ಬಿ ) ಎರಡನೆಯ ಚಂದ್ರಗುಪ್ತ 
ಸಿ ) ಕುಮಾರಗುಪ್ತ    
ಡಿ ) ಸ್ಕಂದಗುಪ್ತ   

ಸರಿಯಾದ ಉತ್ತರ: ಬಿ ) ಎರಡನೆಯ ಚಂದ್ರಗುಪ್ತ     



8. ಈ ಕೆಳಗಿನವುಗಳಲ್ಲಿ ಯಾವುದು ಗುಪ್ತರ ಅಧಿಕೃತ ಕಾನೂನು ಪುಸ್ತಕ ಎಂದು ಪರಿಗಣಿಸಲಾಗುತ್ತದೆ ?
ಎ ) ಮನುಸ್ಮೃತಿ
ಬಿ ) ಪರಾಶರ ಸತಿ 
ಸಿ ) ಯಾಜ್ಞವಲ್ಕ ಸ್ಮೃತಿ 
ಡಿ ) ವ್ಯಾಸ ಸ್ಮೃತಿ 

ಸರಿಯಾದ ಉತ್ತರ: ಎ ) ಮನುಸ್ಮೃತಿ




9. ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಜೋಡಿ ಅಲ್ಲ ?
ಎ ) ಎಲ್ಲೋರ ಗುಹೆಗಳು ರಾಷ್ಟ್ರಕೂಟ ಅರಸರು  
ಬಿ ) ಮಹಾಬಲಿಪುರಂ ಪಲ್ಲವ ಅರಸರು  
ಸಿ ) ಖಜುರಾಹೋಚಂದೇಲರು 
ಡಿ ) ಎಲಿಫೆಂಟಾ ಗುಹೆಗಳು – ಮೌರ ಶಕೆ

ಸರಿಯಾದ ಉತ್ತರ: ಡಿ ) ಎಲಿಫೆಂಟಾ ಗುಹೆಗಳು – ಮೌರ ಶಕೆ  



10. ಈ ಕೆಳಗಿನವುಗಳಲ್ಲಿ ಯಾವುದು ಧಾರ್ಮಿಕ ಅನುಷ್ಠಾನಿತ ವೇದ ?
ಎ ) ಋಗ್ವದ  
ಬಿ ) ಯಜುರ್ವೇದ
ಸಿ ) ಸಾಮವೇದ  
ಡಿ ) ಅಥರ್ವವೇದ    

ಸರಿಯಾದ ಉತ್ತರ: ಬಿ ) ಯಜುರ್ವೇದ




No comments:

Post a Comment

Important Notes

Random Posts

Important Notes

Popular Posts