Type Here to Get Search Results !

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ-03. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು SSLC Social Science Chapterwise MCQs in Kannada for All Competitive Exams: Chapter-03. The effects of British rule MCQS

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ-03. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು SSLC Social Science Chapterwise MCQs in Kannada for All Competitive Exams: Chapter-03. The effects of British rule MCQS

ಹತ್ತನೇ ತರಗತಿ ಸಮಾಜ ವಿಜ್ಞಾನ ಅಧ್ಯಯವಾರು ಪ್ರಶ್ನೋತ್ತರಗಳು ಅಧ್ಯಾಯ-03. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು SSLC Social Science Chapterwise MCQs in Kannada for All Competitive Exams: Chapter-03. The effects of British rule MCQS

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಹತ್ತನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಅಧ್ಯಾಯವಾರು ಬಹು ಆಯ್ಕೆಯ ಪ್ರಶ್ನೋತ್ತರಗಳು" ಸೇರಿದಂತೆ ಇನ್ನಿತರೆ ಎಲ್ಲ ವಿಷಯಗಳ ಪ್ರಶ್ನೋತ್ತರಗಳನ್ನು ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

ಅಧ್ಯಾಯ-03. ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು


1. ನಾಗರೀಕ ಸೇವಾ ವ್ಯವಸ್ಥೆ, ಕಲ್ಕತ್ತಾದಲ್ಲಿ ಫೋರ್ಟ್ ವಿಲಿಯಂ ಕಾಲೇಜು, ವ್ಯವಸ್ಥಿತ ಪೋಲಿಸ್ (ಎಸ್.ಪಿ ಹುದ್ದೆ) ಇದೆಲ್ಲವನ್ನು ಜಾರಿ ತಂದವನು
a) ಲಾರ್ಡ್ ಕಾರ್ನ್ ವಾಲಿಸ್
b) ವಾರನ್ ಹೇಸ್ಟಿಂಗ್ಸ್
c) ಲಾರ್ಡ್ ಡಾಲ್‌ಹೌಸಿ
d) ವಿಲಿಯಂ ಬೆಂಟಿಂಕ್

a) ಲಾರ್ಡ್ ಕಾರ್ನ್ ವಾಲಿಸ್

2. ಜಿಲ್ಲೆಗೆ 2 ಬಗೆಯ ನ್ಯಾಯಾಲಯ ಜಾರಿ, ಆಧುನಿಕ ಶಿಕ್ಷಣಕ್ಕೆ ಉತ್ತೇಜನ ನೀಡಿದವರು.
a) ಲಾರ್ಡ್ ಕಾರ್ನ್ ವಾಲಿಸ್
b) ವಾರನ್ ಹೇಸ್ಟಿಂಗ್ಸ್
c) ಲಾರ್ಡ್ ಡಾಲ್‌ಹೌಸಿ
d) ವಿಲಿಯಂ ಬೆಂಟಿಂಕ್

b) ವಾರನ್ ಹೇಸ್ಟಿಂಗ್ಸ್

3. ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್‌ಗಳಲ್ಲಿ ವಿಶ್ವ ವಿದ್ಯಾಲಯ ಸ್ಥಾಪಿಸಿದವರು; ಶಿಕ್ಷಣದ ಚಾರ್ಲ್ಸ್ ವುಡ್ ವರದಿ ಜಾರಿಗೆ; ಭಾರತದಲ್ಲಿ ಶಿಕ್ಷಣ ಸಾರ್ವತ್ರಿಕರಣ ಮಾಡಿದವರು.
a) ಲಾರ್ಡ್ ಕಾರ್ನ್ ವಾಲಿಸ್
b) ವಾರನ್ ಹೇಸ್ಟಿಂಗ್ಸ್
c) ಲಾರ್ಡ್ ಡಾಲ್‌ಹೌಸಿ
d) ವಿಲಿಯಂ ಬೆಂಟಿಂಕ್

c) ಲಾರ್ಡ್ ಡಾಲ್‌ಹೌಸಿ

4. ಭಾರತೀಯ ಪೋಲಿಸ್ ಕಾಯ್ದೆ/ ಐಪಿಸಿ ಜಾರಿಯಾದ ವರ್ಷ.
a) 1833
b) 1861
c) 1961
d) 1793

b) 1861

5. ಸೈನಿಕ ವ್ಯವಸ್ಥೆಯ ಮರು ವಿನ್ಯಾಸಗೊಳಿಸಿದ ಶಿಫಾರಸ್ಸು ಸಮಿತಿಯ ಅಧ್ಯಕ್ಷರು ಯಾರು.
a) ಪೀಲ್
b) ಚಾರ್ಲ್ಸ್ ಮೆಟಕಾಫ್
c) ಲಾರ್ಡ್ ಮೆಕಾಲೆ
d) ಚಾರ್ಲ್ಸ್ ವುಡ್

a) ಪೀಲ್ 

6. ಇದು ಭಾರತದ ಆಧುನಿಕ ಶಿಕ್ಷಣದ ತಳಹದಿ.
a) ಮೆಕಾಲೆ ವರದಿ
b) ಚಾರ್ಲ್ಸ್ ವುಡ್ ವರದಿ
c) ವೇಲ್ ವರದಿ
d) ಚಾರ್ಲ್ಸ್ ಮೆಟ್‌ಕಾಫ್ ವರದಿ

a) ಮೆಕಾಲೆ ವರದಿ

7. ಭಾರತದಲ್ಲಿ 1853 ರವರಿಗೆ ನಾಗರಿಕ ಸೇವೆಯ ಎಲ್ಲ ನೇಮಕಾತಿಗಳನ್ನು,
a) ಭಾರತೀಯ ರಾಜರು ಮಾಡುತ್ತಿದ್ದರು.
b) ಇಂಗ್ಲೆಂಡಿನ ರಾಣಿ ಮಾಡುತ್ತಿದ್ದಳು
c) ಭಾರತದ ಗವರ್ನರ್ ಜನರಲ್ ಮಾಡುತ್ತಿದ್ದನು
d) ಕಂಪನಿಯ ನಿರ್ದೇಶಕರು ಮಾಡುತ್ತಿದ್ದರು.

d) ಕಂಪನಿಯ ನಿರ್ದೇಶಕರು ಮಾಡುತ್ತಿದ್ದರು

8. “ದೇಹದಿಂದ ಮಾನವರಾಗಿ, ವಿಚಾರದಲ್ಲಿ ಬುದ್ದಿಯಲ್ಲಿ ಇಂಗ್ಲೀಷ್‌ರಾಗುವ ವರ್ಗ” ಸೃಷ್ಟಿಸುವ ಶಿಕ್ಷಣ ನೀಡಬೇಕು ಎಂದವರು.
a) ಮೆಕಾಲೆ
b) ಚಾರ್ಲ್ಸ್ ವುಡ್
c) ವಿಲಿಯಂ ಬೆಂಟಿಂಕ್
d) ಚಾರ್ಲ್ಸ್ ಮೆಟ್ಕಾಫ್

a) ಮೆಕಾಲೆ

9. ಭಾರತದಲ್ಲಿ ಬ್ರಿಟಿಷರು ವ್ಯವಸ್ಥಿತ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿದ್ದರು. ಏಕೆಂದರೆ.
a) ಸೈನಿಕ ಪೂರಕವಾಗಿ ಕಾರ್ಯವನ್ನು ನಿರ್ವಹಿಸಲು
b) ಆಂತರಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು
c) ದೇಶಿಯ ರಾಜರನ್ನು ನಿಯಂತ್ರಿಸಲು
d) ಕಂಪನಿಯ ಅಧಿಕಾರಿಗಳನ್ನು ನಿಯಂತ್ರಿಸಲು

b) ಆಂತರಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು

10. ಬ್ರಿಟಿಷ್ ಶಿಕ್ಷಣದ ಪರಿಣಾಮವಾಗಿ ಜೆ.ಎಸ್.ಮಿಲ್, ರೂಸೋ, ಮಾಂಟೆಸೊ ಮುಂತಾದವರ ಚಿಂತನೆಗಳು ಭಾರತೀಯ ವಿದ್ಯಾವಂತರಲ್ಲಿ.
a) ಆಲೋಚನಾ ಕ್ರಮದಲ್ಲಿ ನಾವಿನ್ಯತೆ ತಂದವು
b) ಕ್ರಾಂತಿಕಾರಿ ಚಿಂತನೆಗಳನ್ನು ತಂದವು
c) ಆಲೋಚನಾಕ್ರಮವನ್ನು ದಾರಿ ತಪ್ಪಿಸಿದವು
d) ರಾಷ್ಟ್ರೀಯತೆಯನ್ನು ಬೆಳೆಸಿದವು.

a) ಆಲೋಚನಾ ಕ್ರಮದಲ್ಲಿ ನಾವಿನ್ಯತೆ ತಂದವು

11. ಭಾರತೀಯರಲ್ಲಿ ರಾಷ್ಟ್ರೀಯತೆಯನ್ನು ಮೂಡಿಸಿದ ಸುಧಾರಣೆ.
a) ಸೈನಿಕ ಸುಧಾರಣೆ
b) ಶೈಕ್ಷಣಿಕ ಸುಧಾರಣೆ
c) ನ್ಯಾಯಾಂಗ ಸುಧಾರಣೆ
d) ಪೊಲೀಸ್ ವ್ಯವಸ್ಥೆಯ ಸುಧಾರಣೆ

b) ಶೈಕ್ಷಣಿಕ ಸುಧಾರಣೆ

12. ವಿಲಿಯಂ ಬೆಂಟಿಂಕನಿಂದ 'ಗೌರ್ನರ್ ಜನರಲ್ ಕಾರ್ಯಾಂಗ ಸಭೆ' ಗೆ ನೇಮಕವಾದ
ಕಾನೂನು ಸದಸ್ಯ.
a) ಚಾರ್ಲ್ಸ್ ವುಡ್
b) ಚಾರ್ಲ್ಸ್ ಗ್ರಾಂಡ್
c) ಲಾರ್ಡ್ ಮೆಕಾಲೆ
d) ಪೀಲ್

c) ಲಾರ್ಡ್ ಮೆಕಾಲೆ

13. ಲಾರ್ಡ್ ಮೆಕಾಲೆ ಅವರು ನೀಡಿದ ಮೆಕಾಲೆ ವರದಿಯಿಂದಾದ ಸುಧಾರಣೆ
a) ಆಧುನಿಕ ಭಾರತದ ಶಿಕ್ಷಣ
b) ಭಾರತದಲ್ಲಿ ನ್ಯಾಯಾಂಗ ಸುಧಾರಣೆ
c) ನೂತನ ಪೊಲೀಸ್ ವ್ಯವಸ್ಥೆ
d) ಸೈನಿಕ ವ್ಯವಸ್ಥೆಯಲ್ಲಿ ಬೃಹತ್ ಬದಲಾವಣೆ.

a) ಆಧುನಿಕ ಭಾರತದ ಶಿಕ್ಷಣ

14. ಭಾರತದ ಶಿಕ್ಷಣದಲ್ಲಿ ಇಂಗ್ಲೀಷ್ ಭಾಷೆ ಒಂದು ಮಾಧ್ಯಮವಾಗಿ ಬಳಕೆಯಾಗಲು ಪ್ರಾರಂಭವಾದದ್ದು.
a) 1830
b) 1930
c) 1730
d) 1857

a) 1830

15. ಲಾರ್ಡ್ ಡಾಲ್ ಹೌಸಿಯು ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್ ಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಮುಖ್ಯ ಕಾರಣ.
a) ಚಾರ್ಲ್ಸ್ ವುಡ್ ವರದಿ 
b) ಲಾರ್ಡ್ ಮೆಕಾಲೆ ವರದಿ
c) ಪೀಲ್ ರವರ ವರದಿ
d) ಚಾರ್ಲ್ಸ್ ಗ್ರಾಂಡ್ ವರದಿ

a) ಚಾರ್ಲ್ಸ್ ವುಡ್ ವರದಿ

16. ಬ್ರಿಟಿಷರು "ಹಿಂದುಸ್ತಾನ ದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿ ಭ್ರಷ್ಟ" ಎನ್ನಲು ಮುಖ್ಯ ಕಾರಣ.
a) ಭಾರತೀಯರಿಗೆ ಉನ್ನತ ದರ್ಜೆಯ ಹುದ್ದೆಗಳನ್ನು ಕೊಡುವುದನ್ನು ತಪ್ಪಿಸುವುದು
b) ಭಾರತೀಯ ಅಧಿಕಾರಿಗಳು ಭ್ರಷ್ಟ ರಾಗಿದ್ದರು.
c) ಇಂಗ್ಲಿಷ್ ಅಧಿಕಾರಿಗಳು ಭ್ರಷ್ಟ ರಾಗಿದ್ದರು.
d) ನಾಗರಿಕ ಸೇವೆಗಳಲ್ಲಿ ಸುಧಾರಣೆ ತರಲು.

a) ಭಾರತೀಯರಿಗೆ ಉನ್ನತ ದರ್ಜೆಯ ಹುದ್ದೆಗಳನ್ನು ಕೊಡುವುದನ್ನು ತಪ್ಪಿಸುವುದು

17. “ಹಿಂದುಸ್ತಾನದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿ ಭ್ರಷ್ಟ” ಎಂದವನು
a) ಲಾರ್ಡ್ ಕಾರ್ನ್ ವಾಲಿಸ್
b) ವಾರನ್ ಹೇಸ್ಟಿಂಗ್ಸ್
c) ಲಾರ್ಡ್ ಡಾಲ್‌ಹೌಸಿ
d) ವಿಲಿಯಂ ಬೆಂಟಿಂಕ್

a) ಲಾರ್ಡ್ ಕಾರ್ನ್ ವಾಲಿಸ್

18. ಭಾರತದಲ್ಲಿ ಏಕತೆಯನ್ನು ಮೂಡಿಸಲು ಪ್ರಯತ್ನ ಮಾಡಿದ ವಿಷಯ.
a) ಸೈನಿಕ ಸುಧಾರಣೆ
b) ಶೈಕ್ಷಣಿಕ ಸುಧಾರಣೆ
c) ನ್ಯಾಯಾಂಗ ಸುಧಾರಣೆ
d) ಪೊಲೀಸ್ ವ್ಯವಸ್ಥೆಯ ಸುಧಾರಣೆ

b) ಶೈಕ್ಷಣಿಕ ಸುಧಾರಣೆ

19.1773ರ ಬ್ರಿಟಿಷ್ (ರೆಗ್ಯುಲೇಟಿಂಗ್)ಕಾಯ್ದೆಯ ಮುಖ್ಯ ಉದ್ದೇಶ.
a) ಭಾರತೀಯರ ನಿಯಂತ್ರಣ
b) ಭಾರತದ ಸುಧಾರಣೆ
c) ಕಾನೂನು ಸುವ್ಯವಸ್ಥೆ ಕಾಪಾಡುವುದು
d) ಬ್ರಿಟಿಷ್ ಅಧಿಕಾರಿಗಳ ನಿಯಂತ್ರಣ

d) ಬ್ರಿಟಿಷ್ ಅಧಿಕಾರಿಗಳ ನಿಯಂತ್ರಣ

20. ಬ್ರಿಟೀಷ್ ಭಾರತದಲ್ಲಿ ನ್ಯಾಯಂಗ ವ್ಯವಸ್ಥೆಯ ಅಂತಿಮ ಮುಖ್ಯಸ್ಥರು
a) ಭಾರತೀಯ ಶಾಸ್ತ್ರಗಳು
b) ಮುಸ್ಲಿಂ ಷರಿಯತ್
c) ಕಾಜಿಗಳು ಮತ್ತು ರಾಜರು
d) ಯುರೋಪಿಯನ್ ಅಧಿಕಾರಿಗಳು

d) ಯುರೋಪಿಯನ್ ಅಧಿಕಾರಿಗಳು

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section