27 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
27 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
1➤ 2022 ರಲ್ಲಿ G-20 ಸಭೆಯ ಅಧ್ಯಕ್ಷತೆ ಸ್ಥಾನವನ್ನು ಅಲಂಕರಿಸುವ ದೇಶ ಯಾವುದು?
ⓐ ಪಾಕಿಸ್ತಾನ
ⓑ ಶ್ರೀಲಂಕಾ
ⓒ ಭಾರತ
ⓓ ಇಂಡೋನೇಷ್ಯಾ
ⓑ ಶ್ರೀಲಂಕಾ
ⓒ ಭಾರತ
ⓓ ಇಂಡೋನೇಷ್ಯಾ
2➤ "ಜೈಂಟ್ ಮೆಟ್ರೆವೇವ್ ರೇಡಿಯೋ ಟೆಲಿಸ್ಕೋಪ್" (JMRT) ಭಾರತದ ಯಾವ ರಾಜ್ಯದಲ್ಲಿದೆ?
ⓐ ಮಹಾರಾಷ್ಟ್ರ
ⓑ ಕೇರಳ
ⓒ ಉತ್ತರಾಖಂಡ
ⓓ ಅರುಣಾಚಲ ಪ್ರದೇಶ
ⓑ ಕೇರಳ
ⓒ ಉತ್ತರಾಖಂಡ
ⓓ ಅರುಣಾಚಲ ಪ್ರದೇಶ
3➤ ಮೊದಲ 10 ಸಮಸಂಖ್ಯೆಗಳ ಸರಾಸರಿ ಎಷ್ಟು?
ⓐ 11
ⓑ 110
ⓒ 22
ⓓ 14
ⓑ 110
ⓒ 22
ⓓ 14
4➤ ಪುರುಷರಿಗಿಂತ ಮಹಿಳೆಯರನ್ನು ಅಧಿಕ ಸಂಖ್ಯೆಯಲ್ಲಿ ಹೊಂದಿರುವ ರಾಜ್ಯ ಯಾವುದು?
ⓐ ಕರ್ನಾಟಕ
ⓑ ಮಹಾರಾಷ್ಟ್ರ
ⓒ ಕೇರಳ
ⓓ ತಮಿಳುನಾಡು
ⓑ ಮಹಾರಾಷ್ಟ್ರ
ⓒ ಕೇರಳ
ⓓ ತಮಿಳುನಾಡು
5➤ ಮುಸ್ಲಿಂ ಲೀಗ್ ಸ್ಥಾಪನೆಯಾಗಿದ್ದು ಯಾವಾಗ?
ⓐ 1940
ⓑ 1916
ⓒ 1906
ⓓ 1923
ⓑ 1916
ⓒ 1906
ⓓ 1923
6➤ ಕೆಳಗಿನವುಗಳಲ್ಲಿ ಯಾವುದು ದ್ರಾವಿಡ ಭಾಷೆಯಲ್ಲ?
ⓐ ಕನ್ನಡ
ⓑ ತಮಿಳು
ⓒ ಮರಾಠಿ
ⓓ ತೆಲುಗು
ⓑ ತಮಿಳು
ⓒ ಮರಾಠಿ
ⓓ ತೆಲುಗು
7➤ ಕೂಡಲ ಸಂಗಮ ಈ ಕೆಳಗಿನ ಯಾವ ನದಿಗಳ ಸಂಗಮವಾಗಿದೆ?
ⓐ ಘಟಪ್ರಭಾ ಮತ್ತು ಮಲಪ್ರಭಾ
ⓑ ಘಟಪ್ರಭಾ ಮತ್ತು ಮಲಪ್ರಭಾ
ⓒ ಘಟಪ್ರಭಾ ಮತ್ತು ಮಲಪ್ರಭಾ
ⓓ ಘಟಪ್ರಭಾ ಮತ್ತು ಮಲಪ್ರಭಾ
ⓑ ಘಟಪ್ರಭಾ ಮತ್ತು ಮಲಪ್ರಭಾ
ⓒ ಘಟಪ್ರಭಾ ಮತ್ತು ಮಲಪ್ರಭಾ
ⓓ ಘಟಪ್ರಭಾ ಮತ್ತು ಮಲಪ್ರಭಾ
8➤ ತೋಡಾ ಪಂಗಡವು ಕೆಳಗಿನ ಯಾವ ಪ್ರದೇಶದಲ್ಲಿ ವಾಸಿಸುತ್ತಿವೆ?
ⓐ ಈಶಾನ್ಯ ಭಾರತ
ⓑ ವಾಯುವ್ಯ ಭಾರತ
ⓒ ನೀಲಗಿರಿ
ⓓ ರಾಜಸ್ಥಾನ
ⓑ ವಾಯುವ್ಯ ಭಾರತ
ⓒ ನೀಲಗಿರಿ
ⓓ ರಾಜಸ್ಥಾನ
9➤ ಕರ್ನಾಟಕದಲ್ಲಿರುವ ಜಿಲ್ಲೆಗಳ ಸಂಖ್ಯೆ ಎಷ್ಟು?
ⓐ 29
ⓑ 30
ⓒ 31
ⓓ 32
ⓑ 30
ⓒ 31
ⓓ 32
10➤ ಸಾಸಿವೆ ಗಿಡದ ಹೂವಿನ ಬಣ್ಣ ಯಾವುದು?
ⓐ ಬಿಳಿ
ⓑ ಪಿಂಕ್
ⓒ ನೀಲಿ
ⓓ ಹಳದಿ
ⓑ ಪಿಂಕ್
ⓒ ನೀಲಿ
ⓓ ಹಳದಿ