Breaking

Tuesday, 26 April 2022

26 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

26 ಏಪ್ರಿಲ್  2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

26 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1➤ ಇವುಗಳಲ್ಲಿ ಯಾವುದು ಸರ್ಚ್ ಇಂಜಿನ್ ? (PC-2019)

ⓐ ಬಿಂಗ್
ⓑ ರೆಡ್ಡಿಟ್
ⓒ ಪಿಂಟೆರೆಸ್ಟ್
ⓓ ಇನ್ಸ್ ಟಾಗ್ರಾಮ್

2➤ ಕ್ಲೋರೋಫಿಲ್ ಸ್ವಾಭಾವಿಕವಾಗಿ ಸಂಭವಿಸುವ ಚಲೇಟ್ ಸಂಯುಕ್ತವಾಗಿದ್ದು ಇದರಲ್ಲಿ ಯಾವ ಕೇಂದ್ರ ಲೋಹವಿದೆ? (PC - 2019)

ⓐ ತಾಮ್ರ
ⓑ ಮೆಗ್ನಿಷಿಯಮ್
ⓒ ಕಬ್ಬಿಣ
ⓓ ಸಿಲಿಕಾ

3➤ ಆಮ್ಲಜನಕ ಮತ್ತು ಓಜೋನ್ ಗಳು_________. (PC-2019)

ⓐ ಹಂಚಿಕೆಗಳು
ⓑ ಐಸೋಮರ್ಸ್
ⓒ ಐಸೋಟೋಪ್ಸ್
ⓓ ಐಸೋ ಬಾರ್ಸ್

4➤ ವೋಲ್ಟಾಯಿಕ್ ಸೆಲ್ ನಲ್ಲಿ ಕಳೆಗಿನ ಯಾವ ಲೋಹವನ್ನು ಬಳಸಲಾಗುತ್ತದೆ? (PC - 2019)

ⓐ ಸತು ಮತ್ತು ಸೀಸ
ⓑ ಇಂಗಾಲ ಮತ್ತು ಸತು
ⓒ ಸತು ಮತ್ತು ತಾಮ್ರ
ⓓ ಇಂಗಾಲ ಮತ್ತು ನಿಕಲ್

5➤ ಕ್ಷಯ ರೋಗಕ್ಕೆ ಕಾರಣ ? (PC - 2020)

ⓐ ಬ್ಯಾಕ್ಟೀರಿಯಾ
ⓑ ವೈರಸ್
ⓒ ಶಿಲೀಂಧ್ರ
ⓓ ಇವುಗಳಲ್ಲಿ ಯಾವುದೂ ಅಲ್ಲ

6➤ ಇವುಗಳಲ್ಲಿ ಯಾವ ದಿನವನ್ನು ಮೇ 31 ರಂದು ಆಚರಿಸಲಾಗುತ್ತದೆ?

ⓐ ವಿಶ್ವ ಬೌದ್ಧಿಕ ಆಸ್ತಿ ದಿನ
ⓑ ವಿಶ್ವ ತಂಬಾಕು ರಹಿತ ದಿನ
ⓒ ವಿಶ್ವ ವಸ್ತುಸಂಗ್ರಹಾಲಯ ದಿನ
ⓓ ವಿಶ್ವ ವಸ್ತುಸಂಗ್ರಹಾಲಯ ದಿನ

7➤ "ಹೈಲಿ ನ್ಯಾಷನಲ್ ಪಾರ್ಕ್" ಅನ್ನು ಈಗ _______________ ಎಂದು ಕರೆಯಲಾಗುತ್ತದೆ.

ⓐ ಕನ್ಹಾ ರಾಷ್ಟ್ರೀಯ ಉದ್ಯಾನವನ
ⓑ ರಣಥಂಬೋರ್ ರಾಷ್ಟ್ರೀಯ ಉದ್ಯಾನವನ
ⓒ ಕಾಜಿರಂಗ ರಾಷ್ಟ್ರೀಯ ಉದ್ಯಾನವನ
ⓓ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ

8➤ "ನೋಕ್ರೆಕ್ ರಾಷ್ಟ್ರೀಯ ಉದ್ಯಾನವನ" ಭಾರತದ ಯಾವ ಭಾಗದಲ್ಲಿ ನೆಲೆಗೊಂಡಿದೆ?

ⓐ ಮೇಘಾಲಯ
ⓑ ತಮಿಳುನಾಡು
ⓒ ಹಿಮಾಚಲ ಪ್ರದೇಶ
ⓓ ಸಿಕ್ಕಿಂ

9➤ ಯಾವ ಸಂಸ್ಥೆಯು "ವರ್ಲ್ಡ್ ಎಕನಾಮಿಕ್ ಔಟ್‌ಲುಕ್" (WEO) ವರದಿಯನ್ನು ಪ್ರಕಟಿಸುತ್ತದೆ?

ⓐ ಯಾವ ಸಂಸ್ಥೆಯು "ವರ್ಲ್ಡ್ ಎಕನಾಮಿಕ್ ಔಟ್‌ಲುಕ್" (WEO) ವರದಿಯನ್ನು ಪ್ರಕಟಿಸುತ್ತದೆ?
ⓑ ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್
ⓒ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್
ⓓ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (IMF)

10➤ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (NTCA) 20 ನೇ ಸಭೆಯು ಪಕ್ಕೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯಿತು.ಅದು ಯಾವ ರಾಜ್ಯದಲ್ಲಿದೆ?

ⓐ ಹರಿಯಾಣ
ⓑ ಮಧ್ಯಪ್ರದೇಶ
ⓒ ಅರುಣಾಚಲ ಪ್ರದೇಶ
ⓓ ತಮಿಳುನಾಡು

No comments:

Post a Comment

Important Notes

Random Posts

Important Notes

Popular Posts