Type Here to Get Search Results !

22 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

22 ಏಪ್ರಿಲ್  2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

22 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1➤ ಮೆಕ್ಕೆಜೋಳ ತಂತ್ರಜ್ಞಾನ ಉದ್ಯಾನವು ಕರ್ನಾಟಕದ ಯಾವ ಸ್ಥಳದಲ್ಲಿ ಸ್ಥಾಪನೆಯಾಗುವುದು?

ⓐ ರಾಣೆಬೆನ್ನೂರು
ⓑ ದಾವಣಗೆರೆ
ⓒ ಧಾರವಾಡ
ⓓ ಶಹಾಪುರ

2➤ ಅಕ್ಕಿಯಲ್ಲಿನ 'ಖೈರ' ಎಂಬ ರೋಗವು ಯಾವುದರ ಕೊರತೆಯಿಂದ ಬರುತ್ತದೆ?

ⓐ ಮಾಲಿಬ್ಬಿನಂ
ⓑ ಕ್ಯಾಲ್ಸಿಯಂ
ⓒ ಸತು
ⓓ ರಂಜಕ

3➤ ಮೊಘಲರ ಆಡಳಿತದ ಐತಿಹಾಸಿಕ ವಿವರಣೆಯ ಹುಮಾಯೂನ್ ನಾಮವನ್ನು ಯಾರು ಬರೆದರು?

ⓐ ಗುಲ್ಬದನ್ ಬೇಗಂ
ⓑ ನೂರ್ ಬೇಗಂ
ⓒ ಝಬುನ್ನಿಸಾ ಬೇಗಂ
ⓓ ಜಹಾನಾರಾ

4➤ ದೇಶಿಯವಾಗಿ ತಯಾರಿಸಲ್ಪಟ್ಟ ಭಾರತದ ಪ್ರಥಮ ಹೆಲಿಕಾಪ್ಟರ್‌ ಯಾವುದು?

ⓐ ಧ್ರುವ್
ⓑ ರೋಹಿಣಿ
ⓒ ಚೀತಾ
ⓓ ಚೇತಕ್

5➤ ಭಾರತದಲ್ಲಿ ತಯಾರಾದ ಪ್ರಥಮ ದೇಶೀಯ ಜೆಟ್ ವಿಮಾನದ ಹೆಸರೇನು?

ⓐ ಎಲ್‌ಸಿಎ ತೇಜಸ್
ⓑ ಎಚ್ಎಫ್ 24 ಮಾರುತ
ⓒ ಮಿಗ್-21
ⓓ ಸುಖೋಯ್ - 30

6➤ ಚಂದ್ರಗುಪ್ತ ಮೌರ್ಯ ನಡೆಸಿದ ಗ್ರೀಕರ ಮೇಲಿನ ದಾಳಿಗೆ ಯಾರು ಸಹಾಯ ಮಾಡಿದರು?

ⓐ ಪರ್ವತಕ ರಾಜ
ⓑ ಫಿಲಿಪ್ ಮತ್ತು ನಿಕೆಟರ್
ⓒ ಧನನಂದ
ⓓ ಎಲ್ಲರೂ

7➤ ಅತ್ಯಂತ ಪುರಾತನ ಶಿಲೆಗಳಿಂದ ರೂಪುಗೊಂಡಿರುವ ನಾಡು ಯಾವುದು?

ⓐ ರೋಮ್
ⓑ ಕೆನಡಾ
ⓒ ಇಟಲಿ
ⓓ ಇಂಡೋನೇಷ್ಯಾ

8➤ ನಲವತ್ತು ಸರದಾರರ ಒಕ್ಕೂಟ ಚಹಲ್ ಗಾನಿ ಪದ್ಧತಿ ಜಾರಿಗೆ ತಂದವರು ಯಾರು?

ⓐ ಇಲ್ತಮಶ್
ⓑ ಔರಂಗಜೇಬ್
ⓒ ಬಲ್ಬನ್
ⓓ ಅಕ್ಟರ್‌

9➤ ಹುಲಿಯಾ, ಚಹರೆ, ದಾಗ್ ಎಂಬ ಮಿಲಿಟರಿ ಸುಧಾರಣೆಗಳನ್ನು ಜಾರಿಗೆ ತಂದವರು ಯಾರು?

ⓐ ಮಹಮ್ಮದ್ ಬಿನ್ ತುಘಲಕ್
ⓑ ಕುತುಬುದ್ದೀನ್ ಐಬಕ್
ⓒ ಅಲ್ಲಾವುದ್ದೀನ್ ಖಿಲ್ಜಿ
ⓓ ಇಬ್ರಾಹಿಂ ಲೋದಿ

10➤ ಪರಮಾಣು ಮಾದರಿಯನ್ನು ಮಂಡಿಸಿದ ವಿಜ್ಞಾನಿ ಯಾರು?

ⓐ ರುದರ್‌ಫೋರ್ಡ್
ⓑ ಜೇಮ್ಸ್ ಬ್ಯಾಡ್‌ವಿಕ್
ⓒ ನೀಲ್ಡ್ ಬೋರ್
ⓓ ಜೆ.ಜೆ. ಥಾಮ್ಪನ್

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section