Type Here to Get Search Results !

ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-11

 ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-11

Child Development and Pedagogy [Educational Psychology] Question Answers in Kannada for TET, CTET and Graduate Primary School Teachers Recruitment [GPSTR] Competitive Exams


Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams


Educational psychology involves the study of how people learn, including teaching methods, instructional processes, and individual differences in learning. The field of educational psychology incorporates a number of other disciplines, including developmental psychology, behavioral psychology, and cognitive psychology.

Educational Psychology is the study of the Learning and Teaching Process. Educational Psychology includes the Development of Child and also it deals with the Pedagogy of Child learning. Child Development and Pedagogy are one of the major subjects in the field of Teachers Education. Like D.ed, B.ed and also in the recruitment of Teachers. 

Child Development and Pedagogy are very useful For Teachers Eligibility Test (TET, CTET), Karnataka Graduate Primary School Teachers Recruitment (GPSTR) and NET, SET/SLET Exams :

ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-05, ಶಿಶು ಮನೋವಿಜ್ಞಾನ ಮತ್ತು ಬೋಧನಾ ಶಾಸ್ತ್ರ ಪ್ರಶ್ನೋತ್ತರಗಳು : ಮುಂಬರುವ ಟಿಇಟಿ, ಸಿಟಿಇಟಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳು


Child Development and Pedagogy [Educational Psychology] Question Answers in Kannada for TET, CTET, and Graduate Primary School Teachers Recruitment

ಟಿಇಟಿ ಮತ್ತು ಜಿಪಿಎಸ್ಟಿಆರ್ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ-11 ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ರಸಪ್ರಶ್ನೆ : ಮುಂಬರುವ ಶಿಕ್ಷಕರ ನೇಮಕಾತಿ ಪರೀಕ್ಷೆ ಹಾಗೂ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರದ ಪ್ರಮುಖ ಪ್ರಶ್ನೋತ್ತರಗಳ ರಸಪ್ರಶ್ನೆ ಕ್ವಿಜ್ 



1➤ ಈ ಕೆಳಗಿನ ಯಾವ ಗ್ರಂಥಿಯನ್ನು ನಾಯಕ ಗ್ರಂಥಿ ಎಂದು ಕರೆಯುವುದು

ⓐ ಆಡ್ರಿನಲ್
ⓑ ಪಿಟ್ಯೂಟರಿ
ⓒ ಗೊನಾಡ್ಸ್
ⓓ ಥೈರಾಯಿಡ್

2➤ ಹಾರ್ಮೋನುಗಳು ಮೂಲತ:

ⓐ ಹಾರ್ಮೋನುಗಳು ಮೂಲತ:
ⓑ ದಾರದ ಎಳೆಯ ರೂಪದ ವಸ್ತುಗಳು
ⓒ ಕೊಬ್ಬಿನ ವಸ್ತುಗಳು
ⓓ ರಾಸಾಯನಿಕ ವಸ್ತುಗಳು

3➤ ಆಧುನಿಕ ಶೈಕ್ಷಣಿಕ ಮನೋವೈಜ್ಞಾನದ ಪಿತಾಮಹ

ⓐ ಗಿಲ್‌ಬರ್ಟ್
ⓑ ವಾಟ್ಸನ್
ⓒ ಪ್ರಿಯಾನ್
ⓓ ಥಾರ್ನಡೈಕ್

4➤ ಪ್ರಿಯಾನ್

ⓐ ತಾಯಿಯ ವರ್ಣ ತಂತುಗಳಿಂದ
ⓑ ತಂದೆಯ ವರ್ಣ ತಂತುಗಳಿಂದ
ⓒ ನೈಜ ಆಕಸ್ಮಿಕತೆಯಿಂದ
ⓓ ತಂದೆ-ತಾಯಿಯರ ವರ್ಣ ತಂತುಗಳಿಂದ

5➤ ಥಾರ್ನಡೈಕ ಪ್ರಯೋಗದಲ್ಲಿ ಬೆಕ್ಕು

ⓐ ಪ್ರಯತ್ನಗಳನ್ನು ಮಾಡಿತ್ತು
ⓑ ಪ್ರಮಾದಗಳನ್ನು ಮಾಡಿತ್ತು
ⓒ ಪ್ರಯತ್ನ ಹೆಚ್ಚಾದಂತೆ ಪ್ರಮಾದ ಕಡಿಮೆ
ⓓ ಪ್ರಯತ್ನ ಹೆಚ್ಚಾದಂತೆ ಪ್ರಮಾದಗಳು ಹೆಚ್ಚು

6➤ ಮಗುವಿನ ದೈಹಿಕ ಬೆಳವಣಿಗೆ ಪ್ರಮಾಣವು ಅವಲಂಬಿತವಾಗಿರುವ ಅಂಶವೆಂದರೆ

ⓐ ಪರಿಸರ ಪ್ರಭಾವಗಳಿಂದ ಮಾರ್ಪಾಡಾಗುವ ಅನುವಂಶಿಯತೆಯ ಸಂರಚನೆ
ⓑ ಸಂಪೂರ್ಣವಾಗಿ ಅವನ ಅನುವಂಶೀಯವಾದ ಸಂರಚನೆ
ⓒ ಅನುವಂಶೀಯತೆ & ಪರಿಸರಗಳೆರಡರ ಸಮಪ್ರಮಾಣ
ⓓ ಪ್ರತಿ ವ್ಯಕ್ತಿಯ ಸಂದರ್ಭದಲ್ಲಿ ಅನುವಂಶಿಯತೆ & ಪರಿಸರಗಳೆರಡರ ಅಸ್ತವ್ಯಸ್ಥ ಪ್ರಮಾಣ.

7➤ ಹಸಿದ ಬೆಕ್ಕನ್ನು ತನ್ನ ಪ್ರಯೋಗದಲ್ಲಿ ಬಳಸಿದ ಉದ್ದೇಶ

ⓐ ಬೆಕ್ಕು ನಿರ್ದಿಷ್ಟ ಇಚ್ಛೆ ಹೊಂದಿರುತ್ತದೆ
ⓑ ಬೆಕ್ಕು ಹಸಿದಾಗ ಕ್ರಿಯಾಶೀಲವಾಗುತ್ತದೆ
ⓒ ಹಸಿದ ಬೆಕ್ಕು ಪ್ರಯೋಗಕ್ಕೆ ಸ್ಪಂದಿಸುತ್ತದೆ
ⓓ ಪ್ರತಿಕ್ರಿಯೆಗೆ ಸೂಕ್ತ ಪ್ರತಿಕ್ರಿಯೆ ನೀಡುತ್ತದೆ

8➤ ಥಾರ್ನಡೈಕ್ ಪ್ರಕಾರ ಅನುಚಿತ ವರ್ತನೆಯನ್ನು ತಡೆಗಟ್ಟಲು ಅನುಸರಿಸುವ ಮಾರ್ಗ

ⓐ ಬಹುಮಾನ
ⓑ ಪ್ರಶಂಸೆ
ⓒ ದಂಡನೆ
ⓓ ಪೂರ್ಣಬಲನ

9➤ ಇವುಗಳಲ್ಲಿ ಯಾವುವು ಜೈವಿಕ ಪ್ರೇರಣೆ ಅಲ್ಲಾ

ⓐ ಹಸಿವು
ⓑ ಲೈಂಗಿಕತೆ
ⓒ ಆತ್ಮಪ್ರತಿಷ್ಠೆ
ⓓ ನಿದ್ರೆ

10➤ ಅನುವಂಶಿಯತೆಯ ಗುಣಲಕ್ಷಣಗಳ ನೈಜ ವಾಹಕಗಳೆಂದರೆ

ⓐ ಜೀವಕೋಶಗಳಲ್ಲಿಯ ಪ್ರಚೋಪ್ಲಾಸ್ಮ
ⓑ ಜೀವಗಳು
ⓒ ಜೀವಕೋಶದ ಕೋಶಕೇಂದ್ರ
ⓓ ವರ್ಣ ತಂತುಗಳು

11➤ ಮಗುವಿನ ವಿಕಾಸದ ಮೇಲೆ ಅನುವಂಶೀಯತೆ ಮತ್ತು ಪರಿಸರದ ಪ್ರಭಾವವನ್ನು ಸೂಕ್ತವಾಗಿ ವ್ಯಕ್ತಪಡಿಸುವ ಹೇಳಿಕೆ

ⓐ ಕೇವಲ ಅನುವಂಶಿಯತೆ ಮಾತ್ರ ವಿಕಾಸದ ಮೇಲೆ ಪ್ರಭಾವ ಬೀರುವುದು
ⓑ ಕೇವಲ ಪರಿಸರ ಮಾತ್ರ ವಿಕಾಸದ ಮೇಲೆ ಪ್ರಭಾವ ಬೀರುವುದು
ⓒ ಅನುವಂಶೀಯತೆ ಮತ್ತು ಪರಿಸರ ಇವೆರಡರ ಸಂಕಲನಾತ್ಮಕ / ಅನುಪಾತೀಯ ಪ್ರಭಾವವು ವಿಕಾಸದ ಮೇಲೆ ಇರುತ್ತದೆ.
ⓓ ವಿಕಾಸದ ವೇಳೆ ಪ್ರಭಾವ ಬೀರುವುದು ಅನುವಂಶೀಯತೆ ಮತ್ತು ಪರಿಸರಗಳ ಪರಸ್ಪಾನುವರ್ತನೆ

12➤ ಮಕ್ಕಳಲ್ಲಿ ಕಲಿಯುವಿಕೆಯ ಪ್ರಥಮ ವಿಧಾನ

ⓐ ಅನುಕರಣೆ
ⓑ ಓದುವಿಕೆ
ⓒ ಬರೆಯುವಿಕೆ
ⓓ ಆಲಿಸುವಿಕೆ

13➤ ಪರಿಪಕ್ವತೆ ಎಂಬುದು

ⓐ ಸ್ವಾಭಾವಿಕ ಪ್ರಕ್ರಿಯೆ
ⓑ ಅಸ್ವಾಭಾವಿಕವಾದದ್ದು
ⓒ ಅನುವಂಶೀವಾದದ್ದು
ⓓ ಸರ್ವಯೋಜಿತವಾದದ್ದು

14➤ ವಿದ್ಯಾರ್ಥಿಯ ವಿಕಾಸವು ಅವಲಂಬಿಸಿರುವುದು

ⓐ ಅನುವಂಶೀಯತೆ
ⓑ ಪರಿಸರ
ⓒ ಅನುವಂಶೀಯತೆ ಮತ್ತು ಪರಿಸರ
ⓓ ಯಾವುದು ಅಲ್ಲ

15➤ ಥಾರ್ನಡೈಕ್ ರೂಪಿಸಿದ ಕಲಿಕೆಯ ನಿಯಮಗಳಲ್ಲಿ ಯಾವದಿಲ್ಲ?

ⓐ ಸಿದ್ಧತೆಯ ನಿಯಮ
ⓑ ಪರಿಣಾಮ ನಿಯಮ
ⓒ ಪಕ್ವತೆಯ ನಿಯಮ
ⓓ ಅಭ್ಯಾಸ ನಿಯಮ

16➤ ಅನುವಂಶೀಯತೆಯನ್ನು ಎಂತಹ ಸಾಮಾಜಿಕ ರಚನೆ ಎಂದು ಪರಿಗಣಿಸಲಾಗುವುದು ?

ⓐ ಪ್ರಾಥಮಿಕ
ⓑ ದ್ವಿತೀಯಕ
ⓒ ಚಲನಾತ್ಮಕ
ⓓ ಸ್ಥಿರ

17➤ ಥಾರ್ನಡೈಕನ್ ಪ್ರಯೋಗದಲ್ಲಿ ಪ್ರಯತ್ನಗಳು ಹೆಚ್ಚಿದಂತೆ ದೋಷಗಳು_______.

ⓐ ಅಷ್ಟೇ ಇರುತ್ತದೆ
ⓑ ಸಮಾನ ಪಥದಲ್ಲಿ ಕಡಿಮೆಯಾಗುವುದಿಲ್ಲ
ⓒ ಕಡಿಮೆಯಾಗುತ್ತದೆ
ⓓ ಹೆಚ್ಚುತ್ತದೆ

18➤ ಪಿಯಾಜೆಯವರ ಪ್ರಕಾರ ಜ್ಞಾನಾತ್ಮಕ ವಿಕಾಸದ ಯಾವ ಹಂತದಲ್ಲಿ ಮಗು ಸಾಯತ್ವದ ಪರಿಕಲ್ಪನೆಗಳ ಮೇಲೆ ಪ್ರಭುತ್ವ ಗಳಿಸುತ್ತಾನೆ

ⓐ ಮೂರ್ತ ಕಾರ್ಯಗಳ ಹಂತ
ⓑ ಕಾರ್ಯ ಪೂರ್ವ ಹಂತ
ⓒ ಔಪಚಾರಿಕ ಕಾರ್ಯಗಳ ಹಂತ
ⓓ ಸಂವೇದನಾ ಗತಿ ಹಂತ

19➤ ಹಾಡಿ ಹಾಡಿ ರಾಗ, ಎಂಬ ಹೇಳಿಕೆಯು ಈ ಕೆಳಗಿನ ಯಾವ ಕಲಿಕಾ ನಿಯಮವನ್ನು ಸೂಚಿಸುತ್ತದೆ

ⓐ ಸಿದ್ಧತಾ ನಿಯಮ
ⓑ ಅಭ್ಯಾಸ ನಿಯಮ
ⓒ ಆಯಾಸ ನಿಯಮ
ⓓ ಪರಿಣಾಮ ನಿಯಮ

20➤ ಕೌಶಲ್ಯಗಳ ಕಲಿಕೆಗೆ ಸಹಾಯಕವಾಗಿರುವ ಸಿದ್ಧಾಂತ

ⓐ ಬಂಧ
ⓑ ಅಭಿಜಾತ ಅನುಬಂಧ ಸಿದ್ಧಾಂತ
ⓒ ಪಿಯಾಜೆ ವಿಕಾಸ ಸಿದ್ಧಾಂತ
ⓓ ಬ್ರೂನರ್ ನ ಅನ್ವೇಷಣೆ ಸಿದ್ಧಾಂತ

21➤ ಮಗುವಿನ ತಾರ್ಕಿಕ ಆಲೋಚನೆ ಶಕ್ತಿ ಮೂಡುವುದು ಕೆಳಗಿನ ಯಾವ ಹಂತದಲ್ಲಿ

ⓐ ಮೂರ್ತ ಕಾರ್ಯಗಳ ಹಂತ
ⓑ ಕಾರ್ಯ ಪೂರ್ವ ಹಂತ
ⓒ ಸಂವೇದನಾ ಗತಿ ಹಂತ
ⓓ ಔಪಚಾರಿಕ ಹಂತ

22➤ ಪಾವ್ಲೊವ ಸಹಜ ಪ್ರಚೋದನೆಗೆ ಬದಲಾಗಿ ಕೃತಕ ಉದ್ದೀಪನವಾಗಿ ಬಳಸಿದ್ದು

ⓐ ಬೆಂಚು
ⓑ ಗಂಟೆ
ⓒ ಮಾಂಸದ ತುಂಡು
ⓓ ಟೇಬಲ್

23➤ ಪಿಯಾಜೆಯವರ ಪರಿಕಲ್ಪನೆ ವಿಕಾಸದ ವರ್ಗಾವಣೆಯಲ್ಲಿ ಕೊನೆಯ ಹಂತ.....................

ⓐ ವಾಸ್ತವಿಕತೆಯ ಕ್ರಿಯಾ ವಿಚಾರಗಳು
ⓑ ತಾತ್ವಿಕ ವಿಚಾರಗಳು
ⓒ ಸ್ಥಿರಕ್ರಿಯಾ ಪೂರ್ವ ವಿಚಾರಗಳು
ⓓ ಸ್ಥಿರಕ್ರಿಯಾ ಪೂರ್ವ ವಿಚಾರಗಳು

24➤ ಪಾವ್ಲೊವನ ಪ್ರಯೋಗದಲ್ಲಿ ಗಂಟೆಯ ಶಬ್ದಕ್ಕೆ ನಾಯಿಯಿಂದ ಬರುವ ಕ್ರೀಯೆಯು

ⓐ ತತಕ್ಷಣ
ⓑ ಸ್ವಾಭಾವಿಕ
ⓒ ಅನುಬಂಧಿತ
ⓓ ಅಂತ: ಪ್ರೇರಣೆ

25➤ ಪಿಯಾಜೆಯವರ ಪ್ರಕಾರ ವಿಕಾಸದ ಮೊದಲ ಹಂತದಲ್ಲಿ (0-2 ವರ್ಷಗಳು) ಮಗುವು ಅತ್ಯುತ್ತಮವಾಗಿ ಕಲಿಯುವುದು

ⓐ ಸಂವೇದನೆಗಳ ಮೂಲಕ
ⓑ ತಟಸ್ಥ ಪದಗಳ ಮೂಲಕ
ⓒ ಹೊಸ ಭಾಷಾ ಜ್ಞಾನದ ಬಳಕೆಯ ಮೂಲಕ
ⓓ ಅಮೂರ್ತವಾಗಿ ಚಿಂತಿಸುವ ಮೂಲಕ

26➤ ಇವುಗಳಲ್ಲಿ ಯಾವುವು ಜೈವಿಕ ಪ್ರೇರಣೆ ಅಲ್ಲಾ

ⓐ ಹಸಿವು
ⓑ ಲೈಂಗಿಕತೆ
ⓒ ಆತ್ಮಪ್ರತಿಷ್ಠೆ
ⓓ ನಿದ್ರೆ

27➤ ಪಿಯಾಜೆಯವರ ಪ್ರಕಾರ ಯಾವ ಹಂತದಲ್ಲಿ ಮಗುವು ವಸ್ತು ಸ್ಥಾಯಿತ್ವವನ್ನು ಪ್ರದರ್ಶಿಸುತ್ತದೆ ?

ⓐ ಮೂರ್ತ ಕಾರ್ಯಗಳ ಹಂತ
ⓑ ಕಾರ್ಯಪೂರ್ವ ಹಂತ
ⓒ ಔಪಚಾರಿಕ ಕಾರ್ಯಗಳ ಹಂತ
ⓓ ಸಂವೇದನಾ ಗತಿ ಹಂತ

28➤ ಗೆಸ್ಟಾಲ್ಟ್ ಪಂಥವು ಯಾವ ದೇಶದ್ದು

ⓐ ರಷ್ಯಾ
ⓑ ಅಮೇರಿಕಾ
ⓒ ಜಪಾನ
ⓓ ಜರ್ಮನಿ

29➤ ಪಿಯಾಜೆಯವರ ಬೌದ್ಧಿಕ ವಿಕಾಸದ ಕಲಿಕಾ ಸಿದ್ಧಾಂತದ ಪ್ರಕಾರ ಜ್ಞಾನಾತ್ಮಕ ಸಂರಚನೆ ಬದಲಾಗುವ ಪ್ರಕ್ರಿಯೆಗೆ ಏನೆಂದು ಕರೆಯುವರು.

ⓐ ಸ್ಕೀಮಾ
ⓑ ಗೃಹಿಕೆ
ⓒ ಮನೋಗತ ಮಾಡಿಕೊಳ್ಳುವುದು
ⓓ ಹೊಂದಿಸಿಕೊಳ್ಳುವಿಕೆ

30➤ ಉದ್ದಿಪನವನ್ನು ನಿರಂತರವಾಗಿ ಪ್ರದರ್ಶಿಸುವುದರಿಂದ ಆಗುವ ವರ್ತನೆಯಲ್ಲಿಯ ಬದಲಾವಣೆಯನ್ನು ಈ ಕೆಳಗಿನಂತೆ ಹೆಸರಿಸಲಾಗುತ್ತದೆ

ⓐ ಅನುಬಂಧನೆ
ⓑ ಪುನರ್ಬಲನೆ
ⓒ ಪ್ರತಿಕ್ರಿಯಿಸುವುದು
ⓓ ಪರಿಕಲ್ಪನೆಗಳು

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section