Breaking

Monday, 7 March 2022

07 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

07 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

07 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1. ದ್ಯುತಿ ತಂತುವಿನ ಆವರ್ತನ ಮಿತಿ ಸರಿಸುಮಾರು ಎಷ್ಟಿದೆ ? 
ಎ) 20 GH₂
ಬಿ) 1 MH₂
ಸಿ) 100 MH₂
ಡಿ) 40 MH


ಸರಿಯಾದ ಉತ್ತರ:  ಎ) 20 GH₂



2. ' ವಿಕ್ಷೇಪಣ ' ಪದವು ವಿವರಿಸಿರುವ ಪ್ರಕ್ರಿಯೆ ಇದಾಗಿದೆ ?
ಎ) ಬೆಳಕನ್ನು ಅದರ ಆವರ್ತನದ ಉಪಾಂಗಗಳನ್ನಾಗಿ ಪ್ರತ್ಯೇಕಿಸುವುದು
ಬಿ) ನುಣುಪಾದ ಮೇಲೊನಿಂದ ಬೆಳಕನ್ನು ಪ್ರತಿಫಲಿಸುವುದು 
ಸಿ) ಸಮವಿಲ್ಲದ ಒರಟು ಮೇಲೆಯೊಂದರಿಂದ ಬೆಳಕಿನ ಹೀರಿಕೊಳ್ಳುವಿಕೆಯ ಪ್ರಕ್ರಿಯೆ 
ಡಿ) ಬೆಳಕು ಚದುರುವಿಕೆ 

ಸರಿಯಾದ ಉತ್ತರ: ಎ) ಬೆಳಕನ್ನು ಅದರ ಆವರ್ತನದ ಉಪಾಂಗಗಳನ್ನಾಗಿ ಪ್ರತ್ಯೇಕಿಸುವುದು 



3. "ನಿರ್ಣಾಯಕ ಕೋನ" ಈ ಪದವು ವಿವರಿಸುವುದು
ಎ) ಬೆಳಕು ವಕ್ರೀಭವಿಸುವ ಬಿಂದು 
ಬಿ) ಬೆಳಕು ಅದೃಶ್ಯವಾಗುವ ಬಿಂದು 
ಸಿ) ಬೆಳಕು ವಕೀಭವಿಸುವ ರೀತಿಯಿಂದ ಪ್ರತಿಫಲನ ಕ್ರಮಕ್ಕೆ ಬರುವಲ್ಲಿನ ಬಿಂದು
ಡಿ) ಬೆಳಕು ಒಂದು ಸೂಚಿಕೆಯಿಂದ ಇನ್ನೊಂದಕ್ಕೆ ಆವರಣದ ಪದರಗಳನ್ನು ಹಾಯ್ದು ಹೋಗುವಲ್ಲಿನ ಬಿಂದು 

ಸರಿಯಾದ ಉತ್ತರ: ಸಿ) ಬೆಳಕು ವಕೀಭವಿಸುವ ರೀತಿಯಿಂದ ಪ್ರತಿಫಲನ ಕ್ರಮಕ್ಕೆ ಬರುವಲ್ಲಿನ ಬಿಂದು 




4. ಟೈಮ್ ಡಿವಿಜನ್ ಮಲ್ಟಿಪ್ಲೆಕ್ಸ್ .?
ಎ) ಪಿಸಿಎಂನೊಂದಿಗೆ ಮಾತ್ರ ಉಪಯೋಗಿಸಲ್ಪಡುತ್ತದೆ .  
ಬಿ) ಐದು ಗುಂಪುಗಳನ್ನು ಒಗ್ಗೂಡಿಸಿ ಒಂದು ಸೂಪರ್ ಗುಂಪನ್ನಾಗಿಸುತ್ತದೆ  
ಸಿ) ಪಕ್ಕದ ಆವರ್ತನ ಸ್ಥಿತಿಗಳಲ್ಲಿ 24 ವಾಹಿನಿಗಳನ್ನು ಗುಂಪನ್ನಾಗಿಸುತ್ತದೆ .  
ಡಿ) ವಿವಿಧ ರವಾನೆಗಳಿಗೆ ಸಂಬಂಧಿಸಿದ ಪಲ್ಸ್‌ಗಳನ್ನು ಇಂಟರ್‌ಲೀವ್ ಮಾಡುತ್ತದೆ

ಸರಿಯಾದ ಉತ್ತರ: ಡಿ) ವಿವಿಧ ರವಾನೆಗಳಿಗೆ ಸಂಬಂಧಿಸಿದ ಪಲ್ಸ್‌ಗಳನ್ನು ಇಂಟರ್‌ಲೀವ್ ಮಾಡುತ್ತದೆ  




5. ಸಮಾನ ಅಕ್ಷವುಳ್ಳ ಕೇಬಲ್ ಸಂಪರ್ಕ ಕೊಂಡಿಗಳಿಗೆ ಹೊಂದಿಕೊಂಡಂತೆ ಪುನರಾವರ್ತಕಗಳ ಸಂಖ್ಯೆ ಇದನ್ನು ಅವಲಂಬಿಸಿದೆ ?
ಎ) ಸಂವಹನದ ಎರಡು ದಿಕ್ಕುಗಳಿಗೆ ಪ್ರತ್ಯೇಕ ಟ್ಯೂಬ್‌ಗಳನ್ನು ಉಪಯೋಗಿಸಲಾಗಿದೆಯೇ ಎಂಬುದು 
ಬಿ) ಸಿಸ್ಟಮ್‌ನ ಬ್ಯಾಂಡ್‌ವಿಚ್ 
ಸಿ) ನಳಿಕೆಯಲ್ಲಿನ ಸಮಾನ ಅಕ್ಷವುಳ್ಳ ಕೇಬಲ್‌ಗಳ ಸಂಖ್ಯೆ 
ಡಿ) ಸಮಕಾರಕಗಳ ಪ್ರತ್ಯೇಕತೆ   

ಸರಿಯಾದ ಉತ್ತರ: ಬಿ) ಸಿಸ್ಟಮ್‌ನ ಬ್ಯಾಂಡ್‌ವಿಚ್ 


6. ಸೂಕ್ಷ್ಮತರಂಗ ಸಂಪರ್ಕಕೊಂಡಿ ಪುನರಾವರ್ತಕಗಳು ಪ್ರಾತಿನಿಧಿಕವಾಗಿ 50 ಕಿ.ಮೀ. ನಷ್ಟು ದೂರ ದೂರವಾಗಿರುತ್ತದೆ ? ಏಕೆಂದರೆ , 
ಎ) ವಾತಾವರಣದಿಂದಾದ ಸಂಕೇತಕ್ಷೀಣತೆಯಿಂದಾಗಿ  
ಬಿ) ಔಟ್‌ಪುಟ್ ನಳಿಕೆಯ ಬಲದ ಇತಿಮಿತಿಯಿಂದಾಗಿ 
ಸಿ) ಭೂಮಿಯ ವಕ್ರತೆಯಿಂದಾಗಿ
ಡಿ) ಅನ್ವಯಿಸಿದ ಡಿಸಿ ವೋಲ್ವೇಜ್ ವಿಪರೀತವಲ್ಲವೆಂದು ಖಾತ್ರಿಪಡಿಸಲು 

ಸರಿಯಾದ ಉತ್ತರ: ಸಿ) ಭೂಮಿಯ ವಕ್ರತೆಯಿಂದಾಗಿ  



7. ಸೂಕ್ಷ್ಮತರಂಗ ಸಂಪರ್ಕಕೊಂಡಿಗಳು ದೂರದರ್ಶನ ಸಂವಹನಗಳಿಗೆ ಸಮಾನ ಅಕ್ಷವುಳ್ಳ ಕೇಬಲ್‌ಗಳಿಗಿಂತ ಹೆಚ್ಚು ಆಯ್ಕೆಗೊಳ್ಳುತ್ತವೆ . ಏಕೆಂದರೆ 
ಎ) ಅವುಗಳಲ್ಲಿ ಒಟ್ಟಾರೆ ಅಸ್ಪಷ್ಟತೆ ಕಡಿಮೆ
ಬಿ) ಅವು ಕಡಿಮೆ ಖರ್ಚಿನದ್ದಾಗಿವೆ 
ಸಿ) ಅವುಗಳ ಬ್ಯಾಂಡ್‌ವಿಚ್‌ ಅಧಿಕವಾಗಿದೆ 
ಡಿ) ಹಠಾತ್ ಗದ್ದಲದಿಂದ ಅವುಗಳಿಗೆ ಸಂಬಂಧಿತ ರಕ್ಷಣೆಯಿರುವುದರಿಂದ 

ಸರಿಯಾದ ಉತ್ತರ: ಎ) ಅವುಗಳಲ್ಲಿ ಒಟ್ಟಾರೆ ಅಸ್ಪಷ್ಟತೆ ಕಡಿಮೆ  



8.  ಡಿಜಿಟಲ್ ತಕ್ ವಿನ್ಯಾಸಗಳಲ್ಲಿ ಜಿಎಎಲ್ ಎಂದು ಸಂಕ್ಷೇಪಗೊಂಡಿರುವುದು ?
ಎ) ಸಾಮಾನ್ಯ ಮುನ್ನಡೆ ತರ್ಕ  
ಬಿ) ಸಾಮಾನ್ಯ ವಿನ್ಯಾಸ ತರ್ಕ 
ಸಿ) ಜಾತಿವಾಚಕ ಮುನ್ನಡೆ ತರ್ಕ 
ಡಿ) ಜಾತಿವಾಚಕ ವಿನ್ಯಾಸ ತರ್ಕ  

ಸರಿಯಾದ ಉತ್ತರ: ಡಿ) ಜಾತಿವಾಚಕ ವಿನ್ಯಾಸ ತರ್ಕ 




9. ದಶಮಾಂಶ ಸಂಖ್ಯೆಯನ್ನು ಬಿಸಿಡಿ ರೂಪಕ್ಕೆ ಪರಿವರ್ತಿಸುವ ಸಾಧನ
ಎ) ಎನ್ಕೋಡರ್ 
ಬಿ) ಡಿಕೋಡರ  
ಸಿ) ಕೋಡ್ ಕನ್ವರ್ಟರ್ 
ಡಿ) ಮಲ್ಟಿಪ್ಲೆಕ್ಸರ್ ಹೊಂದಿದೆ   

ಸರಿಯಾದ ಉತ್ತರ: ಎ) ಎನ್ಕೋಡರ್    



10. ಒಂದು ಟ್ರಾನ್ಸಿಸ್ಟರ್__________.
ಎ) ಒಂದು ಪಿಎನ್ ಜಂಕ್ಷನ್ 
ಬಿ) ಎರಡು ಪಿಎನ್ ಜಂಕ್ಷನ್ಸ್ 
ಸಿ) ಮೂರು ಪಿಎನ್ ಜಂಕ್ಷನ್ಸ್ 
ಡಿ) ನಾಲ್ಕು ಪಿಎನ್ ಜಂಕ್ಷನ್ 

ಸರಿಯಾದ ಉತ್ತರ:  ಬಿ) ಎರಡು ಪಿಎನ್ ಜಂಕ್ಷನ್ಸ್  




No comments:

Post a Comment

Important Notes

Random Posts

Important Notes

Popular Posts

Top-50 General Knowledge (GK) Question Answers in Kannada for All Competitive Exams-05

Top-50 General Knowledge (GK) Question Answers in  Kannada for All Competitive Exams-05 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ " ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's El...