Breaking

Friday, 4 March 2022

04 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

04 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

04 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1. India Versus Bharat'? ಎಂಬ ಪದವನ್ನು ಠಂಕಿಸಿದವರು ಯಾರು?
ಎ) ಚರಣ್ ಸಿಂಗ್
ಬಿ) ಲಾಲ್ ಬಹಾದ್ದೂರ್
ಸಿ) ಎಂ.ಕೆ.ಗಾಂಧಿ
ಡಿ) ಶರದ್ ಜೋಷಿ


ಸರಿಯಾದ ಉತ್ತರ:  ಡಿ) ಶರದ್ ಜೋಷಿ 



2. ಎಪಿತಿಲೋನ್- ಬಿ ಎಂಬ ಔಷಧವನ್ನು ಈ ರೋಗದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ?
ಎ) ಪೋಲಿಯೋ
ಬಿ) ಹೆಪಾಟೈಟಿಸ್ -ಬಿ
ಸಿ) ಏಡ್ಸ್
ಡಿ) ಕ್ಯಾನ್ಸರ್ 

ಸರಿಯಾದ ಉತ್ತರ: ಡಿ) ಕ್ಯಾನ್ಸರ್



3. ಭಾರತದಲ್ಲಿ ಮುದ್ರಣ ಮಾಧ್ಯಮವನ್ನು ನಿಯಂತ್ರಣದಲ್ಲಿಡುವ ಪರಮೋಚ್ಛ ಸಂಸ್ಥೆ ಯಾವುದು?
ಎ) ರಿಜಿಸ್ಟರ್ ಆಫ್ ನ್ಯೂಸ್ ಪೆಪರ್ಸ್ ಇನ್ ಇಂಡಿಯಾ
ಬಿ)  ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ
ಸಿ) ಪ್ರೆಸ್ ಇನ್ಫರ್ಮೇಷನ್ ಬ್ಯುರೋ
ಡಿ) ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ  

ಸರಿಯಾದ ಉತ್ತರ: ಡಿ) ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ 




4. ಅಶೋಕನು ಮೂರನೇ ಬೌದ್ಧ ಸಮ್ಮೇಳನ ನಡೆಸಿದ ಸ್ಥಳ?
ಎ) ರಾಜಗೃಹ
ಬಿ) ಪಾಟಲಿಪುತ್ರ
ಸಿ) ವೈಶಾಲಿ
ಡಿ) ಕುಂಡಲಿವನ 

ಸರಿಯಾದ ಉತ್ತರ: ಬಿ) ಪಾಟಲಿಪುತ್ರ 




5. ಕೆಳಗಿನವುಗಳಲ್ಲಿ ಯಾವುದು ಶೌರ್ಯ ಪರಾಕ್ರಮಗಳ ಪ್ರಶಸ್ತಿ ಅಲ್ಲ?
ಎ) ಮಹಾವೀರ ಚಕ್ರ
ಬಿ) ಕೀರ್ತಿ ಚಕ್ರ
ಸಿ) ಪರಮವೀರ ಚಕ್ರ
ಡಿ) ಅರ್ಜುನ ಪ್ರಶಸ್ತಿ 

ಸರಿಯಾದ ಉತ್ತರ: ಡಿ) ಅರ್ಜುನ ಪ್ರಶಸ್ತಿ 


6. 2022 ರ ಪದ್ಮ ಪ್ರಶಸ್ತಿಗೆ ಎಷ್ಟು ಜನರನ್ನು ಆಯ್ಕೆ ಮಾಡಲಾಗಿದೆ?
ಎ) 125
ಬಿ) 127
ಸಿ) 129
ಡಿ) 128 

ಸರಿಯಾದ ಉತ್ತರ: ಡಿ) 128



7. ಮಸಾಲೆ ಮಂಡಳಿಯು ಯಾವ ಸಚಿವಾಲಯದ ಅಡಿಯಲ್ಲಿ ನಿಯಂತ್ರಕ ಮತ್ತು ರಪ್ತು ಪ್ರಚಾರ ಏಜೆನ್ಸಿಯಾಗಿದೆ?
ಎ) Ministry of agriculture and farmers welfare
ಬಿ)  Ministry of Commerce and Industry
ಸಿ)  Ministry of MSME
ಡಿ) Ministry of Tribal Affairs

ಸರಿಯಾದ ಉತ್ತರ: ಸಿ)  Ministry of MSME



8.  2021 ರ ರಚೆಲ್ ಪ್ಲಿಂಟ್ ICC ಮಹಿಳಾ ಕ್ರಿಕೆಟಿಗ ಪ್ರಶಸ್ತಿಯನ್ನು ಯಾವ ಆಟಗಾರ್ತಿ ಗೆದ್ದಿದ್ದಾರೆ?
ಎ) Smriti Mandhana
ಬಿ) Andrea-m- Zepeda
ಸಿ) Tammy Beaumont
ಡಿ) Fatima sana 

ಸರಿಯಾದ ಉತ್ತರ: ಎ) Smriti Mandhana 




9. ಈ ಕೆಳಕಂಡ ಯಾವ ವಲಯದಲ್ಲಿ ಭಾರತೀಯ ಆರ್ಥಿಕತೆಯನ್ನು ಸುಧಾರಿಸಲು ಕೇಲ್ಕರ್ ಸಮಿತಿ ರಚಿತವಾಯಿತು?
ಎ) ಕೃಷಿ ವಲಯ
ಬಿ) ಕೈಗಾರಿಕಾ ವಲಯ
ಸಿ) ತೆರಿಗೆ ವಲಯ
ಡಿ) ಬ್ಯಾಂಕಿಂಗ್ ಮತ್ತು ಹಣಕಾಸು ವಲಯ

ಸರಿಯಾದ ಉತ್ತರ: ಸಿ) ತೆರಿಗೆ ವಲಯ 



10. ಕಸ್ತೂರಿರಂಗನ್ ಸಮಿತಿ ರಚನೆಯಾಗಿದ್ದು ಯಾವಾಗ?
ಎ) 2012
ಬಿ) 2008
ಸಿ) 2013
ಡಿ) 2009  

ಸರಿಯಾದ ಉತ್ತರ:  ಎ) 2012




No comments:

Post a Comment

Important Notes

Random Posts

Important Notes

Popular Posts