Type Here to Get Search Results !

Today 10-09-2021 Top-10 Current Affairs Question Answers in Kannada for All Competitive Exams

Today Top-10 Current Affairs Question Answers in  Kannada for All Competitive Exams

Today 10-09-2021 Top-10 Current Affairs Question Answers in  Kannada for All Competitive Exams





1. ಆಟೋ ಪ್ರಯಾಣ ದರವನ್ನು ಪರಿಷ್ಕರಿಸಲು ಯಾವ ರಾಜ್ಯವು ಪ್ರತ್ಯೇಕ ಸಮಿತಿಯನ್ನು ರಚಿಸಿದೆ?
ಎ. ದೆಹಲಿ
ಬಿ. ಉತ್ತರಪ್ರದೇಶ
ಸಿ. ಹರಿಯಾಣ
ಡಿ. ಪಂಜಾಬ್


ಎ. ದೆಹಲಿ

2. ಭಾರತದಲ್ಲಿ ಎಂದು 'ಮುಸ್ಲಿಂ ಮಹಿಳಾ ಹಕ್ಕುಗಳ ದಿನ'ವನ್ನು ಮೊದಲ ಬಾರಿಗೆ ಆಚರಿಸಲಾಯಿತು?
ಎ. 2020 ಆಗಸ್ಟ್ 12
ಬಿ. 2019 ಜುಲೈ 30
ಸಿ. 2019 ಆಗಸ್ಟ್ 1
ಡಿ. 2020 ಜುಲೈ 26


ಸಿ. 2019 ಆಗಸ್ಟ್ 1

3. Delhi@2047 ಎಂಬ ಯೋಜನೆಗೆ ಯಾರು ಪ್ರಾರಂಭಿಸಿದರು?
ಎ. ಮನಿಷ್ ಸಿಸೋಡಿಯಾ
ಬಿ. ಅರವಿಂದ್ ಕೇಜ್ರಿವಾಲ್
ಸಿ. ನರೇಂದ್ರ ಮೋದಿ
ಡಿ. ರಾಘವ್ ಚಾದ್


ಬಿ. ಅರವಿಂದ್ ಕೇಜ್ರಿವಾಲ್

4. ಡಿಫೆನ್ಸ್ ಇಂಡಿಯಾ ಸ್ಟಾರ್ಟ್ ಅಪ್ ಚಾಲೆಂಜ್‌ 5ನೇ ಆವೃತ್ತಿಯನ್ನು ಯಾರೊಂದಿಗೆ ಪಾಲುದಾರಿಕೆಯಲ್ಲಿ ರಕ್ಷಣಾ ಸಚಿವಾಲಯ ಆರಂಭಿಸಿದೆ?
ಎ. ಅಟಲ್ ಇನ್ನೋವೇಷನ್ ಮಿಷನ್
ಬಿ. ಡಿಜಿಟಲ್ ಇಂಡಿಯಾ
ಸಿ. ಸ್ಟಾರ್ಟ್‌ಅಪ್ ಇಂಡಿಯಾ
ಡಿ. ಅಟಲ್‌ ಟಿಂಕರಿಂಗ್ ಲ್ಯಾಬ್


ಎ. ಅಟಲ್ ಇನ್ನೋವೇಷನ್ ಮಿಷನ್

5.63ನೇ ರಾಮನ್ ಮ್ಯಾಗ್ನೆಸೆ ಪ್ರಶಸ್ತಿ ವಿಜೇತರಲ್ಲಿ ಒಬ್ಬರಾಗಿರುವ ಡಾ.ಫಿರ್ದೌಸಿ ಖಾದ್ರಿಯಾವ ದೇಶದವರು?
ಎ. ಪಾಕಿಸ್ತಾನ
ಬಿ. ಬಾಂಗ್ಲಾದೇಶ
ಸಿ. ಇಂಡೋನೇಷಿಯಾ
ಡಿ. ಶ್ರೀಲಂಕಾ


ಬಿ. ಬಾಂಗ್ಲಾದೇಶ

6. ಉಚಿತ ನೀರು ಪಡೆಯಲು ನೀರನ್ನು ಉಳಿಸಿ ಎಂಬ ಯೋಜನೆಯನ್ನು ಯಾವ ರಾಜ್ಯ ಪ್ರಾರಂಭಿಸಿದೆ?
ಎ. ಕರ್ನಾಟಕ 
ಬಿ, ಕೇರಳ
ಸಿ. ಗೋವಾ
ಡಿ. ತೆಲಂಗಾಣ


ಸಿ. ಗೋವಾ

7. ಮಕ್ಕಳ ಮೇಲೆ 2/3ನೇ ಹಂತದಲ್ಲಿ ಪ್ರಯೋಗ ನಡೆಸಲು ಡಿಜಿಸಿಐ ಅನುಮೋದನೆ ನೀಡಿರುವ ಬಯೋಲಾಜಿಕ್ ಇಕಂಪನಿ ಲಸಿಕೆಯ ಹೆಸರೇನು?
ಎ. ಕಾರ್ಬೆಟ್ಯಾಕ್ಸ್
ಬಿ. ನೋವಾವ್ಯಾಕ್ಸ್
ಸಿ. ಜೆ ಆ್ಯಂಡ್ ಜೆ
ಡಿ. ಜಿಎಸ್ಕೆ


ಎ. ಕಾರ್ಬೆಟ್ಯಾಕ್

8. ವಿಶ್ವ ತೆಂಗಿನ ದಿನವನ್ನು "(World Coconut Day) Odon" ಆಚರಿಸಲಾಗುತ್ತದೆ?
ಎ. ಆಗಸ್ಟ್ 31
ಬಿ. ಸೆಪ್ಟೆಂಬರ್ 1
ಸಿ. ಸೆಪ್ಟೆಂಬರ್ 2
ಡಿ. ಅಕ್ಟೋಬರ್ 3



ಸಿ. ಸೆಪ್ಟೆಂಬರ್ 2

9. 2021ರಲ್ಲಿ ಯಾವ ದೇಶ "ಯುಎನ್ ಹವಾಮಾನ ಬದಲಾವಣೆ ಸಮಾವೇಶ" ವನ್ನು (ಸಿಒಪಿ26) ಆಯೋಜಿಸುತ್ತಿದೆ?
ಎ. ಗ್ಲಾಸ್ಟೋ
ಬಿ. ಬೀಜಿಂಗ್
ಸಿ. ನ್ಯೂಯಾರ್ಕ್‌ 
ಡಿ. ಮನಿಲಾ



ಎ. ಗ್ಲಾಸ್ಟೋ

10. ಎಫ್ಎಸ್‌ಎಸ್‌ಎಐ ನಿಂದ 5-ಸ್ಟಾರ್ 'ಈಟ್ ರೈಟ್ ಸ್ಟೇಷನ್” ಪ್ರಮಾಣಪತ್ರವನ್ನು ಯಾವ ರೈಲ್ವೆ ನಿಲ್ದಾಣಕ್ಕೆ ನೀಡಲಾಗಿದೆ?
ಎ. ದೆಹಲಿ
ಬಿ. ಚಂಡೀಗಢ
ಸಿ. ಮುಂಬೈ ಸೆಂಟ್ರಲ್
ಡಿ. ಚೆನ್ನೈ ಸೆಂಟ್ರಲ್

ಬಿ. ಚಂಡೀಗಢ

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section